ಡಾ. ಬ್ರೋ ಅವರು ಕಳೆದ ಎರಡು ತಿಂಗಳಿನಿಂದೆ ಅವರ ಯುಟ್ಯೂಬ್ ಚಾನೆಲ್ ನಲ್ಲಿ ಲೈವ್ ಬಂದಿದ್ದರು ಹಾಗೂ ಅವರ ಸಬ್ಸ್ಕ್ರೈಬರ್ ಜೊತೆ ಮಾತನಾಡುತ್ತಿದ್ದರು ಮಾತನಾಡುವ ಸಂದರ್ಭದಲ್ಲಿ ಅವರ ಒಬ್ಬ ಸಬ್ಸ್ಕ್ರೈಬರ್, ಡಾ. ಬ್ರೋ ಅವರು ಯೂಟ್ಯೂಬ್ ಇಂದ ಎಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಅವರಿಗೆ ಹೇಳಿದರು.
ಈ ಒಂದು ಪ್ರಶ್ನೆಗೆ ಡಾ. ಬ್ರೋ ಅವರು ಮೊದಲನೇ ಬಾರಿಗೆ ಅವರು ಯೂಟ್ಯೂಬ್ ಮೂಲಕ ಎಷ್ಟು ಹಣವನ್ನು ಗಳಿಸುತ್ತಿದ್ದಾರೆ ಎಂಬುದನ್ನು ಕನ್ನಡಿಗರಿಗೆ ಲೈವ್ ಮೂಲಕ ತೋರಿಸಿದ್ದಾರೆ ಅದು ಹಣ ಎಷ್ಟು ಎಂಬುದನ್ನು ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ.
DR. Bro ಕನ್ನಡ YouTube Earnings
ಇಷ್ಟು ದಿನ ಏನು Dr. Bro ಅವರು YouTube ಮೂಲಕ ವಿಡಿಯೋ ಮಾಡಿದ್ದಾರೆ. ಆದರೆ ಅವರು ಯಾವುದೇ ಒಂದು ದಿನ ಕೂಡ ಅವರು ಎಷ್ಟು ಆದಾಯ ಗಳಿಸುತ್ತಿದ್ದಾರೆ ಎಂಬುದನ್ನು ಕೂಡ ಯಾರಿಗೂ ಹೇಳಿರಲಿಲ್ಲ, ಆದರೆ ಇಂದು ಅವರು ತನ್ನ ಇಡೀ ಕರ್ನಾಟಕ ತೋರಿಸಿದ್ದಾರೆ ಅವರು ಪ್ರತಿ ತಿಂಗಳು ಸಂಪಾದನೆ ಮಾಡುವ ಹಣ ಎಷ್ಟು ಅಂದರೆ
DR. Bro ಕನ್ನಡ YouTube ಸಂಪಾದನೆ:
2100 Dollar ಅಂತಂದ್ರೆ ಅಲ್ಲಿಗೆ 1,76,000 ರೂಪಾಯಿ ಪ್ರತಿ ತಿಂಗಳು ಗಳಿಸುತ್ತಾರೆ ಯೂಟ್ಯೂಬ್ ಮೂಲಕ
ಪ್ರತಿ ದೇಶಕ್ಕೆ ಹೋದಾಗ ಎಷ್ಟು ಖರ್ಚು ಬೀಳುತ್ತದೆ
ಅದೇ ರೀತಿ YouTube ಮೂಲಕ ಬರುವ ಹಣವನ್ನು ಯಾವ ರೀತಿ ಅವರು ಉಪಯೋಗಿಸುತ್ತಾರೆ ಎಂಬುದನ್ನು ಕೂಡ ಕನ್ನಡಿಗರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ಇವರು ಪ್ರತಿದಿನಕ್ಕೆ ಹೋದಾಗ ಅವರಿಗೆ ಎಷ್ಟು ಖರ್ಚು ಬೀಳುತ್ತದೆ ಇದನ್ನೆಲ್ಲಾ ಅವರು ಯೂಟ್ಯೂಬ್ ಮೂಲಕ ಬರುವ ಹಣದಿಂದಲೇ ನೋಡಿಕೊಳ್ಳಬೇಕು.
- ಫ್ಲೈಟ್ ಟಿಕೆಟ್ ಒಂದು ದೇಶಕ್ಕೆ ಹೋಗಿ ಬರುವಂತಹ ಫ್ಲೈಟ್ ಟಿಕೆಟ್ 50,000
- ಆ ದೇಶದಲ್ಲಿ ಉಳಿದುಬಿಟ್ಟು ವಿಡಿಯೋ ಮಾಡುವಂತಹ ಖರ್ಚು ಒಂದು 60,000 / 70,000
- ಎಡಿಟಿಂಗ್ ಕಾಸ್ಟ್ ಮತ್ತೆ ಇನ್ನ ಗ್ಯಾಜೆಟ್ ಗಳ EMI
ಇದೆಲ್ಲ ಕಳೆದರೆ ಒಂದು 10,000 / 20,000 Dr. Bro ಕೈಗೆ ಬರುತ್ತದೆ. ಇಷ್ಟು ಇವರ ಸೇವಿಂಗ್ಸಾಗಿದೆ.
ಬಹಳಷ್ಟು ಜನಕ್ಕೆ ಆಸೆ ಇತ್ತು Dr. Bro YouTube ಅರ್ನಿಂಗ್ಸ್ ನೋಡ ಬೇಕು ಅಂತ ಈಗ ಅವರೆಲ್ಲ ಖುಷಿ ಪಟ್ಟಿದ್ದೀರಾ ಅನ್ಕೋತೀನಿ.
ನಮ್ಮ ವೆಬ್ಸೈಟ್: belagavivoice.in





