ದುಬೈನಲ್ಲಿ ಚಿನ್ನದ Discount ಎಷ್ಟಿದೆ? ಮಾರ್ಚ್ 13 ಇವತ್ತಿನ ಗೋಲ್ಡ್ ರೇಟ್

Belagavi Voice Author
March 13, 2026 7:18 AM
ದುಬೈನಲ್ಲಿ ಚಿನ್ನದ Discount

ಯಾವ ಕಾರಣಕ್ಕೆ ದುಬೈನಲ್ಲಿ ಚಿನ್ನ Discount ಅಲ್ಲಿ ನಡೆಯುತ್ತಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. ಅದೇ ರೀತಿ ಇಂದಿನ ದುಬೈ ಚಿನ್ನದ ಬೆಲೆಯನ್ನು ಕೂಡ ನೋಡಿ.

24 ಹಾಗೂ 22 ಕ್ಯಾರೆಟ್ ಗೋಲ್ಡ್ ದರ ಸ್ವಲ್ಪ ದುಬೈನಲ್ಲಿ ಕಡಿಮೆಯಾಗಿದೆ.

(12-03-2026) ದುಬೈನಲ್ಲಿ ಚಿನ್ನದ ರೇಟ್

ದುಬೈನಲ್ಲಿ ಇಂದು ಚಿನ್ನದ ಬೆಲೆ: ಇಂದಿನ ಲೈವ್ ದರ!

ಇಂದು ಚಿನ್ನದ Rate In ದುಬೈ

Today’s Rate: 13 March 2026  |  Dubai Gold Price in INR
24 Carat Gold Rate (Dubai – INR)
Gram Today Yesterday Change
1 Gram ₹15,527 ₹15,584 ↓ ₹57
8 Gram ₹1,24,220 ₹1,24,672 ↓ ₹452
10 Gram ₹1,55,275 ₹1,55,840 ↓ ₹565
100 Gram ₹15,52,747 ₹15,58,405 ↓ ₹5,658
22 Carat Gold Rate (Dubai – INR)
Gram Today Yesterday Change
1 Gram ₹14,377 ₹14,434 ↓ ₹57
8 Gram ₹1,15,016 ₹1,15,469 ↓ ₹453
10 Gram ₹1,43,771 ₹1,44,336 ↓ ₹565
100 Gram ₹14,37,705 ₹14,43,363 ↓ ₹5,658
18 Carat Gold Rate (Dubai – INR)
Gram Today Yesterday Change
1 Gram ₹11,818 ₹11,808 ↑ ₹10
8 Gram ₹94,548 ₹94,467 ↑ ₹81
10 Gram ₹1,18,185 ₹1,18,084 ↑ ₹101
100 Gram ₹11,81,848 ₹11,80,842 ↑ ₹1,006
Source: Dubai Market | Updated by Belagavi Voice

ದುಬೈನಲ್ಲಿ ಯಾಕೆ ಡಿಸ್ಕೌಂಟ್?

ಗೋಲ್ಡ್ ಮಾರ್ಕೆಟ್‌ನ ಒಂದು ಸಿಂಪಲ್ ರೂಲ್ ಏನಂದ್ರೆ, ಯಾವ ಗೋಲ್ಡ್ ಮೂವ್ ಆಗೋಕೆ ಆಗಲ್ವೋ, ಅದು ಡೆಲಿವರಿ ಕಾಂಟ್ರಾಕ್ಟ್ ಫುಲ್‌ಫಿಲ್ ಮಾಡೋಕೆ ಆಗಲ್ಲ.

ಬೈಯರ್‌ಗೆ ರೀಚ್ ಆಗಲ್ಲ, ಗ್ಲೋಬಲ್ ಮಾರ್ಕೆಟ್‌ಗೂ ಹೋಗಲ್ಲ.

ಅದರಿಂದ, ಟ್ರೇಡರ್ಸ್ ತಮ್ಮ ಸ್ಟೋರೇಜ್ ಮತ್ತು ಫಂಡಿಂಗ್ ಕಾಸ್ಟ್ ಉಳಿಸೋಕೆ, ದುಬೈನಲ್ಲೇ ಚಿನ್ನವನ್ನ ಡಿಸ್ಕೌಂಟ್ ಪ್ರೈಸ್‌ನಲ್ಲಿ ಮಾರಾಟ ಮಾಡ್ತಿದ್ದಾರೆ.

ಇದೇ ಈಗಿನ ಪರಿಸ್ಥಿತಿಗೆ ಮುಖ್ಯ ಕಾರಣ.

ಜಾಗತಿಕ ಚಿನ್ನದ ಸಪ್ಲೈ ಚೈನ್ ಹೇಗೆ ಕೆಲಸ ಮಾಡುತ್ತೆ?

ಚಿನ್ನದ ಸಪ್ಲೈ ಚೈನ್ ಹೇಗೆ ಕೆಲಸ ಮಾಡುತ್ತೆ ಅಂತ ನೋಡೋಣ.

ಆಫ್ರಿಕಾದ ಮೈನ್‌ಗಳಿಂದ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ರಿಫೈನರಿಗಳಿಂದ ಚಿನ್ನ ಏರೋಪ್ಲೇನ್ ಮೂಲಕ ದುಬೈಗೆ ಬರುತ್ತೆ.

ಅಲ್ಲಿಂದ, ಇಂಡಿಯನ್ ಜ್ಯುವೆಲರ್ಸ್‌ಗೆ, ಚೈನೀಸ್ ವಾಲ್ಟ್‌ಗಳಿಗೆ ಮತ್ತೆ ಬೇರೆ ಮಾರುಕಟ್ಟೆಗಳಿಗೆ ಹೋಗುತ್ತೆ.

ಅಂದ್ರೆ, ಈ ಗ್ಲೋಬಲ್ ಗೋಲ್ಡ್ ಸಿಸ್ಟಮ್‌ನ ಎಂಜಿನ್ ಅಂದ್ರೆ ಅದು ಫ್ಲೈಟ್ಸ್. ಏರೋಪ್ಲೇನ್ ಇಲ್ಲದೆ ಗೋಲ್ಡ್ ಮೂಮೆಂಟ್ ಆಗೋದು ತುಂಬಾ ಕಷ್ಟ, ಅಲ್ವಾ?

ಸಮಸ್ಯೆ ಶುರುವಾಗಿದ್ದು ಎಲ್ಲಿಂದ?

ಆದ್ರೆ, ಪ್ರಾಬ್ಲಂ ಶುರುವಾಗಿದ್ದು ಗಲ್ಫ್ ರೀಜನ್‌ನಲ್ಲಿ ಟೆನ್ಷನ್ ಜಾಸ್ತಿ ಆದ್ಮೇಲೆ.

ಇವಾಗ ಇರಾನ್ ಮತ್ತೆ ಇಸ್ರೇಲ್ ನಡುವೆ ನಡೆಯುತ್ತಿರೋ ವಾರ್‌ನಿಂದ ಏರ್ ಟ್ರಾಫಿಕ್ ಫುಲ್ ಡಿಸ್ರಪ್ಟ್ ಆಗಿದೆ. ಕಮರ್ಷಿಯಲ್ ಏವಿಯೇಷನ್ ಬರೀ 25 ಪರ್ಸೆಂಟ್ ಕೆಪಾಸಿಟಿನಲ್ಲಿ ಕೆಲಸ ಮಾಡ್ತಿದೆ.

ಪ್ರೈವೇಟ್ ಜೆಟ್ ಚಾರ್ಟರ್‌ಗಳ ರೇಟ್ ಕೂಡ ಒಂದು ಫ್ಲೈಟ್‌ಗೆ $3.5 ಲಕ್ಷದವರೆಗೂ ತಲುಪಿದೆ.

ಇದರಿಂದ ಚಿನ್ನದ ಸಾಗಾಟಕ್ಕೆ ದೊಡ್ಡ ಮಟ್ಟದ ತೊಂದರೆಯಾಗಿದೆ.

ಚಿನ್ನದ ಚಲನೆಯ ಮೇಲೆ ವಾರ್ ಎಫೆಕ್ಟ್

ದೊಡ್ಡ ಟ್ವಿಸ್ಟ್ ಅಂದ್ರೆ, ಫ್ಲೈಟ್ಸ್ ಸ್ಟಾಪ್ ಆದ್ರೆ, ಚಿನ್ನದ ಚಲನೆಯೂ ನಿಲ್ಲುತ್ತೆ.

ಇದು ಗೋಲ್ಡ್ ಮಾರ್ಕೆಟ್‌ಗೆ ದೊಡ್ಡ ಹೊಡೆತ ಕೊಟ್ಟಿದೆ.

ರಿಸಲ್ಟ್ ಏನಾಗಿದೆ ಅಂದ್ರೆ, ದುಬೈನ ವಾಲ್ಟ್‌ಗಳಲ್ಲಿ ಟನ್‌ಗಟ್ಟಲೆ ಚಿನ್ನ ಅಲ್ಲೇ ಸಿಕ್ಕಾಕೊಂಡಿದೆ.

ಅಂದ್ರೆ, ಒಂದೇ ಕಡೆ ಬೇಕಾದಷ್ಟು ಸ್ಟಾಕ್ ಇದೆ, ಆದ್ರೆ ಅದನ್ನ ಬೇರೆಡೆ ಸಾಗಿಸೋಕೆ ಆಗ್ತಿಲ್ಲ.

ಇದು ಮಾರ್ಕೆಟ್‌ನಲ್ಲಿ ಡಿಮ್ಯಾಂಡ್ ಮತ್ತು ಸಪ್ಲೈ ಮೇಲೆ ಪರಿಣಾಮ ಬೀರಿದೆ.

ವಾಲ್ಟ್‌ಗಳಲ್ಲಿ ಸಿಕ್ಕಿಬಿದ್ದ ಚಿನ್ನದ ಮೌಲ್ಯ

ದುಬೈ ಸಾಮಾನ್ಯವಾಗಿ ದಿನಕ್ಕೆ 3.3 ಟನ್ ಚಿನ್ನವನ್ನ ಪ್ರೊಸೆಸ್ ಮಾಡುತ್ತೆ.

ಆದ್ರೆ, ಒಂದು ವಾರದಿಂದ ಫ್ಲೈಟ್ಸ್ ಡಿಸ್ರಪ್ಟ್ ಆಗಿರೋದ್ರಿಂದ, ಸುಮಾರು 50 ರಿಂದ 100 ಟನ್ ಚಿನ್ನ ದುಬೈನ ವಾಲ್ಟ್‌ಗಳಲ್ಲಿ ಸಿಕ್ಕಾಕೊಂಡಿದೆ ಅಂತ ಅಂದಾಜಿಸಲಾಗಿದೆ.

ಇವತ್ತಿನ ಪ್ರೈಸ್‌ನಲ್ಲಿ ನೋಡಿದ್ರೆ, ಇದು ಸುಮಾರು 4 ರಿಂದ 5 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ.

ಅಂದ್ರೆ, ಫುಲ್ ದೊಡ್ಡ ಮೊತ್ತದ ಚಿನ್ನ ಲಾಕ್ ಆಗಿದೆ.

belagavivoice - writeups

Satwik M kotian

Satwik M is a final year electronic engineering student from Karnataka with a sharp eye for storytelling. He is dedicated to serving the people of Karnataka by publishing trusted news, verified information, and trending content that truly matters to the local community. His mission is simple — to be a reliable voice that Kannadigas can count on for accurate and relevant updates.

Leave a Comment