ಎಲ್ಲರಿಗೂ ನಮಸ್ಕಾರ, ಸಾವಿರಾರು ವಿದ್ಯಾರ್ಥಿಗಳು ಹೋರಾಟವನ್ನು ಮಾಡುತ್ತಿದ್ದಾರೆ BPSC ಪರೀಕ್ಷೆಯನ್ನ ಮರು ಪರೀಕ್ಷೆ ಮಾಡಲೇಬೇಕು ಅನ್ನುವಂತಹ ಆಗ್ರಹಕ್ಕೆ ಸರ್ಕಾರ ಇಲ್ಲಿ ಲಾಠಿ ಚಾರ್ಜ್ ಅನ್ನುವಂತಹ ಉತ್ತರವನ್ನು ಕೊಟ್ಟಿದೆ. 70ನೇ BPSC ಪರೀಕ್ಷೆಯ ಮರು ಪರೀಕ್ಷೆಗೆ ವಿದ್ಯಾರ್ಥಿಗಳ ಒತ್ತಾಯ ಇದು ಅಭ್ಯರ್ಥಿಗಳ ಮೇಲೆ ಸರ್ಕಾರ ದರ್ಪ ತೋರುತ್ತಿದೆ. ಲಾಟಿ ಚಾರ್ಜ್ ಕೂಡ ಮಾಡಿದೆ ಸಾವಿರಾರು ವಿದ್ಯಾರ್ಥಿಗಳು ಬೃಹತ್ ಹೋರಾಟವನ್ನು ಮಾಡುತ್ತಿದ್ದಾರೆ.
BPSC ಅಭ್ಯರ್ಥಿಗಳಿಗೆ ಸಿಪಿಐ ಕೂಡ ಬೆಂಬಲವನ್ನು ಘೋಷಣೆ ಮಾಡಿದೆ ಇನ್ನು ಹಲವು ಪ್ರದೇಶಗಳು ಗಳಲ್ಲಿ ಪೊಲೀಸರು ಹೈ ಅಲರ್ಟ್ ಅಂತ ಘೋಷಣೆ ಮಾಡಿದ್ದಾರೆ. ಬಿಹಾರದ ಪಾಟ್ನದ ಗಾಂಧಿ ಮೈದಾನದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ ಬಿಹಾರದಲ್ಲಿ BPSC ಪರೀಕ್ಷಾ ಅಭ್ಯರ್ಥಿಗಳು ಮತ್ತು ಸರ್ಕಾರದ ನಡುವಿನ ಜಟಾಪಟಿ ಹಿಂಸಾತ್ಮಕ ರೂಪವನ್ನು ಪಡೆದುಕೊಂಡಿದೆ. CM ಮನೆಗೆ ಮುಕ್ತಿಗೆ ಹಾಕುವುದಕ್ಕೆ ಅಭ್ಯರ್ಥಿಗಳು ಪ್ರಯತ್ನಿಸಿದರು.
ಈ ಸಂದರ್ಭದಲ್ಲಿ ಲಾಟಿ ಏಟಿನ ರುಚಿಯನ್ನು ಅನುಭವಿಸಬೇಕಾಯಿತು ಬಿಹಾರ ಬಂದ್ಗೆ ಕರೆ ನೀಡಿರುವ ಹೋರಾಟಗಾರರು ಪೊಲೀಸರ ಟೆನ್ಶನ್ ಅನ್ನ ಕೊಂಚ ಹೆಚ್ಚು ಮಾಡಿದ್ದಾರೆ.
ಇದನ್ನೂ ಓದಿ: Jio 5G ಹೊಸ ವರ್ಷದ ಕೊಡುಗೆ.! ಕೇವಲ 499 ರೂ 5G Unlimited Data





