SAMSUNG Galaxy A14 5G ಬಿಡುಗಡೆ!! ಕೇವಲ 10,999.ರೂ, 6Gb Ram, 128 ಜಿಬಿ ಸ್ಟೋರೇಜ್

October 2, 2024 7:50 AM
SAMSUNG Galaxy A14 5G ಬಿಡುಗಡೆ!! ಕೇವಲ 10,999.ರೂ, 6Gb Ram, 128 ಜಿಬಿ ಸ್ಟೋರೇಜ್

ಎಲ್ಲರಿಗೂ ನಮಸ್ಕಾರ, ಈಗಾಗಲೇ ನಿಮಗೆ ತಿಳಿದಿರಬಹುದು ಹಲವಾರು ಮೊಬೈಲ್ ಫೋನ್ ಗಳಲ್ಲಿ ಆಫರ್ ಬಿಡುತ್ತಿದ್ದಾರೆ ಈಗ SAMSUNG Galaxy A14 ಸ್ಮಾರ್ಟ್ ಫೋನ್ 5G ಇದು ಕೇವಲ 10,999 ರೂಪಾಯಿಗಳಲ್ಲಿ ಸಿಗುತ್ತಾ ಇದೆ ಆದ್ದರಿಂದ ಈ ಕೂಡಲೇ ಈ ಫೋನನ್ನು ನೀವು ನೋಡಲೇಬೇಕು.

ನೀವೇನಾದರೂ ಈ ಆಫರ್ ಅಲ್ಲಿ ಫೋನ್ ತೆಗೆದುಕೊಳ್ಳಬೇಕು ಅಂತ ಇದ್ದರೆ ದಯಮಾಡಿ 5G ಫೋನ್ ಗಳನ್ನು ತೆಗೆದುಕೊಳ್ಳಿ ಏಕೆಂದರೆ ಇದು ಮುಂದೆ ಬಹಳ ಉಪಯೋಗಕ್ಕೆ ಬರುತ್ತದೆ. 4G ಫೋನ್ ಗಳು ಹಳೆಯ ವೇರಿಯಂಟ್ ಆಗಿದೆ ಆದ್ದರಿಂದ ಅದನ್ನು ಖರೀದಿ ಮಾಡಲು ಹೋಗಬೇಡಿ.

ಈ ಫೋನಿನಲ್ಲಿ ನಿಮಗೆ ಟ್ರಿಪಲ್ ಕ್ಯಾಮೆರಾ ಸಿಗುತ್ತದೆ, ಅದೇ ರೀತಿ ಈ ಫೋನಿನಲ್ಲಿ ಹಿಂದಗಡೆ ಯಾವುದೇ ರೀತಿಯ ಫಿಂಗರ್ ಪ್ರಿಂಟ್ ಸೆನ್ಸರ್ ಇರುವುದಿಲ್ಲ, ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಈ ಫೋನ್ ನಲ್ಲಿ ನೀಡುತ್ತಿದ್ದಾರೆ. 5000mAh ಕೆಪಾಸಿಟಿವ್ ಬ್ಯಾಟರಿ ಫೋನ್ ಹೊಂದಿದೆ.

SAMSUNG Galaxy A14 Specifications 2024

SAMSUNG Galaxy A14 Specifications
SAMSUNG Galaxy A14 5G
Specification Value
Internal Storage 128 GB
RAM 6 GB
Operating System Android 13
Processor Brand Exynos
Processor Type Exynos 1330
Processor Core Octa Core
SIM Type Dual Sim
Hybrid Sim Slot Yes
Quick Charging Yes

SAMSUNG Galaxy A14 ಡಿಸ್ಪ್ಲೇ

SAMSUNG Galaxy A14 ಡಿಸ್ಪ್ಲೇ
SAMSUNG Galaxy A14 5G

ಈ ಫೋನಿನ ಡಿಸ್ಪ್ಲೇ ಬಗ್ಗೆ  ನೋಡುವುದಾದರೆ 6.6 ಇಂಚಿನ ಫುಲ್ HD ಡಿಸ್ಪ್ಲೇ ನೀಡುತ್ತಿದ್ದಾರೆ, PLS LCD ಡಿಸ್ಪ್ಲೇ ನೀಡಿದ್ದಾರೆ. ಅದೇ ರೀತಿ 90hz Refresh rate ನೀಡುತ್ತದೆ ನೀವು ಫೋನನ್ನು ಬಳಸುವಾಗ ಬಹಳ ಸ್ಮೂತ್ ಎಕ್ಸ್ಪೀರಿಯೆನ್ಸ್ ನೀಡುತ್ತದೆ ಯಾವುದೇ ರೀತಿಯ Lag ಆಗುವುದಿಲ್ಲ.

ಸಿನಿಮಾ ನೋಡುವಾಗ ಅಥವಾ ಯಾವುದಾದರೂ ವಿಡಿಯೋ ನೋಡುವಾಗ ಕಲರ್ ಕ್ವಾಲಿಟಿ ಬಹಳ ಉತ್ತಮವಾಗಿದೆ.

SAMSUNG Galaxy A14 Ram ಮತ್ತು Storage

ಈ ಫೋನಿನಲ್ಲಿ 2 ರೀತಿಯ ವೇರಿಯಂಟ್ಗಳು ಸಿಗುತ್ತದೆ

  • ಮೊದಲನೆಯದಾಗಿ 4 Gb Ram, 64 Gb ಸ್ಟೋರೇಜ್.
  • ಎರಡನೆಯದು 6 Gb Ram, 128 Gb ಇಂಟರ್ನಲ್ ಸ್ಟೋರೇಜ್.

ಹಾಗೂ ಒಳ್ಳೆಯ Processor ಕೂಡ ನೀಡಿದ್ದಾರೆ. ನೀವು ಯಾವುದೇ ಗೇಮ್ ಅನ್ನು ಆಡುವಾಗ ಯಾವುದೇ ರೀತಿಯ ಒಂದು ಲ್ಯಾಗ್ ಆಗುವುದಿಲ್ಲ ಸ್ಮೂತ್ ಆಗಿ ಗೇಮ್ ಗಳನ್ನು ಆಡಬಹುದು. 

SAMSUNG Galaxy Camera ವಿಶೇಷತೆ

SAMSUNG Galaxy A14 5G

ಕ್ಯಾಮೆರಾ ಬಗ್ಗೆ ನೋಡುವುದಾದರೆ 50 ಮೆಗಾ ಪಿಕ್ಸೆಲ್ ಸಿಗುತ್ತದೆ. ಈ ಫೋನಿನ ಬೆಲೆಗೆ ಒಂದು ಕ್ಯಾಮೆರಾ ಕ್ವಾಲಿಟಿ ಓಕೆ ಆಗಿದೆ. ಫ್ರಂಟ್ ಕಾಮೆರಾ ನೋಡುವುದಾದರೆ 13 ಮೆಗಾ ಪಿಕ್ಸೆಲ್ ನೀಡಿದ್ದಾರೆ. ಒಳ್ಳೆ ಫೋಟೋವನ್ನು ತೆಗೆಯುತ್ತದೆ ಕಲರ್ ಕ್ವಾಲಿಟಿ ಬಹಳ ಚೆನ್ನಾಗಿದೆ.

ಫೋಟೋಗಳು ನೋಡುವುದಕ್ಕೆ ಬಹಳ ನ್ಯಾಚುರಲ್ ಆಗಿರುತ್ತದೆ ಬಹಳ ಅತ್ಯುತ್ತಮವಾಗಿ Zoom ಮಾಡುತ್ತದೆ. ವಿಡಿಯೋ ಕ್ವಾಲಿಟಿ ನೋಡುವುದಾದರೆ HD ಯಲ್ಲಿ ನೀವು ರೆಕಾರ್ಡ್ ಮಾಡಬಹುದು ನಾರ್ಮಲ್ ಮನೆಯ ಒಂದು ಯಾವುದಾದರು ವಿಡಿಯೋ ಕೂಡ ಇದರಲ್ಲಿ ಬಹಳ ಸುಲಭವಾಗಿ ಶೂಟ್ ಮಾಡಬಹುದು

Flipkart ಅಪ್ಲಿಕೇಶನ್ ನಲ್ಲಿ ಫೋನ್ ಬಿಡುಗಡೆ

ನಿಮ್ಮ ಬಳಿ ಫ್ಲಿಪ್ಕಾರ್ಟ್ ಅಪ್ಲಿಕೇಶನ್ ಇದ್ದರೆ ಈ ಕೂಡಲೇ ಈ ಫೋನನ್ನು ಪರ್ಚೇಸ್ ಮಾಡಬಹುದು 5g ಫೋನ್ ಕೇವಲ10,999 ಸಿಗುತ್ತದೆ ಅಂದರೆ ಯಾರು ಬಿಡುತ್ತಾರೆ ಮತ್ತೆ ಈ ರೀತಿಯ ಒಂದು ಆಫರ್ ಬರುವುದು ಬಹಳ ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಈ ಕೂಡಲೇ ನಿಮಗೆ ಈ ಫೋನ್ ಇಷ್ಟವಾದರೆ ತೆಗೆದುಕೊಳ್ಳಿ. 

4g ಫೋನ್ ಗಳನ್ನು ಮಾತ್ರ ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವುದು ಮುಂದೆ ಅದಕ್ಕೆ ಯಾವುದೇ ರೀತಿಯ ಬೆಲೆ ಇರುವುದಿಲ್ಲ ಹಾಗೂ 5G ನೆಟ್ವರ್ಕ್ ಕೂಡ ಸಪೋರ್ಟ್ ಆಗುವುದಿಲ್ಲ.

5G Phone ನಿಮ್ಮ ಬಳಿ ಇದ್ದರೆ ನಿಮಗೆ ಅನ್ಲಿಮಿಟೆಡ್ ಇಂಟರ್ನೆಟ್ ಸಪೋರ್ಟ್ ಸಿಗುತ್ತದೆ ಇಂಟರ್ನೆಟ್ ಖಾಲಿ ಆಗುವ ಸಾಧ್ಯತೆಗಳು ಇರುವುದಿಲ್ಲ.

ಇದನ್ನೂ ಓದಿ: Moto G45 5G ಹೊಸ ಸ್ಮಾರ್ಟ್ ಫೋನ್ ಬಿಡುಗಡೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment