ಎಲ್ಲರಿಗೂ ನಮಸ್ಕಾರ, ಬಹಳಷ್ಟು ಡಾಕ್ಯುಮೆಂಟ್ಸ್ ಗಳಲ್ಲಿ ಅಂದ್ರೆ ಆಧಾರ್ ಕಾರ್ಡ್ ಆಗಿರಬಹುದು ಪ್ಯಾನ್ ಕಾರ್ಡ್ ಆಗಿರಬಹುದು ಅಥವಾ ಈ ರೀತಿ ಡಿಜಿಟಲ್ ಸೈನ್ ಆಗುವಂತಹ ಡಾಕ್ಯುಮೆಂಟ್ಸ್ ಗಳು ಬಹಳಷ್ಟು ಸಿಗುತ್ತವೆ ಏನಪ್ಪಾ ಅಂದ್ರೆ ಡಾಕ್ಯುಮೆಂಟ್ಸ್ ಅನ್ನ ನಾವು ಡೌನ್ಲೋಡ್ ಮಾಡಿ ಪ್ರಿಂಟ್ ಕೊಡುವಾಗ ಈ ರೀತಿ ಸಿಗ್ನೇಚರ್ ನಾಟ್ ವೆರಿಫೈಡ್ (Signature Not Verified) ಅಂತ ಬರುತ್ತೆ ಅಂದ್ರೆ ಈ ರೀತಿ ಕ್ವೆಶ್ಚನ್ ಮಾರ್ಕ್ ಪ್ರಶ್ನಾರ್ಥಕ ಚಿನ್ಹೆ ಬರುತ್ತೆ.
ಆ ರೀತಿ ಇದ್ರೆ ಏನಾದರೂ ಪ್ರಾಬ್ಲಮ್ ಆಗುತ್ತಾ ಇಲ್ಲ ಆ ಕ್ವೆಶ್ಚನ್ ಮಾರ್ಕ್ ಇದ್ದಂತಹ ಒಂದು ಡಾಕ್ಯುಮೆಂಟ್ ಅನ್ನ ನಾವು ಯಾವ ರೀತಿ ರೈಟ್ ಮಾರ್ಕ್ ಗ್ರೀನ್ ರೈಟ್ ಮಾರ್ಕ್ ಇರುವ ಹಾಗೆ ಯಾವ ರೀತಿ ಮಾಡಬೇಕು ಅಂತ ಹೇಳಿ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.
Aadhaar ಕ್ವೆಶ್ಚನ್ ಮಾರ್ಕ್ ಇದ್ರೆ ಏನಾದರೂ ಪ್ರಾಬ್ಲಮ್ ಆಗುತ್ತಾ
ಡಾಕ್ಯುಮೆಂಟ್ಸ್ ನಲ್ಲಿ ಏನಿಲ್ಲ ಇದು ಕೆಲವೊಂದು ಬೈ ಡಿಫಾಲ್ಟ್ ಆಗಿ ಅವರ ಕಂಪ್ಯೂಟರ್ ನಲ್ಲಿ ಬೈ ಡಿಫಾಲ್ಟ್ ಆಗಿ ಈ ರೀತಿ ಪ್ರಶ್ನಾರ್ಥಕ ಚಿನ್ಹೆ ಬರ್ತಿರುತ್ತೆ ಈ ರೀತಿಯಾಗಿರುವಂತಹ ಡಾಕ್ಯುಮೆಂಟ್ಸ್ ಅನ್ನ ನೀವು ಸಬ್ಮಿಟ್ ಮಾಡೋದ್ರಿಂದ ಯಾವುದೇ ರೀತಿಯಾದಂತಹ ಪ್ರಾಬ್ಲಮ್ ಆಗೋದಿಲ್ಲ ಬಟ್ ಕೆಲವೊಂದಿಷ್ಟು ಜನರ ಮೈಂಡ್ ಅಲ್ಲಿ ಇರುತ್ತೆ ರೈಟ್ ಮಾರ್ಕ್ ಇದ್ರೆ ಕರೆಕ್ಟ್ ಅಂತ ಹೇಳಿ ಆ ರೈಟ್ ಮಾರ್ಕ್ ಯಾವ ರೀತಿ ಬರೆಸಬೇಕು ಅಂತ ಹೇಳಿ ಇಲ್ಲಿ ತೋರಿಸ್ತೀನಿ.
How To Change Aadhaar Signature

ಫಸ್ಟ್ ಗೆ ನಿಮ್ಮ ಒಂದು ಕಂಪ್ಯೂಟರ್ ನಲ್ಲಿ ಆ ಒಂದು ಡಾಕ್ಯುಮೆಂಟ್ ಯಾವುದು ನಿಮ್ಮ ಡಾಕ್ಯುಮೆಂಟ್ ಕ್ವೆಶ್ಚನ್ ಮಾರ್ಕ್ ಇದೆಯಲ್ಲ ಅದನ್ನ ಅಡೋಬ್ ರೀಡರ್ (Adobe Reader) ನಲ್ಲಿ ಈ ರೀತಿಯಾಗಿ ಓಪನ್ ಮಾಡಿ.
ಈ ರೀತಿಯಾಗಿ ಓಪನ್ ಮಾಡಿದ್ಮೇಲೆ, ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಲೋಡ್ ಮಾಡಬೇಕು. ಇಲ್ಲಿ ಕಾಣ್ತಾ ಇರಬಹುದು ನೀವು ಇಲ್ಲಿ ಡಿಜಿಟಲ್ ಸೈನ್ ಇದೆಯಲ್ಲ ಕ್ವೆಶ್ಚನ್ ಮಾರ್ಕ್ ಇದೆ ಇಲ್ಲಿ ರೈಟ್ ಮಾರ್ಕ್ ಇಲ್ಲ ಇದರ ಮೇಲೆ ಇದರ ಮೇಲೆ ಫಸ್ಟ್ ಗೆ ಡಬಲ್ ಟ್ಯಾಪ್ ಮಾಡಿ ಮೌಸ್ ಇಂದ ಡಬಲ್ ಟ್ಯಾಪ್ ಮಾಡಿ.

ಈ ರೀತಿ ಡಬಲ್ ಟ್ಯಾಪ್ ಮಾಡಿದ್ಮೇಲೆ ಒಂದು ಈ ರೀತಿಯಾಗಿ ಸಿಗ್ನೇಚರ್ ಪ್ರಾಪರ್ಟೀಸ್ ಅಂತ ಬರುತ್ತೆ. ಅದರ ಮೇಲೆ ಕ್ಲಿಕ್ ಮಾಡಿ ಇಲ್ಲಿದೆಯಲ್ಲ ಶೋ ಸಿಗ್ನೇಚರ್ ಡೀಟೇಲ್ಸ್ ಅಂತ ಇದೆಯಲ್ಲ ಅದರ ಮೇಲೆ ಕ್ಲಿಕ್ ಮಾಡಿ ಇಲ್ಲಿದೆಯಲ್ಲ ಮತ್ತೆ ಈ ರೀತಿ ಓಪನ್ ಆಗುತ್ತೆ. ಇಲ್ಲಿ ಟ್ರಸ್ಟ್ ಅಂತ ಇದೆ ನೋಡಿ ಟ್ರಸ್ಟ್ ಮೇಲೆ ಕ್ಲಿಕ್ ಮಾಡಿ Add ಟು ಟ್ರಸ್ಟೆಡ್ ಸರ್ಟಿಫೈ ಸರ್ಟಿಫಿಕೇಟ್ಸ್ ಅಂತ ಇದೆ ಅದರ ಮೇಲೆ ಕ್ಲಿಕ್ ಮಾಡಿ ಓಕೆ ಅಂತ ಕ್ಲಿಕ್ ಮಾಡಿ.

ಈ ರೀತಿ ಕ್ಲಿಕ್ ಮಾಡಿದ್ಮೇಲೆ ಇಲ್ಲೊಂದು ಬಾಕ್ಸ್ ಇದೆ ನೋಡಿ Ok ಅಂತ ಕ್ಲಿಕ್ ಮಾಡಿದ್ಮೇಲೆ ಈ ರೀತಿ ಸರ್ಟಿಫೈಡ್ ಸರ್ಟಿಫೈಡ್ ಡಾಕ್ಯುಮೆಂಟ್ಸ್ ಇದೆಯಲ್ಲ ಇದರ ಮೇಲೆ ಕ್ಲಿಕ್ ಮಾಡಿ ಈ ರೀತಿಯಾಗಿ ಓಕೆ ಮಾಡಿ ಈ ರೀತಿ ಆದ್ಮೇಲೆ ವ್ಯಾಲಿಡೇಟ್ ಸಿಗ್ನೇಚರ್ ಅಂತ ಕ್ಲಿಕ್ ಮಾಡಿ ಆಟೋಮ್ಯಾಟಿಕ್ ಆಗಿ ಒಂದು ಸೆಕೆಂಡ್ ಒಂದು 5 ಸೆಕೆಂಡ್ ನಲ್ಲಿ ನಿಮ್ಮ ಒಂದು ಕ್ವೆಶ್ಚನ್ ಮಾರ್ಕ್ ಇದ್ದಂತಹ ಡಾಕ್ಯುಮೆಂಟ್ಸ್ ರೈಟ್ ಮಾರ್ಕ್ ಆಗಿ ಚೇಂಜ್ ಆಗುತ್ತೆ.
ವಿಥ್ ಇನ್ (Within) ಸೆಕೆಂಡ್ ಅಲ್ಲಿ ಕ್ವೆಶ್ಚನ್ ಮಾರ್ಕ್ ಇದ್ದಂತಹ ಡಾಕ್ಯುಮೆಂಟ್ಸ್ ರೈಟ್ ಮಾರ್ಕ್ ಆಗುತ್ತೆ ಈ ರೀತಿಯಾಗಿ ಮಾಡಿ ನಿಮ್ಮ ಒಂದು ಡಾಕ್ಯುಮೆಂಟ್ಸ್ ಅನ್ನ ನೀವು ರೈಟ್ ಮಾರ್ಕ್ ಬರೋ ಹಾಗೆ ಮಾಡಿ ನಿಮ್ಮ ಒಂದು ಕಸ್ಟಮರ್ ಗೆ ಪ್ರಿಂಟ್ ಔಟ್ ಅನ್ನ ತೆಗೆದು ಕೊಡಬಹುದು.
ಇದನ್ನೂ ಓದಿ: BPL Card: ಈ ರೀತಿ ಸುಲಭವಾಗಿ BPL ಕಾರ್ಡ್ ಅಪ್ರುವಲ್ ಪಡೆಯಿರಿ!!





