ಸತೀಶ್ ಜಾರಕಿಹೊಳಿ

SSLC ಟಾಪರ್ Prarthanaಗೆ ಸಚಿವ ಜಾರಕಿಹೊಳಿ ಅಭಿನಂದನೆ!

SSLC ಟಾಪರ್ Prarthanaಗೆ ಸಚಿವ ಜಾರಕಿಹೊಳಿ ಅಭಿನಂದನೆ!

24/04/2026

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕತ್ತಗೇರಿ ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ಟಾಪರ್ ಪ್ರಥಮಾಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿನಂದನೆ ಸಲ್ಲಿಸಿದ್ದಾರೆ.

ಸತೀಶ್ ಜಾರಕಿಹೊಳಿಗೆ ನಿಖಿಲ್ ಕತ್ತಿ

ಬೆಳಗಾವಿ ರಾಜಕಾರಣಕ್ಕೆ ಬಿಗ್ ಟ್ವಿಸ್ಟ್: ಯಮಕನಮರಡಿ ರಾಜಕೀಯದಲ್ಲಿ ಹೊಸ ಸಂಚಲನ!

23/03/2026

ಬೆಳಗಾವಿ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು, ಸಚಿವ ಸತೀಶ್ ಜಾರಕಿಹೊಳಿ ಅವರ ಭದ್ರಕೋಟೆಯಾದ ಯಮಕನಮರಡಿ ಕ್ಷೇತ್ರದಿಂದ ನಿಖಿಲ್ ಕತ್ತಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ.