e-Pan Card 2.0 Download ಡೌನ್ಲೋಡ್ ಮಾಡುವ ಸುಲಭವಾದ ವಿಧಾನ ಇಲ್ಲಿದೆ.!

December 18, 2024 4:37 AM
e-Pan Card 2.0 Download ಡೌನ್ಲೋಡ್ ಮಾಡುವ ಸುಲಭವಾದ ವಿಧಾನ ಇಲ್ಲಿದೆ.!

ಎಲ್ಲರಿಗೂ ನಮಸ್ಕಾರ, ನಾನು ಪ್ಯಾನ್ ಕಾರ್ಡ್ 2.0 ಯಾವ ತರ ಡೌನ್ಲೋಡ್ ಮಾಡೋದು ಅನ್ನೋದನ್ನ ಈ ಲೇಖನದಲ್ಲಿ ಮಾಹಿತಿ ಕೊಡ್ತಾ ಇದೀನಿ. ಸ್ನೇಹಿತರೆ ನೋಡಿ ಎಲ್ಲಕ್ಕಿಂತ ಮೊದಲು ನಾವು ಗೂಗಲ್ ಸರ್ಚ್ ಬಾರ್ ನಲ್ಲಿ ಪ್ಯಾನ್ ಎನ್ ಎಸ್ ಡಿಎಲ್ ಪ್ಯಾನ್ ಕಾರ್ಡ್ ಅಂತ ನೀವು ಟೈಪ್ ಮಾಡಿ ಸರ್ಚ್ ಮಾಡಿಕೊಳ್ಳಿ. ಇಲ್ಲಿ ಮೊದಲನೇ ಲಿಂಕ್ ಬಂದಿರುತ್ತೆ ನೋಡಿ ಆನ್ಲೈನ್ ಪ್ಯಾನ್ ಇಲ್ಲಿ ನೀವು ಎನ್ ಎಸ್ ಡಿಎಲ್ ಮುಖಾಂತರ ಏನಾದ್ರೂ ಪ್ಯಾನ್ ಕಾರ್ಡ್ ಗೆ ಅಪ್ಲೈ ಮಾಡಿದ್ರೆ ಎನ್ ಎಸ್ ಡಿಎಲ್ ಪ್ಯಾನ್ ಕಾರ್ಡ್ ಅಂತ ಟೈಪ್ ಮಾಡಬೇಕು. ಯುಟಿಐ ದು ಏನಾದರೂ ಮಾಡಿದ್ರೆ ಯುಟಿಐ ಪ್ಯಾನ್ ಕಾರ್ಡ್ ಅಂತ ಟೈಪ್ ಮಾಡಿ ಸರ್ಚ್ ಮಾಡಬೇಕು.

ಇಲ್ಲಿ NSDL Pan Card ಇಂದ ಮಾಡಿದ್ರಿಂದ ಇಲ್ಲಿ ಮೊದಲನೇ ಲಿಂಕ್ ಮೇಲೆ ನಾವು ಕ್ಲಿಕ್ ಮಾಡಿದ್ರೆ ನೋಡಿ ಇಲ್ಲಿ ಎನ್ ಎಸ್ ಡಿಎಲ್ ಆ ಪ್ಯಾನ್ ಕಾರ್ಡ್ ಇಲ್ಲಿ ಸಾಫ್ಟ್ ಕಾಪಿ ಅಂತ ಬಂದಿರುತ್ತೆ.

Steps To Download e-Pan Card Kannada

ಈ ಪ್ಯಾನ್ ಕಾರ್ಡ್ ಅಂತ ಬಂದಿರುತ್ತೆ ನೋಡಿ ಗೆಟ್ ಈ ಪ್ಯಾನ್ ಕಾರ್ಡ್ ಅಂತ ಬಂದಿದೆ ಇಲ್ಲಿ ಅಕ್ನಾಲೆಜ್ಮೆಂಟ್ ನಂಬರ್ ಇದ್ರೆ ಅಕ್ನಾಲೆಜ್ಮೆಂಟ್ ಮುಖಾಂತರ ಕೂಡ ನಾವು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತೆ ಪ್ಯಾನ್ ನಂಬರ್ ಕೂಡ ಇಲ್ಲಿ ಹಾಕಿ ನಾವು ಈ ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.

ನೋಡಿ ಇಲ್ಲಿ ಪ್ಯಾನ್ ನಂಬರ್ ಹಾಕಿ, ಆಧಾರ್ ನಂಬರ್ ಹಾಕಿ ಮಂತ್ ಮತ್ತೆ ಇಯರ್ ಹಾಕಿ ಇಲ್ಲಿ ಚೆಕ್ ಬಾಕ್ಸ್ ಮೇಲೆ ಟಿಕ್ ಮಾಡಿ ಇಲ್ಲಿ ಐ ಆಮ್ ನಾಟ್ ರಾಬರ್ಟ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಾವು ಸಬ್ಮಿಟ್ ಮಾಡ್ಕೋಬೇಕು.

ಡೀಟೇಲ್ಸ್ ಎಲ್ಲಾ ಹಾಕಿದ ನಂತರ ನೀವು ಲಾಸ್ಟ್ ಟೈಮ್ ಏನು ಇಮೇಲ್ ಐಡಿ ಮತ್ತೆ ಮೊಬೈಲ್ ನಂಬರ್ ಅಪ್ಡೇಟ್ ಮಾಡಿದ್ರಿ ಇಲ್ಲಿ ನಿಮಗೆ ಶೋ ಆಗುತ್ತೆ. ಆ ಮೊಬೈಲ್ ಗೆ ಅಥವಾ ಇಮೇಲ್ ಗೆ ಅಥವಾ ಇಮೇಲ್ ಮತ್ತೆ ಮೊಬೈಲ್ ಗೆ ಎರಡಕ್ಕೂ ನಾವು ಓಟಿಪಿ ಪಡೆಯಬಹುದು. ಯಾವುದಾದರೂ ಒಂದು ಆಪ್ಷನ್ ಅನ್ನ ಟಿಕ್ ಮಾಡಿ. ಇಲ್ಲಿ ಜನರೇಟ್ ಓಟಿಪಿ ಮೇಲೆ ಕ್ಲಿಕ್ ಮಾಡಿಕೊಳ್ಳಿ ಜನರೇಟ್ ಓಟಿಪಿ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಪಾನ್ ಕಾರ್ಡ್ ಅಲ್ಲಿ ಕೊಟ್ಟಿರುವ ಮೊಬೈಲಿಗೆ ಓಟಿಪಿ ಬಂದಿರುತ್ತೆ.

ಆ ಓಟಿಪಿ ಹಾಕಿ ಇಲ್ಲಿ ನಾವು ವ್ಯಾಲಿಡೇಟ್ ಮಾಡಿಕೊಳ್ಳಬೇಕು ವ್ಯಾಲಿಡೇಟ್ ಆದ ಬಳಿಕ ನೋಡಿ ಇಲ್ಲಿ “ಯುವರ್ ಫ್ರೀ ಅಟೆಂಪ್ಟ್ ಫಾರ್ ಈ ಪ್ಯಾನ್ ರಿಕ್ವೆಸ್ಟ್ ಇಸ್ ಎಕ್ಸಾಸ್ಟೆಡ್ ಯು ಮೇ ಪ್ರೊಸೀಡ್ ವಿಥ್ ಪೇಡ್ ಫಂಕ್ಷನಾಲಿಟಿ” ಅಂತ ಬಂದಿದೆ ನೋಡಿ ನೀವು ಅಪ್ಡೇಟ್ ಮಾಡಿದ ತಕ್ಷಣ ನೀವು ಡೌನ್ಲೋಡ್ ಮಾಡಿದ್ರೆ ಫ್ರೀಯಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು ಒಂದು ಪಕ್ಷ ನೀವು ಲೇಟ್ ಮಾಡಿದ್ರೆ ಇಲ್ಲಿ ಪೇಮೆಂಟ್ ಮಾಡ್ಕೋಬೇಕು.

ಪೇಮೆಂಟ್ ಕೂಡ ಮಿನಿಮಮ್ ಪೇಮೆಂಟ್ ಆಗಿರುತ್ತೆ ರೂ 8.25 ಪೈಸೆ ನೋಡಿ ಇಲ್ಲಿ ಪೇಮೆಂಟ್ ಮಾಡಿ ನೀವು ಸಾಫ್ಟ್ ಕಾಪಿ ಈ ಪ್ಯಾನ್ ಕಾರ್ಡ್ ನ ಸಾಫ್ಟ್ ಕಾಪಿ ಡೌನ್ಲೋಡ್ ಮಾಡಿಕೊಳ್ಳಬಹುದು ನೋಡಿ ಇಲ್ಲಿ ಮತ್ತೊಮ್ಮೆ ಇಲ್ಲಿ ಪೇ ಕನ್ಫರ್ಮ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಪೇಮೆಂಟ್ ಅನ್ನ ನಾವು ಕಂಪ್ಲೀಟ್ ಮಾಡ್ಕೋಬೇಕಾಗುತ್ತೆ. ನೋಡಿ ಹಲವಾರು ಆಪ್ಷನ್ ಇದೆ ನಿಮ್ಮ ಗೂಗಲ್ ಪೇ, ಫೋನ್ ಪೇ ಇಂದ ಸ್ಕ್ಯಾನ್ ಮಾಡಿ ಕೂಡ ಇಲ್ಲಿ ಪೇಮೆಂಟ್ ಮಾಡಿಕೊಳ್ಳಬಹುದು ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಇಂದ ಮಾಡಬಹುದು ಯುಪಿಐ ಮತ್ತೆ ನೆಟ್ ಬ್ಯಾಂಕಿಂಗ್ ಮುಖಾಂತರ ಕೂಡ ನಾವು ಪೇಮೆಂಟ್ ಕಂಪ್ಲೀಟ್ ಮಾಡ್ಕೋಬಹುದು.

ಪೇಮೆಂಟ್ ಆದ ಬಳಿಕ ನೋಡಿ ಇಲ್ಲಿ ರಿಸೀಪ್ಟ್ ಕೂಡ ಇಲ್ಲಿ ಜನರೇಟ್ ಆಗಿರುತ್ತೆ. ಇದನ್ನು ಕೂಡ ನೀವು ಪ್ರಿಂಟ್ ಮಾಡ್ಕೋಬಹುದು ಜನರೇಟ್ ಆದ ಬಳಿಕ ರಿಸೀಪ್ಟ್ ನೋಡಿ ಇಲ್ಲಿ ಈ ತರ ನಿಮ್ಮ ಇಮೇಲ್ ಗೆ ಒಂದು ಸಾಫ್ಟ್ ಕಾಪಿ ಇಮ್ಮಿಡಿಯೇಟ್ ಆಗಿ ಸೆಂಡ್ ಆಗಿರುತ್ತೆ ತಕ್ಷಣ ನೀವು ಈ ಪ್ಯಾನ್ ಕಾರ್ಡ್ ನ ಡೌನ್ಲೋಡ್ ಮಾಡ್ಕೋಬಹುದು.

How To Open e-Pan Card 2.0:

ಈಗ ನಾವು ಇಮೇಲ್ ನ ಓಪನ್ ಮಾಡ್ಕೋಬೇಕು ನೀವು ಯಾವ ಇಮೇಲ್ ಕೊಟ್ಟಿದ್ದೀರಾ ಅದನ್ನು ಲಾಗಿನ್ ಮಾಡಿ ಓಪನ್ ಮಾಡಿಕೊಳ್ಳಿ ನೋಡಿ ಇಲ್ಲಿ ನಿಮ್ಮ ಡೇಟ್ ಆಫ್ ಬರ್ತ್, ಮಂತ್ ಮತ್ತೆ ಡೇಟ್, ಮಂತ್, ಇಯರ್ ಹಾಕಿ ಪಾಸ್ವರ್ಡ್ ಇದು ಓಪನ್ ಮಾಡಿಕೊಳ್ಳಿ ಓಪನ್ ಆದ ನಂತರ ನಿಮಗೆ ಈ ತರ ನೋಡಿ ಪ್ಯಾನ್ ಕಾರ್ಡ್ 2.0 ಇಲ್ಲಿ ಅಪ್ಡೇಟೆಡ್ ವರ್ಷನ್ ನಿಮಗೆ ಇಲ್ಲಿ ಈ ಸಾಫ್ಟ್ ಕಾಪಿ ಡೌನ್ಲೋಡ್ ಆಗುತ್ತೆ.

ಈ ಪ್ಯಾನ್ ಕಾರ್ಡ್ ಇದು ಮುಂಚೆ ಪ್ಯಾನ್ ಕಾರ್ಡ್ ಅಲ್ಲಿ ಕ್ಯೂಆರ್ ಕೋಡ್ ಇರಲಿಲ್ಲ ಇವಾಗ ನೋಡಿ ಅಪ್ಡೇಟೆಡ್ ವರ್ಷನ್ ಇದು ಕ್ಯೂಆರ್ ಕೋಡ್ ವಿಥ್ ಕ್ಯೂಆರ್ ಕೋಡ್ ಬಂದಿದೆ ಇದನ್ನು ನೀವು ಪ್ರಿಂಟ್ ಮಾಡ್ಕೋಬಹುದು ಮತ್ತೆ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಕೂಡ ನೀವು ಪ್ರಿಂಟ್ ಮಾಡ್ಕೋಬಹುದು.

ಇದನ್ನೂ ಓದಿ: Green ಫಾಸ್ಟ್ ಟ್ಯಾಗ್ ಉದ್ಘಾಟನೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment