ಪ್ರಿಯಾಂಕ ಖರ್ಗೆ ಅವರು ಯುವಜನತೆಗೆ ಉದ್ಯೋಗ ಆಧರಿತ ಶಿಕ್ಷಣಕ್ಕೆ ಕೌಶಲ್ಯ ತರಬೇತಿ ನೀಡುವುದಾಗಿ ನಮ್ಮ ಕಲಬುರ್ಗಿಯಲ್ಲಿ 120 ಕೋಟಿ ವೆಚ್ಚದಲ್ಲಿ ಬಹು ಕೌಶಲ್ಯ ಕೇಂದ್ರವನ್ನು ಸ್ಥಾಪನೆ ಮಾಡಲು ಸಿದ್ಧರಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗವಾಗುತ್ತದೆ ಹಾಗೂ ಅವರಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಸುಲಭವಾಗಿ ಸಿಗುವ ಒಂದು ಯೋಜನೆ ಇದಾಗಿದೆ.
ಈ ಕೇಂದ್ರವು ಸ್ಥಳೀಯ ಪ್ರತಿಭೆಗಳಿಗೆ ಜಾಗತಿಕ ಮಟ್ಟದ ಉದ್ಯಮ ವಲಯದಲ್ಲಿ ಉದ್ಯೋಗ ಪಡೆಯಲು ಅಗತ್ಯವಿರುವ ಸ್ಪರ್ಧಾತ್ಮಕ ತರಬೇತಿಯನ್ನು ನೀಡಲಿದೆ.
ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಯುವಜನತೆಗೆ ಕೇವಲ ಪದವಿ ಸಾಲದು, ಬದಲಿಗೆ ಸೂಕ್ತ ತರಬೇತಿ ಮತ್ತು ಅವಕಾಶಗಳು ಅತ್ಯಗತ್ಯ ಎನ್ನುವುದನ್ನು ಅರಿತು ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಜಿಟಿಟಿಸಿ ಕೇಂದ್ರಗಳು ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ತಾಂತ್ರಿಕ ಶಿಕ್ಷಣವನ್ನು ನೀಡಿ, ಯುವಕರನ್ನು ಉದ್ಯೋಗದಾತರು ಬಯಸುವ ಪರಿಣಿತ ಪ್ರತಿಭೆಗಳನ್ನಾಗಿ ರೂಪಿಸಲಿವೆ.
ಕಲ್ಬುರ್ಗಿಯಲ್ಲಿ GTTC ಪ್ರಗತಿಯ ಹೆಜ್ಜೆ 2026
ಮುಂದೆ ಬರುವ ದಿನಗಳಲ್ಲಿ ನಿರುದ್ಯೋಗ ಸಮಸ್ಯೆಸಮಸ್ಯೆ ಏನಿದೆ ಇದನ್ನು ಪರಿಹರಿಸಲು ಈ ಒಂದು ತರಬೇತಿ ಮತ್ತು ಅವಕಾಶ ಸರ್ಕಾರ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಕೆಲಸಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸ್ಕಿಲ್ಸ್ ಏನಿದೆ ಇವುಗಳನ್ನು ಇಲ್ಲಿ ನಿಮಗೆ ತಿಳಿಸಿಕೊಡಲಾಗುತ್ತದೆ.
- ಯೋಜನೆಯ ವೆಚ್ಚ: ₹120 ಕೋಟಿ ಹೂಡಿಕೆ.
- ಸ್ಥಳ: ಕಲಬುರಗಿ ವಿಶ್ವವಿದ್ಯಾಲಯದ ಆವರಣ.
- ಉದ್ದೇಶ: ಉದ್ಯಮ ಆಧಾರಿತ ತಾಂತ್ರಿಕ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ.
- ಗುರಿ: ಕಲ್ಯಾಣ ಕರ್ನಾಟಕದ ಯುವಕರಿಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶ ಒದಗಿಸುವುದು.
Read More:
ಬೆಂಗಳೂರು ರಸ್ತೆ ಕಾಮಗಾರಿ 2026: ₹5,065 ಕೋಟಿ ವೆಚ್ಚದಲ್ಲಿ ಕೆಲಸ ಶುರು! ಏಪ್ರಿಲ್ 2026ರ ವೇಳೆಗೆ ಕಾಮಗಾರಿ ಪೂರ್ಣ!
ಬೆಂಗಳೂರು ಚಿನ್ನದ ದರ: ಫೆಬ್ರವರಿ 23 ರಂದು 22K ಮತ್ತು 24K ಚಿನ್ನದ ಬೆಲೆಯಲ್ಲಿ ಏರಿಕೆ! ಪಟ್ಟಿ ನೋಡಿ





