ಎಲ್ಲರಿಗೂ ನಮಸ್ಕಾರ, ನಿಮಗೆ ತುಂಬಾ ಕಷ್ಟ ಇದೆನಾ ನಿಮಗೆ ತಕ್ಷಣ ದುಡ್ಡಿನ ಅವಶ್ಯಕತೆ ಇದೆನಾ? ಹಂಗಿದ್ರೆ ಇವತ್ತಿನ ಇವತ್ತಿನ ಲೇಖನದಲ್ಲಿ Phone-Pe ಅಪ್ಲಿಕೇಶನ್ ಇಂದ ಯಾವ ರೀತಿಯಾಗಿ ನೀವು ರೂ 20 ಸಾವಿರ ರೂಪಾಯಿ ವರೆಗೆ ಸಾಲ ತಗೋಬಹುದು ಅಂತ ಹೇಳ್ಬಿಟ್ಟು ನಿಮಗೆ ತಿಳಿಸಿಕೊಡ್ತಾ ಇದೀನಿ.
ಫೋನ್ ಪೇ ಅಪ್ಲಿಕೇಶನ್ ಇಂದಾನೆ ಇವಾಗ ಸಾಲ ಸಿಗ್ತಾ ಇದೆ. ನೀವೇನಾದ್ರು Salary Person ಆಗಿದ್ರೆ ಸೆಲ್ಫ್ ಎಂಪ್ಲಾಯ್ಡ್ ಆಗಿದ್ರೆ ಸ್ಟೂಡೆಂಟ್ ಆಗಿದ್ರೆ ನೀವಿಲ್ಲಿ ರೂ.20 ಸಾವಿರರೂಪಾಯಿ ವರೆಗೆ ಸಾಲನ ತಕ್ಷಣ ತಗೋಬಹುದು. ಫೋನ್ ಪೇ ಅಪ್ಲಿಕೇಶನ್ ಇಂದ ಯಾವ ರೀತಿಯಾಗಿ ಲೋನ್ ಸಿಗುತ್ತೆ, ಯಾವ ರೀತಿಯಾಗಿ ಅಪ್ಲೈ ಮಾಡ್ಕೋಬೇಕು, ಏನು ಪ್ರೋಸೆಸ್ ಇರುತ್ತೆ ಎಲ್ಲವನ್ನು ಕೂಡ ಇವತ್ತಿನ ಲೇಖನದಲ್ಲಿ ನಿಮಗೆ ಕಂಪ್ಲೀಟ್ ಆಗಿ ತಿಳಿಸಿಕೊಡ್ತಾ ಇದೀನಿ.
How To Apply Loan In Phone-Pe ಅಪ್ಲಿಕೇಶನ್
ಫೋನ್ ಪೇ ಅಪ್ಲಿಕೇಶನ್ ಎಲ್ಲರೂ ಕೂಡ ಯೂಸ್ ಮಾಡ್ಕೊಂತಾ ಇರ್ತೀರಾ ಬಿಲ್ ಪೇಮೆಂಟ್ಸ್ ಗೋಸ್ಕರ ಆಗಿರಬಹುದು ಮನಿ ಟ್ರಾನ್ಸ್ಫರ್ ಗೋಸ್ಕರ ಆಗಿರಬಹುದು ಇನ್ನು ಹಲವಾರು ರೀಸನ್ ಗೋಸ್ಕರ.
Phone-Pe ಅಪ್ಲಿಕೇಶನ್ ಓಪನ್ ಆದ ತಕ್ಷಣ ಈ ರೀತಿ ನಿಮಗೆ ಇಂಟರ್ಫೇಸ್ ಬರುತ್ತೆ ಸೋ ನೀವಿಲ್ಲಿ ಸ್ಕ್ರೋಲ್ ಮಾಡ್ಕೊಳಿ ಸ್ಕ್ರೋಲ್ ಮಾಡಿದ ತಕ್ಷಣ ಇಲ್ಲಿ ಲೋನ್ ರಿಪೇಮೆಂಟ್
(Loan Repayment) ಅಂತ ಆಪ್ಷನ್ ಇರುತ್ತೆ ಅದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ.

ನಿಮಗೆ ಯಾವುದರಲ್ಲಿ ಇಂಟರೆಸ್ಟ್ ಇದೆ ಅಥವಾ ಯಾವ ಒಂದು ಅಪ್ಲಿಕೇಶನ್ ಅಲ್ಲಿ ನೀವು ಅಪ್ಲೈ ಮಾಡ್ಕೋಬೇಕು ಅನ್ಕೊಂಡಿರ್ತೀರಾ ಆ ಒಂದು App ಅನ್ನ ಇಲ್ಲಿ ನೀವು ಸರ್ಚ್ ಮಾಡ್ಕೋಬೇಕಾಗಿರುತ್ತೆ.
- DMI Finance
- HDB Financial Services Limited
- Home Credit
- IIFL Finance
- Jana Small Finance Bank
- Mahindra and Mahindra Financial Services Limited
- Muthoot Finance
- Muthoot Limited
ಹೀಗೆ ಹಲವಾರು ಇಲ್ಲಿ ಲೋನ್ Applications ಗಳು ಮತ್ತೆ ಲೋನ್ ಕಂಪನಿಗಳು ಆಲ್ರೆಡಿ ಲಿಸ್ಟೆಡ್ ಇರ್ತವೆ ಜೊತೆಗೆ ಇಲ್ಲಿ ನೀವು ಬ್ಯಾಂಕಲ್ಲಿ ಕೂಡ ಅಪ್ಲೈ ಮಾಡ್ಕೋಬಹುದು ಹಲವಾರು ಬ್ಯಾಂಕ್ಸ್ ಗಳು ಕೂಡ ಇದಾವೆ.
ನೀವಿಲ್ಲಿ ಲೋನ್ ನ Re-Payment ಮಾಡ್ತೀರಾ ಅಂತಂದ್ರೆ ಲೋನ್ ಕೂಡ ರಿಪೇಮೆಂಟ್ ಮಾಡ್ಕೋಬಹುದು ಜೊತೆಗೆ ನೀವು Loan Apply ಮಾಡ್ಕೊಂತೀರಾ ಅಂತಂದ್ರೆ ಅಪ್ಲೈ ಕೂಡ ಮಾಡ್ಕೋಬಹುದು.
ಇಲ್ಲಿ ಅಪ್ಲೈ ಅಂದ್ರೆ ಎಲ್ಲದರಲ್ಲೂ ಅಪ್ಲೈ ಆಗಲ್ಲ ಬಟ್ ಕೆಲವೊಂದಷ್ಟು ಲೋನ್ ಅಪ್ಲಿಕೇಶನ್ಸ್ ಗಳು ಮಾತ್ರ ಇರ್ತವೆ ಅದರಲ್ಲಿ ಮಾತ್ರ ನೀವು ಅಪ್ಲೈ ಮಾಡ್ಕೋಬಹುದಾಗಿದೆ.
Note: ಲೋನ್ ಪಡೆದ ನಂತರ ಸರಿಯಾಗಿ ನೀವು ಪ್ರತಿ ತಿಂಗಳು ಪಾವತಿ ಮಾಡುತ್ತ ಹೋಗಬೇಕು. ಇಲ್ಲವಾದರೆ ನಿಮ್ಮ Credit Card ಸ್ಕೋರನ್ನು ಕಡಿಮೆ ಮಾಡುತ್ತಾರೆ. ಒಂದು ಬಾರಿ ನಿಮ್ಮ ಕ್ರೆಡಿಟ್ ಕಾರ್ಡ್ ಸ್ಕೋರ್ ಕಮ್ಮಿಯಾದರೆ ನಿಮಗೆ ಯಾವುದೇ ಬ್ಯಾಂಕಿನಲ್ಲೂ ಲೋನ್ ಸಿಗುವುದಿಲ್ಲ ಇದು ನಿಮ್ಮ ತಲೆಯಲ್ಲಿ ಇರಲಿ.
ನಮ್ಮ ವೆಬ್ಸೈಟ್: belagavivoice.in





