ಎಲ್ಲರಿಗೂ ನಮಸ್ಕಾರ, ನೀವೇನಾದ್ರು ಒಂದು Credit ಕಾರ್ಡ್ ನ ತಗೊಳ್ಬೇಕು ಅನ್ಕೊಂಡಿದ್ರೆ ಲೈಫ್ ಟೈಮ್ Free ಕ್ರೆಡಿಟ್ ಕಾರ್ಡ್ ನ ತಗೊಂಡ್ರೆ ತುಂಬಾ ಯೂಸ್ ಆಗುತ್ತೆ. ಈ ಲೇಖನದಲ್ಲಿ ನಿಮಗೆ ನಾವು ಲೈಫ್ ಟೈಮ್ ಕ್ರೆಡಿಟ್ ಕಾರ್ಡ್ ನ ತಗೊಂಡಾಗ ನಿಮಗೆ 15 ರೀತಿಯ ಡಿಫರೆಂಟ್ ಬೆನಿಫಿಟ್ ಗಳು ಸಿಗುತ್ತೆ ಆ 15 ಲೈಫ್ ಟೈಮ್ ಕ್ರೆಡಿಟ್ ಕಾರ್ಡ್ ಗಳ ಬೆನಿಫಿಟ್ ಯಾವುದು ಅನ್ನೋದನ್ನ ಈಗ ಈ ಲೇಖನದಲ್ಲಿ ನಿಮಗೆ ಡೀಟೇಲ್ ಆಗಿ ತಿಳಿಸಿಕೊಡ್ತಾ ಇದೀನಿ.
15 Lifetime Free Credit Card
1. No Annual Fees
ಮೊದಲನೇದಾಗಿ ಏನಂದ್ರೆ ಇದರಲ್ಲಿ ಯಾವುದೇ ರೀತಿಯ ಶುಲ್ಕ ಇರೋದಿಲ್ಲ ಯಾವುದೇ ರೀತಿಯ ಆನ್ಯೂಲ್ ಫೀಸಸ್ ಇರೋದಿಲ್ಲ ಮತ್ತೆ ರಿನ್ಯೂವಲ್ ಫೀಸ್ ಕೂಡ ಇರೋದಿಲ್ಲ ನೀವು ಈ ಲೈಫ್ ಟೈಮ್ Free ಕ್ರೆಡಿಟ್ ಕಾರ್ಡ್ ತಗೊಳ್ಳೋದ್ರಿಂದ ಇದು ಒಂದು ಇಂಪಾರ್ಟೆಂಟ್ ಬೆನಿಫಿಟ್ ಅಂತಾನೆ ಹೇಳಬಹುದು ಇಲ್ಲ ಅಂದ್ರೆ ವರ್ಷಕ್ಕೆ 500, 1000, 2000, 3000, ಅನ್ನೋ ರೀತಿಯಲ್ಲಿ ಕ್ರೆಡಿಟ್ ಕಾರ್ಡ್ ಗಳಿಗೆ ಚಾರ್ಜ್ ಮಾಡ್ತಾರೆ ನೀವು ಈ ತರ ಲೈಫ್ ಟೈಮ್ ಫ್ರೀ ಕ್ರೆಡಿಟ್ ಕಾರ್ಡ್ ತಗೊಂಡಾಗ ನಿಮಗೆ ಜೀವಮಾನ ಕಂಪ್ಲೀಟ್ ನಿಮಗೆ ಯಾವುದೇ ರೀತಿಯ ಶುಲ್ಕ ಇರೋದಿಲ್ಲ.
2. Interest Free Credit Period
ಎರಡನೇ ಬೆನಿಫಿಟ್ ಏನಂದ್ರೆ ಬಡ್ಡಿ ಮುಕ್ತ ಕ್ರೆಡಿಟ್ ಕಾರ್ಡ್ ಅವಧಿ ಸಿಗುತ್ತೆ. ಕ್ರೆಡಿಟ್ ಕಾರ್ಡ್ ನಾವೇನಾದ್ರು ಪರ್ಚೇಸ್ ಮಾಡಿದಾಗ ನಾವು ಕ್ರೆಡಿಟ್ ಕಾರ್ಡ್ ನ ಯೂಸ್ ಮಾಡಿದಾಗ ನಮಗೆ 30 ರಿಂದ 50 ದಿನಗಳವರೆಗೆ ನಮಗೆ ಇಂಟರೆಸ್ಟ್ ಫ್ರೀಯಾಗಿ ಅಮೌಂಟ್ ಸಿಕ್ಕಿರುತ್ತೆ. ಇದು ತುಂಬಾ ಇಂಪಾರ್ಟೆಂಟ್ ಯಾಕಂದ್ರೆ ನಾವು ಕರೆಕ್ಟಾಗಿ ಕ್ರೆಡಿಟ್ ಕಾರ್ಡ್ ನ ರಿಪೇ ಮಾಡಿದಾಗ ನಮಗೆ ಈ 30 ಟು 50 ಡೇಸ್ ಬೆನಿಫಿಟ್ ಸಿಗುತ್ತೆ ಆಮೇಲೆ ಕ್ರೆಡಿಟ್ ಕಾರ್ಡ್ ಅಲ್ಲಿ ನಾವು ಶಾಪಿಂಗ್ ಮಾಡಿದಾಗ ನೆಕ್ಸ್ಟ್ ಬಿಲ್ ವರೆಗೂನು ನಮಗೆ ಅದು ಕಂಪ್ಲೀಟ್ ಆಗಿ ಇಂಟರೆಸ್ಟ್ ಫ್ರೀ ಆಗಿರುತ್ತೆ.
ನಮಗೆ ಕರೆಕ್ಟಾಗಿ 30 ರಿಂದ 50 ದಿನಗಳ ನಂತರ ನಾವು ಆ ಅಮೌಂಟ್ ನ ವಾಪಸ್ ಮಾಡಿದಾಗ ನಮಗೆ ಕಂಪ್ಲೀಟ್ ಆಗಿ ಇಂಟರೆಸ್ಟ್ Free ಸಿಗುತ್ತೆ ಅವು ನಮ್ಮ ಹಣವನ್ನ ಬ್ಯಾಂಕ್ ಅಕೌಂಟ್ ಗಳಲ್ಲಿ ಸೇವಿಂಗ್ಸ್ ಅಕೌಂಟ್ ಅಲ್ಲಿ ಇಟ್ಟರು ಕೂಡ 2, 1/2% ಇಂದ 3% ಬಡ್ಡಿ ಸಿಗುತ್ತೆ ನಾವು ಸೇವಿಂಗ್ಸ್ ಅಕೌಂಟ್ ನಲ್ಲಿ ಹಣವನ್ನು ಯೂಸ್ ಮಾಡಿ ಒಂದು ಪರ್ಚೇಸ್ ಮಾಡುವ ಬದಲು ಈ ಲೈಫ್ ಟೈಮ್ ಫ್ರೀ ಕ್ರೆಡಿಟ್ ಕಾರ್ಡ್ ನ ಯೂಸ್ ಮಾಡ್ಕೊಂಡು 30 ರಿಂದ 50 ದಿನಗಳ ಇಂಟರೆಸ್ಟ್ ಫ್ರೀ ಅನ್ನ ನಾವು ಪಡ್ಕೊಂಡಾಗ ನಮಗೆ ಒಂದು ಒಳ್ಳೆಯ Benefit ಕೂಡ ಆಗುತ್ತೆ.
3. Reward Point
ಮೂರನೆಯ ಬೆನಿಫಿಟ್ ಏನಂದ್ರೆ ರಿವಾರ್ಡ್ ಪಾಯಿಂಟ್ ಗಳು ಸಿಗುತ್ತೆ ನಾವು Shopping ಮಾಡಬೇಕಾದರೆ ನಾವೆಲ್ಲಾದರೂ ಹೋಗಿ Petrol ಹಾಕಿಸ್ಕೊಂಡಾಗ ನಮಗೆ ರಿವಾರ್ಡ್ ಪಾಯಿಂಟ್ ಕೂಡ ಸಿಗುತ್ತೆ ನಾವು ಒಂದು 100 ರೂಪಾಯಿ ಶಾಪಿಂಗ್ ಮಾಡಿದಾಗ ಒಂದು ಪಾಯಿಂಟ್ ಎರಡು ಪಾಯಿಂಟ್ ರಿವಾರ್ಡ್ ಪಾಯಿಂಟ್ ಸಿಗುತ್ತೆ.
ನಾವು ಒಂದು ಆ ಪಾಯಿಂಟ್ಸ್ ಗಳು ಅಕುಮುಲೇಟ್ ಆದಾಗ 1,000 ಪಾಯಿಂಟ್ಸ್ 2,000 ಪಾಯಿಂಟ್ ಅಕುಮುಲೇಟ್ ಆದಾಗ ನಾವು ವೋಚರ್ ಅನ್ನ ತಗೊಳ್ಳಬಹುದು ಇಲ್ಲಾಂದ್ರೆ ಯಾವುದಾದರೂ ಕೆಲವು ಸರ್ವಿಸ್ ಗಳನ್ನ ರಿಡೀಮ್ ಕೂಡ ಮಾಡಿಕೊಳ್ಳಬಹುದು ಈ ಕ್ರೆಡಿಟ್ ಕಾರ್ಡ್ ಯೂಸ್ ಮಾಡೋದ್ರಿಂದ ಇದು ಕೂಡ ಒಂದು ರೀತಿಯಲ್ಲಿ ಈ ಪಾಯಿಂಟ್ಸ್ ಗಳು ದುಡ್ಡಿನ ರೀತಿಯಲ್ಲೇ ಇರುತ್ತೆ ನಾವು ಇದನ್ನ ಸರಾಗವಾಗಿ ಎಲ್ಲಾ ಕಡೆ ಬಳಸಬಹುದು.
4. Cashback Offers
Cash ಬ್ಯಾಕ್ ಬೆನಿಫಿಟ್ಸ್ ಇರುತ್ತೆ ಎಸ್ಪೆಷಲಿ ಈ ಆನ್ಲೈನ್ ಶಾಪಿಂಗ್ ಗಳಲ್ಲಿ Amazon, Flipkart ಇಂತ ಕಡೆ ಎಲ್ಲಾನು ಅವರ ಹಬ್ಬಗಳಿಗೆ ಇಂಡಿಪೆಂಡೆನ್ಸ್ ಡೇ ಇರಬಹುದು, ರಿಪಬ್ಲಿಕ್ ಡೇ ಇರಬಹುದು ಇತರ ಎಲ್ಲಾ ಡೇ ಗಳಲ್ಲಿ ಆಫರ್ ಗಳು ಕೊಡ್ತಾರೆ ನಾವು ಕ್ರೆಡಿಟ್ ಕಾರ್ಡ್ ಬಳಸಿದಾಗ 10% ಕ್ಯಾಶ್ ಬ್ಯಾಕ್ ಆಫರ್ ಕೊಡ್ತಾರೆ ಆಗ ನಾವು ನಮ್ಮ ಕ್ರೆಡಿಟ್ ಕಾರ್ಡ್ ನ ಯೂಸ್ ಮಾಡ್ಕೊಂಡು ಬೈ ಮಾಡಿದಾಗ ಈಸಿಯಾಗಿ ನಾವು 10% ಅಮೌಂಟ್ ನ ನಾವು ಸೇವ್ ಮಾಡಬಹುದು ಇದು ಕೂಡ ಒಂದು ಒಳ್ಳೆ ಬೆನಿಫಿಟ್ ಅಂತಾನೆ ಹೇಳಬಹುದು.
ನಾವು ಕ್ರೆಡಿಟ್ ಕಾರ್ಡ್ ಅನ್ನ ಲೈಫ್ ಟೈಮ್ ಕ್ರೆಡಿಟ್ ಕಾರ್ಡ್ ನ ಬಳಸುವುದರಿಂದ.
5. Welcome Bonus
ಕೆಲವು ಲೈಫ್ ಟೈಮ್ ಕ್ರೆಡಿಟ್ ಕಾರ್ಡ್ ಗಳು ವೆಲ್ಕಮ್ ಬೋನಸ್ ಗಳನ್ನು ಕೊಡ್ತಾರೆ ನಾವು ಒಂದು ಕ್ರೆಡಿಟ್ ಕಾರ್ಡ್ ಹೊಸದಾಗಿ ನಾವು ತಗೊಂಡಾಗ ವೆಲ್ಕಮ್ ಬೋನಸ್ ಕೊಡ್ತಾರೆ ಅದು ಕ್ಯಾಶ್ ಬ್ಯಾಕ್ ಟ್ರೀಟ್ ಅಲ್ಲಿ ಇರಬಹುದು ಇಲ್ಲ ರಿವಾರ್ಡ್ ಪಾಯಿಂಟ್ ಗಳಲ್ಲಿ ಇರಬಹುದು ಇಲ್ಲ ಅಂದ್ರೆ ವೋಚರ್ ಗಳಲ್ಲೂ ಕೂಡ ಕೊಡಬಹುದು ನೀವು ಆತರ ಕ್ರೆಡಿಟ್ ಕಾರ್ಡ್ ನ ಯೂಸ್ ಮಾಡ್ಕೊಂಡು ನೀವು ಆ ಕ್ರೆಡಿಟ್ ಕಾರ್ಡ್ ನ ತಗೊಂಡಾಗ ನಿಮಗೆ ಬೆನಿಫಿಟ್ ಕೂಡ ಸಿಗುತ್ತೆ.
6. Exclusive Discounts
ಎಕ್ಸ್ಕ್ಲೂಸಿವ್ ಆಗಿ ಡಿಸ್ಕೌಂಟ್ ಕೂಡ ಸಿಗುತ್ತೆ ಕೆಲವು ಕ್ರೆಡಿಟ್ ಕಾರ್ಡ್ ಅನ್ನ ಸ್ಪೆಸಿಫಿಕ್ ಆಗಿ ನಾವು ಯೂಸ್ ಮಾಡಿದಾಗ ಕೆಲವು ಶಾಪಿಂಗ್ ವೆಬ್ಸೈಟ್ ಗಳಲ್ಲಿ ಆಗ್ಲೇ ಹೇಳಿದ ಹಾಗೆ Amazon, Flipkart ಗಳಲ್ಲಿ ಕೆಲವು ಕ್ರೆಡಿಟ್ ಕಾರ್ಡ್ ಗಳಿಗೆ ಕೆಲವು ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳಿಗೆ ಸ್ಪೆಷಲ್ ಆಗಿ ಡಿಸ್ಕೌಂಟ್ ಕೊಡ್ತಾರೆ.
7. Fuel Surcharge Waiver
ಫ್ಯೂಯಲ್ ರಿಸಾರ್ಜ್ ವೇವರ್ ಅಂತಾನೂ ಸಿಗುತ್ತೆ. ಕೆಲವು ಕ್ರೆಡಿಟ್ ಕಾರ್ಡ್ ಗಳಲ್ಲಿ ನಮಗೆ ನಾವು ಪೆಟ್ರೋಲ್ ನ ಹಾಕಿಸಿಕೊಳ್ಳಬೇಕಾದಾಗ ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ ನಮಗೆ ನಾರ್ಮಲ್ ಆಗಿ ಸರ್ಚಾರ್ಜ್ ನಾರ್ಮಲ್ ಆಗಿ ಹಾಕ್ತಾರೆ ಕ್ರೆಡಿಟ್ ಕಾರ್ಡ್ ಬಳಸಿದಾಗ ನಾವು ಈ ತರ ಕ್ರೆಡಿಟ್ ಕಾರ್ಡ್ ಅನ್ನ ಯೂಸ್ ಮಾಡಿದಾಗ ನಮಗೆ ಅಲ್ಲಿ ಫ್ಯೂಲ್ ಸರ್ಚಾರ್ಜ್ ವೇವರ್ ಕೂಡ ಇರುತ್ತೆ ಆದ ಕಾರಣ ನಾವು ಯಾವ ಕ್ರೆಡಿಟ್ ಕಾರ್ಡ್ ಗಳಲ್ಲಿ ಲೈಫ್ ಟೈಮ್ ಕ್ರೆಡಿಟ್ ಕಾರ್ಡ್ ಗಳಲ್ಲಿ ಈ ತರ ಆಪರ್ಚುನಿಟಿ ಇದೆಯೋ ನಾವು ಅದನ್ನ ಸ್ಟಡಿ ಮಾಡ್ಕೊಂಡು ಅದನ್ನ ಕ್ರೆಡಿಟ್ ಕಾರ್ಡ್ ನ ತಗೊಳ್ಳೋದು ತುಂಬಾ ಒಳ್ಳೆಯದು.
8. EMI Conversion
EMI ಕನ್ವರ್ಷನ್ ಮಾಡಿಕೊಳ್ಳಬಹುದು EMI ಆಗಿ ಪರಿವರ್ತನೆ ಮಾಡಿಕೊಳ್ಳಬಹುದು ಕೆಲವು ಸಲ ಏನಾಗುತ್ತೆ ಅಂದ್ರೆ 50000 ಒಂದು ಲಕ್ಷದವರೆಗೂ ನಾವು ಶಾಪಿಂಗ್ ಮಾಡಿದಾಗ ನಾವು ಪ್ರತಿ ತಿಂಗಳು ಅದನ್ನ ಒಂದು EMI ರೀತಿ ಎಲ್ಲಾನು ಕಟ್ಟಿಕೊಂಡು ಹೋಗಬಹುದು.
9. Complimentary Lounge Access
ಕಾಂಪ್ಲಿಮೆಂಟರಿ ಲಾಂಚ್ ಪ್ರವೇಶನ್ ಸಿಗುತ್ತೆ. ಕೆಲವು ಕಡೆ ಎಸ್ಪೆಷಲಿ ಏರ್ಪೋರ್ಟ್ ಗಳಲ್ಲಿ ಅಂತ ಕಡೆ ಹೋದಾಗ ಅಲ್ಲಿ ವಿಶ್ರಾಂತಿ ಕೋಣೆ ಇರುತ್ತೆ ಅಲ್ಲಿ ನಾವು ವಿಶ್ರಾಂತಿ ಕೋಣೆಯಲ್ಲಿ ಕೆಲವು ಸೌಕರ್ಯಗಳನ್ನು ನಾವು ತಗೊಳ್ಳಬೇಕು ಅಂದಾಗ ನಾವು ಈ ತರ ಕ್ರೆಡಿಟ್ ಕಾರ್ಡ್ ಗಳಲ್ಲಿ ಕಾಂಪ್ಲಿಮೆಂಟರಿ ಲಾಂಚ್ ಆಕ್ಸೆಸ್ ಕೊಡ್ತಾರೆ.
ನಾವು ಆತರ ಕ್ರೆಡಿಟ್ ಕಾರ್ಡ್ ಬಳಸಿದಾಗ ಅಲ್ಲಿ ಆ ಪ್ಲೇಸ್ ಅಲ್ಲಿ ನಮಗೆ ಈಸಿಯಾಗಿ ಎಲ್ಲಾ ರೀತಿಯ ಸೌಕರ್ಯಗಳು ಈಸಿಯಾಗಿ ಸಿಗುತ್ತೆ.
10. Travel And Insurance Benefits
ಪ್ರಯಾಣ ಮತ್ತು ವಿಮೆಯ ಪ್ರಯೋಜನಗಳು ಸಿಗುತ್ತೆ. ಇಲ್ಲಿ ಟ್ರಾವೆಲ್ ಮತ್ತೆ Insurance ಬೆನಿಫಿಟ್ ಕೂಡ ಸಿಗುತ್ತೆ.
11. Fraud Protection
ವಂಚನೆಯ ರಕ್ಷಣೆ ಕೂಡ ಇರುತ್ತೆ ಪ್ರಾಡಕ್ಟ್ ಪ್ರೊಟೆಕ್ಷನ್ ಅಂತಾರೆ ಕೆಲವು ಸಲ ಏನಾಗುತ್ತೆ ಅಂದ್ರೆ ಕ್ರೆಡಿಟ್ ಕಾರ್ಡ್ ಕಳೆದು ಹೋಗುತ್ತೆ ಇಲ್ಲ ಅಂದ್ರೆ ಕ್ರೆಡಿಟ್ ಕಾರ್ಡ್ Fraud ಆಗುತ್ತೆ ಆಗ ಏನಾಗುತ್ತೆ ಅಂದ್ರೆ ನಾವು ಕ್ರೆಡಿಟ್ ಕಾರ್ಡ್ ಕಂಪನಿಗೆ ಇಮ್ಮಿಡಿಯೇಟ್ ಆಗಿ ಇನ್ಫಾರ್ಮ್ ಮಾಡ್ಲಿಲ್ಲ ಅಂದ್ರೆ ನಾವು ಆ ಹಣವನ್ನು ನಾವೇ ಬರಿಸಬೇಕಾಗುತ್ತೆ ಇಲ್ಲಿ ಫ್ರಾಡ್ ಪ್ರೊಡಕ್ಷನ್ ಇರೋದ್ರಿಂದ ಕೆಲವು ಸಲಿ ಇತರ ಫ್ರಾಡ್ ಆದಾಗ ನಾವು ಈಸಿಯಾಗಿ ಹೋಗಿ ಆ ಬ್ಯಾಂಕುಗಳ ಜೊತೆಯಲ್ಲಿ ಕಂಪ್ಲೇಂಟ್ ಮಾಡಿದಾಗ ನಮಗೆ ಒಂದು ಬೆನಿಫಿಟ್ ಕೂಡ ಸಿಗುತ್ತೆ.
ಯಾಕಂದ್ರೆ ಕೆಲವು ಸಲಿ ಫ್ರಾಡ್ ಆದಾಗ ನಾವು ಆ ಕ್ರೆಡಿಟ್ ಕಾರ್ಡ್ ನ ಯೂಸ್ ಮಾಡಿಲ್ಲ ಯಾರೋ ಅದನ್ನ ಯೂಸ್ ಮಾಡಿದ್ದಾರೆ ಅದನ್ನ ಬಳಸಿಕೊಂಡಿದ್ದಾರೆ ಅದರಿಂದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾಗ ಆಗ ನಮಗೆ ಒಂದು ಫ್ರಾಡ್ ಪ್ರೊಟೆಕ್ಷನ್ ಸಿಗುತ್ತೆ ಈ ಕ್ರೆಡಿಟ್ ಕಾರ್ಡ್ ಗಳಿಂದ.
12. Global Acceptance
ಈ ಕ್ರೆಡಿಟ್ ಕಾರ್ಡ್ ಗಳನ್ನ ನಾವು ಎಲ್ಲಿ ಬೇಕಾದರೂ ಬಳಸಬಹುದು ನಾವು ಬೇರೆ ದೇಶಗಳಿಗೆ ಹೋದಾಗ ಬಳಸಬಹುದು ನಮ್ಮ ದೇಶದಲ್ಲೂ ಬಳಸಬಹುದು ಇದು ಒಂದು ರೀತಿಯಲ್ಲಿ ಬೆನಿಫಿಟ್ ಅಂತಾನೆ ಹೇಳಬಹುದು ನಾವು ಬೇರೆ ದೇಶಕ್ಕೆ ಹೋದಾಗ ನಾವು ಏನಪ್ಪಾ ಮಾಡಬೇಕು ಆ ಕರೆನ್ಸಿ ಬೇಕಾ ಈ ಕರೆನ್ಸಿ ಬೇಕಾ ಅಂತ ಯೋಚನೆ ಇರೋದಿಲ್ಲ ನಾವು ಇದೇ ಕ್ರೆಡಿಟ್ ಕಾರ್ಡ್ ತಗೊಂಡು ಹೋಗಿ ಬೇರೆ ದೇಶದಲ್ಲೂ ಕೂಡ ಈಸಿಯಾಗಿ ಆನ್ಲೈನ್ ನಲ್ಲಿ ಇಲ್ಲಾಂದ್ರೆ ಶಾಪಿಂಗ್ ಮಾಲ್ ಗಳಲ್ಲಿ ಈಸಿಯಾಗಿ ಬಳಸಬಹುದು.
13. Contact Less Payments
ಕಾಂಟ್ಯಾಕ್ಟ್ ಲೆಸ್ ಪೇಮೆಂಟ್ ಮಾಡೋದು ಸಂಪರ್ಕರಿತ ಪಾವತಿಗಳು ಮಾಡೋದು ಇದು ಏನಂದ್ರೆ ಕೆಲವು ಶಾಪಿಂಗ್ ಮಾಲ್ ಗಳಿಗೆ ಹೋದಾಗ ನಾವು ಟ್ಯಾಪ್ ಮಾಡ್ಬಿಟ್ಟು ನಾವು Pay ಮಾಡಬಹುದು ಇದರಲ್ಲಿ ನಾವು ಕಾರ್ಡ್ ನ ಕೊಟ್ಟು ಅವರಿಗೆ ಸ್ವೈಪ್ ಇನ್ ಮಾಡೋ ನೆಸೆಸರಿ ಇರೋದಿಲ್ಲ ಸ್ಮಾಲ್ ಅಮೌಂಟ್ ಗೆ ನಾವು ಕಾಂಟ್ಯಾಕ್ಟ್ ಲೆಸ್ ಪೇಮೆಂಟ್ ನ ನಾವು ಎನೇಬಲ್ ಮಾಡ್ಕೊಂಡ್ರೆ ಈ ತರ ಕ್ರೆಡಿಟ್ ಕಾರ್ಡ್ ಗಳಲ್ಲಿ ನಾವು ಸರಿಯಾಗಿ ಈಸಿಯಾಗಿ ನಾವು Payments ಕೂಡ ಮಾಡಬಹುದು.
14. Zero Loss Card Liability
ಇಂಪಾರ್ಟೆಂಟ್ ಬೆನಿಫಿಟ್ ಏನಂದ್ರೆ ಜೀರೋ ಲಾಸ್ಟ್ ಕ್ರೆಡಿಟ್ Liability ಇನ್ ಕೇಸ್ ಏನಾದ್ರು ಕಾರ್ಡ್ ಕಳೆದು ಹೋದ್ರೆ ಆಗ ಏನಾಗುತ್ತೆ ಆ ಕಾರ್ಡ್ ನ ಯಾರಾದ್ರೂ ಬಳಸಿಕೊಂಡಾಗ ದುರುಪಯೋಗ ಮಾಡಿಕೊಂಡಾಗ ನಾವು ಏನು ಮಾಡಬೇಕು ಅಂದ್ರೆ ನಾವು ಇಮ್ಮಿಡಿಯೇಟ್ ಆಗಿ ಬ್ಯಾಂಕು ಗಳಿಗೆ ಕಾಲ್ ಮಾಡಿ ಆ ಕ್ರೆಡಿಟ್ ಕಾರ್ಡ್ ನ ಬ್ಲಾಕ್ ಮಾಡಿ ಇನ್ಫಾರ್ಮ್ ಮಾಡಿದಾಗ ಆಗ ಏನಾಗುತ್ತೆ ಅಂದ್ರೆ ಆ ನಾವು ಇನ್ಫಾರ್ಮ್ ಮಾಡಿಬಿಟ್ಟಮೇಲೆ ಆ ಕಾರ್ಡಲ್ಲಿ ಎಷ್ಟೇ Transaction ಆದ್ರೂ ಎಷ್ಟೇ ಪ್ರಾಬ್ಲಮ್ ಆದ್ರೂನು ನಮಗೆ ಅದರ ಮೇಲೆ ಯಾವುದೇ ರೀತಿಯ ಹೊಣೆಗಾರಿಕೆ ಇರೋದಿಲ್ಲ ಇದು ತುಂಬಾ ಇಂಪಾರ್ಟೆಂಟ್ ಕೆಲವು ಸಲಿ ನಮ್ಮ ಕಾರ್ಡ್ ಕಳೆದು ಹೋಗ್ಬಿಟ್ರೆ ಆ ಕಾಡಲ್ಲಿ ಲಕ್ಷಗಟ್ಟಲೆ ಟ್ರಾನ್ಸಾಕ್ಷನ್ ಆದಾಗ ನಮಗೆ ಏನಾಗುತ್ತಪ್ಪ ಅನ್ಸುತ್ತೆ ಆದರೆ ಈ ಬೆನಿಫಿಟ್ ಇರೋದ್ರಿಂದ Zero Loss ಕಾರ್ಡ್ ಲಯಬಿಲಿಟಿ ಇರೋದ್ರಿಂದ ನಾವು ಆ ನಷ್ಟವನ್ನ ಈಸಿಯಾಗಿ ಬರೆಸಿಕೊಳ್ಳಬಹುದು.
ನಾವು ಇಲ್ಲಿ ಏನು ಮಾಡಬೇಕು Immediate ಆಗಿ Inform ಮಾಡಬೇಕು ಅದಕ್ಕೆ ಅಕ್ನಾಲೆಜ್ಮೆಂಟ್ ತಗೊಳ್ಬೇಕು ಇನ್ ಕೇಸ್ ಪೊಲೀಸ್ ಕಂಪ್ಲೇಂಟ್ ಕೊಡಬೇಕು ಅಂದ್ರೆ ಅದು ಪೊಲೀಸ್ ಕಂಪ್ಲೇಂಟ್ ಕೂಡ ಕೊಟ್ರೆ ತುಂಬಾ ಒಳ್ಳೆಯದು.
15. Build Credit History
ಇದು ಇಂಪಾರ್ಟೆಂಟ್ ಬೆನಿಫಿಟ್ ಇಲ್ಲಿ ಏನಂದ್ರೆ ನಾವು ಕ್ರೆಡಿಟ್ ಕಾರ್ಡ್ ನ ಬಳಸೋದ್ರಿಂದ ನಮ್ಮ ಕ್ರೆಡಿಟ್ ಹಿಸ್ಟರಿ ಕೂಡ ಈಸಿಯಾಗಿ ಬಿಲ್ಡ್ ಮಾಡಬಹುದು ಯಾಕಂದ್ರೆ ಕ್ರೆಡಿಟ್ ಕಾರ್ಡ್ ತುಂಬಾ ಕ್ರೆಡಿಟ್ ಹಿಸ್ಟರಿ ಯಾಕಂದ್ರೆ ಕ್ರೆಡಿಟ್ ಹಿಸ್ಟರಿ ತುಂಬಾ ಇಂಪಾರ್ಟೆಂಟ್ ಈಗಿನ ಪ್ರಪಂಚದಲ್ಲಿ ನಾವು ಏನೇ ಒಂದು ದೊಡ್ಡ ದೊಡ್ಡ ಅಮೌಂಟ್ ಗೆ ಲೋನ್ ತಗೊಳ್ಬೇಕು ದೊಡ್ಡ ದೊಡ್ಡ ಅಮೌಂಟ್ ಗೆ ನಾವೇನಾದ್ರು ಬ್ಯಾಂಕ್ ಗಳಲ್ಲಿ ಸಾಲವಾಗಿ ತಗೊಳ್ಬೇಕು ಅಂದಾಗ ಕ್ರೆಡಿಟ್ ಹಿಸ್ಟರಿ ನೋಡ್ತಾರೆ ನಾವು ಕ್ರೆಡಿಟ್ ಹಿಸ್ಟರಿನ ಯಾವ ರೀತಿ ಬಿಲ್ಡ್ ಮಾಡೋದು ಅಂದ್ರೆ ಸಿಂಪಲ್ ಆಗಿ ನಾವು ಕ್ರೆಡಿಟ್ ಕಾರ್ಡ್ ತಗೊಂಡು ಈ ತರ ಫ್ರೀ ಲೈಫ್ ಟೈಮ್ ಕ್ರೆಡಿಟ್ ಕಾರ್ಡ್ ತಗೊಂಡು ನಾವು ರೆಗ್ಯುಲರ್ ಆಗಿ ಯೂಸ್ ಮಾಡಿ ಕರೆಕ್ಟಾಗಿ ಪೇಮೆಂಟ್ ಮಾಡ್ತಾ ಇದ್ರೆ ನಮ್ಮ ಕ್ರೆಡಿಟ್ ಸ್ಕೋರ್ ಕ್ರೆಡಿಟ್ ಹಿಸ್ಟರಿ ತುಂಬಾ ಇಂಪ್ರೂವ್ ಆಗುತ್ತೆ.
ಇದನ್ನ ನಾವು ಈ ರೀತಿಯಲ್ಲಿ ರೆಗ್ಯುಲರ್ ಆಗಿ ಬಳಸಿ ನಮ್ಮ ಕ್ರೆಡಿಟ್ ಹಿಸ್ಟರಿನ ಬಿಲ್ಡ್ ಮಾಡಿ ಮಾಡಿದಾಗ ಈಸಿಯಾಗಿ ನಾವು ಯಾರು ಬೇಕಾದರೂ ನಮಗೆ ಲೋನ್ ಕೊಡ್ತಾರೆ ಇದು ತುಂಬಾ ಇಂಪಾರ್ಟೆಂಟ್ ಯಾಕಂದ್ರೆ ನಾವು ಒಂದು ಕ್ರೆಡಿಟ್ ಹಿಸ್ಟರಿ ಬಿಲ್ಡ್ ಮಾಡಿದಾಗ ನಮಗೆ ಫೈನಾನ್ಸಿಯಲ್ ಆಗಿ ತುಂಬಾ Help ಆಗುತ್ತೆ ಮುಂದಿನ ದಿನಗಳಲ್ಲಿ ಆದ ಕಾರಣ ನೀವೇನಾದ್ರು ಒಂದು ಕ್ರೆಡಿಟ್ ಕಾರ್ಡ್ ನ ತಗೊಳ್ಬೇಕು ಅಂದಾಗ ಈ ಲೈಫ್ ಟೈಮ್ ಫ್ರೀ ಕ್ರೆಡಿಟ್ ಕಾರ್ಡ್ ನ ತಗೊಳ್ಳೋದು ತುಂಬಾ ಒಳ್ಳೆಯದು ಯಾಕಂದ್ರೆ ಇದರಲ್ಲಿ ಯಾವುದೇ ರೀತಿಯ ಕಾಸ್ಟ್ ಇಲ್ಲದೆ ಇರೋದ್ರಿಂದ ನಾವು ಈಸಿಯಾಗಿ ಇದನ್ನ ಮ್ಯಾನೇಜ್ ಮಾಡಬಹುದು ಮತ್ತೆ ಮೈಂಟೈನ್ ಕೂಡ ಮಾಡಬಹುದು.
ಇದನ್ನೂ ಓದಿ: ಜನರ ಆಸ್ತಿ ಮೇಲೆ ಪ್ರಮಾಣ ಬೀಳುವ 6 ಅಂಶಗಳು!!





