ಎಲ್ಲರಿಗೂ ನಮಸ್ಕಾರ, ನೀವು KPTCL e-ಪೇಮೆಂಟ್ ಸ್ಟೇಟಸ್ ಚೆಕ್ ಮಾಡಿದಾಗ, No Record Found, Not Confirmed ಅಂತ ಬಂದಿದೆ, ಅಂದ್ರೆ ಪೋಸ್ಟ್ ಆಫೀಸಲ್ಲಿ ಅಮೌಂಟ್ ಕಟ್ಟಿದಾದ್ಮೇಲೆ ಇನ್ನು ಅಪ್ರೂವಲ್ ಕೊಡಬೇಕಾಗಿರುತ್ತೆ ಅವರು KPTCL ನವರು ಹೀಗಾಗಿ ಇಲ್ಲಿ ಇನ್ನು ಯಾವುದೇ ರೀತಿಯಾಗಿ ನಿಮ್ಮದು ಅಪ್ಲಿಕೇಶನ್ ಅಂದ್ರೆ ನೀವು ಅಮೌಂಟ್ ತುಂಬಿರುವಂತದ್ದು ಸಬ್ಮಿಟ್ ಆಗಿಲ್ಲ ಅಂತ ಹೇಳ್ತಾರೆ.
ಈ ರೀತಿಯಾಗಿ ಬಂದ್ರೆ ಯಾರು ಭಯ ಬೀಳುವಂತಹ ಅವಶ್ಯಕತೆ ಏನಿಲ್ಲ.
KPTCL e-Payment Status Not Confirmed:
ನೀವು ಒಂದು 2 ಡೇಸ್ ಆಗಿ 3 ಡೇಸ್ ಒಂದು 4 ದಿನ ಬಿಟ್ಟು ಈ ರೀತಿಯಾಗಿ ಚೆಕ್ ಮಾಡ್ಕೊಳ್ತಾ ಹೋಗ್ಬೇಕಾಗುತ್ತೆ ಅವಾಗ Confirmed ಅಂತ ಬರುತ್ತೆ. ಅದಾದ ಒನ್ ಹವರ್ ಗೆ ಕೂಡ ನಿಮ್ಮ ಅಪ್ಲಿಕೇಶನ್ ಅಂದ್ರೆ ಫೈನಲ್ ಆಗಿರೋ ಪ್ರಿಂಟ್ ಏನಿರುತ್ತೆ ಅದನ್ನ ಡೌನ್ಲೋಡ್ ಮಾಡಿಕೊಳ್ಳಬಹುದು,
ಇಲ್ಲ ಅಂದ್ರೆ ಸುಮಾರು ಒಂದು ನಾಲ್ಕೈದು ದಿನ ಬಿಟ್ಟು ಕೂಡ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಡಿಸೆಂಬರ್ 10 ರವರೆಗೂ ಇವಾಗ ಡೇಟ್ ಅನ್ನ ಎಕ್ಸ್ಟೆಂಡ್ ಮಾಡಿದ್ದಾರೆ.
ಒಂದು ವೇಳೆ ನಿಮ್ಮದೇನಾದ್ರು ನಾಟ್ ಕನ್ಫರ್ಮ್ (Not Confirmed) ಆಗಿದ್ರು ಕೂಡ ನೀವೇನು ವೆರಿ ಮಾಡಿಕೊಳ್ಳುವಂತಹ ಅವಶ್ಯಕತೆ ಇಲ್ಲ ಯಾಕಂದ್ರೆ ಇದು ಅಲ್ಲಿ ಅಪ್ರೂವಲ್ ಕೊಟ್ಟಿದ್ದು ಆದ್ಮೇಲೆ ನಿಮಗೆ 5 ಡೇಸ್ ಆಗಿರಬಹುದು 6 ಡೇಸ್ ಆಗಿರಬಹುದು 1 ವಾರ ಆಗಿರಬಹುದು, ಅದಾದ್ಮೇಲೆ ಕನ್ಫರ್ಮ್ ಅಂತ ಬರುತ್ತೆ ಅದಾದ ಒಂದು ದಿನದ ಬಳಿಕ ನಿಮಗೆ ಫೈನಲ್ ಆಗಿರೋ ಪ್ರಿಂಟ್ ಅನ್ನ ಬರುತ್ತೆ.
KPTCL e-Payment Status Helpline:
080-22392668
ಇದನ್ನೂ ಓದಿ: KPTCL e-Payment Status ನೋಡುವ ವಿಧಾನ.!










