ಎಲ್ಲರಿಗೂ ನಮಸ್ಕಾರ, ಕಳೆದ ಗುರುವಾರ ಚಿತ್ರ ಮಂದಿರಕ್ಕೆ ಪ್ರವೇಶ ಮಾಡಿದಂತಹ ಬಿಡುಗಡೆಯಾದ ಪುಷ್ಪ 2 ದಿ Rule ಚಿತ್ರ ಸದ್ಯ ಭಾರಿ ಸೆನ್ಸೇಶನ್ ಕ್ರಿಯೇಟ್ ಮಾಡಿದೆ ದೊಡ್ಡ ಮಟ್ಟದ ಗಳಿಕೆಯನ್ನು ಕೂಡ ಕಾಣ್ತಾ ಇದೆ ಬಾಕ್ಸ್ ಆಫೀಸ್ ಪ್ರಯಾಣ ಕೂಡ ಅದ್ಭುತವಾಗಿದೆ ಅಂತಲೇ ಹೇಳಬಹುದು.
ಈ ಮೂಲಕ ಪುಷ್ಪ ದಿ ರೈಸ್ ಮೊದಲ ಭಾಗದ ಮುಂದುವರೆದ ಭಾಗವಾಗಿ ಬಂದಂತಹ ಪುಷ್ಪ ಟು ದಿ ರೂಲ್ ನಿರೀಕ್ಷೆಯಂತೆ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ ಅಲ್ಲು ಅರ್ಜುನ್ ನಟನೆಯ ಈ ಚಿತ್ರ ಜಾಗತಿಕವಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಶೀಘ್ರವೇ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಸಿನಿಮಾ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಭಾರತದಲ್ಲಂತೂ ಚಿತ್ರದ ಪ್ರದರ್ಶನ ಅತ್ಯದ್ಭುತವಾಗಿದೆ ಕೇವಲ ಆರೇ ದಿನಗಳಲ್ಲಿ ಬರೋಬರಿ 645.95 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಕೂಡ ಆಗಿರುವಂತದ್ದು ಕೇವಲ ಆರು ದಿನಗಳಲ್ಲೇ.
ಈಗಾಗಲೇ ವರ್ಲ್ಡ್ ವೈಡ್ ಪುಷ್ಪ 2 ಚಿತ್ರ 1,000 ಕೋಟಿಯ ಗಳಿಕೆ ಕಂಡಿದೆ.
ಇದನ್ನೂ ಓದಿ: The Railways (AMENDMENT) Bill, 2024 ಬದಲಾವಣೆ





