Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

ದರ್ಶನ್ ಪತ್ನಿ ವಿಜಯಲಕ್ಷ್ಮಿ VS ಕಿಚ್ಚ ಸುದೀಪ್: ‘Devil’ ಮುನ್ನ ಸಮರ ಶುರು!

22/12/2025

ಕಿಚ್ಚ ಸುದೀಪ್ ಹುಬ್ಬಳ್ಳಿಯಲ್ಲಿ ನೀಡಿದ ಸಮರದ ಕರೆಯಿಂದ ಸ್ಯಾಂಡಲ್‌ವುಡ್ ಬಿಸಿ ಬಿಸಿ ಚರ್ಚೆಯಲ್ಲಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೊಟ್ಟ ತಿರುಗೆಟ್ಟು ಏನು? 'ಡೆವಿಲ್' ಮುನ್ನ ಈ ಸ್ಟಾರ್ ವಾರ್ ನಮ್ಮ ಇಂಡಸ್ಟ್ರಿಗೆ ಏನು ಹೇಳುತ್ತೆ?

ಬೆಂಗಳೂರಿಗೆ 2ನೇ ಏರ್‌ಪೋರ್ಟ್ ಸದ್ಯಕ್ಕಿಲ್ಲ: KIAL ಒಪ್ಪಂದವೇ ಅಡ್ಡಗಾಲು! ಜನ ಕಂಗಾಲು

22/12/2025

ಬೆಂಗಳೂರಿಗೆ 2ನೇ ಏರ್‌ಪೋರ್ಟ್ ಕನಸು ಭಗ್ನ! KIAL ಜೊತೆಗಿನ ಒಪ್ಪಂದವೇ ಇದಕ್ಕೆ ಕಾರಣ. 2033ರವರೆಗೆ ಹೊಸ ವಿಮಾನ ನಿಲ್ದಾಣ ಸಾಧ್ಯವಿಲ್ಲವೆಂದ ಕೇಂದ್ರ. ಪೂರ್ಣ ವಿವರ ಇಲ್ಲಿದೆ.

ಚಿತ್ರದುರ್ಗದಲ್ಲಿ ಬೆಳೆ ಪರಿಹಾರ ಗೋಲ್ಮಾಲ್: ರೈತರ ಹಣ ಅಧಿಕಾರಿಗಳ ಪಾಲಾಯ್ತಾ?

22/12/2025

ಚಿತ್ರದುರ್ಗದಲ್ಲಿ ರೈತರಿಗೆ ಬರಬೇಕಿದ್ದ 47.79 ಕೋಟಿ ಬೆಳೆ ಪರಿಹಾರದ ಹಣ ಅಧಿಕಾರಿಗಳ ಪಾಲಾಗಿದೆ. ಈ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.

ಬೆಂಗಳೂರಿನ ಬಾಡಿಗೆ ಮನೆ ನಿಯಮಗಳಲ್ಲಿ ಬಿಗ್ ಚೇಂಜ್: ಮಾಲೀಕರ ಉಪಟಳಕ್ಕೆ ಮೂಗುದಾರ!

09/12/2025

ಬೆಂಗಳೂರಿನಲ್ಲಿ ಮನೆ ಬಾಡಿಗೆ ನಿಯಮಗಳಿಗೆ ಬಿಗ್ ಚೇಂಜ್. ಕೇಂದ್ರ ಸರ್ಕಾರದಿಂದ ಹೊಸ ಗೈಡ್‌ಲೈನ್ಸ್, ಅಡ್ವಾನ್ಸ್ ಮಿತಿ, ಬಾಡಿಗೆ ಹೆಚ್ಚಳ ನಿಯಮಗಳು, ಮತ್ತು ಮಾಲೀಕರ ಉಪಟಳಕ್ಕೆ ಮೂಗುದಾರ.

ಬೆಂಗಳೂರಿನ ಕಸದ ಸಮಸ್ಯೆ: ಕೊನೆಗೂ ಸಿಕ್ತು ಮಾಸ್ಟರ್‌ ಪ್ಲಾನ್! ಶುಚಿತ್ವಕ್ಕೆ ಹೊಸ ಭರವಸೆ!

09/12/2025

ಬೆಂಗಳೂರಿನ ಕಸದ ಸಮಸ್ಯೆ ಮತ್ತು ಲಿಚೆಟ್ ನಿರ್ವಹಣೆಗೆ GBA ಮಾಸ್ಟರ್‌ ಪ್ಲಾನ್. ಮೆಟ್ಟಗಾನಹಳ್ಳಿ, ಕಣ್ಣೂರು ಪ್ರದೇಶಗಳಲ್ಲಿನ ಕಸಕ್ಕೆ ಮುಕ್ತಿ. ಶುಚಿತ್ವಕ್ಕೆ ಹೊಸ ಭರವಸೆ!

ಗೃಹಲಕ್ಷ್ಮಿಯರಿಗೆ ಹೊಸ ಗುಡ್ ನ್ಯೂಸ್: 3 ಲಕ್ಷದವರೆಗೆ Personal ಲೋನ್!

09/12/2025

ಗೃಹಲಕ್ಷ್ಮಿಯರಿಗೆ 3 ಲಕ್ಷದವರೆಗೆ ಹೊಸ ಪರ್ಸನಲ್ ಲೋನ್ ಯೋಜನೆ! ಪಂಚಾಯಿತಿ ಲೆವೆಲ್‌ನಲ್ಲಿ ಸಿಗುತ್ತೆ ಈ ಸೌಲಭ್ಯ. 2000 ರೂ. ಗೃಹಲಕ್ಷ್ಮಿ ಹಣದ ಅಪ್‌ಡೇಟ್ ಇಲ್ಲಿದೆ. ಬೇಗ ಓದಿ!

ಶಾಕಿಂಗ್ ನ್ಯೂಸ್! ರೇಷನ್, ಆಸ್ತಿ, ಸಂಚಾರ್ ಸಾಥಿ – 3 ಮಹತ್ವದ ನಿಯಮಗಳು ಜಾರಿ! ಪರಿಣಾಮ ನಿಮಗಾಗುತ್ತಾ?

09/12/2025

ರೈತರಿಗೆ ಗುಡ್ ನ್ಯೂಸ್! ಸಂಚಾರ್ ಸಾಥಿ ಆಪ್ ಕಡ್ಡಾಯ? ರೇಷನ್ ಸಿಗದೇ ಬಡವರಿಗೆ ಅನ್ಯಾಯ! ಈ 3 ಮಹತ್ವದ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ನಿಮ್ಮ ಮೊಬೈಲ್ ಸುರಕ್ಷಿತವೇ?

ಗ್ರಾಮೀಣ ಆಸ್ತಿಗಳ ಈ-ಖಾತಾ ಡೌನ್‌ಲೋಡ್ 2026: E-Swathu 2.0 ಸುಲಭ ಗೈಡ್!

09/12/2025

E-Swathu 2.0 ಮೂಲಕ ಗ್ರಾಮೀಣ ಆಸ್ತಿಗಳ ಈ-ಖಾತಾ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡೋದು ಹೇಗೆ? ಸುಲಭ ಹಂತಗಳೊಂದಿಗೆ ನಿಮ್ಮ ಈ-ಖಾತಾ ಸ್ಥಿತಿ ಚೆಕ್ ಮಾಡಿ, ಮನೆಯಲ್ಲೇ ಪಡೆಯಿರಿ. Belagavi Voice.

ಕರ್ನಾಟಕ ಪಿಂಚಣಿದಾರರಿಗೆ ಗುಡ್ ನ್ಯೂಸ್: ಡಿಸೆಂಬರ್ ಹಣ ಬ್ಯಾಂಕ್ ಖಾತೆಗೆ ಜಮಾ ಶುರು!

09/12/2025

ಕರ್ನಾಟಕ ಪಿಂಚಣಿದಾರರಿಗೆ ಡಿಸೆಂಬರ್ ತಿಂಗಳ ಪಿಂಚಣಿ ಹಣ ಬ್ಯಾಂಕ್ ಖಾತೆಗೆ ಜಮಾ ಶುರುವಾಗಿದೆ. ಹಣ ಹೆಚ್ಚಳವಾಗಿಲ್ಲ, ಹಳೆಯ ಅಮೌಂಟ್ ಬರುತ್ತೆ. ನಿಮ್ಮ ಪಿಂಚಣಿ ಸ್ಟೇಟಸ್ ಆನ್‌ಲೈನ್‌ನಲ್ಲಿ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ. ವೃದ್ಧಾಪ್ಯ, ವಿಧವಾ, ಅಂಗವಿಕಲ ಪಿಂಚಣಿ ವಿವರಗಳನ್ನು ಈಗಲೇ ನೋಡಿ.

ಶಾಕಿಂಗ್: 23ನೇ ಕಂತಿನ ಗೃಹಲಕ್ಷ್ಮಿ ಹಣ ಈ ಜಿಲ್ಲೆಗಳಿಗೆ ಮಾತ್ರನಾ? ನಿಮ್ಮ ಜಿಲ್ಲೆ ಇದೆಯಾ?

09/12/2025

23ನೇ ಕಂತಿನ ಗೃಹಲಕ್ಷ್ಮಿ ಹಣ ಯಾವ ಜಿಲ್ಲೆಗಳಿಗೆ ಜಮಾ ಆಗುತ್ತದೆ? ನಿಮ್ಮ ಜಿಲ್ಲೆಯ ಪಟ್ಟಿ ಇದೆಯಾ? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Previous Next