Guru R
Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.
ಕರ್ನಾಟಕದ 9 ಜಿಲ್ಲೆಗಳಿಗೆ ಕೈಗಾರಿಕಾ Boost: ಈ 9 ಜಿಲ್ಲೆಗಳ ಪಟ್ಟಿ ಬಿಡುಗಡೆ! ಉದ್ಯೋಗಾವಕಾಶಗಳ ಸಂಪೂರ್ಣ ಮಾಹಿತಿ.
ಕರ್ನಾಟಕದ 9 ಜಿಲ್ಲೆಗಳಲ್ಲಿ ಕೇಂದ್ರದ ಮಹತ್ವದ ಕೈಗಾರಿಕಾ ಕಾರಿಡಾರ್ ಯೋಜನೆ ಶುರು! ಲಕ್ಷಾಂತರ ಉದ್ಯೋಗ ಸೃಷ್ಟಿ, ಸ್ಮಾರ್ಟ್ ಸಿಟಿ ಅಭಿವೃದ್ಧಿ, ರಾಜ್ಯದ ಆರ್ಥಿಕ ಚಿತ್ರಣವನ್ನೇ ಬದಲಿಸೋ ಮಾಸ್ಟರ್ ಪ್ಲಾನ್ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.
TATA Sierra ₹11.49 ಲಕ್ಷಕ್ಕೆ, New iPhone, New Android Phone?: ಈ ವಾರದ ಬಿಸಿಬಿಸಿ ಟೆಕ್ ಅಪ್ಡೇಟ್ಸ್!
ಈ ವಾರದ ಟೆಕ್ ನ್ಯೂಸ್: TATA Sierra EV ಬೆಲೆ 11.49 ಲಕ್ಷದಿಂದ ಶುರು, Apple Foldable iPhone 2.5 ಲಕ್ಷಕ್ಕೆ, Nothing Phone 3a Lite ಲಾಂಚ್. ಹೊಸ ಆಧಾರ್ ಅಪ್ಡೇಟ್, Mahindra XUV.e9 ಎಲೆಕ್ಟ್ರಿಕ್ SUV. ಬೆಂಗಳೂರಿನ ಕನ್ನಡಿಗರಿಗೆ ಬಿಸಿಬಿಸಿ ಟೆಕ್ ಅಪ್ಡೇಟ್ಸ್.
ರೈತರಿಗೆ ಗುಡ್ ನ್ಯೂಸ್: ಮೃತ ಜಮೀನು ಮಾಲೀಕರ ವಾರಸುದಾರರಿಗೆ ಉಚಿತ ‘ಪೌತಿ ಖಾತೆ’ ಅಭಿಯಾನ ಆರಂಭ!
ಮೃತರ ಹೆಸರಿನಲ್ಲಿರುವ ಜಮೀನು ನಿಮ್ಮ ಹೆಸರಿಗೆ ಉಚಿತವಾಗಿ ಬರಬೇಕಾ? ಸರ್ಕಾರದಿಂದ ಹೊಸ ಪೌತಿ ಖಾತೆ ಅಭಿಯಾನ ಶುರು! ವಿಲೇಜ್ ಅಕೌಂಟೆಂಟ್‌ಗಳಿಗೆ ಟಾರ್ಗೆಟ್ ಫಿಕ್ಸ್.
ಕಂದಾಯ ಇಲಾಖೆ ಕಡತ ವಿಲೇವಾರಿ ಈಗ ಸಂಪೂರ್ಣ ಆನ್‌ಲೈನ್ – Krishna Byre Gowda
ಕಂದಾಯ ಇಲಾಖೆಯಲ್ಲಿ ಭಾರೀ ಬದಲಾವಣೆ. ದಾಖಲೆಗಳ ಡಿಜಿಟಲೀಕರಣದಿಂದ ಹಿಡಿದು VA-RI ಗಳಿಗೆ ಲ್ಯಾಪ್ಟಾಪ್‌ವರೆಗೆ. ಆನ್‌ಲೈನ್‌ನಲ್ಲಿ ಕಡತ ವಿಲೇವಾರಿ, ಪಾರದರ್ಶಕ, ವೇಗದ ಆಡಳಿತ ಈಗ ಜನರ ಬೆರಳ ತುದಿಯಲ್ಲಿದೆ. ಹೊಸ ಕ್ರಾಂತಿ!
Krishna Byre Gowda: ಅರ್ಜಿ ಇಲ್ಲದೆ ರೈತರ ಜಮೀನಿಗೆ ಪೋಡಿ, ರೆಕಾರ್ಡ್‌ನಲ್ಲಿ ಹೊಸ ಕ್ರಾಂತಿ! ಪೋಡಿ ಪ್ರಕ್ರಿಯೆ ಆರಂಭ!
ಕಂದಾಯ ಇಲಾಖೆಯ ವಿನೂತನ ಕ್ರಮ: Krishna Byre Gowda ರಿಂದ ರೈತರಿಗೆ ಅರ್ಜಿ ಇಲ್ಲದೆ ಪೋಡಿ ದುರಸ್ತು, ಪೌತಿ ಖಾತೆ ಸೇವೆ. 'ನನ್ನ ಭೂಮಿ' ಅಭಿಯಾನದಿಂದ ದಾಖಲೆಗಳಲ್ಲಿ ಕ್ರಾಂತಿ.
ಹಿರಿಯ ಹಾಸ್ಯನಟ ಉಮೇಶ್ ಇನ್ನಿಲ್ಲ: ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ! ಕಲಾವಿದನಿಗೆ ಅಂತಿಮ ನಮನ!
ಕನ್ನಡದ ಹಿರಿಯ ಹಾಸ್ಯನಟ ಉಮೇಶ್ ನಿಧನ: ವಯೋಸಹಜ ಕಾಯಿಲೆಗಳು ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ, ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಸಿನಿಪಯಣ ಮತ್ತು ಕೊಡುಗೆ ಬಗ್ಗೆ ತಿಳಿಯಿರಿ.
ಬೆಳೆ ವಿಮೆ Insurance 2025-26 Status Check: Status Check ಮಾಡೋದು ಹೇಗೆ? ಫುಲ್ ಗೈಡ್! ಇಲ್ಲಿದೆ
2025-26ರ ಮುಂಗಾರು ಬೆಳೆ ವಿಮೆ status, ಪ್ರೀಮಿಯಂ ಪಾವತಿ ಮಾಹಿತಿ, ಸರ್ವೆ ನಂಬರ್ ಮೂಲಕ ಚೆಕ್ ಮಾಡೋದು ಹೇಗೆ? ಸಂಪೂರ್ಣ ಗೈಡ್ ಇಲ್ಲಿ. ಮೊಬೈಲ್‌ನಲ್ಲೇ ನಿಮ್ಮ ಬೆಳೆ ವಿಮೆ ಸ್ಥಿತಿ ತಿಳಿಯಿರಿ.
BBK12 ವೀಕೆಂಡ್ ಕಹಾನಿ: ಗಿಲ್ಲಿ Vs ಗೆಸ್ಟ್, ಕಿಚ್ಚನ ಪಂಚಾಯಿತಿಯಲ್ಲಿ ಯಾರಿಗೆ ಏಟು?
BBK12 ಈ ವಾರದ ವಿಶೇಷ ವಿಶ್ಲೇಷಣೆ! ಗಿಲ್ಲಿ ಮೇಲೆ ಗೆಸ್ಟ್‌ಗಳ ಇಗೋ ಅಟ್ಯಾಕ್, ಅನ್ನದ ಡ್ರಾಮಾ. ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಯಾರಿಗೆ ಕ್ಲಾಸ್ ತಗೋತಾರೆ? ಯಾರಿಗೆ ಚಪ್ಪಾಳೆ? ಸಂಪೂರ್ಣ ರಿವ್ಯೂ ಇಲ್ಲಿ ಓದಿ.
ಗಿಲ್ಲಿಯನ್ನು ಕೆಟ್ಟದಾಗಿ ತೋರಿಸಲು ಮಂಜು, ತ್ರಿವಿಕ್ರಮ್, ರಜತ್ ಪ್ಲಾನ್! ಬಿಗ್ ಬಾಸ್ 12 ಗುಟ್ಟು ರಟ್ಟು
ಬಿಗ್ ಬಾಸ್ ಕನ್ನಡ 12 ರಲ್ಲಿ ಗಿಲ್ಲಿಯನ್ನು ಮಂಜು, ತ್ರಿವಿಕ್ರಮ್, ರಜತ್ ಟಾರ್ಗೆಟ್ ಮಾಡಿದ್ದೇಕೆ? ಮೊಟ್ಟೆ, ಬಟ್ಟೆ, ಪ್ಲೇಟ್ ವಿವಾದಗಳ ಹಿಂದೆ ದೊಡ್ಡ ಪ್ಲಾನ್ ಇದೆಯಾ? ಗುಟ್ಟು ರಟ್ಟು. ಓದಿ!
ಟಾಟಾ ಸಿಯೆರಾ ಕಮ್‌ಬ್ಯಾಕ್: 2025ರ ವಿಶೇಷತೆಗಳು, ಬೆಲೆ ಮತ್ತು ಲಾಂಚ್ ಅಪ್ಡೇಟ್ಸ್!
ಟಾಟಾ ಸಿಯೆರಾ ಕಮ್‌ಬ್ಯಾಕ್! ಲೆಜೆಂಡರಿ SUVಯ 2025ರ ಹೊಸ ಅವತಾರ, ಬೆಲೆ, ಫೀಚರ್‌ಗಳು, ವೇರಿಯಂಟ್ಸ್ ಮತ್ತು ಲಾಂಚ್ ದಿನಾಂಕಗಳ ಬಗ್ಗೆ ಸಂಪೂರ್ಣ ಮಾಹಿತಿ. ಬೆಂಗಳೂರು ರಸ್ತೆಗಳಲ್ಲಿ ಧೂಳೆಬ್ಬಿಸಲು ಸಿಯೆರಾ ಸಿದ್ಧ.














