ಬೆಸ್ಟ್ 10 BSNL ರೀಚಾರ್ಜ್ ಪ್ಲಾನ್ ಈ ಲೇಖನದಲ್ಲಿ ನೋಡೋಣ ಮೊದಲನೇದಾಗಿ BSNL ಆಪ್ ಓಪನ್ ಡೌನ್ಲೋಡ್ ಮಾಡಿ ಓಪನ್ ಮಾಡಿ. ಇಲ್ಲಿ ಕೆಳಗಡೆ ರೀಚಾರ್ಜ್ ಅಂತ ಇದೆಯಲ್ಲ ಅದನ್ನ ಕ್ಲಿಕ್ ಮಾಡಿ ನೋಡಿ.
ಇಲ್ಲಿ ಎಲ್ಲಾ ತರಹದ ರೀಚಾರ್ಜ್ ಪ್ಲಾನ್ ನಿಮಗೆ ತೋರಿಸುತ್ತದೆ:
- ಫ್ರೀ ಡಾಟಾ
- ರೆಕಮೆಂಡೆಡ್
- ಪಾಪುಲರ್
- ವಾಯ್ಸ್ ಅಂಡ್ ಡಾಟಾ
ಈ ತರ ಡಿಫರೆಂಟ್ ಟೈಪ್ ಆಫ್ ಪ್ಲಾನ್ ಇದಾವೆ ಇದರಲ್ಲಿ ಬೆಸ್ಟ್ ಪ್ಲಾನ್ಸ್ ಆದ್ರೂ ನೋಡೋಣ ನಿಮಗೆ ಯಾವುದು ಬೆಸ್ಟ್ ಅನ್ಸುತ್ತೋ ಅದನ್ನ ರೀಚಾರ್ಜ್ ಮಾಡ್ಕೊಳಿ
Top 10 BSNL ರೀಚಾರ್ಜ್ ಪ್ಲಾನ್ 2024
- 97.ರೂ ಗೆ ಅನ್ಲಿಮಿಟೆಡ್ ಕಾಲ್ಸ್, 2 Gb ಪರ್ ಡೇ, 15 ಡೇಸ್ ವ್ಯಾಲಿಡಿಟಿ
- 184.ರೂ ಗೆ ಅನ್ಲಿಮಿಟೆಡ್ ಕಾಲ್ಸ್, 1 Gb ಪರ್ ಡೇ, 28 ಡೇಸ್ ವ್ಯಾಲಿಡಿಟಿ
- 199.ರೂ ಗೆ ಅನ್ಲಿಮಿಟೆಡ್ ಕಾಲ್ಸ್, 2 Gb ಪರ್ ಡೇ, 30 ಡೇಸ್ ವ್ಯಾಲಿಡಿಟಿ
- 249.ರೂ ಗೆ ಅನ್ಲಿಮಿಟೆಡ್ ಕಾಲ್ಸ್, 2 Gb ಪರ್ ಡೇ, 45 ಡೇಸ್ ವ್ಯಾಲಿಡಿಟಿ
- 298.ರೂ ಗೆ ಅನ್ಲಿಮಿಟೆಡ್ ಕಾಲ್ಸ್, 1 Gb ಪರ್ ಡೇ, 52 ಡೇಸ್ ವ್ಯಾಲಿಡಿಟಿ
- 399.ರೂ ಗೆ ಅನ್ಲಿಮಿಟೆಡ್ ಕಾಲ್ಸ್, 1 Gb ಪರ್ ಡೇ, 70 ಡೇಸ್ ವ್ಯಾಲಿಡಿಟಿ
- 599.ರೂ ಗೆ ಅನ್ಲಿಮಿಟೆಡ್ ಕಾಲ್ಸ್, 3 Gb ಪರ್ ಡೇ, ಪ್ಲಸ್ 3 Gb ಎಕ್ಸ್ಟ್ರಾ ಡಾಟಾ 84 ಡೇಸ್ ವ್ಯಾಲಿಡಿಟಿ
- 366.ರೂ ಗೆ ಅನ್ಲಿಮಿಟೆಡ್ ಕಾಲ್ಸ್, 2 Gb ಪರ್ ಡೇ, ಪ್ಲಸ್ 3 Gb ಫ್ರೀ ಡಾಟಾ 105 ಡೇಸ್ ವ್ಯಾಲಿಡಿಟಿ
- 699.ರೂ ಗೆ ಅನ್ಲಿಮಿಟೆಡ್ ಕಾಲ್ಸ್, 5 Gb ಪರ್ ಡೇ, 150 ಡೇಸ್ ವ್ಯಾಲಿಡಿಟಿ
- 997.ರೂ ಗೆ ಅನ್ಲಿಮಿಟೆಡ್ ಕಾಲ್ಸ್, 2 Gb ಪರ್ ಡೇ, 160 ಡೇಸ್ ವ್ಯಾಲಿಡಿಟಿ
ನೀವೇನಾದ್ರು BSNL ಆಪ್ ಅಲ್ಲಿ ರೀಚಾರ್ಜ್ ಮಾಡ್ಕೊಂಡ್ರೆ 2% ಇನ್ಸ್ಟೆಂಟ್ ಡಿಸ್ಕೌಂಟ್ ಆದ್ರೂ ಸಿಗುತ್ತೆ. ನೋಡಿ ಇಲ್ಲಿ ಉದಾಹರಣೆ ನಾನು 599 ಪ್ಯಾಕ್ ಆದ್ರೂ ಸೆಲೆಕ್ಟ್ ಮಾಡ್ಕೊಂಡಿದೀನಿ ನಾನು ಪೇ ಮಾಡಬೇಕಾಗಿರೋದು 587.ರೂ ಮಾತ್ರ ನನಗೆ ಈಗ 12 ಸೇವ್ ಆಯ್ತು. ನೆಕ್ಸ್ಟ್ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ.
ಪೇಮೆಂಟ್ ಪೇಜ್ ಆದ್ರೂ ಬರುತ್ತೆ ನೋಡಿ ಇಲ್ಲಿ ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಐಡಿ ಇಂದ ಮನಿ ಪೇ ಮಾಡಬಹುದು ಈ ಎಲ್ಲಾ ಪ್ಲಾನ್ ಅಲ್ಲಿ ನಾನು ಬೆಸ್ಟ್ ಚೂಸ್ ಮಾಡೋದಾದ್ರೆ 199 ಮತ್ತು ಪ್ಲಾನ್ ಮತ್ತು 366 ಪ್ಲಾನ್ ಚೂಸ್ ಮಾಡ್ತೀನಿ ನಿಮಗೆ ಯಾವುದು ಬೆಸ್ಟ್ ಅನ್ಸುತ್ತೋ ಆ ಪ್ಲಾನ್ ರೀಚಾರ್ಜ್ ಮಾಡಿ.
ನಮ್ಮ ವೆಬ್ಸೈಟ್: belagavivoice.in





