Moto G45 Smartphone Review: Motorola ಅವರು ಒಂದು ಹೊಸ ವರ್ಷನ್ ನ ಲಾಂಚ್ ಮಾಡಿದ್ದಾರೆ Moto g45. ಈ ಫೋನ್ ನ ಲಾಂಚ್ ಮಾಡ್ಬಿಟ್ಟು Motorola ಅವರು ಒಂದು ಹೊಸ ಬೆಂಚ್ ಮಾರ್ಕ್ ನ ಸೆಟ್ ಮಾಡಿದ್ದಾರೆ. ಅದು ಅಂಡರ್ 10,000 ಬಜೆಟ್ ಸೆಗ್ಮೆಂಟ್ ಅಲ್ಲಿ ಈ ಫೋನ್ ನಲ್ಲಿ ನಿಮಗೆ ಆಲ್ಮೋಸ್ಟ್ ಎಲ್ಲಾನು ಇದೆ ಒಂದು ಒಳ್ಳೆ ಪರ್ಫಾರ್ಮೆನ್ಸ್ ಸಿಗುತ್ತೆ ಬ್ಯಾಟರಿ ಬ್ಯಾಕಪ್ ಇದೆ ಅಂಡ್ ಹಾಗೆ ಒಂದು ಒಳ್ಳೆ ಡಿಸೈನ್ ನ ಕೊಟ್ಟಿದ್ದಾರೆ.
ಫೋನ್ ಬಾಕ್ಸ್ ಒಳಗಡೆ ಬಂದು 20 ವಾಟ್ಸ್ ಅಡಾಪ್ಟರ್ ಸಿಗುತ್ತೆ ಟೈಪ್ A To ಟೈಪ್ C ಚಾರ್ಜಿಂಗ್ ಕೊಟ್ಟಿರ್ತಾರೆ ಹಾಗೆ ಡಿಸೈನ್ ಬಂದು ಇದು Blue ಕಲರ್ ಅಲ್ಲಿ ಬಿಟ್ಟಿದ್ದಾರೆ.
Moto G45 ನಿಮಗೆ ಮೂರು Variant ಕಲರ್ ಸಿಗುತ್ತೆ:
- ಬ್ಲೂ ಕಲರ್
- Brilliant ಗ್ರೀನ್ ಕಲರ್
- VIVA ಮೆಜೆಂಟಾ ಕಲರ್
Moto G45 ಸ್ಮಾರ್ಟ್ ಫೋನ್ Review

Ports and Buttons:
ಇದರಲ್ಲಿ ನಿಮಗೆ ರೈಟ್ ಸೈಡ್ ಬಂದು ಪವರ್ ಬಟನ್ಸ್ ಅಂಡ್ ವಾಲ್ಯೂಮ್ ರಾಕರ್ ಸಿಗುತ್ತೆ ಟಾಪ್ ಸೈಡ್ ಬಂದು ನಾಯ್ಸ್ ಕ್ಯಾನ್ಸಲೇಷನ್ ಸೆನ್ಸರ್ ಸಿಗುತ್ತೆ ಹಾಗೆ ಡಾಲ್ಬಿ ಅಟ್ಮೋಸ್ ಸ್ಪೀಕರ್ ಸಿಗುತ್ತೆ ಹಾಗೆ ಇದರಲ್ಲಿ ಡೌನ್ ಸೈಡ್ ಬಂದು 3.5mm ಜಾಕ್ ಕೊಟ್ಟಿದ್ದಾರೆ. ಮೈಕ್ರೋಫೋನ್ ಸೆನ್ಸರ್ ಸಿಗುತ್ತೆ. Type C ಚಾರ್ಜಿಂಗ್ ಕೊಟ್ಟಿದ್ದಾರೆ ಹಾಗೆ ಸ್ಪೀಕರ್ ಗ್ರಿಲ್ ಸಿಗುತ್ತೆ ಹಾಗೆ ಲೆಫ್ಟ್ ಸೈಡ್ ಬಂದು ಸಿಮ್ ಸಿಮಟ್ರಿಕ್ ಕೊಟ್ಟಿದ್ದಾರೆ.
Display and Processor:
ಈ ಫೋನ್ ನಲ್ಲಿ ಡಿಸ್ಪ್ಲೇ ಪ್ರೊಸೆಸರ್ ಬಗ್ಗೆ ಅಂದ್ರೆ ಇದರಲ್ಲಿ ಮೊದಲನೇದಾಗಿ ಡಿಸ್ಪ್ಲೇ ಬಂದು 6.5 in HD ಪ್ಲಸ್ ಡಿಸ್ಪ್ಲೇ ಕೊಟ್ಟಿದ್ದಾರೆ ವಿಥ್ 120Hz ರಿಫ್ರೆಶ್ ರೇಟ್ ಜೊತೆಗೆ ಅಂಡ್ ಹಾಗೆ ಈ ಫೋನ್ ನಲ್ಲಿ ನಿಮಗೆ 580p ಬ್ರೈಟ್ನೆಸ್ ಕೊಟ್ಟಿದ್ದಾರೆ ಅಂಡ್ ಹಾಗೆ ಈ ಡಿಸ್ಪ್ಲೇ ಅಲ್ಲಿ ಬೆಸಲ್ಸ್ ಬಂದು ಟಾಪ್ ಸೈಡ್ ಆವರೇಜ್ ಬೆಸಲ್ ಇದೆ ಹಾಗೆ ಡೌನ್ ಸೈಡ್ ಬಂದು ಸ್ವಲ್ಪ Thick ಕಾಣುತ್ತೆ
ನಿಮಗೆ ಅಂಡ್ ಹಾಗೆ ಇದರಲ್ಲಿ ಮೋಸ್ಟ್ ಇಂಪಾರ್ಟೆಂಟ್ಲಿ Processor ಬಗ್ಗೆ ಅಂದ್ರೆ ಈ ಫೋನ್ ನಲ್ಲಿ ನಿಮಗೆ snapdragon 6s gen 3 ಪ್ರೊಸೆಸರ್ ಸಿಗುತ್ತೆ ಈ ಸೆಗ್ಮೆಂಟ್ ಅಲ್ಲಿ ನಿಮಗೆ ಈ ತರ 5g ಫಾಸ್ಟೆಸ್ಟ್ ಪ್ರೊಸೆಸರ್ ನಿಮಗೆ ಸಿಗೋದೇ ಇಲ್ಲ ಮಾರ್ಕೆಟ್ ಅಲ್ಲಿ ಹಾಗೆ ಇದರಲ್ಲಿ ನಿಮಗೆ 5000mah ಬ್ಯಾಟರಿ ಬ್ಯಾಕಪ್ ಕೊಟ್ಟಿದ್ದಾರೆ 20 ವಾಟ್ಸ್ ಚಾರ್ಜಿಂಗ್ ಅಡಾಪ್ಟರ್ ಸಿಗುತ್ತೆ
ಈ ಫೋನ್ ನಲ್ಲಿ Medium Settingಅಲ್ಲಿ ನೀವು ಆರಾಮಾಗಿ Gaming ಕೂಡ ಎಂಜಾಯ್ ಮಾಡಬಹುದು.
Moto G45 OS and Updates:
1 Year ಆಫ್ ಮೇಜರ್ ಅಪ್ಡೇಟ್ಸ್ ಸಹ ಕೊಟ್ಟಿದ್ದಾರೆ, ಅಂಡ್ 3 ಇಯರ್ಸ್ ಆಫ್ ನಿಮಗೆ Security ಅಪ್ಡೇಟ್ ಸಿಗುತ್ತೆ ಅಂಡ್ ಹಾಗೆ ಈ ಫೋನ್ ನಲ್ಲಿ ನಿಮಗೆ ಡಾಲ್ಬಿ ಸ್ಪೀಕರ್ಸ್ ಕೂಡ ಸಿಗುತ್ತೆ.
Camera Quality:
ಕ್ಯಾಮೆರಾ ಸೆಟಪ್ ಬಗ್ಗೆ ಅಂದ್ರೆ ಇದರಲ್ಲಿ ಬ್ಯಾಕ್ ಸೈಡ್ ಸೆಟ್ ಅಪ್ ಬಂದು 50Mp ಮೆಗಾ ಪಿಕ್ಸೆಲ್ ಬಂದು ಮೇನ್ ಕ್ಯಾಮೆರಾ ಸಿಗುತ್ತೆ ಅಂಡ್ ಹಾಗೆ 2Mp ಮೆಗಾ ಪಿಕ್ಸೆಲ್ ಬಂದು ಒಂದು ನ್ಯಾನೋ ಸೆನ್ಸರ್ ನ ಕೊಟ್ಟಿದ್ದಾರೆ ಹಾಗೆ Front ಕ್ಯಾಮೆರಾ ಒಂದು 16Mp ಮೆಗಾ ಪಿಕ್ಸೆಲ್ ಕೊಟ್ಟಿದ್ದಾರೆ.
ಹಾಗೆ ಈ ಕ್ಯಾಮೆರಾ ಸೆಟಪ್ ಅಲ್ಲಿ ನೀವು ವಿಡಿಯೋಸ್ ಏನಾದ್ರು ತೆಗಿಬೇಕು ಅಂತ ಇದ್ರೆ ಇದರಲ್ಲಿ 1080p ಅಲ್ಲಿ 60 ಅಥವಾ 30 fps ಅಲ್ಲಿ ವಿಡಿಯೋಸ್ ನ ನೀವು ಆರಾಮಾಗಿ ತೆಗಿಬಹುದು
ನಿಮಗೆ Ip52 ರೇಟಿಂಗ್ ಕೂಡ ಸಿಗುತ್ತೆ ಡಿಸ್ಪ್ಲೇ ಅಲ್ಲಿ Gorilla ಗ್ಲಾಸ್ ತ್ರೀ ಪ್ರೊಟೆಕ್ಷನ್ ಕೂಡ ಕೊಟ್ಟಿದ್ದಾರೆ.
Moto G45 Build Quality:
ಬಿಲ್ಡ್ ಕ್ವಾಲಿಟಿ ವೈಸ್ ನೋಡ್ತೀರಾ ಅಂದ್ರೆ ಇದರಲ್ಲಿ ಫ್ರೇಮ್ ಬಂದು ಪ್ಲಾಸ್ಟಿಕ್ ಫ್ರೇಮ್ ಸಿಗುತ್ತೆ ವೀಗನ್ ಲೆದರ್ ಫಿನಿಶಿಂಗ್ ನ ಕೊಟ್ಟಿದ್ದಾರೆ ಐಫೋನ್ ವೀಗನ್ ಲೆದರ್ ಫಿನಿಶಿಂಗ್ ಬಂದು Moto ಫೋನ್ಸ್ ಅಲ್ಲಿ ಈಗ ತುಂಬಾನೇ ಆಗಿದೆ May be Moto ನೆಕ್ಸ್ಟ್ ಫೋನ್ ಬಂದು ನಿಮಗೆ Glass ಫಿನಿಶಿಂಗ್ ಬರಬಹುದು.
ಈ ಫೋನ್ ನಿಮಗೆ ಫುಲ್ಲಿ ಲೋಡೆಡ್ ಇದೆ ಆಲ್ಮೋಸ್ಟ್ ಎಲ್ಲಾ ಫೀಚರ್ಸ್ ಬಂಡಲ್ ಇದೆ ಸೋ ಯುಶುವಲಿ ನೀವು ಮೋಟೋ ಫೋನ್ಸ್ ಅಲ್ಲಿ ಸ್ಪೆಷಲಿ Motorola ಫೋನ್ಸ್ ಅಲ್ಲಿ ನೋಡ್ತೀರಾ ಅಂದ್ರೆ ನಿಮಗೆ ಕ್ಲೀನ್ ಆಗಿ OS ಇರುತ್ತೆ ಕ್ಲೀನ್ ಆಗಿ UI ಇರುತ್ತೆ ಯಾವುದೇ ಯಾವುದೇ ರೀತಿ ನಿಮಗೆ Third ಪಾರ್ಟಿ ಅಪ್ಲಿಕೇಶನ್ಸ್ ಈ ಫೋನ್ ನಲ್ಲಿ ನೋಡೋಕೆ ಬರಲ್ಲ.
ಇದನ್ನೂ ಓದಿ: Moto G45 5G ಹೊಸ ಸ್ಮಾರ್ಟ್ ಫೋನ್ ಬಿಡುಗಡೆ!!





