RBI New Rules: Credit ಕಾರ್ಡ್ ಮತ್ತು Debit ಕಾರ್ಡ್!!

October 18, 2024 3:57 AM
RBI New Rules: Credit ಕಾರ್ಡ್ ಮತ್ತು Debit ಕಾರ್ಡ್!!

ಎಲ್ಲರಿಗೂ ನಮಸ್ಕಾರ, ನೀವೇನಾದ್ರು Debit ಕಾರ್ಡ್ ಮತ್ತೆ Credit ಕಾರ್ಡ್ ನ ಯೂಸ್ ಮಾಡ್ತಿದ್ದೀರಾ ಹಾಗಿದ್ರೆ ಈ ವಿಷಯದ ಬಗ್ಗೆ ನೀವು ತಿಳ್ಕೊಳ್ಳಲೇಬೇಕು ಹೌದು RBI ಹೊಸ ಗೈಡ್ಲೈನ್ಸ್ ಅನ್ನ ತಗೊಂಡು ಬಂದಿದೆ ಫಾರ್ ಎಕ್ಸಾಂಪಲ್ ಒಂದು ಶಾಪ್ ಅಲ್ಲಿ ನಾವು ಶಾಪಿಂಗ್ ಮಾಡಿ ಕಾರ್ಡ್ ನ ಸ್ವೈಪ್ ಮಾಡ್ತೀವಿ ಅಂತ ಇಟ್ಕೊಳೋಣ ಆಗ ಕಾರ್ಡ್ ಮೇಲೆ 0.9% ಅಷ್ಟು ಬ್ಯಾಂಕ್ ಚಾರ್ಜಸ್ ಅನ್ನ ಹಾಕ್ತಾರೆ ಇಲ್ಲ ಕ್ರೆಡಿಟ್ ಕಾರ್ಡ್ ನ ನಾವು ಯೂಸ್ ಮಾಡ್ತಿದೀವಿ ಅಂತ ಅಂದ್ರೆ ನಮ್ಮ ಕಾರ್ಡ್ ಮೇಲೆ 2% ಅಷ್ಟು ಬ್ಯಾಂಕ್ ಚಾರ್ಜಸ್ ಕೂಡ ಹಾಕ್ತಾರೆ.

ಈಗ ಕ್ರೆಡಿಟ್ ಕಾರ್ಡ್ ಗಳಲ್ಲಿ ರೂಪೇ, ವೀಸಾ, ಮಾಸ್ಟರ್ ಕಾರ್ಡ್ ಅಂತೆಲ್ಲ ಇರುತ್ತೆ. ಈ ರೀತಿ ಕಾರ್ಡ್ ಗಳು ಏನಾದ್ರು ನಾವು ತಗೊಳ್ಬೇಕಾದ್ರೆ ನಾವೇ ಚೂಸ್ ಮಾಡಬೇಕಾ ಅಥವಾ ಬ್ಯಾಂಕ್ ಅವರು ಕೊಡ್ತಾರಾ ಈಗ ನಾವು ಬ್ಯಾಂಕ್ ಹತ್ರ ಹೋಗ್ಬಿಟ್ಟು ಕ್ರೆಡಿಟ್ ಕಾರ್ಡ್ ಗೆ ನಾನು ಅಪ್ಲೈ ಮಾಡ್ತಿದೀನಿ ಅಂತ ಫಾರ್ಮ್ ನ ಫಿಲ್ ಅಪ್ ಮಾಡಿದ ತಕ್ಷಣನೇ ಆ ರೆಸ್ಪೆಕ್ಟಿವ್ ಬ್ಯಾಂಕ್ ಅವರು ಏನಿರ್ತಾರೆ ಅವರು ಈ ಪರ್ಟಿಕ್ಯುಲರ್ ನೆಟ್ವರ್ಕ್ ಅಲ್ಲಿ ನಮಗೆ ಕ್ರೆಡಿಟ್ ಕಾರ್ಡ್ ಆಗಿರಬಹುದು ಡೆಬಿಟ್ ಕಾರ್ಡ್ ಆಗಿರಬಹುದು ಆ ನೆಟ್ವರ್ಕ್ ಇಂದಾನೆ ನಮಗೆ ಕಾರ್ಡನ್ನ ಕೊಡ್ತಾರೆ ನಮಗೆ ಬೇಕಾಗಿರೋ ಕ್ರೆಡಿಟ್ ಕಾರ್ಡ್ ಮತ್ತೆ Debit ಕಾರ್ಡ್ ನ ಚೂಸ್ ಮಾಡಿಕೊಳ್ಳಬೇಕಾಗಿರೋ ಅಥಾರಿಟಿನ RBI ಹೊಸ ಗೈಡ್ಲೈನ್ಸ್ ಮುಖಾಂತರ ಜಾರಿಗೆ ತಗೊಂಡು ಬಂದಿದೆ.

How Credit and Debit Card Works

RuPay ಅನ್ನೋದು ಇಂಡಿಯನ್ Made. ಪೇಮೆಂಟ್ ಮೆಥಡ್ ಏನಿರುತ್ತೆ ಪ್ರತಿಯೊಂದನ್ನು ನಾವು ಕಾರ್ಡನ್ನ ಯೂಸ್ ಮಾಡಿ ಮಾಡ್ತಿರ್ತೀವಿ ಅಲ್ವಾ ಇದನ್ನ 2012 ನಲ್ಲಿ ಲಾಂಚ್ ಮಾಡಿದ್ರು RBI, NPCI ನ್ಯಾಷನಲ್ ಪೇಮೆಂಟ್ ಕೋ ಆಪರೇಷನ್ ಆಫ್ ಇಂಡಿಯಾ ಇವರು ಈ ಒಂದು ರೂಪೇ ಕಾರ್ಡನ್ನ 2012 ಅಲ್ಲಿ ಲಾಂಚ್ ಮಾಡಿದ್ರು ಇದರ ಬಗ್ಗೆ ತಿಳ್ಕೊಳೋಕಿಂತ ಮುಂಚೆ ಈಗ ರೂಪೇ, ಮಾಸ್ಟರ್ ಕಾರ್ಡ್, ವೀಸಾ ಇದನ್ನ ಯೂಸ್ ಮಾಡುವಂತಹ ಯೂಸರ್ಸ್ ಗೆ ಸಿಗುವಂತಹ ಬೆನಿಫಿಟ್ಸ್ ಏನು ಅನ್ನೋದನ್ನ ನೋಡೋಣ.

ಈಗ ನನ್ನ ಹತ್ರ ಐಸಿಐಸಿಐ ಕ್ರೆಡಿಟ್ ಕಾರ್ಡ್ ಇದೆ ಅಂತ ಅಂದುಕೊಳ್ಳೋಣ ಒಂದು ಶಾಪಿಂಗ್ ಮಾಲ್ ಗೋ ಅಥವಾ ಏನಾದ್ರು ಪರ್ಚೇಸ್ ಮಾಡೋಕೆ ನಾನು ಹೋಗಿರ್ತೀನಿ ಅಲ್ಲಿ ಕಾರ್ಡನ್ನ ಸ್ವೈಪ್ ಮಾಡ್ತೀನಿ ಅಂದಾಗ ನನ್ನ ದುಡ್ಡು ನನ್ನ ಬ್ಯಾಂಕ್ ಅಕೌಂಟ್ ಇಂದ Debit ಆಗೋಕ್ಕಿಂತ ಮುಂಚೆ ಒಂದು ಪ್ರಾಸೆಸ್ ನಡೆಯುತ್ತೆ ಅದು ಏನು ಅಂತ ನಾನು ನಿಮಗೆ ಇವಾಗ ಡೀಟೇಲ್ಡ್ ಆಗಿ ತಿಳಿಸಿಕೊಡ್ತೀನಿ.

How Credit and Debit Card Network Works

ಈಗ ನಾನೊಂದು ಮಾಲ್ ಅಲ್ಲಿ ಶಾಪಿಂಗ್ ಮಾಡ್ತಿರ್ತೀನಿ ನನ್ನ ಹತ್ರ ಇರೋ ICICI ಕಾರ್ಡ್ ನ POC ಮಷೀನ್ ಅಲ್ಲಿ ನಾನು ಸ್ವೈಪ್ ಮಾಡ್ತೀನಿ ಆ ಶಾಪ್ ಓನರ್ ಏನಿರ್ತಾರೆ ಅವರು ರಿಸೀವ್ ಮಾಡಿಕೊಳ್ಳುವಂತಹ ಬ್ಯಾಂಕ್ ಬಂದು HDFC ಬ್ಯಾಂಕ್ ಇರುತ್ತೆ. ಈಗ ನಾನು ಯೂಸ್ ಮಾಡ್ತಿರುವಂತಹ ಈ ಕ್ರೆಡಿಟ್ ಕಾರ್ಡ್ ಏನಿರುತ್ತೆ ಇದರಲ್ಲಿ ದುಡ್ಡು ಇದಿಯಾ ಅಥವಾ ಲಿಮಿಟ್ಸ್ ಕ್ರಾಸ್ ಆಗಿದ್ಯಾ ಫೇಕ್ ಜೆನ್ಯೂನ್ ಅಂತ ಹೇಗೆ ತಿಳ್ಕೊಳ್ತಾರೆ ವೆರಿ ಸಿಂಪಲ್ ಎಲ್ಲಾ ರೆಸ್ಪೆಕ್ಟಿವ್ ಬ್ಯಾಂಕ್ ಗಳಿಗೂ ನಾವು ಯಾವ ಬ್ಯಾಂಕನ್ನ ಯೂಸ್ ಮಾಡ್ತೀವಿ HDFC ನ ICICI ಅಥವಾ SBI ಇವರು ಏನು ಮಾಡ್ತಾರೆ ಅವರು ರೆಸ್ಪೆಕ್ಟಿವ್ ನೆಟ್ವರ್ಕ್ ಇಂದ ನಮಗೆ ಒಂದು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅನ್ನ ಪ್ರೊವೈಡ್ ಮಾಡ್ತಾರೆ ರೂಪೇ ಮಾಸ್ಟರ್ ಕಾರ್ಡ್ ವೀಸಾ ಈ ನೆಟ್ವರ್ಕ್ ಮುಖಾಂತರ ನಮಗೆ ಅವರು ಕ್ರೆಡಿಟ್ ಕಾರ್ಡ್ ಗಳನ್ನ ಪ್ರೊವೈಡ್ ಮಾಡ್ಬೇಕಾದ್ರೆ ಏನಾಗುತ್ತೆ ಅಂತ ಅಂದ್ರೆ ಸೋ ಈ ICICI ಬ್ಯಾಂಕ್ ಇಂದ ಸ್ವೈಪ್ ಮಾಡಿದಾಗ ಬರುವಂತಹ ಇನ್ಫಾರ್ಮೇಷನ್ ಏನಿರುತ್ತೆ ಅದು HDFC ಹೋಗೋಕ್ಕಿಂತ ಮುಂಚೆ ಈ ನೆಟ್ವರ್ಕ್ ಗಳಲ್ಲಿ ನನ್ನ ಒಂದು ಇನ್ಫಾರ್ಮೇಷನ್ ಏನಿರುತ್ತೆ ಅದು ಕ್ರೆಡಿಬಿಲಿಟಿ ಇರುತ್ತಾ ಕರೆಕ್ಟ್ ಆಗಿ ಇರುತ್ತಾ ಅಂತ ಈ ಇನ್ಫಾರ್ಮೇಷನ್ ನ ಈ ಇನ್ಫಾರ್ಮೇಷನ್ ಗೆ ಕಳಿಸ್ತಾರೆ ಅವಾಗ ಏನಾಗುತ್ತೆ ನಾನು ಕಾರ್ಡಲ್ಲಿ ಸ್ವೈಪ್ ಮಾಡಿದ ತಕ್ಷಣ ಪ್ರತಿಯೊಂದು ಇನ್ಫಾರ್ಮೇಷನ್ ಇಲ್ಲಿ ಪಾಸ್ ಔಟ್ ಆಗೋದ್ರಿಂದ ಸೆಕೆಂಡ್ ಟು ಸೆಕೆಂಡ್ ಅಲ್ಲಿ ಈ ನೆಟ್ವರ್ಕ್ ಪ್ರೊವೈಡರ್ ಇಂದ ನನ್ನ ಒಂದು ಮಾಹಿತಿ ಸರ್ಕ್ಯುಲೇಟ್ ಆಗುತ್ತೆ ಅವಾಗ ICICI ಇಂದ HDFC ಗೆ ದುಡ್ಡು ಟ್ರಾನ್ಸ್ಫರ್ ಆಗುತ್ತೆ.

ಇದೆಲ್ಲಾನು ಕೂಡ ಕೇವಲ ಸೆಕೆಂಡ್ ಟು ಸೆಕೆಂಡ್ ಅಲ್ಲಿ ಟ್ರಾನ್ಸ್ಫರ್ ಆಗುತ್ತೆ ಅದಕ್ಕೆ ನೀವು ಕಾರ್ಡ್ ಕೊಟ್ಟು ಏನಾದ್ರು ಸ್ವೈಪ್ ಮಾಡ್ತಿದ್ದೀರಾ ಅಂತ ಅಂದ್ರೆ ಡಿನೇ ಆಗುತ್ತಾ ಅಕ್ಸೆಪ್ಟ್ ಆಗುತ್ತಾ ಇಲ್ಲ ರಿಜೆಕ್ಟ್ ಆಗುತ್ತಾ ಕಾರ್ಡ್ ಅಲ್ಲಿ ಸಫಿಷಿಯೆಂಟ್ ಬ್ಯಾಲೆನ್ಸ್ ಇದಿಯಾ ಇಲ್ವಾ ಅನ್ನೋದು ಪ್ರತಿಯೊಂದು ನಮಗೆ ಇಮ್ಮಿಡಿಯೇಟ್ ಆಗಿ ಗೊತ್ತಾಗೋಗುತ್ತೆ ಬೀಟ್ ಮಾಸ್ಟರ್ ಕಾರ್ಡ್, ರೂಪಿ ಕಾರ್ಡ್, ವೀಸಾ ಕಾರ್ಡ್ ಈ ಎಲ್ಲಾ ಪ್ರಾಸೆಸ್ ಆಗ್ಬೇಕಾದ್ರೆ ಮಧ್ಯದಲ್ಲಿ ಮಿಡಲ್ ಮ್ಯಾನ್ ಅಥವಾ ಬ್ರೋಕರ್ ಏನಿರ್ತಾರೆ ಅವರು ಕೆಲಸ ಮಾಡ್ತಾರೆ ಡೆಬಿಟ್, ಕ್ರೆಡಿಟ್ ಈ ಆಗೋ ಪ್ರಾಸೆಸ್ ಅಲ್ಲಿ ಮರ್ಚೆಂಟ್ ಆಗಿ ಕೆಲಸ ಮಾಡ್ತಾರೆ ಈಗ ನೀವು ನನಗೆ ಪ್ರಶ್ನೆ ಕೇಳಬಹುದು ಹಾಗಿದ್ರೆ ಕಸ್ಟಮರ್ ಆಗಿ ನನಗೆ ಇದರಿಂದ ಏನು ಲಾಭ ಇದೆ ಅಂತ ರೂಪೇ ಕಾರ್ಡ್ ಲಾಂಚ್ ಆಗಿದ್ದು ಇಂಡಿಯಾದಲ್ಲಿ.

RuPay Card Only Used In India

ಇಂಡಿಯನ್ ಬ್ರಾಂಡ್ ಈ ಕಾರ್ಡನ್ನ ಯೂಸ್ ಮಾಡ್ಬೇಕಾದ್ರೆ ಯುಶುವಲಿ ನನಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ಇರುತ್ತೆ ನಾನು ನಿಮಗೆ ಮುಂಚೆನೇ ಹೇಳಿದ್ದೆ ಯಾವುದಾದರೂ ಕ್ರೆಡಿಟ್ ಕಾರ್ಡ್ ಅನ್ನ ನಾವು ಯೂಸ್ ಮಾಡ್ಬೇಕಾದ್ರೆ 2% ಬ್ಯಾಂಕ್ ಚಾರ್ಜಸ್ ಆಗುತ್ತೆ ಅಂತ ನೀವೇನಾದ್ರು ಗ್ರೂಪ್ ನ ಯೂಸ್ ಮಾಡ್ತಿದ್ದೀರಾ ಅಂತಂದ್ರೆ ಖಂಡಿತವಾಗ್ಲೂ ಚಾರ್ಜ್ ಆಗಲ್ಲ ಯಾಕೆ ಅಂತ ಅಂದ್ರೆ ಇದು ಇಂಡಿಯನ್ ಬ್ರಾಂಡ್ ಇದರಲ್ಲಿ ಎಲ್ಲಾ UPI ಕೂಡ ಕನೆಕ್ಟ್ ಆಗಿರುತ್ತೆ UPI ನ ಇನ್ವೆಂಟ್ ಮಾಡಿದ್ದು ನಮ್ಮ ಇಂಡಿಯಾನೇ ಆಗಿರೋದ್ರಿಂದ ನಮ್ಮ ಇಂಡಿಯನ್ ಬ್ರಾಂಡ್ ರೂಪೆ ಕಾರ್ಡ್ ಆಗಿರೋದ್ರಿಂದ ಸೊ ಇದೆರಡನ್ನು ಕೂಡ ಲಿಂಕ್ ಮಾಡಿರ್ತಾರೆ ಈಗ ಫಿಸಿಕಲ್ ಕ್ರೆಡಿಟ್ ಕಾರ್ಡ್ ನ ನಾನು ಎಲ್ಲೂ ಹೊರಗಡೆ ತಗೊಳ್ಳೋಕೆ ಆಗದೆ ಇದ್ರೂನು ಕೂಡ ಈಗ UPI ಅಲ್ಲಿ ನಾನು ಹೇಗೆ ಡೆಬಿಟ್ ಕಾರ್ಡ್ ನ ಲಿಂಕ್ ಮಾಡಿರ್ತೀನಿ. ಅದೇ ತರ ಕ್ರೆಡಿಟ್ ಕಾರ್ಡ್ ನ ಕೂಡ ಲಿಂಕ್ ಮಾಡಬಹುದು ಇದೆಲ್ಲ ಸಾಧ್ಯ ಆಗೋದು ಕೇವಲ ರೂಪೇ ಕ್ರೆಡಿಟ್ ಕಾರ್ಡ್ ಅಲ್ಲಿ ಮಾತ್ರ ಯಾಕೆ ಅಂತ ಅಂದ್ರೆ ಇದು ಯುಪಿಐ ಗೆ ಕನೆಕ್ಟ್ ಆಗಿರುತ್ತೆ RuPay ಕ್ರೆಡಿಟ್ ಕಾರ್ಡ್ ದು ಇನ್ನೊಂದು ಡಿಸ್ಅಡ್ವಾಂಟೇಜ್ ಏನು ಅಂತ ಅಂದ್ರೆ ಇದು ಗ್ಲೋಬಲಿ ಅಕ್ಸೆಪ್ಟ್ ಆಗಲ್ಲ ಯಾಕೆ ಅಂತ ಅಂದ್ರೆ ಇದು ಇಂಡಿಯನ್ ಬ್ರಾಂಡ್ ಆಗಿರೋ ಕಾರಣ ಅದೇ ನೀವು ಮಾಸ್ಟರ್ ಕಾರ್ಡ್ ಅಥವಾ ವೀಸಾ ಕಾರ್ಡ್ ನೇ ಏನಾದ್ರು ನೀವು ಹೊರಗಡೆ ಇಂಟರ್ನ್ಯಾಷನಲಿ ತಗೊಂಡು ಹೋಗ್ತಿದ್ದೀರಾ ಅಂತ ಅಂದ್ರೆ 200 Country ನ ನೀವು ವಿಸಿಟ್ ಮಾಡ್ಕೊಂಡು ಹೋದ್ರುನು ಸಹ ನಿಮಗೆ ಒಂದು ಇಂಟರ್ನ್ಯಾಷನಲ್ ಆಕ್ಸೆಸಿಬಿಲಿಟಿ ಹಾಗೂ ಒಂದು ಬೆನಿಫಿಟ್ ಸಹ ಸಿಗುತ್ತೆ.

ಈ ಎಲ್ಲಾ ಬೆನಿಫಿಟ್ಸ್ ಏನಿರುತ್ತೆ ಅದು ನಿಮಗೆ ರೂಪೇ ಕಾರ್ಡ್ ಅಲ್ಲಿ ಸಿಗೋದಿಲ್ಲ ಮಾಸ್ಟರ್ ಕಾರ್ಡ್ ವೀಸಾ ಮತ್ತೆ ರೂಪೇ ಇದನ್ನೆಲ್ಲ ಕಂಪೇರ್ ಮಾಡಿದ್ರೆ ರೂಪೇ ನ ಜಾಸ್ತಿ ಪ್ರಮೋಟ್ ಮಾಡಬೇಕು ಹಾಗೆ ಇಂಡಿಯನ್ ಬ್ರಾಂಡ್ ಆಗಿರೋದು ಎಲ್ಲರಿಗೂ ಇದರಿಂದ ಬೆನಿಫಿಟ್ ಸಿಗಬೇಕು ಅನ್ನೋ ಒಂದೇ ಕಾರಣದಿಂದ ಇದರಲ್ಲಿ ನಿಮಗೆ ಆಫರ್ಸ್ ಆಗಿರಬಹುದು ಕ್ಯಾಶ್ ಬ್ಯಾಕ್ ಹಾಗೂ ಡಿಸ್ಕೌಂಟ್ಸ್ ತುಂಬಾ ಜಾಸ್ತಿನೇ ಸಿಗುತ್ತೆ.

RBI New Updates on Credit and Debit Card

ಸೆಪ್ಟೆಂಬರ್ 2024 ಇಂದ ನಮಗೆ ಯಾವ ಕ್ರೆಡಿಟ್ ಕಾರ್ಡ್ ಬೇಕು ಯಾವ ನೆಟ್ವರ್ಕ್ ಪ್ರೊವೈಡರ್ ಇಂದ ಬೇಕು ಅದನ್ನ ನಾವೇ ಚೂಸ್ ಮಾಡಿಕೊಳ್ಳುವಂತಹ ಒಂದು ಬೆಸ್ಟ್ ಆಪ್ಷನ್ ನ ಆರ್ ಬಿಐ ಅನೌನ್ಸ್ ಮಾಡಿದೆ ಯುಶುವಲಿ ಬ್ಯಾಂಕ್ ಗಳು ಏನ್ ಮಾಡ್ತಾರೆ ಅಂತ ಅಂದ್ರೆ HDFC ಆಗಿರಬಹುದು ICICI ಆಗಿರಬಹುದು SBI ಆಗಿರಬಹುದು.

ಈ ಸರ್ಟನ್ ಬ್ಯಾಂಕ್ಸ್ ಏನ್ ಮಾಡ್ತಾರೆ ಅವರ ಒಂದು ನೆಟ್ವರ್ಕ್ ಪ್ರೊವೈಡರ್ ಇಂದ ಕಸ್ಟಮರ್ಸ್ ಗೆ ಬೇಕಾಗಿರುವಂತಹ ಆ ಕ್ರೆಡಿಟ್ ಕ್ರೆಡಿಟ್ ಕಾರ್ಡ್ ಆಗಿರಬಹುದು ಡೆಬಿಟ್ ಕಾರ್ಡ್ ಆಗಿರಬಹುದು ಅವರೇ ಕೊಡ್ತಿದ್ರು ಆದರೆ ಇನ್ಮೇಲೆ ನಮಗೆ ಯಾವ ಕ್ರೆಡಿಟ್ ಕಾರ್ಡ್ ಬೇಕೋ ನಮಗೆ ಯಾವ ಡೆಬಿಟ್ ಕಾರ್ಡ್ ಬೇಕೋ ನಮಗೆ ಯಾವ ನೆಟ್ವರ್ಕ್ ಪ್ರೊವೈಡರ್ ಇಂದ ಬೇಕೋ ರೂಪೇ ಬೇಕಾ ಮಾಸ್ಟರ್ ಕಾರ್ಡ್ ಬೇಕಾ ಅಥವಾ ವೀಸಾ ಬೇಕಾ ಇದನ್ನ ನಾವೇ ಚೂಸ್ ಮಾಡಿಕೊಳ್ಳಬಹುದು ಮುಂಚೆ ಎಲ್ಲಾ ಬ್ಯಾಂಕ್ ಚೂಸ್ ಮಾಡ್ತಿದ್ರು ಆದ್ರೆ ಈಗ ನಾವೇ ಚೂಸ್ ಮಾಡುವಂತಹ ಒಂದು ಆಪ್ಷನ್ ನ RBI ನಮಗೆ ಅನೌನ್ಸ್ ಮಾಡಿದೆ.

ಇನ್ನೊಂದು ವಿಷಯ ನೆನಪಿರಲಿ ನಿಮ್ಮ ಹತ್ರ ರೂಪೇ ಕಾರ್ಡ್ ಇದೆ ಹಾಗೆ ವೀಸಾ ಕಾರ್ಡ್ ಇದೆ ಅಂತ ಅಂದುಕೊಳ್ಳೋಣ ನಿಮಗೆ 2024 ಅಲ್ಲಿ ನಿಮ್ಮ ಒಂದು ಕಾರ್ಡ್ ಏನಿರುತ್ತೆ ಅದು ಎಕ್ಸ್ಪೈರಿ ಆಗಿರುತ್ತೆ ರಿನ್ಯೂವಲ್ ನೀವು ಮಾಡಿಸ್ಕೊಳ್ತಿರ್ತೀರಾ ಸೋ ರಿನ್ವಯವಲ್ ಮಾಡಿಸ್ಕೊಳ್ತಿರ್ಬೇಕಾದ್ರು ನನಗೆ ರೂಪೇ ಬೇಡ ಇಲ್ಲ ವೀಸಾ ಬೇಕು ವೀಸಾ ಬೇಡ ಇಲ್ಲ ರೂಪೇ ಬೇಕು ಅನ್ನೋದನ್ನ ನೀವು ಬ್ಯಾಂಕ್ ಹತ್ರ ಹೋಗಿ ಕೇಳಬಹುದು.

ಸ್ನೇಹಿತರೆ ಈಗ ನಾನು ಹೇಳಿರುವಂತಹ ಚೇಂಜಸ್ ಎಲ್ಲಾ ಏನಿದೆ ಈ ಪಾಸಿಬಿಲಿಟಿಸ್ ಏನಿದೆ ಇದೆಲ್ಲ 10 lakhs ಗಿಂತ ಹೆಚ್ಚಾಗಿ ಯಾರಿಗಾದರೂ ಇಶ್ಯೂ ಮಾಡಿದ್ರೆ ಅವರಿಗಂತೂ ಖಂಡಿತವಾಗ್ಲೂ ಅಪ್ಲಿಕೇಬಲ್ ಆಗಲ್ಲ ಅಂದ್ರೆ ಕಾರ್ಡ್ ಲಿಮಿಟ್ ಅಂತ ಇರುತ್ತೆ ಆ ಕಾರ್ಡ್ ಲಿಮಿಟ್ ಅಲ್ಲಿ 10 lakhs ಗಿಂತ ಹೆಚ್ಚಾಗಿ ಈ ಒಂದು ಕಾರ್ಡ್ ಗಿದೆ ಈ ಒಂದು ಯೂಸರ್ ಗೆ ಇದೆ ಅಂತ ಅಂದ್ರೆ ಇದು ನನಗೆ ಅಪ್ಲಿಕೇಬಲ್ ಆಗಲ್ಲ ಅದೇ ಈ ಕ್ರೆಡಿಟ್ ಕಾರ್ಡ್ ನ ಹೊಸದಾಗಿ ಅಪ್ಲೈ ಮಾಡ್ತೀನಿ ಪರ್ಚೇಸ್ ಮಾಡ್ತೀನಿ ಅಂತಂದ್ರೆ ಈ ಆಪ್ಷನ್ ನಿಮಗೆ ಖಂಡಿತವಾಗ್ಲೂ ಸಿಗುತ್ತೆ. ನಿಮ್ಮೆಲ್ಲರಿಗೂ ಕೂಡ RBI ತಂದಿರುವ ಆ ಹೊಸ ಗೈಡ್ಲೈನ್ಸ್ ಅಲ್ಲಿ ಕ್ರೆಡಿಟ್ ಕಾರ್ಡ್ ಗೆ ಸಂಬಂಧಪಟ್ಟ ಎಲ್ಲಾ ವಿಷಯಗಳು ಕೂಡ ಗೊತ್ತಾಗಿದೆ ಅಂತ ಅನ್ಕೊಂಡಿದೀನಿ.

ಇದನ್ನೂ ಓದಿ: CIBIL Score ಫಾಸ್ಟ್ ಆಗಿ ಇಂಪ್ರೂವ್ ಮಾಡಿ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment