ಎಲ್ಲರಿಗೂ ನಮಸ್ಕಾರ, ಶಿಕ್ಷಣ ಸಚಿವರು ಒಂದು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ ಹೌದು ಶೀಘ್ರದಲ್ಲಿ 10,000 ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳುತ್ತೇವೆ ಅನ್ನುವಂತಹ ಮಾಹಿತಿಯನ್ನ ಇದೀಗ ಸ್ವತಃ ಶಿಕ್ಷಣ ಸಚಿವರೇ ಹಂಚಿಕೊಂಡಿರುವಂತದ್ದನ್ನ ಗಮನಿಸುತ್ತಾ ಇದ್ದೀವಿ. ಈಗಾಗಲೇ ಗೊತ್ತಿದೆ ನಮಗೆ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ಇದೆ ಹಾಗೆ ಆ ನಿಟ್ಟಿನಲ್ಲಿ ಕ್ರೈಸ್ ನೇಮಕಾತಿ ಆಗಿರಬಹುದು ಹಾಗೆ ಕಲ್ಯಾಣ ಕರ್ನಾಟಕದ PSD ನೇಮಕಾತಿ ಆಗಿರಬಹುದು ಇವುಗಳು ಕೂಡ ಈಗಾಗಲೇ ನೇಮಕಾತಿ ಆಗುವ ಸಾಧ್ಯತೆಗಳಿದೆ.
ಅದೇ ಸಂದರ್ಭದಲ್ಲಿ 10,000 ಶಿಕ್ಷಕರ ನೇಮಕಾತಿಯನ್ನ ಮಾಡ್ತೀವಿ ಅನ್ನುವಂತಹ ಮಾಹಿತಿಯನ್ನು ಕೊಡ್ತಾ ಇದ್ದಾರೆ. ಇದು ಈ PST ಅಥವಾ ಕ್ರೈಸಿಸ್ ಅನ್ನ ಒಳಗೊಂಡಂತೆಯೂ ಅಥವಾ ಸಪರೇಟ್ ಆಗಿ 10,000 ಶಿಕ್ಷಕರ ನೇಮಕಾತಿಯನ್ನ ಮಾಡ್ತಾರೋ ಅನ್ನೋದಕ್ಕೆ ಯಾವುದೇ ಸ್ಪಷ್ಟತೆಗಳಿಲ್ಲ ಇನ್ಸ್ಟೆಡ್ ಇವರು 10,000 ಶಿಕ್ಷಕರನ್ನ ನೇಮಕಾತಿ ಮಾಡಿಕೊಳ್ಳುವುದಕ್ಕೆ ತೀರ್ಮಾನ ಮಾಡಿದ್ದೀವಿ ಅಂತ ಹೇಳಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ಕ್ರೈಸ್ಟ್ ನೇಮಕಾತಿ 800ಕ್ಕೂ ಅಧಿಕ ಕ್ರೈಸ್ತ ಶಿಕ್ಷಕರ ನೇಮಕಾತಿ ಇದೆ.
ಹಾಗೆ ಸುಮಾರು 4000ಕ್ಕೂ ಅಧಿಕ ಕಲ್ಯಾಣ ಕರ್ನಾಟಕದ ಪಿಎಸ್ ಶಿಕ್ಷಕರ ನೇಮಕಾತಿ ಕೂಡ ಇದೆ.
ಆ ಒಂದು ನೇಮಕಾತಿಗಳಿಗೆ ಚಾಲನೆಯನ್ನು ಕೊಡಬೇಕು ಅನ್ನುವಂತದ್ದು ಬಹುತೇಕ ಎಲ್ಲಾ ಶಿಕ್ಷಕ ಆಕಾಂಕ್ಷೆಗಳ ಒಂದು ರಿಕ್ವೆಸ್ಟ್ ಆಗಿದೆ ಇವರು ಪ್ರತಿ ಬಾರಿ ನಾವು ಶಿಕ್ಷಕರನ್ನ ನೇಮಕ ಮಾಡ್ತೀವಿ ಮಾಡ್ತೀವಿ ಅಂತ ಹೇಳ್ತಾ ಇದ್ದಾರೆ ಆದರೆ ನೇಮಕಾತಿಯ ಅಧಿಸೂಚನೆಗಳು ಪ್ರಕಟಗೊಳ್ಳುತ್ತಿಲ್ಲ.
ನೇಮಕಾತಿಯ ಅಧಿಸೂಚನೆಗಳು ಪ್ರಕಟಗೊಳ್ಳಬೇಕು:
ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣವಿದೆ ಹಾಗಾಗಿ ಇಲ್ಲಿ ಶಿಕ್ಷಕರ ಕೊರತೆ ಇರೋದು ಅಥವಾ ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರೋದು ನಮ್ಮ ಗಮನಕ್ಕೆ ಬಂದಿದೆ ಹಾಗಾಗಿ ನಾವು 10,000 ಶಿಕ್ಷಕರನ್ನ ಸದ್ಯದಲ್ಲೇ ಮಾಡ್ತೀವಿ ಅನ್ನುವಂತಹ ಮಾಹಿತಿಯನ್ನು ಕೂಡ ಕೊಟ್ಟಿದ್ದಾರೆ ಹಾಗಾಗಿ ಕಲ್ಯಾಣ ಕರ್ನಾಟಕದ ಭಾಗದ ಶಿಕ್ಷಕರ ನೇಮಕಾತಿಯನ್ನು ಒಳಗೊಂಡಂತೆ ಕ್ರೈ ಶಿಕ್ಷಣ ಶಿಕ್ಷಕರ ನೇಮಕಾತಿಯನ್ನು ಒಳಗೊಂಡಂತೆ ಹಾಗೆ ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿಯನ್ನು ಒಳಗೊಂಡಂತೆ ಅದನ್ನ ಹೊರತುಪಡಿಸಿ ಮತ್ತೆ 10,000 ಶಿಕ್ಷಕರ ನೇಮಕಾತಿಯನ್ನು ಮಾಡ್ತಾರೋ ಏನೋ ಅನ್ನುವಂತದ್ದನ್ನು ಕೂಡ ಕಾದು ನೋಡೋಣ.
ಈಗಾಗಲೇ ಮಾನ್ಯ ಸ್ವತಃ ಮುಖ್ಯಮಂತ್ರಿಗಳೇ ತಿಳಿಸಿರುವಂತೆ ಮುಂದಿನ ಮೂರು ತಿಂಗಳುಗಳವರೆಗೆ ಯಾವುದೇ ನೇಮಕಾತಿ ಅಧಿಸೂಚನೆಗಳು ಕೂಡ ಪ್ರಕಟಗೊಳ್ಳಲ್ಲ ಪ್ರಕಟಗೊಂಡ ನಂತರ ಬಹುಶಃ ಈ 10000 ಶಿಕ್ಷಕರ ನೇಮಕಾತಿ ಕೂಡ ಆಗಬಹುದು ಶಿಕ್ಷಕರ ನೇಮಕಾತಿ ಕೈಗೊಂಡರೆ ಬಹುತೇಕ ಶಿಕ್ಷಣ ಶಿಕ್ಷಕ ಆಕಾಂಕ್ಷೆಗಳಿಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಅದೇನೇ ಆದರೂ ಕೂಡ ಸದ್ಯದಲ್ಲೇ ಕ್ರೈಸ್ಟ್ ನೇಮಕಾತಿ ಕಲ್ಯಾಣ ಕರ್ನಾಟಕ ಶಿಕ್ಷಕರ ನೇಮಕಾತಿ ಹಾಗೂ ಹಾಗೆ ಹೈ ಸ್ಕೂಲ್ ಶಿಕ್ಷಕರ ನೇಮಕಾತಿ ಡಿಸೆಂಬರ್ ಹಂತದಲ್ಲಿ ಪಿಯು ಕಾಲೇಜ್ ನೇಮಕಾತಿಗಳು ಸೇರಿದಂತೆ ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿ ಸೇರಿದಂತೆ ಬಹುತೇಕ ಎಲ್ಲಾ ಶಿಕ್ಷಕ ನೇಮಕಾತಿಗಳು ಕೂಡ ಮುಂಬರುವ ಮೂರು ನಾಲ್ಕು ತಿಂಗಳುಗಳಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಈ 10,000 ಶಿಕ್ಷಕರ ನೇಮಕಾತಿ ಕೂಡ ಅದರಲ್ಲಿ ಒಂದು.
ಇದನ್ನೂ ಓದಿ: VAO Compulsory Kannada ಪ್ರೋವಿಷನಲ್ ರಿಸಲ್ಟ್ ಬಿಡುಗಡೆ!!










