PSI Hall Ticket Download 2024: ಎಲ್ಲರಿಗೂ ನಮಸ್ಕಾರ, ಅಕ್ಟೋಬರ್ (4) ನಾಲ್ಕರಂದು ನಡೆಯಲಿರುವ PSI ಸಿವಿಲ್ ಲಿಖಿತ ಪರೀಕ್ಷೆಯ ಹಾಲ್ ಟಿಕೆಟ್ ಅನ್ನು KEA ಕಡೆಯಿಂದ ರಿಲೀಸ್ ಮಾಡಿದ್ದಾರೆ. ಆ ಒಂದು ಹಾಲ್ ಟಿಕೆಟ್ ನ ಡೌನ್ಲೋಡ್ ಮಾಡುವುದು ಹೇಗೆ ಅಂತ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.
ಈ ಒಂದು PSI ಅಂದ್ರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಒಟ್ಟು ಎಲ್ಲಾ ವಿದ್ಯಾರ್ಥಿಗಳಿಂದ 66,990 ಅಪ್ಲಿಕೇಶನ್ಸ್ ಗಳು ರಿಸೀವ್ ಆಗಿದೆ 66,990 ಸ್ಟೂಡೆಂಟ್ಸ್ ಅಲ್ಲಿ ಈ ಒಂದು ಜಾಬ್ ಗೆ ಅಪ್ಲೈ ಮಾಡಿರುವಂತದ್ದು. ಟೋಟಲ್ ಈ ಒಂದು ಹುದ್ದೆಯ ವೇಕೆನ್ಸಿ ಬಂದು 402 ವೇಕೆನ್ಸಿ ಆಗಿರುತ್ತೆ.
PSI ಯಾವ ರೀತಿ ಪರೀಕ್ಷೆ ನಡೆಸುತ್ತಾರೆ:
ಪೇಪರ್ 1 ಮತ್ತು ಪೇಪರ್ 2 ಎಕ್ಸಾಮ್ ಇಲ್ಲಿ ಕಂಡಕ್ಟ್ ಮಾಡ್ತಾರೆ.
1.5 ಅಂಕದ 100 ಪ್ರಶ್ನೆಗಳಲ್ಲಿ ಈ ಒಂದು ಕ್ವೆಶ್ಚನ್ ಪೇಪರ್ ಅಲ್ಲಿ ಇರುತ್ತೆ ಅಂಡ್ ನೆನಪಿರಲಿ ಈ ಒಂದು ಎಕ್ಸಾಮ್ ಗೆ ನೆಗೆಟಿವ್ ಮಾರ್ಕ್ಸ್ ಇರುತ್ತೆ ಅಂದ್ರೆ ನಿಮಗೆ ಒಂದು ತಪ್ಪು ಉತ್ತರಕ್ಕೆ 25% ಅಂಕ ಕಳೆಯುತ್ತಾರೆ. ಅಂದ್ರೆ ನಾಲ್ಕು ಪ್ರಶ್ನೆಗೆ ನೀವು ತಪ್ಪು ಉತ್ತರ ಕೊಟ್ರೆ ನಿಮಗೆ ಒಂದು ಮಾರ್ಕ್ಸ್ ನ ಇವರು ಮೈನಸ್ ಮಾಡ್ತಾರೆ. ಅದರಿಂದ ನೀವು ಕೇರ್ಫುಲ್ ಆಗಿ ಈ ಒಂದು ಎಕ್ಸಾಮ್ ನ ಕಂಡಕ್ಟ್ ಮಾಡಬೇಕಾಗುತ್ತೆ.
PSI ಹಾಲ್ ಟಿಕೆಟ್ ಡೌನ್‌ಲೋಡ್ 2024
ಹಾಲ್ ಟಿಕೆಟ್ ನ ಡೌನ್ಲೋಡ್ ಮಾಡುವುದು ಹೇಗೆ ಅಂತ ತಿಳಿದುಕೊಳ್ಳೋಣ. ಮೊದಲು ನೀವು ಹಾಲ್ ಟಿಕೆಟ್ ನ ಡೌನ್ಲೋಡ್ ಮಾಡೋದಕ್ಕೆ KEA ವೆಬ್ಸೈಟ್ ನ ಓಪನ್ ಮಾಡ್ಕೋಬೇಕಾಗುತ್ತೆ.
ವೆಬ್ಸೈಟ್ ಲಿಂಕ್ – cetonline.karnataka.gov.in/
ಕೊಟ್ಟಿರುವಂತಹ ಲಿಂಕ್ ಅನ್ನ ಓಪನ್ ಮಾಡ್ಕೊಂಡಾಗ ಡೈರೆಕ್ಟ್ ಆಗಿ ನಿಮಗೆ ಈ “ಕರ್ನಾಟಕ ಪರೀಕ್ಷಾ ಪ್ರಾಧಿಕಾರ” ಪೇಜ್ ಓಪನ್ ಆಗುತ್ತೆ. ಇಲ್ಲಿ ಮೊದಲನೇದಾಗಿ ನೀವಿಲ್ಲಿ ಡಿಪಾರ್ಟ್ಮೆಂಟ್ ನ ಸೆಲೆಕ್ಟ್ ಮಾಡ್ಬೇಕಾಗುತ್ತೆ.
ಡಿಪಾರ್ಟ್ಮೆಂಟ್ ನ ಸೆಲೆಕ್ಟ್ ಮಾಡ್ಕೊಂಡು ಕೆಳಗಡೆ ಅಪ್ಲಿಕೇಶನ್ ನಂಬರ್ ಅಂತ ಇದೆ ನೀವಿಲ್ಲಿ ನಿಮ್ಮ ಅಪ್ಲಿಕೇಶನ್ ನಂಬರ್ ನ ಎಂಟರ್ ಮಾಡಬೇಕಾಗುತ್ತೆ. ಅಪ್ಲಿಕೇಶನ್ ನಂಬರ್ ನ ಎಂಟರ್ ಮಾಡ್ಕೊಂಡು ಲಾಸ್ಟ ಅಲ್ಲಿ ಕೆಳಗಡೆ ಅಪ್ಲಿಕೇಂಟ್ ನೇಮ್ ಅಂತ ಇದೆಯಲ್ಲ ನಿಮ್ಮ ನೇಮ್ ನ ನೀವಿಲ್ಲಿ ಎಂಟರ್ ಮಾಡಬೇಕಾಗುತ್ತೆ.
ನಿಮ್ಮ ಡೀಟೇಲ್ಸ್ ನ ಎಂಟರ್ ಮಾಡ್ಕೊಂಡು ಕೆಳಗಡೆ ಸಬ್ಮಿಟ್ ಅಂತ ಒಂದು ಆಪ್ಷನ್ ಇದೆಯಲ್ಲ ಈ ಒಂದು ಆಪ್ಷನ್ ಮೇಲೆ ನೀವು ಕ್ಲಿಕ್ ನ ಮಾಡ್ಕೊಂಡಾಗ ನಿಮ್ಮ ಹಾಲ್ ಟಿಕೆಟ್ ಬಂದು ಡೌನ್ಲೋಡ್ ಆಗುತ್ತೆ.
ಹಾಲ್ ಟಿಕೆಟ್ ಶೋ ಆಗ್ತಾ ಇದ್ದಂಗೆ ನೀವು ನಿಮ್ಮ ಹಾಲ್ ಟಿಕೆಟ್ ನ ನೀವು ಪ್ರಿಂಟ್ ತಗೋಬಹುದು ಹಾಗೂ ನಿಮ್ಮ ಹಾಲ್ ಟಿಕೆಟ್ ನ ಒಂದು ಕಾಪಿನ PDF ಕೂಡ ನೀವು ಸೇವ್ ಮಾಡ್ಕೊಳಿ.
ಈ KEA ವೆಬ್ಸೈಟ್ ಬಂದು ಟೆಕ್ನಿಕಲ್ Server Error ಇಂದ ಕೆಲವು ಟೈಮ್ ವರ್ಕ್ ಆಗಲ್ಲ. ನೀವು ಮಾರ್ನಿಂಗ್ ಟೈಮ್ ಅಥವಾ ಒಳ್ಳೆ ನೆಟ್ವರ್ಕ್ ಇರೋ ಟೈಮಲ್ಲಿ ನೀವು ಈ ಒಂದು ಹಾಲ್ ಟಿಕೆಟ್ ನ ಡೌನ್ಲೋಡ್ ಮಾಡ್ಕೋಬೇಕಾಗುತ್ತೆ.
ಇದನ್ನೂ ಓದಿ: ರೈಲ್ವೆ NPTL ಖಾಲಿ ಹುದ್ದೆ 2024!!










