ನಮಸ್ಕಾರ, ಜೀರ್ಣಕ್ರಿಯೆ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ ಮಲಬದ್ಧತೆ ಮೂಲವ್ಯಾಧಿಯಂತ ಸಮಸ್ಯೆಗಳನ್ನ ಜನರು ಎದುರಿಸುತ್ತಿದ್ದಾರೆ. ಇಂತಹ ಹಲವು ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರ ಫೈಬರ್ ಹೆಚ್ಚಾಗಿರುವ ಆಹಾರ ಸೇವನೆ ಆ ನಿಟ್ಟಿನಲ್ಲಿ ಅತ್ಯಧಿಕ ಫೈಬರ್ ಅಂಶವುಳ್ಳ 10 ಆಹಾರ ಪದಾರ್ಥಗಳ ಬಗ್ಗೆಯೇ ತೋರಿಸ್ತೀವಿ ನೋಡಿ ಮಲಬದ್ಧತೆ ಮೂಲವ್ಯಾಧಿ ಸಮಸ್ಯೆ ನಿವಾರಿಸುವ ಆಹಾರ ಅತ್ಯಧಿಕ ಫೈಬರ್ ಅಂಶವುಳ್ಳ 10 ಆಹಾರ ಆಹಾರ ಪದಾರ್ಥಗಳಿವು ಇತ್ತೀಚಿನ ದಿನಗಳಲ್ಲಿ ಮೂಲವ್ಯಾಧಿ ಮಲಬದ್ಧತೆ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ ಇದಕ್ಕೆ ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದು ಕಾರಣ ಕರುಳಿನ ಆರೋಗ್ಯ ಸುಧಾರಿಸಿ ಜೀರ್ಣಕ್ರಿಯೆ ಚೆನ್ನಾಗಿ ಆಗಬೇಕು ಎಂದರೆ ನಾರಿನ ಅಂಶ ಅಥವಾ ಫೈಬರ್ ಕಂಟೆಂಟ್ ಹೆಚ್ಚಿರುವ ಆಹಾರ ಸೇವಿಸಬೇಕು ಅಂದಹಾಗೆ ಮನುಷ್ಯನ ಆರೋಗ್ಯದಲ್ಲಿ ಜೀರ್ಣಕ್ರಿಯೆಯು ಪ್ರಮುಖ ಪಾತ್ರ ವಹಿಸುತ್ತೆ.
ಫೈಬರ್ ತಿನ್ನುವ ಪ್ರಯೋಜನಗಳು ಆಹಾರವನ್ನು ಒಳಗೊಂಡಿರುತ್ತದೆ
ಜೀರ್ಣಕ್ರಿಯೆ ಸರಿಯಾಗಿ ಆಗಿಲ್ಲ ಎಂದರೆ ಹಲವು ಸಮಸ್ಯೆಗಳು ಕಾಡುತ್ತವೆ ಕರುಳಿನ ಆರೋಗ್ಯ ಹದಗೆಡುವುದು ಕೆಲವು ಗಂಭೀರ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು ಆ ಕಾರಣಕ್ಕೆ ನಮ್ಮ ಜೀರ್ಣಕ್ರಿಯೆ ಸುಧಾರಿಸುವ ಆಹಾರಗಳ ಸೇವನೆಗೆ ಒತ್ತು ನೀಡಬೇಕು ನಾರಿನ ಅಂಶ ಸಮೃದ್ಧವಾಗಿರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಸ್ಥಿರವಾಗಿರುವುದು ಹಾಗೂ ತೂಕ ನಿರ್ವಹಣೆಗೂ ಕೂಡ ನಾರಿನ ಅಂಶ ಸಮೃದ್ಧವಾಗಿರುವ ಆಹಾರ ಸೇವಿಸುವುದು ಮುಖ್ಯ ಜೊತೆಗೆ ನಾರಿನ ಅಂಶ ಸಮೃದ್ಧವಿರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಮೂಲವ್ಯಾಧಿ ಮಲಬದ್ಧತೆಯಂತಹ ಸಮಸ್ಯೆಗಳನ್ನು ಕೂಡ ನಿವಾರಿಸಿಕೊಳ್ಳಬಹುದು.
ಅಂತಹ 10 ಆಹಾರಗಳ ಪಟ್ಟಿ ಇಲ್ಲಿದೆ ಮೊದಲಿಗೆ ಬೇಯಿಸಿದ ಹಸಿರು ಬಟಾಣಿ ಹಸಿರು ಬಟಾಣಿಯಲ್ಲಿ ನಾರಿನ ಅಂಶ ಸಮೃದ್ಧವಾಗಿದೆ ಒಂದು ಕಪ್ ಬೇಯಿಸಿದ ಹಸಿರು ಬಟಾಣಿಯಲ್ಲಿ ಸುಮಾರು 88 ಗ್ರಾಂ ನಾರಿನ ಅಂಶವಿರುತ್ತೆ ಇದನ್ನ ಪ್ರತಿನಿತ್ಯ ಸೇವಿಸುವುದು ಬಹಳ ಮುಖ್ಯ ಇದರಿಂದ ವಿಟಮಿನ್ ಪ್ರೋಟೀನ್ ಅಂಶವು ಇರುತ್ತೆ ಇನ್ನು ಬೇಯಿಸಿದ ಮಸೂರ ಬೇಳೆ ಮಸೂರ ಬೇಳೆಯಲ್ಲಿ ಪ್ರೋಟೀನ್ ಸಮೃದ್ಧವಾಗಿರುತ್ತೆ. ಆದರೆ ಇದರಲ್ಲಿ ನಾರಿನ ಅಂಶವು ಕೂಡ ಸಮೃದ್ಧವಾಗಿದೆ ಅರ್ಧ ಕಪ್ ಮಸೂರ ಬೇಳೆಯಲ್ಲಿ ಸುಮಾರು 7 ಗ್ರಾಂ ನಾರಿನ ಅಂಶವಿರುತ್ತೆ ಹೃದಯದ ಆರೋಗ್ಯ ಸುಧಾರಿಸಲು ಮಸೂರ ಬೇಳೆ ಸೇವನೆ ಉತ್ತಮ ಮಸೂರದಲ್ಲಿ ನಾರಿನ ಅಂಶ ಸಮೃದ್ಧವಾಗಿದ್ದು, ಇದು ಹೊಟ್ಟೆ ತುಂಬಿದಂತಿರಲು ಸಹಾಯ ಮಾಡುತ್ತೆ ತೂಕ ನಿರ್ವಹಣೆಗೂ ಕೂಡ ಉತ್ತಮ.
ಇನ್ನು ಕಡಲೆಕಾಳು ಅರ್ಧ ಕಪ್ ಕಡಲೆಕಾಳಿನಲ್ಲಿ 6.3 ಗ್ರಾಂ ನಾರಿನ ಅಂಶ ಇರುತ್ತೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತೆ. ಇದನ್ನ ಕುರುಕಲು ತಿಂಡಿ ರೂಪದಲ್ಲಿ ಸಲಾಡ್ ರೂಪದಲ್ಲಿಯೂ ಸೇವಿಸಬಹುದು ಇನ್ನು ಬೇಯಿಸಿದ ಕಿಡ್ನಿ ಬೀನ್ಸ್ ಕಿಡ್ನಿ ಬೀನ್ಸ್ ಮತ್ತು ಮತ್ತೊಂದು ಫೈಬರ್ ಸಮೃದ್ಧ ದ್ವಿದಳ ಧಾನ್ಯವಾಗಿದ್ದು ಕೇವಲ ಅರ್ಧ ಕಪ್ ನಲ್ಲಿ ಸುಮಾರು 5.7 ಗ್ರಾಂ ನಷ್ಟು ನಾರಿನ ಅಂಶವನ್ನು ಹೊಂದಿರುತ್ತೆ ಅವುಗಳಲ್ಲಿನ ಹೆಚ್ಚಿನ ಫೈಬರ್ ಅಂಶವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ ಇದು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ ಇನ್ನು ಪೇರೆಳೆಯು ಪ್ರತಿ ಕಪ್ ಗೆ ಸರಿಸುಮಾರು 89 ಗ್ರಾಂ ನಾರಿನ ಅಂಶವನ್ನು ಹೊಂದಿರುತ್ತೆ ಇದರಲ್ಲಿ ವಿಟಮಿನ್ ಸಿ ಹಾಗೆಯೇ ಇತರ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿದೆ.
ಇದನ್ನ ಹಸಿಯಾಗಿಯೂ ತಿನ್ನಬಹುದು ಸ್ಮೂದಿ ಫ್ರೂಟ್ ಸಲಾಡ್ ರೂಪದಲ್ಲಿಯೂ ಸೇವಿಸಿ ಇನ್ನು ರಾಸ್ಬೆರ್ರಿ ಬೆರ್ರಿ ಹಣ್ಣುಗಳು ತಮ್ಮ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ ಆದರೆ ಇದು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತೆ ಒಂದು ಕಪ್ ಸುಮಾರು ಎಂಟು ಗ್ರಾಂ ನಷ್ಟು ನಾರಿನಂಶವಿರುತ್ತೆ ಇದು ಲಭ್ಯವಿರುವ ಅತ್ಯಂತ ಫೈಬರ್ ಭರಿತ ಹಣ್ಣುಗಳಲ್ಲಿ ಒಂದಾಗಿದೆ. ಇನ್ನು ಸೇಬು ದಿನಕ್ಕೊಂದು ಸೇಬು ಹಣ್ಣನ್ನ ಸಿಪ್ಪೆ ಸಹಿತವಾಗಿ ಸೇವಿಸಬೇಕು ಒಂದು ಮಧ್ಯಮ ಗಾತ್ರದ ಸೇಬು ಸುಮಾರು 48 ಗ್ರಾಂ ಫೈಬರ್ ಅನ್ನ ಒದಗಿಸುತ್ತೆ ಸೇಬು ಹಣ್ಣಿನ ಸಿಪ್ಪೆಯಿಂದ ಹೆಚ್ಚು ನಾರಿನಂಶ ದೇಹಕ್ಕೆ ಸಿಗುತ್ತೆ ಸಿಪ್ಪೆಯೊಂದಿಗೆ ಸೇಬುಗಳನ್ನು ತಿನ್ನೋದು ನಿಮ್ಮ ಫೈಬರ್ ಸೇವನೆಯನ್ನು ಹೆಚ್ಚಿಸಲು ಸರಳ ಮಾರ್ಗ ಇನ್ನು ಕುಂಬಳಕಾಯಿ ಇದು ಫೈಬರ್ ನ ಅದ್ಭುತ ಮೂಲವಾಗಿದೆ ಪ್ರತಿ ಕಪ್ ಗೆ ಸುಮಾರು 7 ಗ್ರಾಂ ನಷ್ಟು ನಾರಿನ ಅಂಶವನ್ನ ಹೊಂದಿರುತ್ತೆ.
ಕುಂಬಳಕಾಯಿ ಸೂಪ್ನಿಂದ ಸಿಹಿ ಮತ್ತು ಖಾರದ ಭಕ್ಷೆಗಳನ್ನು ತಯಾರಿಸಲು ಇದನ್ನ ಬಳಸಲಾಗುತ್ತೆ ಆಹಾರದಲ್ಲಿ ಕುಂಬಳಕಾಯಿಯನ್ನ ಸೇವಿಸುವುದು ನೈಸರ್ಗಿಕ ಮಾಧುರ್ಯವನ್ನ ಆನಂದಿಸುವಾಗ ಫೈಬರ್ ಸೇವನೆಯನ್ನ ಹೆಚ್ಚಿಸಲು ಒಂದು ಟೇಸ್ಟಿ ಮಾರ್ಗವಾಗಿದೆ ಇನ್ನು ಬ್ರೋಕುಲಿ ಇದು ಫೈಬರ್ ನ ಉತ್ತಮ ಮೂಲ ಒಂದು ಕಪ್ ಬೇಯಿಸಿದ ಬ್ರೋಕೋಲಿಯಲ್ಲಿ ಸುಮಾರು 5.2 ಗ್ರಾಂ ನಾರಿನ ಅಂಶ ಇರುತ್ತೆ. ಇದು ಜೀರ್ಣಕ್ರಿಯೆ ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸಲು ಸಹಕಾರಿ ಇದು ನಿಮ್ಮ ಊಟದಲ್ಲಿ ಫೈಬರ್ ಅನ್ನ ಹೆಚ್ಚಿಸಲು ಸುಲಭವಾದ ಆಯ್ಕೆ ಇನ್ನು ಚಿಯಾ ಸೀಡ್ಸ್ ಚಿಯಾ ಬೀಜಗಳು ನೋಡಲು ಚಿಕ್ಕದಾಗಿದ್ದರೂ ಕೂಡ ಇದರಲ್ಲಿ ನಾರಿನ ಅಂಶ ಹೇರಳವಾಗಿರುತ್ತೆ ಕೇವಲ ಒಂದು ಚಮಚದಲ್ಲಿ 4.1 ಗ್ರಾಂ ಫೈಬರ್ ಇರುತ್ತೆ.
ಚಿಯಾ ಬೀಜಗಳು ನೀರಿನ ಅಂಶವನ್ನು ಕೂಡ ಹೀರಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಜಿಲ್ ತರಹದ ಸ್ಥಿರತೆಯನ್ನು ಸೃಷ್ಟಿಸುತ್ತೆ.
ಇದನ್ನೂ ಓದಿ: ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ ಆರೋಗ್ಯಕ್ಕೆ ಯಾವುದು ಉತ್ತಮ.!





