Guarantee Scheme Update 2025: ಶಕ್ತಿ ಸ್ಮಾರ್ಟ್ ಕಾರ್ಡ್, ಬಸ್ ದರ 15% ಏರಿಕೆ.! ಇಲ್ಲಿದೆ ಮಾಹಿತಿ 

January 6, 2025 6:06 AM
Guarantee Scheme Update 2025: ಶಕ್ತಿ ಸ್ಮಾರ್ಟ್ ಕಾರ್ಡ್, ಬಸ್ ದರ 15% ಏರಿಕೆ.! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, ಶಕ್ತಿ ಯೋಜನೆಯ ಬಗ್ಗೆ ಹಾಗೆ ಏನು ಬಸ್ ದರ ಏರಿಕೆಯಾಗಿದೆ ಮಾನದಂಡಗಳೇನು? ಇದರ ಬಗ್ಗೆ ಎಲ್ಲಾ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಮೊದಲನೇದಾಗಿ ಶಕ್ತಿ ಯೋಜನೆ:

ಶಕ್ತಿ ಯೋಜನೆಯ ಫಲಾನುಭವಿಗಳು ಯಾರ್ಯಾರು ಮಹಿಳೆಯರು ಓಡಾಡುತ್ತಿದ್ದಾರೆ. ಅವರು ಶಕ್ತಿ ಯೋಜನೆ ಅಡಿ ಲಾಭ ಪಡ್ಕೋಬೇಕು ಅಂದ್ರೆ ಏನು ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನ ಕಡ್ಡಾಯವಾಗಿ ತರಬೇಕು ಅಂತ ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ನ್ಯೂಸ್ ಗಳನ್ನ ಹರಡಿಸುತ್ತಿದ್ದಾರೆ. ಅದು ಕಡ್ಡಾಯ ಇರುತ್ತೆ ಬಟ್ ಆದರೆ ಸದ್ಯಕ್ಕಂತೂ ಸರ್ಕಾರ ಕಡ್ಡಾಯ ಮಾಡಿಲ್ಲ ಹಾಗಾಗಿ ನೀವು ಆಧಾರ್ ಕಾರ್ಡನ್ನ ಹೋಗಬಹುದು ಯಾವುದೇ ರೀತಿ ತೊಂದರೆ ಇಲ್ಲ.

ಕಾರ್ಡ್ ಇರಲೇಬೇಕು ಇಲ್ಲಾಂದ್ರೆ ಹೋಗಕ್ಕೆ ಆಗಲ್ಲ ಆ ರೀತಿ ಸುದ್ದಿಗಳಿಗೆ ನೀವು ಕಿವಿ ಕೊಡಕ್ಕೆ ಹೋಗಬೇಡಿ ಏನೋ ಸದ್ಯಕ್ಕೆ ಏನು ಪ್ರಾಬ್ಲಮ್ ಇಲ್ಲ ಬಿಡುಗಡೆ ಮಾಡಿದ್ರೆ ಸರ್ಕಾರನೇ ರಿಲೀಸ್ ಮಾಡುತ್ತೆ.

ನಿಮಗೆ ತಲುಪಿಸುವಂತಹ ಕೆಲಸ ಸರ್ಕಾರನೇ ಮಾಡುತ್ತೆ.

KSRTC, BMTC ಬಸ್ ದರ ಏರಿಕೆ:

ಇವತ್ತಿಂದ KSRTC, BMTC ನಾಲ್ಕು ನಿಗಮಗಳ ಬಸ್ ದರ ಏರಿಕೆ ಆಗಿದೆ ಎಷ್ಟೆಷ್ಟು ಆಗಿದೆ? ಅಂದ್ರೆ ನಿಮಗೆ 100 ರೂಪಾಯಿ ನೀವು ಎಲ್ಲಿಗಾದ್ರೂ ಹೋಗೋದಕ್ಕೆ ಖರ್ಚು ಮಾಡ್ತಾ ಇದ್ರಿ ಟಿಕೆಟಿಗೆ ಕೊಡ್ತಾ ಇದ್ರಿ ಅಂದ್ರೆ ನಿಮಗೆ 15 ರೂಪಾಯಿ ಏರಿಕೆಯಾಗಿದೆ. 15% (ಪರ್ಸೆಂಟ್) ಏರಿಕೆಯಾಗಿದೆ 25 ರೂಪಾಯಿ ನೀವೇನಾದ್ರು ಒಂದು ಕಡೆಯಿಂದ ಒಂದು ಕಡೆ ಹೋಗಲಿಕ್ಕೆ ಕೊಡ್ತಿದ್ರೆ 28 ರೂಪಾಯಿ ಆಗುತ್ತೆ.

ಈ ರೀತಿಯಾಗಿ ಬಸ್ ದರ ಏರಿಕೆಯಾಗಿದೆ ಇವತ್ತಿಂದಾನೆ ಎಫೆಕ್ಟ್ ಆಗ್ತಾ ಇದೆ.

Next Installment ದಿನಾಂಕ ಚೆಕ್ ಮಾಡಿ ಇಲ್ಲಿ: Gruhalakshmi Calculator

ಇದನ್ನೂ ಓದಿ: ಕರ್ನಾಟಕದಲ್ಲಿ ಆಟೋ ಬೆಲೆ ಏರಿಕೆ.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment