ವನ್ಯಜೀವಿ ಸಂರಕ್ಷಣೆ

ಬೆಳಗಾವಿ ಮೃಗಾಲಯದ ಪ್ರಾಣಿಗಳಿಗೆ ಐಸ್ ಬಾತ್

ಬೆಳಗಾವಿ ಮೃಗಾಲಯದ ಪ್ರಾಣಿಗಳಿಗೆ ಐಸ್ ಬಾತ್ – ಬೇಸಿಗೆ ಶಾಖದಲ್ಲಿ ವಿಶೇಷ ಕಾಳಜಿ..!

25/04/2026

ಬೆಳಗಾವಿಯ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಹೆಚ್ಚಿದ ಬೇಸಿಗೆಯ ತಾಪಮಾನದಿಂದ ವನ್ಯಜೀವಿಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಅಧಿಕಾರಿಗಳು 'ಐಸ್ ಬಾತ್' ಸೇರಿದಂತೆ ವಿಶೇಷ ಕಾಳಜಿ ವಹಿಸಿದ್ದಾರೆ.