ಎಲ್ಲರಿಗೂ ನಮಸ್ಕಾರ,😊Pan Card 2.0 ಒಂದು ಏನಂತ ಅಂದ್ರೆ ಅನೌನ್ಸ್ ಮಾಡಿದ್ದಾರೆ. ಆ ಪ್ಯಾನ್ ಕಾರ್ಡ್ ಅನ್ನ ನಾವು ಯಾವ ತರ ಅಪ್ಲೈ ಮಾಡ್ಕೋಬಹುದು. ಆನ್ಲೈನ್ ಅಲ್ಲಿ ಅನ್ನೋದನ್ನ ನಿಮಗೆ ತೋರಿಸ್ತೀನಿ ಫ್ರೀ ಆಫ್ ಕಾಸ್ಟ್ ಆಗಿ ನೀವು ಅಪ್ಲೈ ಮಾಡ್ಕೋಬಹುದು ಯಾವುದೇ ತರದ ಪ್ರಾಬ್ಲಮ್ ಇಲ್ಲ ಬಟ್ ಏನಂತ ಅಂದ್ರೆ ನಿಮಗೆ ಅದು ಫಿಸಿಕಲ್ ಕಾರ್ಡ್ ಬೇಕು ಅಂತ ಅಂದ್ರೆ ಸಮ್ ಪೇಮೆಂಟ್ಸ್ ಇದೆ ಆ ಪೇಮೆಂಟ್ಸ್ ಅನ್ನ ಮಾಡಬೇಕಾಗುತ್ತೆ.
ನಿಮಗೆ ಸಾಫ್ಟ್ ಕಾಪಿ ಪಿಡಿಎಫ್ ರೂಪದಲ್ಲಿ ಬೇಕು ಅಂತ ಅಂದ್ರೆ ನೀವು ಯಾವುದೇ ತರದ ಪೇಮೆಂಟ್ ಮಾಡೋಕೆ ಅವಶ್ಯಕತೆ ಇಲ್ಲ ಹಾಗಂತ ಅದನ್ನ ಯಾವ ತರ ಅಪ್ಲೈ ಮಾಡ್ಕೊಳೋದು ತಿಳಿದುಕೊಳ್ಳೋಣ.
How To Apply For Pan Card 2.0
ನಾವು ಪ್ಯಾನ್ ಕಾರ್ಡ್ ಅಪ್ಲೈ ಮಾಡ್ಕೋಬೇಕು ಅಂತ ಅಂದ್ರೆ ಎರಡು ಏಜೆನ್ಸಿಸ್ ನಮಗೆ ಸಿಗುತ್ತೆ ಒಂದು ಎನ್ ಎಸ್ ಜಿ ಎಲ್ ಇನ್ನೊಂದು ಯು ಟಿ ಐ ಅಂತ ಎರಡರಲ್ಲಿ ನಾವು ಅಪ್ಲೈ ಮಾಡ್ಕೋಬಹುದು, ಬಟ್ ಏನಂತ ಅಂದ್ರೆ ನಿಮ್ಮ ಒಂದು ಪ್ಯಾನ್ ಕಾರ್ಡ್ ಏನಿದೆಯಲ್ಲ ಆ ಪ್ಯಾನ್ ಕಾರ್ಡ್ ಬ್ಯಾಕ್ ಸೈಡ್ ಅಲ್ಲಿ ನಿಮಗೆ ಯಾವ ಏಜೆನ್ಸಿ ಇಂದ ನಿಮಗೆ ಪ್ಯಾನ್ ಕಾರ್ಡ್ ಬಂದಿದೆ ಅನ್ನೋದನ್ನ ನೀವು ಚೆಕ್ ಮಾಡ್ಕೋಬೇಕಾಗುತ್ತೆ.
ನೀವು ಬ್ಯಾಕ್ ಸೈಡ್ ಓಪನ್ ಮಾಡಿದ್ರಿ ಅಂತಂದ್ರೆ ನಿಮಗೆ ಈಸಿಯಾಗಿ ಗೊತ್ತಾಗ್ಬಿಡುತ್ತೆ ಅಲ್ಲಿ ನೋಡಿದ್ರಿ ಅಂತಂದ್ರೆ ಎನ್ ಎಸ್ ಡಿಎಲ್ ಆರ್ ಯು ಟಿಐ ನಾನು ಎರಡರ ಬಗ್ಗೆನು ನಿಮಗೆ ಕಂಪ್ಲೀಟ್ ಡೀಟೇಲ್ ಆಗಿ ತೋರಿಸ್ತೀನಿ ಯಾವ ತರ ಏನು ಅನ್ನೋದನ್ನ ಕಂಪ್ಲೀಟ್ ತಿಳಿದುಕೊಳ್ಳೋಣ.
ಮೊದಲಿಗೆ ಎನ್ ಎಸ್ ಡಿಎಲ್ ನೋಡೋಣ:
onlineservices.nsdl.com ಎನ್ ಎಸ್ ಡಿಎಲ್ ಅಲ್ಲಿ ನಿಮಗೆ ಈ ತರ ಒಂದು ಓಪನ್ ಆಗುತ್ತೆ. ಇದು ನಿಮಗೆ ಆ ಈ ಪ್ಯಾನ್ ಅಂತಂದ್ರೆ ಸಾಫ್ಟ್ ಕಾಪಿ ಏನಿರುತ್ತಲ್ಲ ಅದು ಇಮೇಲ್ ಅಲ್ಲಿ ಸಿಗುತ್ತೆ ಅದು ಯಾವ ತರ ಏನು ಅನ್ನೋದನ್ನ ನಾನು ನಿಮಗೆ ತೋರಿಸ್ತೀನಿ ಇದರಲ್ಲಿ ಫ್ರೀ ಇರುತ್ತೆ. ಬಟ್ ಇನ್ ಕೇಸ್ ನೀವು ಆ 30 ದಿನದ ಒಳಗಡೆ ನೀವು ಇದು ಮಾಡಿದ್ರಿ ಅಂತಂದ್ರೆ ನಿಮಗೆ ಚಾರ್ಜಸ್ ಆಗುತ್ತೆ. 8.26 ರೂಪಾಯಿಗಳು ಮಾತ್ರ ಇಲ್ಲಿ ನಿಮ್ಮ ಪ್ಯಾನ್ ಕಾರ್ಡ್ ನಂಬರನ್ನ ಹಾಕಿ ಇಲ್ಲಿ ಆಧಾರ್ ಕಾರ್ಡ್ ನಂಬರನ್ನ ಹಾಕಿ ನಿಮ್ಮ ಡೇಟ್ ಆಫ್ ಬರ್ತ್ ಅಂದ್ರೆ ಮಂತ್ ಮತ್ತೆ ವರ್ಷನ ಹಾಕ್ಬೇಕು ಮಂತ್ ಮತ್ತು ವರ್ಷನ ಹಾಕ್ಬಿಟ್ಟು ಇಲ್ಲಿ ಟಿಕ್ ಮಾಡಿ. ಇದೇನು ಹಾಕೋ ಅವಶ್ಯಕತೆ ಇಲ್ಲ ಜಿಎಸ್ಟಿ ಎನ್ ಅಂತ ಇಲ್ಲಿ ಟಿಕ್ ಮಾಡ್ಬಿಟ್ಟು ಕೆಳಗಡೆ ಕ್ಯಾಪ್ಚಾನ ಸೆಲೆಕ್ಟ್ ಮಾಡ್ಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದ್ರಿ ಅಂತಂದ್ರೆ ನಿಮಗೆ ಏನಂತ ಅಂದ್ರೆ ನಿಮ್ಮ ಡೀಟೇಲ್ಸ್ ಅಲ್ಲಿ ಕಂಪ್ಲೀಟ್ ಆಗಿ ಓಪನ್ ಆಗುತ್ತೆ ಮೊಬೈಲ್ ನಂಬರ್ ಪ್ಯಾನ್ ಕಾರ್ಡ್ ನಂಬರ್ ಅದೇ ರೀತಿ ನಿಮ್ಮ ಹೆಸರು ಇಮೇಲ್ ಐಡಿ ಅಷ್ಟನ್ನು ಓಪನ್ ಆಗುತ್ತೆ ಒಂದು ಅಲ್ಲಿ ಯಾವುದಾದರೂ ಸೆಲೆಕ್ಟ್ ಮಾಡ್ಕೋಬೇಕಾಗುತ್ತೆ.
ನೀವು ಅಂತಂದ್ರೆ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಇಲ್ಲ ಬೋತ್ ಅಂತ ಸೆಲೆಕ್ಟ್ ಮಾಡ್ಕೋಬಹುದು ಬೋತ್ ಅಂತ ಸೆಲೆಕ್ಟ್ ಮಾಡ್ಕೊಂಡು ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ ಒಂದು ಓಟಿಪಿ ಬರುತ್ತೆ. ಓಟಿಪಿ ಅನ್ನ ಹಾಕಿ ಓಟಿಪಿ ಅನ್ನ ಹಾಕಿ ಅದಾದಮೇಲೆ ನಿಮಗೆ ಇನ್ ಕೇಸ್ ಏನಾದ್ರು ಪೇಮೆಂಟ್ ಕೇಳ್ತು ಅಂತಂದ್ರೆ ಎಂಟರ್ ರೂ8 ರೂಪಾಯಿ 26 ಪೈಸೆ ಅದನ್ನ ನೀವು ಪೇಮೆಂಟ್ ಮಾಡಿ.
ಪೇಮೆಂಟ್ ಮಾಡಿ ಆದ್ಮೇಲೆ ಒಂದು ಅಕ್ನಾಲೆಜ್ಮೆಂಟ್ ಜನರೇಟ್ ಆಗುತ್ತೆ ಆಟೋಮ್ಯಾಟಿಕಲಿ ಇಮ್ಮಿಡಿಯೇಟ್ ಆಗಿ ನಿಮಗೆ ಏನಂತ ಅಂದ್ರೆ ಡೈರೆಕ್ಟ್ ಆಗಿ ಈ ಪ್ಯಾನ್ ಅನ್ನೋದು ಏನಿರುತ್ತೆ ಅದು ನಿಮಗೆ ಮೇಲ್ ಗೆ ಬಂದ್ಬಿಡುತ್ತೆ. ಈ ರೀತಿ ನೀವು ಅದನ್ನ ಮಾಡ್ಕೋಬಹುದು ಇದು ಎನ್ ಎಸ್ ಡಿಎಲ್.
2. ಯು ಟಿ ಐ Pan Card:
pan.utiitsl.com ಯು ಟಿ ಐ ಅಲ್ಲಿ ಈ ತರ ವೆಬ್ಸೈಟ್ ನಿಮಗೆ ಇಲ್ಲಿ ನೋಡೋದಕ್ಕೆ ಸಿಗುತ್ತೆ ಇಲ್ಲಿ ನಿಮ್ಮ ಪ್ಯಾನ್ ನಂಬರ್ ಹಾಕಿ ಇಲ್ಲಿ ನಿಮ್ಮ ಡೇಟ್ ಆಫ್ ಬರ್ತ್ ಅಂತಂದ್ರೆ ತಿಂಗಳು ಮತ್ತು ವರ್ಷನ ಹಾಕ್ಬಿಟ್ಟು ಈ ಕ್ಯಾಪ್ಚಾ ಕೋಡ್ ಅನ್ನ ಹಾಕ್ಬಿಟ್ಟು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೂಡ ಸೇಮ್ ನಿಮಗೆ ಲಿಂಕ್ ಆಗಿರುವಂತಹ ಓಟಿಪಿ ಗೆ ಅಂದ್ರೆ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತೆ ಓಟಿಪಿ ಬಂದಾದ್ಮೇಲೆ ನಿಮಗೆ ಮೇಲ್ ಡೈರೆಕ್ಟ್ ಆಗಿ ಬಂದ್ಬಿಡುತ್ತೆ.
ಇದು ಕೂಡ ಸೇಮ್ ಅಪ್ಲಿಕೇಶನ್ ಸೇಮ್ ಪ್ರೋಸೆಸ್ ಇರುತ್ತೆ ಬಟ್ ಏನಂತ ಅಂದ್ರೆ ನೀವು ನಿಮ್ಮ ಪ್ಯಾನ್ ನಲ್ಲಿ ಯಾವುದು ಇದೆ ಅನ್ನೋದನ್ನ ನೀವು ನೋಡ್ಕೊಂಡು ಆಮೇಲೆ ಮಾಡಬೇಕಾಗುತ್ತೆ.
ಇದನ್ನೂ ಓದಿ: PM KISAN: 19ನೇ ಕಂತಿನ ಹಣದ ಫಲಾನುಭವಿಗಳ ಪಟ್ಟಿ





