ಪೊಲೀಸ್ ಕಾರ್ಯಾಚರಣೆ
ಬೆಳಗಾವಿಯಲ್ಲಿ ಕಳ್ಳತನ ತಡೆಗೆ ಪೊಲೀಸರ ಹೊಸ ಪ್ಲಾನ್: 225 ಮನೆ ಸೇಫ್
ಬೆಳಗಾವಿಯಲ್ಲಿ ಮನೆ ಕಳ್ಳತನ ತಡೆಗಟ್ಟಲು ಪೊಲೀಸರು 'ಲಾಕ್ಡ್ ಹೌಸ್ ಬೀಟ್ ಸಿಸ್ಟಮ್' ಜಾರಿಗೊಳಿಸಿ, ಯಶಸ್ವಿಯಾಗಿದ್ದಾರೆ. ಕಳ್ಳರು ಹಾಗೂ ಚಿನ್ನ ಕೊಳ್ಳುವವರ ಬಂಧನ, ಹೊಸ ತಂತ್ರಗಳನ್ನು ಅಳವಡಿಕೆ.