Ayushman Bharat Yojana Card ಸ್ಕೀಮ್ ಬಿಡುಗಡೆಯಾಗಿದೆ.! ಇಂಥವರು ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ

December 12, 2024 4:08 AM
Ayushman Bharat Yojana ಸ್ಕೀಮ್ ಬಿಡುಗಡೆಯಾಗಿದೆ.! ಇಂಥವರು ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ

ಎಲ್ಲರಿಗೂ ನಮಸ್ಕಾರ, ನಮ್ಮ ದೇಶದ ಹಿರಿಯ ನಾಗರಿಕರಿಗೆ ಒಂದು ಗುಡ್ ನ್ಯೂಸ್ ಅನ್ನ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿದ್ದಾರೆ 70 ವರ್ಷ ಮತ್ತು 70 ವರ್ಷಕ್ಕಿಂತ ಹೆಚ್ಚಿರುವಂತಹ ಯಾರ್ಯಾರು ಹಿರಿಯ ನಾಗರಿಕರು ಇರ್ತಾರೆ ಅವರೆಲ್ಲರಿಗೂ ಕೂಡ ಉಚಿತವಾದಂತಹ ಒಂದು ಹೆಲ್ತ್ ಸ್ಕೀಮ್ ಅನ್ನ ಈಗ ಅನೌನ್ಸ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಒಂದು ವಾರ ಆಯ್ತು ಈ ಘೋಷಣೆಯಾಗಿ ಇದರ ಘೋಷಣೆ ಹಿನ್ನೆಲೆಯಲ್ಲಿ ಯಾವುದು ಆ ಸ್ಕೀಮ್ ಇದರಿಂದ ಯಾರಿಗೆ ಅನುಕೂಲ ಆಗುತ್ತೆ ಯಾರಿಗೆ ಅನುಕೂಲ ಆಗೋದಿಲ್ಲ ಈ ರೀತಿಯಾಗಿ ಬಹಳಷ್ಟು ಪ್ರಶ್ನೆಗಳು ಬರ್ತವೆ ಮತ್ತು ಹೇಗೆ ಅಪ್ಲೈ ಮಾಡಬೇಕು ಈ ಕಾರ್ಡ್ ಗಾಗಿ ಅನ್ನೋದರ ಬಗ್ಗೆನು ಕೂಡ ಸಂಪೂರ್ಣವಾದಂತಹ ಮಾಹಿತಿಯನ್ನ ಕೊಡ್ತೀನಿ. 

ನಿಮಗೆ ಗೊತ್ತಾಗುತ್ತೆ ಒಂದು Scheme ಯಾರಿಗೆ ಯೂಸ್ ಆಗುತ್ತೆ. ಹೇಗೆ ಯೂಸ್ ಆಗುತ್ತೆ. ಹೇಗೆ ಅಪ್ಲೈ ಮಾಡಬೇಕು? ಇವುಗಳ ಮೂರು ಮಾಹಿತಿಯನ್ನ ಕಂಪ್ಲೀಟ್ ಆಗಿ ಕೊಡ್ತಾ ಹೋಗ್ತೀನಿ. ಮೊದಲನೆಯದಾಗಿ ಯಾರಿಗೆ ನಮ್ಮ ಭಾರತ ದೇಶದಲ್ಲಿ ಕರ್ನಾಟಕ ಮಾತ್ರ ಅಲ್ಲ ಭಾರತ ದೇಶದಲ್ಲಿ 70 ವರ್ಷ ಯಾರಿಗಾಗಿರುತ್ತೆ. 70 ವರ್ಷದ ಆಚೆಗೆ ಅಂದ್ರೆ 71, 72 ಹೀಗಿರುತ್ತೆ ಹಿರಿಯ ನಾಗರಿಕರು ಯಾರ್ಯಾರು ಇದ್ದಾರೆ ಅವರೆಲ್ಲರಿಗೂ ಕೂಡ ಸ್ಕೀಮ್ ಅನ್ನ ಈಗ ಆಲ್ರೆಡಿ ಒಂದು ಸ್ಕೀಮ್ ಇದೆ ಅದು ಆಯುಷ್ಮಾನ್ ಭಾರತ್ ಯೋಜನೆ.

What Is ಆಯುಷ್ಮಾನ್ ಭಾರತ್ ಯೋಜನೆ

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆಲ್ರೆಡಿ ಇದೆ ಕೆಲವೇ ಕುಟುಂಬಗಳಿಗೆ ಮಾತ್ರ ಇರೋದು ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 5 ಲಕ್ಷ ರೂಪಾಯಿ ಹೆಲ್ತ್ ಸ್ಕೀಮ್ ಇದು ನಗದು ರಹಿತ ನೀವು ಸರ್ಕಾರಿ ಆಸ್ಪತ್ರೆಯಲ್ಲೂ ಕೂಡ ಚಿಕಿತ್ಸೆಯನ್ನ ಪಡಿಬಹುದು.

ಆ ಕಾರ್ಡ್ ಇದ್ರೆ ಅಥವಾ ನೀವು ಬೇರೆ ಪ್ರೈವೇಟ್ ಹಾಸ್ಪಿಟಲ್ ಅಲ್ಲೂ ಕೂಡ ಚಿಕಿತ್ಸೆಯನ್ನ ಪಡಿಬಹುದು ಆಪರೇಷನ್ ಗಳನ್ನ ಮಾಡಿಸ್ಕೊಬಹುದು ಐದು ಲಕ್ಷದವರೆಗೂ ಕೂಡ ಇರುತ್ತೆ. ಈಗ ಆಲ್ರೆಡಿ ಆ ಸ್ಕೀಮ್ ಇದೆ ಈಗ ಈ ಹೊಸ ಸ್ಕೀಮ್ ಯಾವುದು ಅಂದ್ರೆ ಹಿರಿಯ ನಾಗರಿಕರಿಗೆ ಎಸ್ಪೆಷಲಿ ಸ್ಪೆಷಲಿ ಹಿರಿಯ ನಾಗರಿಕರಿಗೆ 70 ವರ್ಷ ಯಾರಿಗೆ ಆಗಿರುತ್ತೆ ಅವರೆಲ್ಲರೂ ಕೂಡ ಈ ಸ್ಕೀಮ್ ಅಲ್ಲಿ ಕಾರ್ಡನ್ನ ಮಾಡಿಸ್ಕೊಬಹುದು.

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಂತ ಹೇಳಿ ಈ ಯೋಜನೆಯಲ್ಲಿ ಭಾರತೀಯ ನಿವಾಸಿಗಳು ಯಾರು ಹಿರಿಯ ನಾಗರಿಕರಿದ್ದಾರೆ ಅವರೆಲ್ಲರೂ ಕೂಡ ಈ ಕಾರ್ಡನ್ನ ಅಪ್ಲೈ ಮಾಡಬಹುದಾಗಿದೆ ಈ ಕಾರ್ಡನ್ನ ತೆಗೆದುಕೊಳ್ಳಬಹುದು ಒಬ್ಬೊಬ್ಬರಿಗೆ ಒಬ್ಬೊಬ್ಬರಿಗೆ ಐದು ಲಕ್ಷದವರೆಗೂ ಕೂಡ ಕಾರ್ಡಲ್ಲಿ ನಿಮಗೆ ನಗದು ರಹಿತ ಇದು ಹೆಲ್ತ್ ಸ್ಕೀಮ್ ಇಡೀ ವಿಶ್ವದಲ್ಲಿ ಕಂಪೇರ್ ಮಾಡ್ತಾ ಹೋದ್ರೆ ಅತಿ ದೊಡ್ಡದಾದಂತಹ ಹೆಲ್ತ್ ಸ್ಕೀಮ್ ಅಂತಾನೂ ಕೂಡ ಇದು ಮೆಚ್ಚುಗೆಗೆ ಪಾತ್ರವಾಗ್ತಾ ಇದೆ ಇದನ್ನ ಅನೌನ್ಸ್ ಮಾಡಿದ್ದಾರೆ.

Ayushman Bharat Card Eligibility

ಈ ಕಾರ್ಡ್ ಗೆ ಯಾರು ಅಪ್ಲೈ ಮಾಡಬಹುದಾ ಅಂತ ನೋಡಿದ್ರೆ ಖಂಡಿತವಾಗಿಯೂ ಕೂಡ ಇದರಲ್ಲಿ ಭೇದಭಾವ ಯಾವುದು ಇಲ್ಲ ಎಲ್ಲಾ ಕಮ್ಯುನಿಟಿ ಯಾರಿಗೆ 70 ವರ್ಷ ಆಗಿದೆ ಅದು ಬಡವರು ಇರಬಹುದು. ಮಧ್ಯಮ ವರ್ಗ ಇರಬಹುದು ಮತ್ತು ಶ್ರೀಮಂತರು ಇರಬಹುದು ಅವರು ಕೂಡ ಅಪ್ಲೈ ಮಾಡಬಹುದು.

ನಮ್ಮ ಭಾರತದಲ್ಲಿ ಆರು ಕೋಟಿಗಿಂತಲೂ ಹೆಚ್ಚು ಜನ ಇದ್ದಾರೆ ಅನ್ನುವಂತಹ ಮಾಹಿತಿ ಆ ಕೇಂದ್ರ ಸರ್ಕಾರ ಮಾಹಿತಿ ನೀಡ್ತಾ ಇದೆ. ಇದರ ಯೋಜನೆಯ ಫಲಾನುಭವಿಗಳು ಆಗಲಿಕ್ಕೆ ಆರು ಕೋಟಿಗಿಂತಲೂ ಹೆಚ್ಚು ಜನ ಇದ್ದಾರೆ ಎಷ್ಟು ಕುಟುಂಬಗಳು ಬರ್ತವೆ ಅಂದ್ರೆ ನಾಲ್ಕುವರೆ ಕುಟುಂಬಗಳು ಬರ್ತವೆ ಅಂತಾನೂ ಕೂಡ ಇದೆ.

ಇದಕ್ಕಾಗಿ ಕೇಂದ್ರ ಸರ್ಕಾರ ಪ್ರೈಮರಿಯಾಗಿ ಎಷ್ಟು ಹಣವನ್ನು ವಿನಿಯೋಗ ಮಾಡಿದೆ ಅಂತ ನೋಡೋದಾದ್ರೆ ಇದಕ್ಕೆ 3437 ಕೋಟಿ ರೂಪಾಯಿನ ಈಗಾಗಲೇ ಅನುದಾನವನ್ನ ಪ್ರತ್ಯೇಕವಾಗಿ ಮೀಸಲಿರಿಸಿದ್ದಾರೆ ಇದು ಡಿಮ್ಯಾಂಡ್ ರೀತಿಯಾಗಿ ಪ್ರತಿ ವರ್ಷನು ಕೂಡ ಎಷ್ಟು ಜನ ಅಪ್ಲೈ ಮಾಡ್ತಾರೆ ಅಂದ್ರೆ ಕಾರ್ಡ್ಗಳನ್ನ ಎಲ್ಲರೂ ಕೂಡ ತೆಗೆದುಕೊಳ್ಳೋಕೆ ಶುರು ಮಾಡ್ತಾರೆ ಇನ್ನೊಂದು ಮೂರು ತಿಂಗಳ ಒಳಗಡೆ ಕಾರ್ಡ್ ಆದಮೇಲೆ ಯಾರಿಗೆ ಚಿಕಿತ್ಸೆ ಮಾಡಿಸಿಕೊಳ್ಳಲಿಕ್ಕೆ ಹೋಗ್ತಾರೆ ಸರ್ಕಾರಿ ಆಸ್ಪತ್ರೆ ಇರಬಹುದು.

ಪ್ರೈವೇಟ್ ಹಾಸ್ಪಿಟಲ್ ಅಲ್ಲೂ ಕೂಡ ಟ್ರೀಟ್ಮೆಂಟ್ ತೆಗೆದುಕೊಳ್ಳಲಿಕ್ಕೆ ಹೋಗ್ತಾರೆ. ಅಲ್ಲಿ ಬರುವಂತಹ ಬೇಡಿಕೆ ಏನಿದೆ ಅದರ ಹಿನ್ನೆಲೆಯಲ್ಲಿ ಇಲ್ಲಿ ಫಂಡ್ ಕೂಡ ಅಲೋಕೇಟ್ ಆಗ್ತಾ ಹೋಗುತ್ತೆ.

How To Apply For Ayushman Bharat Card

ನೀವು ಅಪ್ಲೈ ಮಾಡೋದಾದ್ರೆ pmjaygov.in ಈ ಲಿಂಕ್ ಅನ್ನ ಈ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತೆ ಎಬಿಎಚ್ ಎ ಅಂತ ಹೇಳಿ ನಿಮಗೆ ಇರುವಂತಹ ಇದು ನೋಂದಣಿಯ ಬಟನ್ ಅಲ್ಲಿ ಏನಿರುತ್ತೆ ಎಬಿ ಎಚ್ ಎ ಅಂತ ಹೇಳಿ ಆ ಬಟನ್ ಅನ್ನ ಕ್ಲಿಕ್ ಮಾಡಿದ್ರೆ ಸೋ ಪ್ರಕ್ರಿಯೆಯಾಗಿ ನಿಮ್ಮ ಆಧಾರ್ ಕಾರ್ಡನ್ನ ಕೇಳುತ್ತೆ.

ಆ ಆಧಾರ್ ಕಾರ್ಡ್ ಅನ್ನ ಅಪ್ಲೈ ಮಾಡಿ ನಿಮ್ಮ ಆಧಾರ್ ಕಾರ್ಡ್ ನ ಪರಿಶೀಲನೆ ಮಾಡ್ಲಿಕ್ಕಾಗಿ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತೆ. ಆ OTP ಯನ್ನ ನೀವು ಎಂಟ್ರಿ ಮಾಡಬೇಕಾಗುತ್ತೆ. ಇದಾದ್ಮೇಲೆ ನಿಮ್ಮ ಹೆಸರು ನಿಮ್ಮದು ರೆವಿನ್ಯೂ ಎಷ್ಟಿದೆ ಪಾನ್ ಕಾರ್ಡ್ ಹಾಗಂತ ಹೇಳಿ ರೆವಿನ್ಯೂ ಇದೆ ಅಂತ ಹೇಳಿ ಏನಪ್ಪಾ ನಾನು ಮಿಡಲ್ ಕ್ಲಾಸ್ ಇದ್ದೀನಿ ನಾನು ಅಪ್ಲೈ ಮಾಡದೆ ಇದ್ರೆ ಮಿಡಲ್ ಕ್ಲಾಸ್ ಅಂತ ಹೇಳಿ ನಾನು ಅಪ್ಲೈ ಮಾಡಿದ್ರೆ ನನಗೇನು ಸಿಗಲ್ಲ ಅಂದ್ರೆ ಇಲ್ಲ ಮೊದಲೇ ಸರ್ಕಾರ ಬಹಳ ಸ್ಪಷ್ಟಪಡಿಸಿದೆ.

ಇದು ಎಲ್ಲರಿಗೂ ಕೂಡ ಬಡವರಿಗೆ ಮಧ್ಯಮ ವರ್ಗದವರಿಗೆ ಮತ್ತೆ ಶ್ರೀಮಂತಿ ಯಾರಾದರೂ ಯಾರು 70 ಇಯರ್ಸ್ ಆಗಿರುತ್ತೆ ಎಲ್ಲರಿಗೂ ಕೂಡ ಎಲ್ಲಾ ಕಮ್ಯುನಿಟಿ ಅದರಲ್ಲಿ ನಿಮಗೆ ಇಂತಹ ಕಮ್ಯುನಿಟಿ ಅಂತ ಅಲ್ಲ ಭಾರತದಲ್ಲಿ ಇರುವಂತಹ ನಿವಾಸಿಗಳಿಗೆ ಅವರೆಲ್ಲರೂ ಕೂಡ ಅಪ್ಲೈ ಅನ್ನ ಮಾಡಬಹುದಾಗಿದೆ.

ಹೆಸರು ಆದಾಯ ಮತ್ತೆ ಪಾನ್ ಕಾರ್ಡ್ ಇದ್ರೆ ಪಾನ್ ಕಾರ್ಡ್ ಡೀಟೇಲ್ಸ್ ಅನ್ನು ಕೂಡ ನೀವು ಒದಗಿಸಬೇಕಾಗುತ್ತೆ ಅಲ್ಲೊಂದು ಅರ್ಜಿ ಬರುತ್ತೆ ನಿಮ್ಮ ಅರ್ಜಿಯನ್ನು ಅನುಮೋದಿಸಲು ಒಂದು ಅರ್ಜಿ ಬರುತ್ತೆ. ಆ ಅನುಮೋದಿಸಿದ ಅರ್ಜಿ ಬರಲಿಕ್ಕೆ ಒಂದು ಸ್ವಲ್ಪ ತಡ ಆಗಬಹುದು ಆನಂತರ ನೀವು ಆಯುಷ್ಮಾನ್ ಭಾರತ್ ಕಾರ್ಡನ್ನ ನೀವು ಪರಿಶೀಲನೆ ಮಾಡಿ ಸ್ಕ್ರೂಟಿ ಮಾಡಿ ಅದು ಕಳಿಸುತ್ತೆ ನೀವು ಇಮ್ಮಿಡಿಯೇಟ್ ಆಗಿ ಅದನ್ನ ಡೌನ್ಲೋಡ್ ಕೂಡ ಮಾಡ್ಕೋಬಹುದು.

ಇದನ್ನೂ ಓದಿ: PM KISAN: 19ನೇ ಕಂತಿನ ಹಣದ ಫಲಾನುಭವಿಗಳ ಪಟ್ಟಿ

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment