ಎಲ್ಲರಿಗೂ ನಮಸ್ಕಾರ, ತಮಿಳು ಮತ್ತು ಇಂಗ್ಲಿಷ್ ಸಾಹಿತ್ಯದ ಕವಿ Dr. Josan Ranjith ಅವರನ್ನ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸನ್ಮಾನಿಸಿದ್ದಾರೆ. ತಮ್ಮ ವಿಶಿಷ್ಟ ಬರವಣಿಗೆ ಮತ್ತು ಚಿಂತನೆಗಳಿಂದ ಯುವ ಕವಿ ತಮಿಳು ಸಾಹಿತ್ಯದಲ್ಲಿ ಗುರುತಿಸಿಕೊಂಡಿದ್ದು ಫ್ಲೇವರ್ ಆಫ್ ಇಂಡಿಯಾ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು ಸ್ಥಳೀಯ ಕಲೆ ಆಧ್ಯಾತ್ಮ ಪುರಾಣ ಮತ್ತು ಆಳವಾದ ಸಾಹಿತ್ಯ ಕೃಷಿಯಲ್ಲಿ ಡಾಕ್ಟರ್ ಜೋಸೆನ್ ರಂಜಿತ್ ತಮ್ಮ ಸಾಹಿತ್ಯದಲ್ಲಿ ಗಂಭೀರ ಚಿಂತನೆಗಳನ್ನು ಅಭಿವ್ಯಕ್ತಿ ವ್ಯಕ್ತಪಡಿಸಿದ್ದಾರೆ.
ಕವಿ ಲೇಖಕ ಮಾತ್ರವಲ್ಲದೆ ಪ್ರಸ್ತುತ ಸಮಾಜದ ಸಮಸ್ಯೆಗಳಾದ ಶಿಕ್ಷಣ ಸಾಮಾಜಿಕ ಸುಧಾರಣೆ ಆಹಾರದ ವಲಯದಲ್ಲೂ ಕಾರ್ಯೋನ್ಮುಖರಾಗಿದ್ದಾರೆ ಕೇಂದ್ರ ಸಚಿವ ಶೇಖಾವತ್ ಅವರಿಂದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾಕ್ಟರ್ ಜೋಸನ್ ನನ್ನ ಜವಾಬ್ದಾರಿ ಹೆಚ್ಚಾಗಿದೆ.
ಸಾಹಿತ್ಯ ಮತ್ತು ಸಂಸ್ಕೃತಿಯ ಚಿಂತನೆಗಳು ಮುಂದುವರೆಯಲಿದೆ ಅಂತ ಲೇಖಕರು ತಿಳಿಸಿದ್ದಾರೆ.
ಇದನ್ನೂ ಓದಿ: e-Pan Card 2.0 Download ಡೌನ್ಲೋಡ್ ಮಾಡುವ ಸುಲಭವಾದ ವಿಧಾನ





