Google Pay ಇದ್ದರೆ Loan ಪಡೆಯಬಹುದು!! 10,000 ದಿಂದ ನೀವು Loan ಪಡೆಯಬಹುದು

October 22, 2024 6:53 AM
Google Pay ಇದ್ದರೆ Loan ಪಡೆಯಬಹುದು!! 10,000 ದಿಂದ ನೀವು Loan ಪಡೆಯಬಹುದು

ಎಲ್ಲರಿಗೂ ನಮಸ್ಕಾರ, Google Pay ಇದ್ದವರಿಗೆ ಬಂಪರ್ ಆಫರ್ ಅಂತಾನೆ ಹೇಳಬಹುದು G-Pay ಇದ್ದವರಿಗೆ ಬಂಪರ್ ಆಫರ್ ಅಂತಾನೆ ಹೇಳಬಹುದು ಹೌದು ಇವತ್ತಿನ ಲೇಖನದಲ್ಲಿ ಗೂಗಲ್ ಪೇ ಮೂಲಕ ನೀವು 10,000 ದಿಂದ 5 ಲಕ್ಷ ರೂಪಾಯಿ ವರೆಗೂ ಸಾಲ ಪಡ್ಕೊಳೋದು ಹೇಗೆ ಅಂತ ಕಂಪ್ಲೀಟ್ ಆಗಿ ಮಾಹಿತಿ ಕೊಡ್ತೀನಿ.

ಎಲ್ಲರಿಗೂ ಸಾಲ ಅನ್ನೋದಾದ್ರೆ ಸಿಗುತ್ತೆ ಗೂಗಲ್ ಪೇ ಇದ್ದವರಿಗೆ ಮಾತ್ರ ಬಂಪರ್ ಆಫರ್ ಅಂತಾನೆ ಹೇಳಬಹುದು ಹಾಗಾದ್ರೆ ಯಾವ ರೀತಿ ಪಡ್ಕೋಬೇಕು ಸಾಲ ಅಂತ ಕಂಪ್ಲೀಟ್ ಆಗಿ ತಿಳಿಸಿಕೊಡ್ತೀನಿ.

Apply For Google Pay ಲೋನ್ 2024

ಮೊದಲಿಗೆ ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಿದ್ರೆ ನಿಮಗೆ ಈ ತರ ಇಂಟರ್ಫೇಸ್ ಅನ್ನೋದು ಕಾಣ್ಸುತ್ತೆ ಈ ಅಪ್ಲಿಕೇಶನ್ ಅಲ್ಲಿ ಎಲ್ಲಿ ಸಾಲ ಕೊಡ್ತಾರೆ ಅಂತ ಕೇಳಬಹುದು ಇಲ್ಲಿ ಬಿಸಿನೆಸ್ ಅಂತ ಒಂದು ಆಪ್ಷನ್ ಕಾಣುತ್ತೆ ನೀವು ಕೆಳಗಡೆ ಬಂದಿದ್ದೀರಾ ಅನ್ನೋದಾದ್ರೆ ನಾನು ಯಾವುದೇ ತರದ ಟ್ರಾನ್ಸಾಕ್ಷನ್ ಅನ್ನೋದು ಮಾಡಿಲ್ಲ ಇದರಲ್ಲಿ ಅದಕ್ಕೆ ಇವಾಗ ಎಕ್ಸ್ಪ್ಲೋರ್ ಮೇಲೆ ಕ್ಲಿಕ್ ಮಾಡ್ಕೋಬೇಕಾಗುತ್ತೆ Explore ಮೇಲೆ ಕ್ಲಿಕ್ ಮಾಡ್ಕೊಂಡ್ರೆ ನಿಮಗೆ ಇಲ್ಲಿ ಒಂದು ಆಪ್ಷನ್ ಅನ್ನೋದು ಕಾಣ್ತಿದೆ ನೋಡ್ಕೋಬಹುದು Finance ಅಂತ ಒಂದು ಆಪ್ಷನ್ ಕಾಣುತ್ತೆ ಇದರ ಮೇಲೆ ಕ್ಲಿಕ್ ಮಾಡ್ಕೋಬೇಕಾಗುತ್ತೆ ಇದರಲ್ಲಿ ತುಂಬಾ ಅಪ್ಲಿಕೇಶನ್ಸ್ ಅನ್ನೋದಾದ್ರೆ ನಿಮಗೆ Available ಇರುತ್ತೆ.

Apply For Google Pay ಲೋನ್ 2024

ಇದರಲ್ಲಿ ಎಲ್ಲಿ ಸಾಲ ಕೊಡ್ತಾರೆ ಅಂತಂದ್ರೆ ನೀವು ಇಲ್ಲಿ ನೀವು ಕೆಳಗಡೆ ನೋಡ್ಕೋಬೇಕಾಗುತ್ತೆ ಇಲ್ಲಿ Bill ಪೇಮೆಂಟ್ಸ್ ಅಂತ ಒಂದು ಆಪ್ಷನ್ ಕಾಣುತ್ತೆ ನಿಮಗೆ ಇಲ್ಲಿ Get ಕ್ರೆಡಿಟ್ ಅಂತ ಬರುತ್ತೆ ಇಲ್ಲಿ ನೋಡ್ಕೋಬಹುದು ಗೆಟ್ ಕ್ರೆಡಿಟ್ ಅಂತ ಬಂದಿದೆ ಇದರಲ್ಲಿ ನಿಮಗೆ ಸಾಲ ಅನ್ನೋದಾದ್ರೆ ಕೊಡ್ತಾರೆ.

ಇದೇ ತರ ನೋಡ್ಕೊಳಿ ತುಂಬಾ ಅಪ್ಲಿಕೇಶನ್ಸ್ ಅನ್ನೋದಾದ್ರೆ ಇರುತ್ತೆ ಒಂದರಲ್ಲಿ ಸಾಲ ಸಿಗಲಿಲ್ಲ ಅನ್ನೋದಾದ್ರೆ ಇನ್ನೊಂದರಲ್ಲಿ ಸಾಲ ಅನ್ನೋದು ಪಡ್ಕೋಬಹುದು ಇಲ್ಲಿ Money ಟ್ಯಾಬ್ ಅಂತ ಒಂದು ಆಪ್ಷನ್ ಕಾಣ್ತಿದೆ ಇದೆಯಲ್ವಾ ಇದರ ಮೇಲೆ ಕ್ಲಿಕ್ ಮಾಡೋಣ ಕ್ಲಿಕ್ ಮಾಡಿಕೊಂಡಿದ್ ತಕ್ಷಣ ನಿಮಗೆ 5 ಲಕ್ಷ ರೂಪಾಯಿ ವರೆಗೂ ಸಾಲ ಕೊಡ್ತೀವಿ ಅಂತ ಹೇಳ್ತಿದ್ದಾರೆ. ಅದಕ್ಕೆ

Loan ಪಡೆಯಲು ಈ ಮಾಹಿತಿ ನೀಡಬೇಕು:

ನಿಮಗೆ ಕರ್ಕೊಂಡು ಹೋಗುತ್ತೆ ನಿಮ್ಮ Pan Card ನಂಬರ್ ಹಾಕ್ಬೇಕಾಗುತ್ತೆ ಪಾನ್ ಕಾರ್ಡ್ ಅಲ್ಲಿ ಏನು ಹೆಸರು ಇರುತ್ತೋ ಅದನ್ನ ಕೊಡಬೇಕಾಗುತ್ತೆ.

ಡೇಟ್ ಆಫ್ ಬರ್ತ್ ಕೊಡಬೇಕಾಗುತ್ತೆ.

ಈ ಅಪ್ಲಿಕೇಶನ್ ಅಲ್ಲಿ Interest ರೇಟ್ಸ್:

13% ಇಂದ 36% ವರೆಗೂ ನಿಮಗೆ ಇಂಟರೆಸ್ಟ್ ರೇಟ್ ಅನ್ನೋದು ಆದ್ರೆ ಇರುತ್ತೆ ಪ್ರೋಸೆಸ್ಸಿಂಗ್ ಫೀಸ್ ನೋಡೋದಾದ್ರೆ 2% ಅನ್ನೋದು ಇರುತ್ತೆ.

ಲೋನ್ Tenure:

ಎರಡು ತಿಂಗಳಿಂದ 36 ತಿಂಗಳವರೆಗೂ ಲೋನ್ ಟೆನ್ಯೂರ್ ಅನ್ನೋದಾದ್ರೆ ಇರುತ್ತೆ ಲೋನ್ ಅಮೌಂಟ್ ನೋಡೋದಾದ್ರೆ 3,000 ದಿಂದ 5 ಲಕ್ಷ ರೂಪಾಯಿ ವರೆಗೂ ಸಾಲ ಅನ್ನೋದಾದ್ರೆ ಕೊಡ್ತಾರೆ.

Apply Loan From Google Pay

ಇಲ್ಲಿ ನಿಮಗೆ ತುಂಬಾ ಅಪ್ಲಿಕೇಶನ್ಸ್ ಅನ್ನೋದಾದ್ರೆ ಇರುತ್ತೆ ನೀವು ಅದನ್ನ ನೋಡ್ಕೊಂಡು Get Credit ಅನ್ನೋದನ್ನ ಕ್ಲಿಕ್ ಮಾಡ್ಕೊಂಡು ನೀವು ಆರಾಮಾಗಿ ಅಪ್ಲೈ ಅನ್ನೋದು ಮಾಡ್ಕೋಬಹುದು ಯಾಕಂದ್ರೆ Google ಪೇ ಕಡೆಯಿಂದ ಹೋದ್ರೆ ನಿಮಗೆ ಬೇಗ ಸಾಲ ಅನ್ನೋದಾದ್ರೆ ಸಿಗುತ್ತೆ.

ನೀವು ಗೂಗಲ್ ಪೇ ಮುಖಾಂತರ ನೀವು ಸಾಲ ಅನ್ನೋದಾದ್ರೆ ಪಡ್ಕೋಬಹುದು. ಗೂಗಲ್ ಪೇ ಅನ್ನೋದು ಇಲ್ಲ ಅಂದ್ರೆ ನಿಮ್ಮ Play ಸ್ಟೋರ್ ಗೆ ಬಂದಾದರೂ ನೀವು ಡೌನ್ಲೋಡ್ ಅನ್ನೋದು ಮಾಡ್ಕೋಬಹುದು.

ಗೂಗಲ್ ಪೇ ಸೆಕ್ಯೂರ್ UPI ಪೇಮೆಂಟ್ ಅಂತ ಸರ್ಚ್ ಮಾಡಿದ್ದೀರಾ ಅನ್ನೋದಾದ್ರೆ ಅಪ್ಲಿಕೇಶನ್ ಸಿಗುತ್ತೆ ಅದರ ಮುಖಾಂತರ ಡೌನ್ಲೋಡ್ ಅನ್ನೋದು ಮಾಡ್ಕೋಬಹುದು. 

ಇದನ್ನೂ ಓದಿ: Term Insurance Claim ಎಂದರೆ ಏನು?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment