ಎಲ್ಲರಿಗೂ ನಮಸ್ಕಾರ, ಬೆಳಗಾವಿ ಜಿಲ್ಲೆಯ ಕಟ್ ಆಫ್ ಎಷ್ಟಿದೆ ಅಂತ ತಿಳಿದುಕೊಳ್ಳೋಣ. ಬೆಳಗಾವಿ ಜಿಲ್ಲೆಯಲ್ಲಿ ಯಾವ ಯಾವ ವಿದ್ಯಾರ್ಥಿಗಳು ಅಪ್ಲಿಕೇಶನ್ ಹಾಕಿದ್ದೀರಾ, ಇದು ಬಂದ್ಬಿಟ್ಟು ಜಸ್ಟ್ ಬೆಳಗಾವಿ ವಿದ್ಯಾರ್ಥಿಗಳಿಗೆ ಮಾತ್ರ ಆಗಿರುತ್ತೆ ಯಾಕಂದ್ರೆ ಬೆಳಗಾವಿ ಜಿಲ್ಲೆಯಲ್ಲಿ Cutoff ಎಷ್ಟಾಗಿದೆ ಅನ್ನೋದನ್ನ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.
BELAGAVI District CUTOFF ಫಲಿತಾಂಶ:
ಬೆಳಗಾವಿ ಡಿಸ್ಟ್ರಿಕ್ಟ್ ನಲ್ಲಿ ಇರುವಂತಹ ಒಂದು ಕಟ್ ಆಫ್ ನೋಡ್ತಾ ಹೋಗೋಣ ಮೊದಲನೇದಾಗಿ ನೋಡ್ತಾ ಇರಬಹುದು ನೀವು ಇಲ್ಲಿ ಕೆಲವೊಂದು ವಿದ್ಯಾರ್ಥಿಗಳು ಟಾಪ್ 5 ಸ್ಟೂಡೆಂಟ್ಸ್ ಅನ್ನ ತಗೊಂಡಿದ್ದಾರೆ ಒಂದು ರಾಂಕ್ ಲಿಸ್ಟ್ ನ ರೆಡಿ ಮಾಡಿ ಬಿಟ್ಟು ಆ ಒಂದು ರಾಂಕ್ ಲಿಸ್ಟ್ ಪ್ರಕಾರ ಒಂದು ಟಾಪ್ ಫೈವ್ ಸ್ಟೂಡೆಂಟ್ಸ್ ಗಳನ್ನ ನೋಡಿದೀವಿ ಇದು ಬಂದ್ಬಿಟ್ಟು ಆಫೀಶಿಯಲ್ ಆಗಿರೋದಿಲ್ಲ ನಾವು ರೆಡಿ ಮಾಡಿರುವಂತದ್ದು ಆಗಿರುತ್ತೆ.
| PAPER 1 | PAPER 2 | TOTAL |
|---|---|---|
| 74 | 73.5 | 147.50 |
| 81 | 65.5 | 146.50 |
| 77.25 | 68.75 | 146.00 |
| 79 | 66 | 145.00 |
| 73 | 69.75 | 142.75 |
| 67.75 | 74.25 | 142.00 |
ಮೊದಲನೇದಾಗಿ ಹೈಯೆಸ್ಟ್ 147 ಸ್ಕೋರ್ ಮಾಡಿದ್ದಾರೆ. ಬೆಳಗಾವಿ ಡಿಸ್ಟ್ರಿಕ್ಟ್ಸ್ ಗೆ ಎಷ್ಟು ಅಂದ್ರೆ 147 ಪೇಪರ್ ಒನ್ 74 ಮಾಡಿದ್ದಾರೆ ಪೇಪರ್ ಟು 73.5 ಮಾಡಿದ್ದಾರೆ ಚೆನ್ನಾಗಿ ಸ್ಕೋರ್ ಮಾಡಿದ್ದಾರೆ ಯಾರು ಮಾಡಿದ್ದೀರಾ ವಿದ್ಯಾರ್ಥಿಗಳು ನೀವು ಕಂಗ್ರಾಚುಲೇಷನ್ ಖಂಡಿತ ಸೆಲೆಕ್ಟ್ ಆಗ್ತೀರಾ.
ಎರಡನೇದಾಗಿ ನೋಡಬೇಕಂದ್ರೆ 147 ಫಸ್ಟ್ ಅದಾದ್ಮೇಲೆ 146.50, 146.00 ಅದಾದ್ಮೇಲೆ 145.00, 142.75, 142.00, ಈ ರೀತಿಯಾಗಿ ಸ್ಕೋರ್ ಮಾಡಿದ್ರೆ ಒಟ್ಟು ಟಾಪ್ 5 ಸ್ಟೂಡೆಂಟ್ಸ್ ಗಳು ಇದಾಗಿರುತ್ತೆ.
ಬಟ್ ಇಲ್ಲಿ ಬಂದ್ಬಿಟ್ಟು ಯಾವುದೇ ರೀತಿಯಾದಂತಹ ಸಪರೇಟ್ ಕಾಸ್ಟ್ ವೈಸ್ ಇರೋದಿಲ್ಲ ಇದು ಬಂದ್ಬಿಟ್ಟು ಜಸ್ಟ್ ಸ್ಕೋರ್ ಪ್ರಕಾರ ಇರುತ್ತೆ. ಹೈಯೆಸ್ಟ್ ಸ್ಕೋರ್ ಪ್ರಕಾರ ಹಿಂಗೆ ಡಿಕ್ರೀಸ್ ಆಗ್ತಾ ಹೋಗುತ್ತೆ.
ಬೆಳಗಾವಿ ಡಿಸ್ಟ್ರಿಕ್ಟ್ ಕಟ್ ಆಫ್:
| Category | Cutoff Range |
|---|---|
| GM | 120+ |
| SC | 95-105 |
| ST | 105-115 |
| OBC | 110-120 |
ಬೆಳಗಾವಿ ಡಿಸ್ಟ್ರಿಕ್ಟ್ ಈ ಬೆಳಗಾವಿ ಡಿಸ್ಟ್ರಿಕ್ಟ್ ಅಲ್ಲಿ ಜನರಲ್ ಗೆ ಜನರಲ್ ಗೆ ಯಾರಾದ್ರೂ ನೀವು 120 ಪ್ಲಸ್ ಸ್ಕೋರ್ ಮಾಡಿದ್ರೆ 120 ಗಿಂತ ಹೆಚ್ಚು ಅಥವಾ ಒಂದು ಐದು ಹೆಚ್ಚು ಕಡಿಮೆ ಆಗಬಹುದು ಇದು ನಾವು ಕನ್ಫರ್ಮ್ ಆಗಿ ಹೇಳೋಕೆ ಆಗಲ್ಲ ಒಂದು ನಮ್ಮ ಒಂದು ಅಂದಾಜಿನ ಪ್ರಕಾರ ಒಂದು ರಾಂಕ್ ಲಿಸ್ಟ್ ನೋಡ್ಕೊಂಡು ಹೇಳ್ತಾ ಇರೋದು.
General: 120 ಕ್ಕಿಂತ ಹೆಚ್ಚು ಅಥವಾ ಕಡಿಮೆ ನೀವೇನಾದ್ರು ಸ್ಕೋರ್ ಮಾಡಿದಿದ್ರೆ ಖಂಡಿತ ಸೆಲೆಕ್ಟ್ ಆಗ್ತೀರಾ.
SC: ಕಾಸ್ಟ್ ಗೆ ನೋಡೋದಾದ್ರೆ 95 ರಿಂದ 105 ಏನಾದ್ರು ನಿಮ್ಮ ಸ್ಕೋರ್ ಆಗಿದ್ರೆ ಖಂಡಿತ ನಿಮ್ಮ ಒಂದು ಬೆಳಗಾವಿ ಲಿಸ್ಟ್ ಅಲ್ಲಿ ನಿಮ್ಮ ಒಂದು ಆಯ್ಕೆ ಪಟ್ಟಿಯಲ್ಲಿ ನಿಮ್ಮ ಹೆಸರು ಇರುತ್ತೆ ಅಂತ ಹೇಳಬಹುದು.
ST: ಕ್ಯಾಂಡಿಡೇಟ್ಸ್ ಎಸ್ಸಿ ಕ್ಯಾಂಡಿಡೇಟ್ಸ್ ಅಷ್ಟೇ 105 ರಿಂದ 115 ಆಸುಪಾಸು ಅಷ್ಟೇ ಎಸ್ಸಿ ಎಸ್ಟಿ ಅವರಿಗೆ ಅಷ್ಟೇ ಒಂದು ಐದರಿಂದ 10 ಮಾರ್ಕ್ಸ್ ಅಷ್ಟೇ ಡಿಫರೆನ್ಸ್ ಇರುತ್ತೆ.
OBC: ಅವರಿಗೆ ಅಂತ ಬಂದ್ರೆ ಅಂದ್ರೆ ಬೇರೆ ಬೇರೆ ಕಾರ್ಡ್ಸ್ ಇರುತ್ತಲ್ಲ ಇವಾಗ 2a, 3a, 3b ಅವರು 110 ರಿಂದ 120 ರವರೆಗೆ ಸ್ಕೋರ್ ಮಾಡಿದ್ರೆ ಆ ನಿಮ್ಮ ಒಂದು ಲಿಸ್ಟ್ ಅಲ್ಲಿ ಹೆಸರು ಇರುತ್ತೆ ಅಂತ ನಾವು ಹೇಳಬಹುದು.
ಯಾಕಂದ್ರೆ ಬೆಳಗಾವಿಯಲ್ಲಿ ಟಾಪ್ ಸ್ಕೋರ್ ಮಾಡಿರೋರು 147 ಅಂತ ಇದೆ ಟಾಪ್ ಸ್ಕೋರ್ ಬಟ್ ಇಲ್ಲಿ ನಾವು ಕಟ್ ಆಫ್ ಅಂತ ಬಂದ್ರೆ ಮಿನಿಮಮ್ ಇಷ್ಟಿದ್ರೆ ನಿಮ್ಮದು ಲಿಸ್ಟ್ ಅಲ್ಲಿ ಖಂಡಿತ ಹೆಸರು ಇರುತ್ತೆ.
ಇದನ್ನೂ ಓದಿ: ಇಂತವರಿಗೆ KPTCL ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ!!










