ಎಲ್ಲರಿಗೂ ನಮಸ್ಕಾರ, KPTCL ಕಡೆಯಿಂದ ಒಂದು ಹೊಸ ಅಧಿಸೂಚನೆ ಬಂದಿದೆ. ದಿನಾಂಕ ಒಂದು 20/11/2024 ಕ್ಕೆ ಬಂದಿರುವಂತದ್ದು ಏನಪ್ಪಾ ಅಂತಂದ್ರೆ KPTCL ಎಲ್ ಕಡೆಯಿಂದ ಸಾಕಷ್ಟು ಜನ ಇವಾಗ ಫಸ್ಟ್ ಸ್ಟೆಪ್ ಹಾಗೆ ಸೆಕೆಂಡ್ ಸ್ಟೆಪ್ ಅಲ್ಲಿ ಒಂದು ವಿವರಗಳನ್ನು ತುಂಬುತ್ತಾ ಇದ್ರು ಅಥವಾ ವೈಯಕ್ತಿಕ ಮಾಹಿತಿಗಳನ್ನು ತುಂಬುತ್ತಾ ಇದ್ರು ಸೆಕೆಂಡ್ ಸ್ಟೆಪ್ ಅಲ್ಲಿ ಫೋಟೋ ಹಾಗೆ ಸಿಗ್ನೇಚರ್ ನ ಅಪ್ಲೋಡ್ ಮಾಡ್ತಾ ಇದ್ರು ಥರ್ಡ್ ಸ್ಟೆಪ್ ಅಲ್ಲಿ ಈ ಸೈನ್ ಮಾಡುವಂತಹ ಹೊತ್ತಿನಲ್ಲಿ ತುಂಬಾನೇ ಸಮಸ್ಯೆಗಳು ಉಂಟಾಗ್ತಾ ಇದ್ವು ಹಾಗೆ ಈ ಸೈನ್ ಮಾಡುವಂತಹ ಸಂದರ್ಭದಲ್ಲಿ ಯಾರದು ಕೂಡ ಈ ಸೈನ್ ಆಗ್ತಾ ಇಲ್ಲ ಕೆಲವೊಂದು ಕಡೆ ಬಿಟ್ಟೆ ಆ ಕೆಲವೊಂದು ಕಡೆ ಡೌನ್ಲೋಡ್ ಆಗ್ತಾ ಇದ್ವು ಚಲನ್ ಕೂಡ ಡೌನ್ಲೋಡ್ ಆಗ್ತಾ ಇದ್ವು ಇನ್ನು ಕೆಲವು ಕಡೆ ಈ ಸೈನ್ ಕೂಡ ಆಗ್ತಾ ಇದ್ವು ಈ ಸೈನ್ ಆದ್ರೂ ಕೂಡ ಚಲನ್ ಡೌನ್ಲೋಡ್ ಆಗ್ತಾ ಇರ್ಲಿಲ್ಲ ಈ ಒಂದು ಕಾರಣಕ್ಕಾಗಿ KPTCL ಗೆ ಬಹಳಷ್ಟು ಜನ ಕಾಲ್ ಮಾಡಿ ಹೇಳಿದ್ದಾರೆ.
ಅವರ ಒಂದು ಮನವಿಯನ್ನ ಪರಿಗಣಿಸಿ ಇವಾಗ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ ಹಾಗಾದ್ರೆ ನೋಡೋಣ ಬನ್ನಿ ಯಾವ ಒಂದು ದಿನಾಂಕದವರೆಗೆ ಇಲ್ಲಿ ಕೊಟ್ಟಿದ್ದಾರೆ. ಅಂತ ಮೊದಲು ಏನಿತ್ತಪ್ಪ ಅಂತಂದ್ರೆ 14/10/2024 ರಿಂದ 20/11/2024 ರವರೆಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ನೀಡಿದ್ರು ಹಾಗೆ ನೀವು ಅರ್ಜಿಯನ್ನ ಸಲ್ಲಿಸಿದ ನಂತರ ಈ ಸೈನ್ ಮಾಡ್ಕೊಂಡಿದ್ದು ಆದ್ಮೇಲೆ ಚಲನ್ ಅನ್ನ ಡೌನ್ಲೋಡ್ ಮಾಡ್ಕೋತಿರಲಿ ಪೋಸ್ಟ್ ಆಫೀಸ್ ಇದ್ದು ಅದಕ್ಕೆ 25/11/2024 ರವರೆಗೂ ನೀವು ಅದನ್ನ ಕಟ್ಟಬಹುದಿತ್ತು.
ಇವಾಗ ಇವಾಗ ಏನು ಮಾಡಿದ್ದಾರಪ್ಪ ಅಂದ್ರೆ ಅರ್ಜಿಯನ್ನ ಸಲ್ಲಿಸೋದಕ್ಕೆ 20/11/2024 ಕೊನೆಯ ದಿನಾಂಕವಾಗಿದೆ ಆದರೆ ಈ 20/11/2024 ರ ಒಳಗಾಗಿ ಯಾರ್ಯಾರು ಅರ್ಜಿಯನ್ನು ಸಲ್ಲಿಸಿದ್ದಾರೆ. ಯಾರದು ಥರ್ಡ್ ಸ್ಟೆಪ್ ಅಲ್ಲಿ ಈ ಸೈನ್ ಆಗಿಲ್ಲ ಯಾರದು ಚಲನ ಜನರೇಟ್ ಆಗಿಲ್ಲ ಅವರಿಗೆ ಮಾತ್ರ ಇವಾಗ ದಿನಾಂಕನ ವಿಸ್ತರಣೆ ಮಾಡಿದ್ದಾರೆ.
KPTCL E-Sign ದಿನಾಂಕ ವಿಸ್ತರಣೆ
ಯಾರಿಗೆ ಈ ಒಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮೇತ ಈ ಒಂದು ಪ್ರಾಬ್ಲಮ್ ಆಗ್ತಾ ಇದೆ. ಈ ಸೈನ್ ಅಂತ ಹೇಳಿದ್ದಾರೆ. ಈ ಒಂದು ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಮನವಿಯನ್ನು ಪರಿಗಣಿಸಿ ಅರ್ಜಿ ಸಲ್ಲಿಕೆಯ ಮೊದಲೆರಡು ಹಂತಗಳನ್ನು ಪೂರ್ಣಗೊಳಿಸಿರುವಂತಹ ಅಂದ್ರೆ ಯಾರು ಫಸ್ಟ್ ಸ್ಟೆಪ್ ಆಗಿ ಸೆಕೆಂಡ್ ಸ್ಟೆಪ್ ಅನ್ನ 20/11 2024 ರ ಒಳಗೆ ಹಾಕಿರ್ತಾರೆ ಯಾರ್ದು ಚಲನ್ ಡೌನ್ಲೋಡ್ ಆಗ್ತಾರಲ್ಲ ಯಾರ್ದು ಈ ಸೈನ್ಡ್ ಆಗ್ತಾ ಇರಲ್ಲ ಅವರಿಗೆ ಮಾತ್ರ ಇವಾಗ ದಿನಾಂಕವನ್ನ ವಿಸ್ತರಣೆ ಮಾಡಿದ್ದಾರೆ.
ಯಾವುದೇ ರೀತಿಯ ಹೊಸ ಅಪ್ಲಿಕೇಶನ್ ಹಾಕೋದಕ್ಕೆ ಸಾಧ್ಯವಿಲ್ಲ ನೋಡಿ ಆ ಒಂದು ದಿನಾಂಕವನ್ನು ನೋಡೋದಾದ್ರೆ ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಮನವಿಯನ್ನು ಪರಿಗಣಿಸಿ ಅರ್ಜಿ ಸಲ್ಲಿಕೆ ಮೊದಲೆರಡು ಹಂತಗಳನ್ನು ಪೂರಗೊಳಿಸುವ ಅಭ್ಯರ್ಥಿಗಳಿಗೆ ಸೀಮಿತಗೊಳಿಸಿ ಈ ಸೈನ್ ಪ್ರಕ್ರಿಯೆ ಹಂಚೆ ಕಚೇರಿ ಚಲನ್ ಡೌನ್ಲೋಡ್ ಮಾಡಲು ಮತ್ತು ಅರ್ಜಿ ಶುಲ್ಕ ಪಾವತಿ ದಿನಾಂಕಕ್ಕೆ ಈ ಕೆಳಗಂಡಂತೆ ವಿಸ್ತರಿಸಲಾಗಿದೆ.
ಆ ಒಂದು ದಿನಾಂಕವನ್ನ ಗಮನದಲ್ಲಿ ಇಟ್ಟುಕೊಂಡು ನೋಡೋದಾದ್ರೆ ನೋಡ್ತಾ ಇರಬಹುದು ಇಲ್ಲಿ ಈ ಸೈನ್ ಪ್ರಕ್ರಿಯೆ ಹಂಚೆ ಕಚೇರಿ ಚಲನ್ ಡೌನ್ಲೋಡ್ ಇದು ಮೂರನೇ ಸ್ಟೆಪ್ ಅಲ್ಲಿ ಆಗಿರುವಂತದ್ದು ಅಂದ್ರೆ ಮೂರನೇ ಸ್ಟೆಪ್ ಅಲ್ಲಿ ನೀವು ಈ ಸೈನ್ ಮಾಡಬೇಕಾಗುತ್ತೆ ಅದಕ್ಕೆ ಈಗಾಗಲೇ 20/11/2024 ರವರೆಗೂ ಟೈಮ್ ಅನ್ನ ಕೊಟ್ಟಿದ್ರು ಇವಾಗ 5/12/2024 ರವರೆಗೂ ನೀವು ಈ ಸೈನ್ ಅನ್ನ ಮಾಡಿಕೊಳ್ಳಬಹುದು ಈ ಸೈನ್ ಅನ್ನ ಮಾಡಿಕೊಂಡಿದ್ದು ಆದ್ಮೇಲೆ ಅರ್ಜಿ ಶುಲ್ಕ ಪಾವತಿಯನ್ನ ನೋಡಬಹುದು ನೀವು ಈ ಸೈನ್ 5/12/2024 ಕ್ಕೆ ಮುಗಿಯುತ್ತೆ ಅದಾದ್ಮೇಲೆ ಅರ್ಜಿ ಶುಲ್ಕವನ್ನ ನೀವೇನು ಪೋಸ್ಟ್ ಅಲ್ಲಿ ಚಲನವನ್ನ ತಗೊಂಡಿರ್ತೀರಾ ಸಾರಿ ನಿಮ್ಮ ಮೊಬೈಲ್ ಅಲ್ಲಿ ಏನು ಏನು ಪೋಸ್ಟಲ್ ಚಲನ ತಗೊಂಡಿರ್ತಾರಲ್ಲ ಅದನ್ನ ಪೋಸ್ಟ್ ಗೆ ತುಂಬುವಂತ ಕೊನೆಯ ದಿನಾಂಕ ಬಂದ್ಬಿಟ್ಟು 10/12/2024 ಕೊನೆಯ ದಿನಾಂಕವಾಗಿದೆ ಹಾಗಾದ್ರೆ ಕೆಲವೊಂದಿಷ್ಟು ಜನ ತಿಳ್ಕೊಂಡಿರ್ತಾರೆ. ಡೇಟ್ ಎಕ್ಸ್ಟೆಂಡ್ ಆಗಿದೆ ಅಂದ್ರೆ ಹೊಸದಾಗಿ ಅಪ್ಲಿಕೇಶನ್ ಕೂಡ ಸಲ್ಲಿಸಬಹುದು ಅಂತ ಹೇಳಿ ನೋಡಿ ಅಲ್ಲಿ ಶರ ಅಂತ ಹೇಳಿ ಕೊಟ್ಟಿದ್ದಾರೆ.
ಆನ್ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವು 20/11/2024 ಕ್ಕೆ ಮುಕ್ತಾಯವಾಗಲಿದ್ದು ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಅಂದ್ರೆ ಫಸ್ಟ್ ಸ್ಟೆಪ್ ಹಾಗೆ ಸೆಕೆಂಡ್ ಸ್ಟೆಪ್ ನೀವು ಮಾಡಿದ್ರೆ ಮಾತ್ರ ಅಂದ್ರೆ ಈ ಒಂದು 20/11/ 2024 ರ ಒಳಗೆ ಅಂದ್ರೆ 12 ಗಂಟೆ ಒಳಗೆ ರಾತ್ರಿ 12 ಗಂಟೆ ಒಳಗೆ ಯಾರ್ಯಾರು ಅರ್ಜಿಯನ್ನು ಸಲ್ಲಿಸಿದ್ರ ಅವರಿಗೆ ಮಾತ್ರ ಇವಾಗ ಡೇಟ್ ಎಕ್ಸ್ಟೆಂಡ್ ಆಗಿರುವಂತದ್ದು ನೀವೇನಾದ್ರು 21ನೇ ತಾರೀಕು 11ನೇ ತಿಂಗಳು ನೀವೇನಾದ್ರು ಅರ್ಜಿಯನ್ನು ಸಲ್ಲಿಸೋದಕ್ಕೆ ಹೋದ್ರೆ ನಿಮ್ಮ ಅರ್ಜಿ ಸ್ವೀಕಾರ ಆದರೂ ಕೂಡ ಇಲ್ಲಿ ನಿಮ್ಮನ್ನ ಪರಿಗಣನೆ ಮಾಡುವುದಿಲ್ಲ ನೀವೇನಾದ್ರು 21ನೇ ತಾರೀಕು ಅಪ್ಲಿಕೇಶನ್ ಹಾಕಿ ಚಲನ್ ಅನ್ನ ತೆಗೆದುಕೊಂಡು ನೀವು ಪೋಸ್ಟ್ ಆಫೀಸ್ ಅಲ್ಲಿ ಹೋಗಿ ಅಮೌಂಟ್ ಅನ್ನ ತುಂಬಿಕೊಂಡು ಫೈನಲ್ ಆಗಿರೋ ಪ್ರಿಂಟ್ ತಗೊಂಡ್ರು ಕೂಡ ನಿಮ್ಮನ್ನ ಇಲ್ಲಿ ಪರಿಗಣನೆ ಮಾಡುವುದಿಲ್ಲ ಸೋ ಯಾರ್ಯಾರು ಇದ್ದೀರಾ ಅವರು 20/11/2024 ರ ಒಳಗಾಗಿ ಯಾರು ಯಾರು ಅಪ್ಲಿಕೇಶನ್ ಹಾಕಿದ್ದೀರಾ ಯಾರು ಈ ಸೈನ್ ಮಾಡ್ಕೊಂಡಿಲ್ಲ ಯಾರು ಇನ್ನು ಈ ಸೈನ್ ಮಾಡ್ಕೊಂಡಿಲ್ಲ ದಯವಿಟ್ಟು ಈ ಸ್ಕ್ರೀನ್ ಮೇಲೆ ಏನು ನಂಬರ್ ಕಾಣ್ತಾ ಇದೆ. ಆ ಒಂದು ನಂಬರ್ ಗೆ ನೀವು ಕಾಲ್ ಮಾಡಿದ್ರೆ ಸಾಕು ನಿಮ್ಮದು ಈ ಸೈನ್ ಮಾಡಿ ನಿಮ್ಮ ಒಂದು ಚಲನ್ ಅನ್ನ ಜನರೇಟ್ ಮಾಡಿ ಕೊಡಲಾಗುತ್ತೆ.
ಇದನ್ನೂ ಓದಿ: KPTCL e-Payment Status Not Confirmed.!










