ಎಲ್ಲರಿಗೂ ನಮಸ್ಕಾರ, ವಾಹನ ಸವಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ ಡಿಸೆಂಬರ್ ಮೂರರ ವರೆಗೂ ಹೆಚ್ ಎಸ್ ಆರ್ ಪಿ ಪ್ಲೇಟ್ ಅಳವಡಿಕೆಗೆ ಕೋರ್ಟ್ ಅವಕಾಶ ನೀಡಿತ್ತು ಆದ್ರೀಗ ಈ ಗಡುವನ್ನ ಇನ್ನಷ್ಟು ಎಕ್ಸ್ಟೆಂಡ್ ಮಾಡಲು ಸರ್ಕಾರ ಪ್ಲಾನ್ ಮಾಡ್ತಿದೆ ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಏನು ಹೇಳಿದ್ದಾರೆ.
ಬನ್ನಿ ನೋಡೋಣ 2019 ಏಪ್ರಿಲ್ ಒಂದಕ್ಕಿಂತ ಹಿಂದೆ ನೊಂದಣಿಯಾದ ವಾಹನಗಳಿಗೆ ಎಚ್ ಎಸ್ ಆರ್ ಪಿ ಅಳವಡಿಸುವ ಅಧಿಕಾರವನ್ನ ಡಿಸೆಂಬರ್ 31 ರವರೆಗೆ ವಿಸ್ತರಿಸಿ ಸರ್ಕಾರ ಆದೇಶವನ್ನು ಹೊರಡಿಸಿದೆ ವಾಹನ ಮಾಲಿಕರಿಂದ ಸೂಕ್ತ ಸ್ಪಂದನೆ ದೊರಕದಿರುವ ಹಿನ್ನಲೆಯಲ್ಲಿ ಹಳೆಯ ವಾಹನಗಳಿಗೆ ಎಚ್ ಎಸ್ ಆರ್ ಪಿ ಅಳವಡಿಸುವ ಅವಧಿಯನ್ನ ಮತ್ತೆ ವಿಸ್ತರಿಸಲಾಗಿದೆ 2019ರ ಏಪ್ರಿಲ್ ನಂತರದ ವಾಹನಗಳ ನೊಂದಣಿ ಮಾಡಿಕೊಳ್ಳುವಂತೆ ಎಚ್ ಎಸ್ ಆರ್ ಪಿ ಅಳವಡಿಸಲಾಗುತ್ತೆ.
ಅದಕ್ಕಿಂತ ಹಿಂದೆ ನೊಂದಣಿಯಾಗಿರುವ ವಾಹನಗಳಿಗೆ ಎಚ್ ಎಸ್ ಆರ್ ಪಿ ಅಳವಡಿಸಬೇಕಿದೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವಂತೆ ಸಾರಿಗೆ ಇಲಾಖೆ ಕಡ್ಡಾಯಗೊಳಿಸುವಂತೆ 2023 ಆಗಸ್ಟ್ ನಲ್ಲಿ ಅಧಿಸೂಚನೆ ಹೊರಡಿಸಿತ್ತು ಈಗಾಗಲೇ ಇಲ್ಲಿವರೆಗೆ ಹಲವು ಬಾರಿ ಗಡುವು ನೀಡಿತ್ತು ಇದೀಗ ಮತ್ತೆ ವಿಸ್ತರಣೆ ಮಾಡಿದ್ದು ವಾಹನ ಸವಾರರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ನೊಂದಣಿಯ ಕೊನೆಯ ದಿನಾಂಕವನ್ನ 2024 ರ ಡಿಸೆಂಬರ್ 31 ರವರೆಗೆ ವಿಸ್ತರಣೆ. ಮಾಡೋಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
HSRP Number Plate Date Extended
ಇತ್ತೀಚಿಗಷ್ಟೇ ಅಪರಾಧ ತಂತ್ರಜ್ಞಾನ ರಾಜಕೀಯ ಹೈಕೋರ್ಟ್ ಡಿಸೆಂಬರ್ ಮೂರರ ವರೆಗೆ ಗಡುವನ್ನ ನೀಡಿತ್ತು ಆದರೆ ಇನ್ನೂ ಸಂಖ್ಯೆಯ ವಾಹನಗಳಿಗೆ ಎಚ್ ಎಸ್ ಆರ್ ಪಿ ಪ್ಲೇಟ್ಗಳನ್ನ ಅಳವಡಿಕೆ ಮಾಡಿಲ್ಲ ಅಂತ ಹೇಳಿ ಉಲ್ಲೇಖಿಸಿ ಸಾರಿಗೆ ಆಯುಕ್ತರ ಕಚೇರಿಯು ಸಾರಿಗೆ ಸಚಿವರು ಮತ್ತು ಕಾರ್ಯದರ್ಶಿಗೆ ಮನವಿಯನ್ನ ಮಾಡಿದ್ರು, ಈ ಹಿನ್ನಲೆ ಐದನೇ ಬಾರಿಗೆ ಗಡುವು ವಿಸ್ತರಿಸಲಾಗಿದೆ HSRP ಅಳವಡಿಕೆ ಮಾಡಿ ವಿಧಿಸಬೇಕಾದಂತಹ ದಂಡ ಮತ್ತು ಸಂಭವನೀಯ ವಿಸ್ತರಣೆ ಕುರಿತು ನ್ಯಾಯಾಲಯದ ತೀರ್ಪು ಡಿಸೆಂಬರ್ ನಾಲ್ಕರಂದು ಪ್ರಕಟವಾಗುವ ನಿರೀಕ್ಷೆ ಇದೆ.
ಮತ್ತೊಂದು ಕಡೆ ಇನ್ನು ವಾಹನ ಸವಾರರು ಪೋರ್ಟಲ್ ಮೂಲಕ ಎಚ್ ಎಸ್ ಆರ್ ಪಿ ಗೆ ಅರ್ಜಿ ಸಲ್ಲಿಸೋಕೆ ಸಾಧ್ಯ ಆಗ್ತಾ ಇಲ್ಲ ಎನ್ನುವಂತಹ ದೂರುಗಳು ಕೇಳಿ ಬಂದಿದೆ ನಾವು ಈ ವರ್ಷದ ಡಿಸೆಂಬರ್ 31 ರವರೆಗೆ ಗಡುವನ್ನು ವಿಸ್ತರಿಸೋಕೆ ಯೋಚನೆ ಮಾಡುತ್ತಿದ್ದೇವೆ ಸಹಜವಾಗಿ ಇದು ಡಿಸೆಂಬರ್ ನಾಲ್ಕರ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿರುತ್ತೆ ಅಂತ ಹೇಳಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ.
ಎಚ್ ಎಸ್ ಆರ್ ಪಿ ಎಂಬುದು ವಾಹನ ನೊಂದಣಿ ಪಲಕಗಳಾಗಿವೆ:
ಭಾರತ ಸರ್ಕಾರವು ನಿಗದಿಪಡಿಸುವ ಮಾನದಂಡ ಎಚ್ ಎಸ್ ಆರ್ ಪಿ ನೊಂದಣಿಯು ಅಂತರಾಷ್ಟ್ರೀಯ ನೊಂದಣಿ ಕೋಡ್ ಮತ್ತು ಲೇಸರ್ ಕೆಚ್ಚಲಾದ ಅನನ್ಯ ಸರಣಿಯ ಸಂಖ್ಯೆ ಅಂತ ಭದ್ರತಾ ವೈಶಿಷ್ಟ್ಯಗಳನ್ನ ಹೊಂದಿದೆ ಈ ನಾಮಫಲಕವನ್ನ ಟ್ಯಾಂಪರಿಂಗ್ ಮಾಡಲಾಗುವುದು ಅಸಾಧ್ಯ ಪೊಲೀಸರಿಗೂ ಈ ಫಲಕಗಳನ್ನು ಗುರುತಿಸುವುದು ಸುಲಭವಾಗಿದೆ ಭಾರತೀಯ ಆಟೋಮೊಬೈಲ್ ಉದ್ಯಮವನ್ನು ಪ್ರತಿನಿಧಿಸುವ ಅತ್ಯುನ್ನತ ರಾಷ್ಟ್ರೀಯ ಸಂಸ್ಥೆಯಾಗಿರುವ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ನ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿಯನ್ನ ಸಲ್ಲಿಸುವ ಮೂಲಕ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಪಡೆಯಬಹುದು.
HSRP ನಂಬರ್ ಪ್ಲೇಟ್ ಪಡೆಯೋಕೆ ಇದು ಏಕೈಕ ಮಾರ್ಗವಾಗಿದೆ ಹಳೆಯ ಎಲ್ಲಾ ವಾಹನಗಳಿಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯಗೊಳಿಸಿರುವ ಸರ್ಕಾರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈ ನಂಬರ್ ಪ್ಲೇಟ್ ಗಳನ್ನ ಸುಲಭವಾಗಿ ತೆಗೆಯುವ ಮೂಲಕ ವಾಹನಗಳ ದುರುಪಯೋಗ ತಡೆಯಬಹುದಾಗಿದೆ. ಅಪರಾಧ ಚಟುವಟಿಕೆಗಳಿಗೆ ವಾಹನಗಳ ಬಳಕೆ ಒಂದು ವೇಳೆ ಅಪರಾಧ ನಡೆದರೆ ವಾಹನಗಳ ಕಳ್ಳತನ ನಡೆದರೆ ಪತ್ತೆಗೆ ಈ ನಂಬರ್ ಪ್ಲೇಟ್ ಹೆಚ್ಚು ಸಹಕಾರಿ ಆಗುತ್ತೆ ಒಂದು ಬಾರಿ ಈ ನಂಬರ್ ಪ್ಲೇಟ್ ಹಾಕಿದ್ರೆ ನಂತರ ಮತ್ತೆ ತೆಗೆಯುವುದಿಲ್ಲ.
ಇದನ್ನೂ ಓದಿ: Borewell: ಕೊಳವೆ ಬಾವಿ ತೆಗ್ಗಿಸೋವರಿಗೆ ಹೊಸ ರೂಲ್ಸ್.!





