BESCOM: ಗ್ರಾಹಕರಿಗೆ ವಿದ್ಯುತ್ ಬಿಲ್ ಮುಖಾಂತರವಾಗಿ ಶಾಕ್.! ಇಲ್ಲಿದೆ ಮಾಹಿತಿ 

December 6, 2024 1:07 PM
BESCOM: ಗ್ರಾಹಕರಿಗೆ ವಿದ್ಯುತ್ ಬಿಲ್ ಮುಖಾಂತರವಾಗಿ ಶಾಕ್.! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, BESCOM ತನ್ನ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಶಾಕ್ ನೀಡಲು ಮುಂದಾಗಿದೆ ಎಸ್ ಮಾಹಿತಿ ಪ್ರಕಾರ ಮುಂದಿನ ಮೂರು ವರ್ಷಗಳಿಗೆ ವಿದ್ಯುತ್ ದರ ಏರಿಕೆ ಮಾಡಲು ಚಿಂತನೆಗಳು ನಡೀತಾ ಇದೆಯಂತೆ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸರ್ಕಾರದ ಕಸರತ್ತು ಮುಂದುವರೆದಿದ್ದು ಈಗ ಬೆಸ್ಕಾಮ್ ಗ್ರಾಹಕರಿಗೆ ವಿದ್ಯುತ್ ಶಾಕ್ ನೀಡಲು ಮುಂದಾಗಿದೆ ಮೂರು ವರ್ಷಗಳ ಕಾಲ ವಿದ್ಯುತ್ ದರ ಏರಿಕೆಗೆ ಚಿಂತನೆಗಳು ನಡೀತಾ ಇದೆಯಂತೆ ಏಪ್ರಿಲ್ 1 ರಿಂದಲೇ ಅಂದ್ರೆ 2025ರ ಏಪ್ರಿಲ್ 1 ರಿಂದಲೇ ನೂತನ ದರ ಜಾರಿಯಾಗುವ ಸಾಧ್ಯತೆ ಇದೆ.

60 ಪೈಸೆಯಿಂದ ಒಂದು ರೂಪಾಯಿ ವರೆಗೆ ದರ ಏರಿಕೆಯಾಗುವ ಸಾಧ್ಯತೆ ಇರುವಂತದ್ದು ಒಟ್ಟು ಮೂರು ವರ್ಷಗಳ ಕಾಲ ವಿದ್ಯುತ್ ದರ ಏರಿಕೆಗೆ ಈಗ ಚಿಂತನೆಗಳು ನಡೀತಾ ಇರುವಂತದ್ದು ಅಂಡ್ ಸರ್ಕಾರಕ್ಕೆ ಈಗಾಗಲೇ ಅಧಿಕಾರಿಗಳು ಪ್ರಸ್ತಾವನೆಯನ್ನು ಕೂಡ ಸಲ್ಲಿಕೆ ಮಾಡಿದ್ದಾರಂತೆ 2025-26 ರಲ್ಲಿ ಪ್ರತಿ ಯೂನಿಟ್ ಗೆ 67 ಪೈಸೆ ಇನ್ನು 26 ರಿಂದ 27 ರಲ್ಲಿ ಪ್ರತಿ ಯೂನಿಟ್ ಗೆ 75 ಪೈಸೆ ಹಾಗೆ 2027 ರಿಂದ 28 ರಲ್ಲಿ 91 ಪೈಸೆ ದರ ಏರಿಕೆಗೆ ಅಧಿಕಾರಿಗಳು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೂಡ ಸಲ್ಲಿಕೆ ಮಾಡಿದ್ದಾರೆ.

ಗ್ರಾಹಕರಿಗೆ ವಿದ್ಯುತ್ ಬಿಲ್ ಮುಖಾಂತರವಾಗಿ ಶಾಕ್

ಸತತ ಮೂರು ವರ್ಷಗಳ ಕಾಲ ವಿದ್ಯುತ್ ದರ ಏರಿಕೆಗೆ ಚಿಂತನೆ ಮಾಡುವಂತಹ ಕೆಲಸ ಈಗಾಗಲೇ ನಡೆದಿರುವಂತದ್ದು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವಂತಹ ಅಧಿಕಾರಿಗಳು ಏನಿದ್ದರು 2025 26ರ ಅವಧಿಯಲ್ಲಿ ಪ್ರತಿ ಯೂನಿಟ್ ಗೆ 67 ಪೈಸೆ ಏರಿಕೆ ಮಾಡುವಂತಹ ಕೆಲಸ ಮಾಡಲಾಗುತ್ತಿದೆ 26 ಮತ್ತು 27 ರಲ್ಲಿ ಪ್ರತಿ ಯೂನಿಟ್ ಗೆ 75 ಪೈಸೆ ಏರಿಕೆಯ ಪ್ರಸ್ತಾವನೆ ಕಳಿಸಿರುವಂತದ್ದು ಹಾಗೆ 27 ಮತ್ತು 28 ರಲ್ಲಿ ಒಟ್ಟು 95 ಪೈಸೆ ಪ್ರತಿ ಯೂನಿಟ್ ಗೆ ಏರಿಕೆ ಮಾಡುವಂತಹ ಪ್ರಸ್ತಾವನೆಯನ್ನ ಆದಾಯ ಕೊರತೆ ಸರಿದೂಗಿಸುವಂತಹ ನಿಟ್ಟಿನಲ್ಲಿ ಈ ಬೆಲೆ ಏರಿಕೆ ಮಾರ್ಗವನ್ನ ಈ ರೀತಿಯಾದಂತಹ ಉಪಾಯವನ್ನು ಕಂಡುಕೊಂಡು ಫೆಬ್ರವರಿ ಫೆಬ್ರವರಿಯಲ್ಲೇ ಮುಂಬರುವ ಫೆಬ್ರವರಿಯಲ್ಲಿ ಬೆಲೆ ಏರಿಕೆಯ ಚಿಂತನೆ ನಡೆಸಿರುವಂತದ್ದು ಅಂತಿಮವಾಗಿ ಏಪ್ರಿಲ್ 1 ರಿಂದಲೇ ಈ ವಿದ್ಯುತ್ ದರವನ್ನ ಏರಿಕೆ ಮಾಡುವಂತಹ ಕೆಲಸಕ್ಕೂ ಕೂಡ ಮುಂದಾಗುವಂತಹ ಸಾಧ್ಯತೆ ಇದೆ.

ಸುಮಾರು 60 ಪೈಸೆಯಿಂದ ಒಂದುವರೆ ರೂಪಾಯಿ ವರೆಗೂ ಕೂಡ ಏರಿಕೆ ಕಾಣದ ಕೂಡ ಅನುಮಾನ ಇಲ್ಲ ಎನ್ನುವಂತಹ ನಿಟ್ಟಿನಲ್ಲಿ ಕೂಡ ಗೊತ್ತಾಗ್ತಾ ಇರುವಂತದ್ದು ಕೆಈ ಆರ್ ಸಿ ಏನಿದೆಯೋ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಈ ಒಂದು ನಿಯಂತ್ರಣದಿಂದ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು ದರೆ ಏರಿಕೆ ಪ್ರಸ್ತಾವನೆ ಸಲ್ಲಿಸಲು ನವೆಂಬರ್ 30ರ ಕೊನೆಯ ದಿನವಾಗಿತ್ತು ಅದಾದ ಬಳಿಕ ಈಗ ಒಟ್ಟಾರೆಯಾಗಿ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ ಎನ್ನುವಂತಹ ನಿಟ್ಟಿನಲ್ಲಿ ಕೂಡ ಮಾಹಿತಿ ಗೊತ್ತಾಗ್ತಾ ಇದೆ.

ಇದನ್ನೂ ಓದಿ: Badam ತಿನ್ನುವುದರಿಂದ ಆಗುವ ಉಪಯೋಗಗಳು!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment