ಎಲ್ಲರಿಗೂ ನಮಸ್ಕಾರ, KPTCL ಗೆ ಯಾರ್ಯಾರು ಅರ್ಜಿಯನ್ನ ಸಲ್ಲಿಸಿದ್ದೀರಾ ಇವಾಗ ಥರ್ಡ್ ಸ್ಟೆಪ್ ಅಲ್ಲಿ ಈ ಸೈನ್ ಪ್ರಾಬ್ಲಮ್ ಆಗ್ತಾ ಇತ್ತು ಕೆಲವೊಬ್ಬರು ಈ ಸೈನ್ ಅನ್ನ ಮಾಡ್ಕೊಂಡಿಲ್ಲ ಇನ್ನು ಕೆಲವೊಬ್ಬರು ಈ ಸೈನ್ ಅನ್ನ ಮಾಡ್ಕೊಂಡಿದ್ದೀರಾ ಹಾಗೆ ನಿಮ್ಮ ಒಂದು ಚಲನ್ ಅನ್ನ ಡೌನ್ಲೋಡ್ ಮಾಡ್ಕೊಂಡಿದ್ದೀರಾ, ಚಲನ್ ಡೌನ್ಲೋಡ್ ಮಾಡ್ಕೊಂಡಿದ್ದು ಆದ್ಮೇಲೆ Post ಆಫೀಸಲ್ಲಿ ಹೋಗಿ ನಿಮ್ಮ ಒಂದು ಅಮೌಂಟ್ ಅನ್ನ ತುಂಬಿದ್ದೀರಾ, ಅದಾದರೂ ಕೂಡ 2 ದಿನ ಆದ್ರೂ ಕೂಡ ನಿಮ್ಮದು ಅವರು ಏನು ಹೇಳಿದ್ದಾರೆ. ನೋಟಿಫಿಶೇಷನ್ ಅಲ್ಲಿ 48 ಗಂಟೆಗಳ ನಂತರ ನಿಮ್ಮ ಒಂದು ಫೈನಲ್ ಪ್ರಿಂಟ್ ಬರುತ್ತೆ ಅಂತ ಹೇಳಿದ್ದಾರೆ. ಆದರೆ ಕೆಲವೊಬ್ಬರದು 5 ಡೇಸ್ ಆದ್ರೂ ಕೂಡ ಬಂದಿಲ್ಲ
ಇದಕ್ಕೆ ಕಾರಣ ಅಂತಂದ್ರೆ? ನೋಡಿ ಯಾವುದೇ ರೀತಿಯ ಭಯ ಬೀಳುವಂತಹ ಅವಶ್ಯಕತೆ ಇಲ್ಲ ಯಾರು ಪೋಸ್ಟ್ ಆಫೀಸಲ್ಲಿ ಹೋಗಿ ಅಮೌಂಟ್ ಅನ್ನ ತುಂಬಿದ್ದೀರಾ ನಿಮಗೆ ಡಿಸೆಂಬರ್ 10 ರವರೆಗೂ ಟೈಮ್ ಇದೆ. ಇದು 5, 6 ದಿನ ಆಗಿರಬಹುದು ಕೆಲವೊಮ್ಮೆ ಸರ್ವರ್ ಕರೆಕ್ಟ್ ಆಗಿತ್ತಪ್ಪ ಅಂದ್ರೆ 2 ಡೇಸ್ ಅಲ್ಲೇ ಬರುತ್ತೆ. ನೀವು ಅಮೌಂಟ್ ಅನ್ನ ತುಂಬಿದ್ದು ಕನ್ಫರ್ಮ್ ಆದ್ಮೇಲೆ ನಿಮ್ಮ ಒಂದು ಫೈನಲ್ ಪ್ರಿಂಟ್ ಬರುತ್ತೆ.
KPTCL e-Payment Status ಯಾವ ರೀತಿ ಚೆಕ್ ಮಾಡೋದು
ನೀವು Post Office ಅಲ್ಲಿ ಅಮೌಂಟ್ ಅನ್ನ ತುಂಬಿ ಬಂದಿದ್ದು ಆದ್ಮೇಲೆ, ನಿಮ್ಮ ಒಂದು ಕ್ರೋಮ್ ಅಥವಾ ಗೂಗಲ್ ಅಲ್ಲಿ ಕರ್ನಾಟಕ ಪೋಸ್ಟ್ (Karnataka Post) ಅಂತ ಸರ್ಚ್ ಮಾಡಿಕೊಳ್ಳಬೇಕಾಗುತ್ತೆ ಸರ್ಚ್ ಮಾಡಿಕೊಂಡಿದ್ದು ಆದ್ಮೇಲೆ ನೋಡ್ತಾ ಇರಬಹುದು ಇಲ್ಲಿ ಫಸ್ಟ್ ವೆಬ್ಸೈಟ್ ಓಪನ್ ಆಗುತ್ತೆ. ಕರ್ನಾಟಕ ಪೋಸ್ಟ್ ಸರ್ಕಲ್ ಅಂತ ಹೇಳಿ ಅದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತೆ. ಅದರ ಮೇಲೆ ಕ್ಲಿಕ್ ಮಾಡಿಕೊಂಡಿದ್ದು ಆದ್ಮೇಲೆ ನಿಮಗೆ ಕರ್ನಾಟಕ ಪೋಸ್ಟ್ ನ ಒಂದು ಅಧಿಕೃತ ವೆಬ್ಸೈಟ್ ಇಲ್ಲಿ ಓಪನ್ ಆಗುತ್ತದೆ.

ಇಲ್ಲಿ ನೀವು ಚೆಕ್ Your ಈ ಪೇಮೆಂಟ್ ಸ್ಟೇಟಸ್ (Check your e-Payment status) ಅಂತ ಹೋಗ್ತಾ ಇದೆ ನೋಡಿ ಇದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತೆ ಅದರ ಮೇಲೆ ಕ್ಲಿಕ್ ಮಾಡಿಕೊಂಡಿದ್ದು ಆದ್ಮೇಲೆ, ಚೆಕ್ ಯುವರ್ ಈ ಪೇಮೆಂಟ್ ಸ್ಟೇಟಸ್ ಅಂದ್ರೆ ನೀವು ಪೋಸ್ಟ್ ಆಫೀಸ್ ಗೆ ಹೋಗಿ ಅಮೌಂಟ್ ಅನ್ನ ತುಂಬಿರ್ತೀರ ಅದು ಕನ್ಫರ್ಮ್ ಆಗಿದೆಯಾ ಅಥವಾ Not ಕನ್ಫರ್ಮ್ ಆಗಿದೆಯಾ ಅಂತ ಇಲ್ಲಿ ಬರುತ್ತೆ.

Step 1: ಸೆಲೆಕ್ಟ್ ಡಿಫಾರ್ಟ್ಮೆಂಟ್ ಅಂತ ಏನು ಕಾಣಿಸ್ತಾ ಇದೆ ಅಲ್ಲಿ ಕ್ಲಿಕ್ ಮಾಡ್ಕೊಂಡು ಇವಾಗ ಯಾರು KPTCL ಗೆ ಅರ್ಜಿಯನ್ನು ಸಲ್ಲಿಸಿದ್ರಲ್ಲ ಇಲ್ಲಿ ನಾಲ್ಕನೇ ಆಪ್ಷನ್ ಏನು ಕಾಣಿಸ್ತಾ ಇದೆ ನೋಡಿ KPTCL_ESCOM 2024 ಅಂತ ಏನು ಕಾಣಿಸ್ತಾ ಇದೆ ಇದು ಈ ಒಂದು ಬಾಕ್ಸ್ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತೆ.
Step 2: ಎಂಟರ್ ಯುವರ್ ಅಪ್ಲಿಕೇಶನ್ ಐಡಿ ಅಂತ ಕೇಳಿದ್ದಾರೆ ನಿಮ್ಮ ಒಂದು ಎಚ್ ಎಲ್ ಎನ್ ಕೆಎಸ್ ಎನ್ ಬಿ ಎಲ್ ಎನ್ ಅಂತ ಏನು ನಂಬರ್ ಬಂದಿರುತ್ತೆ KPTCL ಆ ಒಂದು ನಂಬರ್ ನ ನೀವು ಇಲ್ಲಿ ಫಿಲ್ ಮಾಡ್ಕೊಳ್ಬೇಕಾಗುತ್ತೆ.
Step 3: ಇಲ್ಲಿ Check Status ಅಂತ ಒಂದು ಬಾಕ್ಸ್ ಕಾಣಿಸ್ತಾ ಇದೆ ಆ ಒಂದು ಚೆಕ್ ಸ್ಟೇಟಸ್ ಅಂತ ಏನು ಕಾಣಿಸ್ತಾ ಇದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.

Step 4: ನೋಡ್ತಾ ಇರಬಹುದು ನಿಮ್ಮ ಒಂದು ಅಪ್ಲಿಕೇಶನ್ ID ಬಂದಿರುತ್ತೆ ಹಾಗೆ ಆ ಯಾರ ಒಂದು ಹೆಸರಿನಲ್ಲಿ ನೀವು ಅಮೌಂಟ್ ಅನ್ನು ತುಂಬಿರುತ್ತೀರಾ ಅವರದು ಕೂಡ ಅಲ್ಲಿ ನೇಮ್ ಕೂಡ ಬಂದಿರುತ್ತೆ ನೋಡ್ತಾ ಇರಬಹುದು ಹಾಗೆ ಎಷ್ಟು ಅಮೌಂಟ್ ಅನ್ನ ಫೇಡ್ ಮಾಡಿದ್ದೀರಾ ಅಂತ ಬಂದಿದ್ದು ಆದ್ಮೇಲೆ ಇಲ್ಲಿ ಕನ್ಫರ್ಮ್ಡ್ (Confirmed) ಅಂತ ಏನು ಕಾಣಿಸ್ತಾ ಇದೆ. ನೋಡಿ ಕೆಳಗಡೆ
ಕನ್ಫರ್ಮ್ ಅಂತ ಬಂದ್ರೆ ಮಾತ್ರ ನಿಮ್ಮ ಒಂದು ಅಪ್ಲಿಕೇಶನ್ ನಿಮ್ಮ ಒಂದು ಪೋಸ್ಟ್ ಆಫೀಸ್ ಅಲ್ಲಿ ಹೋಗಿ ಏನು ಅಮೌಂಟ್ ತುಂಬಿರ್ತೀರಾ ಅದು ಕನ್ಫರ್ಮ್ ಆದಾಗೆ ಇದಾದ್ಮೇಲೆ ಒಂದು ದಿನ ಅಥವಾ ಎರಡು ದಿನ ಆದ್ಮೇಲೆ ನಿಮ್ಮ ಒಂದು ಫೈನಲ್ ಆಗಿ ಪ್ರಿಂಟ್ ಬರುತ್ತೆ.
ಇದನ್ನೂ ಓದಿ: KPTCL ಚಲನ್ ಅನ್ನು ಹೇಗೆ ಜನರೇಟ್ ಮಾಡುವುದು!!










