ಇಂತವರಿಗೆ KPTCL ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ!! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.!

November 26, 2024 10:03 AM
ಇಂತವರಿಗೆ KPTCL ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ!! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.!

ಎಲ್ಲರಿಗೂ ನಮಸ್ಕಾರ, KPTCL ನಿಂದ ಜನರಿಗೆ ಒಂದು ದೊಡ್ಡ ಅಪ್ಡೇಟ್  ಬಿಡುಗಡೆಯಾಗಿದೆ. KPTCL ಬಿಡುಗಡೆ ಮಾಡಿರುವ ಈ ಅಪ್ಡೇಟ್ ಡೇಟ್ ಎಕ್ಸ್ಟೆಂಶನ್ ಕುರಿತು ಆಗಿದೆ. 

ಹಾಗಾದರೆ ಅಭ್ಯರ್ಥಿಗಳಿಗೆ KPTCL ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಇಲಾಖೆ ಅವಕಾಶ ಮಾಡಿಕೊಂಡಿದ್ದಾರ? ಅಥವಾ ಅಭ್ಯರ್ಥಿಗಳು ಈ ಸೈನ್ ಪ್ರೋಸಸನ್ನು ಕಂಪ್ಲೀಟ್ ಮಾಡದಿರುವ ಅಥವಾ ಚಲನ್ ಡೌನ್ಲೋಡ್ ಮಾಡದಿರುವ ಅಭ್ಯರ್ಥಿಗಳಿಗೆ ದಿನಾಂಕವನ್ನು ಎಕ್ಸ್ಟೆಂಡ್ ಮಾಡಿದ್ದಾರೆ?

ಅರ್ಜಿ ಶುಲ್ಕ ಪಾವತಿಸಲು ಕೂಡ ಇಲಾಖೆಯು ದಿನಾಂಕವನ್ನು ಎಕ್ಸ್ಟೆಂಡ್ ಮಾಡಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ವಿವರವಾಗಿ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. 

KPTCL ದಿನಾಂಕ Extension ಕುರಿತು ಅಫಿಶಿಯಲ್ ನೋಟಿಫಿಕೇಶನ್ ಬಿಡುಗಡೆ:

KPTCL ಅಫೀಷಿಯಲ್ ವೆಬ್ಸೈಟ್ಗೆ ಹೋದರೆ ಅಲ್ಲಿ ನೋಟಿಫಿಕೇಶನ್ ಎಂಬ ವಿಭಾಗ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ KPTCL  ಹೊಸ ನೋಟಿಫಿಕೇಶನ್ ಬಿಡುಗಡೆ ಮಾಡುತ್ತಾರೆ. E-sign ಪ್ರೋಸೆಸ್ ಮಾಡದಿರುವವರಿಗೆ,  ಪೋಸ್ಟಲ್  ಚಲನ್ ಡೌನ್ಲೋಡ್ ಮಾಡದಿರುವವರಿಗೆ ಹಾಗೂ ಅರ್ಜಿ ಶುಲ್ಕ ಪಾವತಿಸುವವರಿಗೆ ಡೇಟ್ ಎಕ್ಸ್ಟೆಂಶನ್ ಕುರಿತು ಈ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. 

KPTCL ಈ ಹೊಸ ಪ್ರಕಟಣೆಯನ್ನು ದಿನಾಂಕ 20 ನವೆಂಬರ್ ಅಂದು ಬಿಡುಗಡೆ ಮಾಡಿದ್ದಾರೆ. ಹಾಗೂ ಈ ಪದಕಟಣೆಯನ್ನು KPTCL  ಅವರ ಅಫೀಷಿಯಲ್ ವೆಬ್ಸೈಟ್ನಲ್ಲಿ ಮಾತ್ರ  ಬಿಡುಗಡೆ ಮಾಡಲಾಗಿದೆ. 

ಒಂದು ವೇಳೆ ಅಭ್ಯರ್ಥಿಗಳು ಈ ಪ್ರಕಟಣೆಯನ್ನು ಓದಬೇಕೆಂದರೆ KPTCL ವೆಬ್ಸೈಟ್ ಗೆ ಹೋಗಿ  ಡೌನ್ಲೋಡ್ ಮಾಡಿಕೊಂಡು ಓದಬಹುದು.

KPTCL  ಹೊಸ ಪ್ರಕಟಣೆಯಲ್ಲಿ ಏನು ಮಾಹಿತಿ ನೀಡಲಾಗಿದೆ?

KPTCL  ಹೊಸ ಪ್ರಕಟಣೆಯಲ್ಲಿ ಈ ರೀತಿ ಬರೆದಿದ್ದಾರೆ – ನಿಗಮದ ದಿನಾಂಕ 14.10.2024ರ ಉದ್ಯೋಗ  ಪ್ರಕಟಣೆಗೆ  ಅನುಗುಣವಾಗಿ KPTCL ಮತ್ತು ಎಸ್ಕಾಂಗಳಲ್ಲಿ ಕೈಗೊಳ್ಳಲಾಗಿರುವ  ಕಿರಿಯ ಸ್ಟೇಷನ್ ಪರಿಚಯ ಮತ್ತು ಕಿರಿಯ ಪವರ್ ಮ್ಯಾನ್  ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು 20.11.2024 ಮತ್ತು ಅರ್ಜಿ ಶುಲ್ಕ ಪಾವತಿಸಲು 25.11.2024 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿರುತ್ತದೆ. 

ಆದರೆ ಈ ಮೇಲ್ಕಂಡ  ಪ್ರೋಸೆಸ್ ಅನ್ನು ಕಂಪ್ಲೀಟ್ ಮಾಡಲು ಸಾಧ್ಯವಾಗುತ್ತಿಲ್ಲ  ಹಾಗೂ ಸಾಕಷ್ಟು ತೊಂದರೆಗಳು ಎದುರಾಗುತ್ತವೆ ಎಂದು ಅಭ್ಯರ್ಥಿಗಳು ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರೋಸೆಸ್ ಗಳನ್ನು ಕಂಪ್ಲೀಟ್ ಮಾಡಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕವನ್ನು  ಎಕ್ಸ್ಟೆಂಡ್ ಮಾಡಲಾಗುತ್ತಿದೆ. 

ಮುಖ್ಯವಾದ ವಿಷಯವೇನೆಂದರೆ KPTCL ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕವನ್ನು  ಅಭ್ಯಾಸಗಳಿಗೆ 20.11.2024  ಎಂದು ನೀಡಲಾಗಿತ್ತು  ಹಾಗೂ ಈ ಡೇಟ್ ಯಾವುದೇ ಕಾರಣಕ್ಕೂ ಎಕ್ಸ್ಟೆಂಡ್ ಆಗುವುದಿಲ್ಲ.

ಅಭ್ಯರ್ಥಿಗಳಿಗೆ E-sign  ಪ್ರಕ್ರಿಯೆ ಹಾಗೂ ಅಂಚೆ ಕಚೇರಿ ಚಲನ್ ಡೌನ್ಲೋಡ್ ಮಾಡಿಕೊಳ್ಳಲು 5/12/2024 ವರೆಗೆ ಕೊನೆಯ ದಿನಾಂಕವನ್ನು ಮುಂದೂಡಲಾಗಿದೆ.  ಹಾಗೂ  ಅರ್ಜಿ ಶುಲ್ಕ ಪಾವತಿಸಲು 10/12/2024 ವರೆಗೆ ಕೊನೆಯ ದಿನಾಂಕವನ್ನು ಮುಂದೂಡಲಾಗಿದೆ.

ಇದನ್ನೂ ಓದಿ: KPTCL e-Payment Status Not Confirmed.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment