ಎಲ್ಲರಿಗೂ ನಮಸ್ಕಾರ, 2019 ಏಪ್ರಿಲ್ ಒಂದಕ್ಕಿಂತ ಎಲ್ಲಾ ಒಂದು ಹಳೆಯ ವಾಹನಗಳಿಗೆ HSRP ಒಂದು ನಂಬರ್ ಪ್ಲೇಟ್ ಗಳನ್ನು ಹಾಕಿಸಬೇಕು ಅಂತ ಹೇಳಿ ಸರ್ಕಾರ ಕೆಲವೊಂದಿಷ್ಟು ದಿನಗಳಿಂದಲೇ, ಈ ಒಂದು ಆದೇಶವನ್ನು ಹೊರಡಿಸಿತ್ತು ಆದರೆ ಈಗ HSRP ನಂಬರ್ ಪ್ಲೇಟ್ ಗಳನ್ನ ಇನ್ನು ಯಾರೆಲ್ಲ ಅರ್ಜಿ ಸಲ್ಲಿಸಿ ಹಾಕಿಸಿರುವುದಿಲ್ಲ ಅಂತಹ ಜನರಿಗೆ ಈ ಒಂದು ಮಾಹಿತಿ ಮುಖ್ಯವಾಗಿದೆ ಸ್ನೇಹಿತರೆ
HSRP ನಂಬರ್ ಪ್ಲೇಟ್ ಗಳನ್ನು ಹಾಕಿಸಿಕೊಳ್ಳುವುದಕ್ಕೆ ಸರ್ಕಾರ ಕೆಲವೊಂದಿಷ್ಟು ದಿನಗಳಿಂದಲೇ ಗಡುವನ್ನು ಕೊಡ್ತಾ ಬರ್ತಾ ಇದೆ ಸೋ ಗಡುವು ಅಂದ್ರೆ ನಿಮಗೆ ಒಂದಿಷ್ಟು ಫ್ರೀಯಾಗಿ ಅರ್ಜಿಯನ್ನು ಸಲ್ಲಿಸೋಕೆ ಸಮಯವನ್ನು ಕೊಡ್ತಾ ಬಂದಿದೆ. ಇವಾಗ ಸೆಪ್ಟೆಂಬರ್ 15ನೇ ತಾರೀಕು ನಿಮಗೆ ಕೊನೆಯ ಅವಕಾಶ ಅಂತ ಹೇಳಿ ಡೆಡ್ಲೈನ್ ಕೊಟ್ಟಿತ್ತು.
HSRP ನಂಬರ್ ಪ್ಲೇಟ್ ಯಾವ ದಿನಾಂಕಕ್ಕೆ ಮುಂದೂಡಿಸಿದ್ದಾರೆ
ಈಗ ಸೆಪ್ಟೆಂಬರ್ 15ನೇ ತಾರೀಕು ಒಂದು ಕೊನೆಯ ಡೆಡ್ಲೈನ್ ಅಂದ್ರೆ ಈ ಒಂದು ಸಮಯ ಸೆಪ್ಟೆಂಬರ್ 15ನೇ ತಾರೀಕಿನವರೆಗೆ ನಿಮಗೆ ಫ್ರೀಯಾಗಿ ಒಂದು HSRP ನಂಬರ್ ಪ್ಲೇಟ್ ಗಳಿಗೆ ಅರ್ಜಿ ಸಲ್ಲಿಸೋಕೆ ಅವಕಾಶವನ್ನ ಕೊಟ್ಟಿದ್ರು ಸೆಪ್ಟೆಂಬರ್ 15 ನಂತರ ಯಾರೆಲ್ಲ ಒಂದು ಅರ್ಜಿಯನ್ನು ಸಲ್ಲಿಸುತ್ತೀರಿ ಅಂತವರಿಗೆ ದಂಡವನ್ನು ವಿಧಿಸುತ್ತೇವೆ ಅಂತ ಹೇಳಿ ತಿಳಿಸಿದ್ರು HSRP ನಂಬರ್ ಪ್ಲೇಟ್ ಗಳಿಗೆ ಮತ್ತೆ ಇವಾಗ ಅವಧಿ ವಿಸ್ತರಣೆ ಆಗಿದೆಯಾ ಅಥವಾ ಇಲ್ಲ?
ಸೆಪ್ಟೆಂಬರ್ 15ನೇ ನಂತರ 19ನೇ ತಾರೀಕಿಗೆ HSRP ನಂಬರ್ ಪ್ಲೇಟ್ ಗಳನ್ನ ಯಾರು ಹಾಕ್ಸಿಲ್ಲ ಅಂತವರಿಗೆ ದಂಡ ವಿಧಿಸಬೇಕಾ ಅನ್ನೋದರ ಬಗ್ಗೆನೇ ಹೈಕೋರ್ಟ್ಗೆ ಒಂದು ಅಪೀಲ್ ನ ಸಲ್ಲಿಸಿದ್ದಾರೆ.
ಹೈಕೋರ್ಟ್ ನಲ್ಲಿ ಒಂದು ಅರ್ಜಿ ವಿಚಾರಣೆ ಇಟ್ಟಿದ್ದಾರೆ. ಸ್ನೇಹಿತರೆ ಆ ಒಂದು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ಸೆಪ್ಟೆಂಬರ್ 19ನೇ ತಾರೀಕಿನ ದಿನ ಈ ಒಂದು ವಿಚಾರಣೆ ನಡೆದಿದೆ. ವಿಚಾರಣೆಯಲ್ಲಿ ನ್ಯಾಯಾಧೀಶರಾದವರು ಈ ಒಂದು ವಿಚಾರಣೆಯನ್ನ ನವೆಂಬರ್ 20ನೇ ತಾರೀಕಿನವರೆಗೆ ಮುಂದೂಡಲಾಗಿದೆ ಅಂತ ತಿಳಿಸಿದ್ದಾರೆ ಅಂದ್ರೆ ನವೆಂಬರ್ 20 ತಾರೀಕಿನ ಈ ಒಂದು ವಿಚಾರಣೆಯನ್ನ ಮತ್ತೆ ನಾವು ವಿಚಾರಣೆ ಮಾಡೋಣ ಅಂತ ಹೇಳಿ ತಿಳಿಸಿದ್ದಾರೆ.
ಈಗ ನೋಡಿ ಸ್ನೇಹಿತರೆ ಅಲ್ಲಿಯವರೆಗೆ ನಮಗೆ ಯಾವುದೇ ರೀತಿ ದಂಡ ವಿಧಿಸೋಕೆ ಆಗಲ್ಲ ಮತ್ತೆ ಅವಧಿನ ವಿಸ್ತರಣೆ ಮಾಡಕ್ಕಾಗಲ್ಲ ಇವಾಗ ಕೋರ್ಟ್ ನೇ ವಿಸ್ತರಣೆ ಮಾಡಿದಂಗೆ ಆಗಿದೆ. ಯಾಕಪ್ಪಾ ಅಂತಂದ್ರೆ ಈ ವಿಚಾರಣೆಯನ್ನೇ ನವೆಂಬರ್ 20ಕ್ಕೆ ಮಾಡ್ತೀನಪ್ಪ ಅಂದ್ರೆ ಅಲ್ಲಿವರೆಗೆ ಏನು ಮಾಡಂತೆ ಇರಲ್ಲ. ಅಲ್ಲಿವರೆಗೆ ಅಂದ್ರೆ ನವೆಂಬರ್ 20ನೇ ತಾರೀಕಿನವರೆಗೆ ನೀವು ಫ್ರೀಯಾಗಿ ಆರಾಮವಾಗಿ ಈ ಒಂದು ಅರ್ಜಿಯನ್ನ ಸಲ್ಲಿಸಬಹುದು.
ನಮ್ಮ ವೆಬ್ಸೈಟ್: belagavivoice.in





