Aadhaar Card Update 2024: ಎಲ್ಲರಿಗೂ ನಮಸ್ಕಾರ, ಯಾರೆಲ್ಲ ನಿಮ್ಮ ಆಧಾರ್ ಕಾರ್ಡ್ ಅನ್ನ ಇನ್ನು ಅಪ್ಡೇಟ್ ಮಾಡ್ಕೊಂಡಿಲ್ವೋ. ಅವರೆಲ್ಲರಿಗೂ ಸಹ ಈ ತಿಂಗಳೇ ಕೊನೆಯದು ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ. ಆಧಾರ್ ಕಾರ್ಡ್ ಅಪ್ಡೇಟ್ ಅನ್ನ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಡ್ಲೇಬೇಕು ಆಧಾರ್ ಕಾರ್ಡ್ ಮಾಡಿಸಿ ಒಂದು 5 ವರ್ಷ ಆಗಿರುತ್ತೆ ಇಲ್ಲ 10 ವರ್ಷ ಆಗಿರುತ್ತೆ ಅಂತ ಅಂದುಕೊಳ್ಳೋಣ ನಿಮ್ಮ ಒಂದು ಕಾರ್ಡ್ ಅಪ್ಡೇಟ್ ಆಗಿಲ್ಲ ಅಂತ ಅಂದ್ರೆ ನಿಮ್ಮ ಒಂದು ಪ್ರಸ್ತುತ ಇನ್ಫಾರ್ಮೇಷನ್ ಏನು ಸಹ ಇಂಟರ್ನೆಟ್ ಅಲ್ಲಿ ಫಿಲ್ ಆಗೋದಿಲ್ಲ.
ಆಧಾರ್ ಕಾರ್ಡ್ ಏನಾಗಿರುತ್ತೆ ಅಂತಂದ್ರೆ:
- ಪ್ಯಾನ್ ಕಾರ್ಡ್
- ರೇಷನ್ ಕಾರ್ಡ್
- ವೋಟರ್ ಐಡಿ
- ಬ್ಯಾಂಕ್ ಅಕೌಂಟ್
ಪ್ರತಿಯೊಂದಕ್ಕೂ ಕೂಡ ಲಿಂಕ್ ಆಗಿರುತ್ತೆ. ಯಾವುದಾದರೂ ಒಂದು ಅಕೌಂಟ್ ಲಿಂಕ್ ಆಗಿಲ್ಲ ಅಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ ಆದ ಕಾರಣ ಈ ಕೂಡಲೇ ಲಿಂಕ್ ಮಾಡಿ
ನಮ್ಮ ಬಗ್ಗೆ ಬೇಕಾಗಿರುವಂತಹ ಬಯೋಡೇಟಾ ಆಗಿರಬಹುದು ಇನ್ಫಾರ್ಮೇಷನ್ ಆಗಿರಬಹುದು ಸರ್ಕಾರಕ್ಕೆ ಅಥವಾ ಬೇರೆ ಯಾರಿಗಾದರೂ ತಿಳ್ಕೊಬೇಕು ಅಂತ ಆಸಕ್ತಿ ಇದ್ರೆ ಆಧಾರ್ ಕಾರ್ಡ್ ನ 12 ಡಿಜಿಟ್ಸ್ ನಂಬರ್ ನ ಎಂಟರ್ ಮಾಡಿದ್ರೆ ಸಾಕು ನಮ್ಮ ಬಯೋಡೇಟಾನೆ ಬಂದ್ಬಿಡುತ್ತೆ.
Aadhaar Card Update ಮಾಡುವ ವಿಧಾನ
ನಮ್ಮ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡುವಂತದ್ದು ಇಂಪಾರ್ಟೆಂಟ್ ಸೆಪ್ಟೆಂಬರ್ 14 ನಿಮ್ಮ ಒಂದು ಆಧಾರ್ ಕಾರ್ಡ್ ಅನ್ನ ಅಪ್ಡೇಟ್ ಮಾಡುವುದಕ್ಕೆ ಸರ್ಕಾರ ಕೊನೆ ದಿನಾಂಕ ನೀಡಿದ್ದರು ಆದರೆ ಬಹಳಷ್ಟು ಜನರು ಇನ್ನೂ ಕೂಡ ಅಪ್ಡೇಟ್ ಮಾಡಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ಒಂದು ಸೆಪ್ಟೆಂಬರ್ ತಿಂಗಳಲ್ಲಿ ಆಗಿರುವಂತಹ ಎಲ್ಲಾ ಅಪ್ಡೇಟ್ಸ್ ಗಳ ಬಗ್ಗೆ ಆದಷ್ಟು ತುಂಬಾ ಸೂಕ್ಷ್ಮವಾಗಿ ನೋಡ್ಕೊಳಿ.
ನೀವೇನಾದ್ರು ನಿಮ್ಮ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡಬೇಕು ಅಂತ ಅನ್ಕೊಂಡಿದ್ರೆ ಗೂಗಲ್ ಗೆ ಹೋಗಿ ಮೈ ಆಧಾರ್ ಪೋರ್ಟಲ್ “My Aadhaar Portal” ಲಾಗಿನ್ ಮಾಡಿ ಆದ್ಮೇಲೆ ನಿಮ್ಮ ಡಾಕ್ಯುಮೆಂಟ್ಸ್ ನೆಲ್ಲ ಸಬ್ಮಿಟ್ ಮಾಡಬೇಕು ಅದಾದ್ಮೇಲೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗುತ್ತೆ ವಿಚ್ ಇಸ್ ಇಂಪಾರ್ಟೆಂಟ್.
ನಿಮ್ಮ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡಿಲ್ಲ ಅಂತ ಅಂದ್ರೆ ಸೆಪ್ಟೆಂಬರ್ 14 ಆದ್ಮೇಲೆ ನೀವೇನಾದ್ರು ಅಪ್ಡೇಟ್ ಮಾಡಬೇಕು ಅಂತ ಅನ್ಕೊಂಡಿದ್ರೆ 50.ರೂ ಕೊಟ್ಟು ನೀವು ಅಪ್ಡೇಟ್ ಮಾಡಬೇಕಾಗುತ್ತೆ ಸೊ ಈಗ ಫ್ರೀ ಆಫ್ ಕಾಸ್ಟ್ ಇರೋದ್ರಿಂದ ನಿಮ್ಮ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡ್ಕೊಳಿ.
ಇದನ್ನೂ ಓದಿ: Moto G45 5G ಹೊಸ ಸ್ಮಾರ್ಟ್ ಫೋನ್ ಬಿಡುಗಡೆ!! 10,000.ರೂ





