Update Aadhaar Card Kannada 2024!! ಅಪ್ಡೇಟ್ ಮಾಡಿಲ್ಲ ಅಂದರೆ ಆಧಾರ್ ಕಾರ್ಡ್ ರದು ಮಾಡುತ್ತಾರೆ

October 19, 2024 7:28 AM
Update Aadhaar Card Kannada 2024!! ಅಪ್ಡೇಟ್ ಮಾಡಿಲ್ಲ ಅಂದರೆ ಆಧಾರ್ ಕಾರ್ಡ್ ರದು ಮಾಡುತ್ತಾರೆ

ಎಲ್ಲರಿಗೂ ನಮಸ್ಕಾರ, Aadhaar Card ಇಲ್ಲ ಅಂತಂದ್ರೆ ನಾವು ಒಂದು ಭಾರತೀಯ ಪ್ರಜೆ ನಮ್ಮ ಐಡೆಂಟಿಫಿಕೇಶನ್ ಗೊತ್ತಾಗಲ್ಲ ಆ 12 Digit ನಂಬರ್ ನ ಟೈಪ್ ಮಾಡ್ತಿದ್ದ ಹಾಗೆ ನಮ್ಮ ಹಿಸ್ಟರಿ ಬಯೋಡೇಟಾ ಎಲ್ಲಾನು ಗೊತ್ತಾಗೋಗ್ಬಿಡುತ್ತೆ ಆಧಾರ್ ಕಾರ್ಡ್ ಇಲ್ಲ ಅಂತಂದ್ರೆ ಯಾವ ಕೆಲಸನು ನಡೆಯುವುದಿಲ್ಲ ಅದೆಲ್ಲದಕ್ಕಿಂತ ಹೆಚ್ಚಾಗಿ ಅದು ತುಂಬಾ ಅಂದ್ರೆ ತುಂಬಾನೇ ಮ್ಯಾಂಡೇಟರಿ ಪ್ರತಿಯೊಬ್ಬ ಪ್ರಜೆ ಹತ್ರನು ಆಧಾರ್ ಕಾರ್ಡ್ ಇರಲೇಬೇಕು.

ಈಗ ಬಂದಿರೋ ಅಪ್ಡೇಟ್ ಪ್ರಕಾರ ನೀವು ನಿಮ್ಮ ಹತ್ರ ಇರೋ Aadhaar Card ನ Update ಮಾಡಬೇಕು ಮುಂಚೆ ಎಲ್ಲಾ ಆಧಾರ್ ಕಾರ್ಡ್ ಮತ್ತೆ ಪ್ಯಾನ್ ಕಾರ್ಡ್ ನ ನಾವೇನಾದ್ರು ಅಪ್ಡೇಟ್ ಮಾಡಬೇಕು ಅಂತಿದ್ದಲ್ಲಿ ನಾವು 100 ರೂಪಾಯಿ ಅಂತ ಕಟ್ಟಬೇಕಾಗಿತ್ತು ಆದರೆ ಇವಾಗ ಭಾರತ ಸರ್ಕಾರದಿಂದ ಒಂದು Limited Period ಅಂತ ಕೊಟ್ಟಿದ್ದಾರೆ ಅಂದ್ರೆ ಈ ಒಂದು ಟೈಮಲ್ಲಿ ನೀವು ಅಪ್ಡೇಟ್ ಮಾಡೋದ್ರಿಂದ ನಿಮಗೆ ಫ್ರೀಯಾಗಿ ಸಿಗುತ್ತೆ.

ಆ ಒಂದು ಟೈಮ್ ಹೋಗಿದ್ ತಕ್ಷಣ ನೀವೇನಾದ್ರು Update ಮಾಡಬೇಕು ಅನ್ಕೊಂಡಿದ್ದೀರಾ ಅಂತ ಅಂದ್ರೆ ಇಷ್ಟು ಚಾರ್ಜಸ್ ಕೊಡಬೇಕು ಅಂತ ಇದೆ ಈಗ ಏನಾದ್ರು ನಿಮ್ಮ ಹತ್ರ ಇರೋ ಆಧಾರ್ ಕಾರ್ಡ್ ನ ನೀವು ಅಪ್ಡೇಟ್ ಮಾಡಿಲ್ಲ ಅಂತ ಅಂದ್ರೆ ಪ್ರಸ್ತುತವಾಗಿ ನಿಮ್ಮ ಹತ್ರ ಇರುವಂತಹ ಆಧಾರ್ ಕಾರ್ಡ್ ನ ರದ್ದುಗೊಳಿಸಲಾಗುತ್ತೆ.

ಹಾಗೇನೇ ಈ ಆಧಾರ್ ಕಾರ್ಡ್ ನ ನೀವು ಮನೇಲೆ ಕೂತ್ಕೊಂಡು ಕೇವಲ ಮೊಬೈಲ್ ಇದ್ರೆ ಸಾಕು ಮೊಬೈಲ್ ಮುಖಾಂತರ ಅಪ್ಡೇಟ್ ಮಾಡಬಹುದು ಹೇಗೆ ಅಪ್ಡೇಟ್ ಮಾಡೋದು ಅನ್ನೋದನ್ನ ಲೇಖನದಲ್ಲಿ ತೋರಿಸ್ತೀನಿ ಅಂದ್ರೆ ಸರ್ಕಾರದಿಂದ ಬಂದಿರುವಂತಹ ಕೊನೆಯ ದಿನಕ್ಕಿಂತ ಮುಂಚೆ ನೀವು ಅಪ್ಡೇಟ್ ಮಾಡಬೇಕಾಗುತ್ತೆ.

Last Date To Update Aadhaar Card

Last Date To Update Aadhaar Card

ನೀವು ಎಲ್ಲೂ ಹೊರಗಡೆ ಹೋಗುವಂತಹ ಅವಶ್ಯಕತೆ ಇಲ್ಲ ಮನೆಯಲ್ಲೇ ಕೂತ್ಕೊಂಡು ನಿಮ್ಮ ಹತ್ರ ಮೊಬೈಲ್ ಇದ್ರೆ ಸಾಕು ಈ ಮೊಬೈಲ್ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನ ನೀವು ಅಪ್ಡೇಟ್ ಮಾಡಿಕೊಳ್ಳಬಹುದು ಹಾಗೆ ಸರ್ಕಾರದಿಂದ ಬಂದಿರೋ ಒಂದು ನಿಯಮದ ಪ್ರಕಾರ December 12 2024 ಲಾಸ್ಟ್ ಡೇಟ್ ಅದರ ಒಳಗಡೆ ನೀವು ನಿಮ್ಮ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡ್ಬಿಟ್ಟು ಆ ಡಾಕ್ಯುಮೆಂಟ್ ನ ನೀವು ಸಬ್ಮಿಟ್ ಮಾಡಬೇಕಾಗುತ್ತೆ ಇನ್ ಕೇಸ್ ನೀವು ಅಪ್ಡೇಟ್ ಮಾಡಿಲ್ಲ ಅಂತ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ನ ರದ್ದುಗೊಳಿಸಲಾಗುತ್ತೆ ಹಾಗಿದ್ರೆ ಹೇಗೆ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡಬಹುದು ಅನ್ನೋದನ್ನ ಪ್ರಾಕ್ಟಿಕಲ್ ಆಗಿ ತೋರಿಸ್ತೀನಿ.

How To Update Aadhaar Card In Mobile

ನೀವು ಕೂಡ ನಿಮ್ಮ ಮೊಬೈಲ್ನ ತಗೊಳ್ಳಿ ಮೊಬೈಲ್ ಇದ್ದಲ್ಲಿ ನೀವು ಈಸಿಯಾಗಿ ನೀವು ಅಪ್ಡೇಟ್ ಮಾಡಿಕೊಳ್ಳಬಹುದು ಹಾಗೇನೇ ನಾನು ನಿಮಗೆ ಪ್ರಾಕ್ಟಿಕಲ್ ಆಗಿ ತೋರಿಸಬೇಕಾದರೆ ನನ್ನ Mobile ಮುಖಾಂತರ ನಾನು ನಿಮಗೆ ಪ್ರತಿಯೊಂದು ಇನ್ಸ್ಟ್ರಕ್ಷನ್ಸ್ ಹೇಳ್ತಾ ಹೋಗ್ತೀನಿ ಹಾಗೆ ಮೊಬೈಲ್ ತಗೊಂಡು ನೀವು ನಿಮ್ಮ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡಿ ಮೊದಲಿಗೆ ಗೂಗಲ್ ನ ಓಪನ್ ಮಾಡಿಕೊಳ್ಳಿ ಇಲ್ಲಿ My ಆಧಾರ್ ಅಂತ ಟೈಪ್ ಮಾಡಿ ನಿಮಗೆ ಮೊದಲನೇ ಆಪ್ಷನ್ ಕಾಣುತ್ತೆ ನೋಡಿ ಇಲ್ಲಿ ಮೈ ಆಧಾರ್ ಅಂತ https:myaadhaar.uidai.gov.in ಅಂತ ಬರುತ್ತೆ ಇದನ್ನ ಕ್ಲಿಕ್ ಮಾಡಿದಾಗ ನಿಮಗೆ ಇದು ವೆಬ್ಸೈಟ್ ಗೆ ಕರ್ಕೊಂಡು ಹೋಗುತ್ತೆ.

Aadhaar Update Linkmyaadhaar.uidai.gov.in

ಈ ವೆಬ್ಸೈಟ್ ಗೆ ಬಂದಿದ್ ತಕ್ಷಣ ನಿಮಗೆ ಇಲ್ಲಿ ಲಾಗಿನ್ ಅಂತ ಆಪ್ಷನ್ ಕಾಣುತ್ತೆ ಅದನ್ನ ಕ್ಲಿಕ್ ಮಾಡಿ ಕೊನೆಗೆ ಈ ವೆಬ್ಸೈಟ್ ಗೆ ಕರ್ಕೊಂಡು ಬಂತು ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನ ನೀವು ಎಂಟ್ರಿ ಮಾಡಬೇಕಾಗುತ್ತೆ ಅಂದ್ರೆ 12 ಡಿಜಿಟ್ಸ್ ನಿಮ್ಮ ಆಧಾರ್ ಕಾರ್ಡ್ ನಂಬರ್ ಏನಿದೆಯೋ ಅದನ್ನ ಕರೆಕ್ಟ್ ಆಗಿ ಇಲ್ಲಿ ಅಪ್ಡೇಟ್ ಮಾಡಿ ಅಂದ್ರೆ ನಿಮ್ಮ ಆಧಾರ್ ಕಾರ್ಡ್ 12 ಡಿಜಿಟ್ಸ್ ನಂಬರ್ ನ ಇಲ್ಲಿ ಟೈಪ್ ಮಾಡಿ ಟೈಪ್ ಮಾಡಿದ ತಕ್ಷಣ ಕೆಳಗಡೆ ನಿಮಗೆ ಎಂಟರ್ ಅಬೌ ಕ್ಯಾಪ್ಚಾ ಅಂತ ಬರುತ್ತೆ ಇನ್ ಕೇಸ್ ನಿಮಗೆ ಏನಾದ್ರು ಇಲ್ಲಿ ಕ್ಯಾಪ್ಚಾ ಗೊತ್ತಾಗ್ತಿಲ್ಲ ಕನ್ಫ್ಯೂಸ್ ಆಗಿದೆ ಅಂತಂದ್ರೆ ಇಲ್ಲಿ ರಿಫ್ರೆಶ್ ಬಟನ್ ತೋರ್ಸುತ್ತೆ ಆ ರಿಫ್ರೆಶ್ ಮಾಡಿಸಿದ ತಕ್ಷಣ ನಿಮಗೆ Easy ಆಗಿರುವಂತಹ ಕ್ಯಾಪ್ಚಾನ ತೋರ್ಸುತ್ತೆ ಅಲ್ಲಿ ಕೊಟ್ಟಿರುವಂತಹ ಕ್ಯಾಪ್ಚಾನ ಇಲ್ಲಿ ಟೈಪ್ ಮಾಡಿ.

ಟೈಪ್ ಮಾಡಿದ ತಕ್ಷಣ ನಿಮ್ಮ ಮೊಬೈಲ್ ನಂಬರ್ ಗೆ Send OTP ಅಂತ ಇಲ್ಲೊಂದು ಆಪ್ಷನ್ ಕಾಣ್ತಿದೆ ಅಲ್ವಾ ಅದನ್ನ ಕ್ಲಿಕ್ ಮಾಡಿ ಇಲ್ಲಿ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಜನರೇಟ್ ಆಗುತ್ತೆ ಆ ಓಟಿಪಿ ನ ನೀವು ಇಲ್ಲಿ ಕೊಡಬೇಕಾಗುತ್ತೆ. ನಿಮ್ಮ ಮೊಬೈಲ್ ನಂಬರ್ ನ OTP ಇಲ್ಲಿ ಕೊಟ್ಟಿದ್ ತಕ್ಷಣ ನಿಮಗೆ ಇಲ್ಲೊಂದು ಆಪ್ಷನ್ ಕೆಳಗಡೆ ಕಾಣ್ತಿದೆ Login ಅಂತ ಅಲ್ಲಿ ಹೋಗ್ಬಿಟ್ಟು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ನಿಮ್ಮನ್ನ ನೆಕ್ಸ್ಟ್ ಪೇಜ್ ಗೆ ಕರ್ಕೊಂಡು ಹೋಗುತ್ತೆ ನೋಡಿ ಇಲ್ಲಿ My ಆಧಾರ್ ಅಂತ ಕಾಣ್ತಿದೆ.

How To Update Aadhaar Document

How To Update Aadhaar Document

ಮೊದಲನೇ ಆಪ್ಷನ್ Document Update ಎರಡನೇದು ನೋಡಿ Download Aadhaar ಅಂತ ತೋರ್ಸುತ್ತೆ ಮೂರನೆಯದು Order Aadhaar PVC ಕಾರ್ಡ್ ನಾಲ್ಕನೇದು Address Update ಇದೆಲ್ಲ ನಮಗೆ ಬೇಕಾಗಿಲ್ಲ ಬೇಕಾಗಿರೋದು ಮೊದಲನೇದು ಮಾತ್ರ Document Update ಸರ್ಕಾರದ ನಿಯಮದ ಪ್ರಕಾರ December 12 2024 Last ಡೇಟ್ ಅಷ್ಟರಲ್ಲಿ ನೀವು ಆಧಾರ್ ಕಾರ್ಡ್ ನ ನೀವು ಅಪ್ಡೇಟ್ ಮಾಡಬೇಕಾಗುತ್ತೆ ಇನ್ ಕೇಸ್ ನೀವು ಅಪ್ಡೇಟ್ ಮಾಡಿಲ್ಲ ಅಂತ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ನ ರದ್ದುಗೊಳಿಸಲಾಗುತ್ತೆ ನಿಮ್ಮ ಮೊದಲನೇ ಆಪ್ಷನ್ ಡಾಕ್ಯುಮೆಂಟ್ ಅಪ್ಡೇಟ್ ನ ಕೊಟ್ಟಿದ್ ತಕ್ಷಣ ನಿಮ್ಮ ನೆಕ್ಸ್ಟ್ ಪೇಜ್ ಗೆ ಕರ್ಕೊಂಡು ಹೋಗುತ್ತೆ.

ನೆಕ್ಸ್ಟ್ ಅಂತ ಕ್ಲಿಕ್ ಮಾಡಿದ ತಕ್ಷಣ ಹೌ ಇಟ್ ವರ್ಕ್ಸ್ ಅಂದ್ರೆ ಇಲ್ಲಿ ಕೊಟ್ಟಿರುವಂತಹ ಡೀಟೇಲ್ಸ್ ಕರೆಕ್ಟ್ ಇದೆ ಅಂತ ಕ್ಲಿಕ್ ಮಾಡಿ ನೆಕ್ಸ್ಟ್ ಆಪ್ಷನ್ ನ ನೀವು ಕ್ಲಿಕ್ ಮಾಡಬೇಕಾಗುತ್ತೆ ಮೇಲ್ಗಡೆ ನಿಮಗೆ ಡಾಕ್ಯುಮೆಂಟ್ ಅಪ್ಡೇಟ್ ಅಲ್ಲಿ ತೋರಿಸ್ತಾ ಹೋಗುತ್ತೆ ನೋಡಿ ವೆರಿಫೈ ಆಯ್ತು ಇವಾಗ ಡಾಕ್ಯುಮೆಂಟ್ ನ ನೀವು ಅಪ್ಲೋಡ್ ಮಾಡಬೇಕಾಗುತ್ತೆ. ಅಂತ ಗೈಡ್ಲೈನ್ಸ್ ಫಾರ್ ಅಪ್ಲೋಡಿಂಗ್ ಡಾಕ್ಯುಮೆಂಟ್ಸ್ ಅಂತ ಅಂದ್ರೆ ನಿಮಗೆ ಯಾವ ಒಂದು ಗೈಡ್ಲೈನ್ಸ್ ನ ಫಾಲೋ ಮಾಡಬೇಕು ಅಂತ ನೀವು ಅಪ್ಲೋಡ್ ಮಾಡುವಂತಹ ಡಾಕ್ಯುಮೆಂಟ್ಸ್ ಬಂದು Less Than 2MB ಆಗಿರಬೇಕು

ಸಪೋರ್ಟೆಡ್ ಫೈಲ್ ಫಾರ್ಮೆಟ್ಸ್ ಬಂದು:

  • JPEG
  • PNG
  • PDF

ಫಾರ್ಮೆಟ್ ಅಲ್ಲಿ ಇರಬೇಕು ಬೇಕು.

ಈ 2 ಫಾರ್ಮೆಟ್ ಅಲ್ಲಿ ಇದ್ದಲ್ಲಿ ನೀವು ಅಪ್ಲೋಡ್ ಮಾಡುವಂತಹ ಡಾಕ್ಯುಮೆಂಟ್ಸ್ ನ ಈ ಒಂದು ವೆಬ್ಸೈಟ್ ತಗೊಳ್ಳುತ್ತೆ ಹಾಗೆ ಕೆಳಗೆ ನೀವು ನೋಡಿದ ತಕ್ಷಣ ಪ್ಲೀಸ್ ಅಪ್ಲೋಡ್ ಪ್ರೂಫ್ ಆಫ್ Identity ಪಿ ಓ ಐ ಡಾಕ್ಯುಮೆಂಟ್ ಅಂತ ಇದೆ ಇಲ್ಲಿ ನೀವು ಕ್ಲಿಕ್ ಮಾಡಿದಲ್ಲಿ ನಿಮಗೆ ಆಪ್ಷನ್ಸ್ ನ ತೋರಿಸುತ್ತೆ ಅಂದ್ರೆ ನಿಮ್ಮ ಹತ್ರ ಆಧಾರ್ ಕಾರ್ಡ್ ಬಿಟ್ಟು ಇನ್ನು ಯಾವ ಒಂದು ಡಾಕ್ಯುಮೆಂಟ್ಸ್ ತುಂಬಾ ವ್ಯಾಲಿಡ್ ಆಗಿದೆ ಅಂತ ಕೇಳುತ್ತೆ ಇಲ್ಲಿರುವಂತಹ ಆಪ್ಷನ್ಸ್ ನ ನೀವು ನೋಡ್ತಾ ನೋಡ್ತಾ ಹೋದಲ್ಲಿ ನಿಮಗೆ ಯಾವ ಒಂದು ಡಾಕ್ಯುಮೆಂಟ್ ತುಂಬಾ ವ್ಯಾಲಿಡ್ ಆಗಿದೆ ಆಧಾರ್ ಕಾರ್ಡ್ ಜೊತೆಗೆ ವ್ಯಾಲಿಡ್ ಆಗಿರುವಂತಹ ಡಾಕ್ಯುಮೆಂಟ್ ಯಾವುದು ಅನ್ನೋದನ್ನ ನೀವಿಲ್ಲಿ ಕ್ಲಿಕ್ ಮಾಡಬಹುದು ನೋಡಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ ಇದೆ Pan Card ಇದೆ.

ನಾನು ಪ್ಯಾನ್ ಕಾರ್ಡ್ ನ ಸೆಲೆಕ್ಟ್ ಮಾಡ್ಬಿಟ್ಟು ಅದನ್ನ ಕ್ಲಿಕ್ ಮಾಡ್ತಾ ಇದೀನಿ ಬಿಕಾಸ್ ಪ್ಯಾನ್ ಕಾರ್ಡ್ ಮತ್ತೆ ಆಧಾರ್ ಕಾರ್ಡ್ ತುಂಬಾ ಇಂಪಾರ್ಟೆಂಟ್ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ನನಗೆ ತುಂಬಾ ಇಂಪಾರ್ಟೆಂಟ್ ಆಗಿರೋದ್ರಿಂದ ಅದು ನನಗೆ ವ್ಯಾಲಿಡ್ ಡಾಕ್ಯುಮೆಂಟ್ ಆಗಿರೋದ್ರಿಂದ ಅದನ್ನ ನಾನು ಕ್ಲಿಕ್ ಮಾಡ್ತಾ ಇದೀನಿ ನೋಡಿ ಅದನ್ನ ನಾನು ಸೆಲೆಕ್ಟ್ ಮಾಡಿದ ತಕ್ಷಣ ಇಲ್ಲಿ ಪ್ಯಾನ್ ಕಾರ್ಡ್ ಡೀಟೇಲ್ಸ್ ಎಲ್ಲಾ ಬಂತು ಅಂದ್ರೆ ಇಲ್ಲಿ ಅಪ್ಲೋಡ್ ಆಗಿದೆ ಅಂತ ಇನ್ ಕೇಸ್ ಏನಾದ್ರು ನೀವು ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಿರೋದನ್ನ ಅಪ್ಲೋಡ್ ಮಾಡೋಕಿಂತ ಮುಂಚೆ ನೋಡ್ಬೇಕು ಅನ್ಕೊಂಡಿದ್ರು ಕೂಡ ನೀವು View ನ ಮಾಡಿಕೊಳ್ಳಬಹುದು ಪ್ಲೀಸ್ ಅಪ್ಲೋಡ್ ಅ ವ್ಯಾಲಿಡ್ ಡಾಕ್ಯುಮೆಂಟ್ ಅಂತ ಕೇಳುತ್ತೆ ಅಲ್ಲಿ ನೀವು ಕಂಟಿನ್ಯೂ ಟು ಅಪ್ಲೋಡ್ ಅಂತ ಕೊಡಬಹುದು.

How To Download Aadhaar Acknowledgement

ಡೌನ್ಲೋಡ್ Acknowledgement ಅಂತಾನೂ ಕೂಡ ಕೆಳಗಡೆ ಆಪ್ಷನ್ ಕಾಣ್ತಿದೆ. ಈ ಒಂದು ನಾನು ಡಾಕ್ಯುಮೆಂಟ್ ನ ಏನು ಸಬ್ಮಿಟ್ ಮಾಡ್ತಿದೀನಿ ಅಂದ್ರೆ ಆಧಾರ್ ಕಾರ್ಡ್ ನ ಏನು ಸಬ್ಮಿಟ್ ಮಾಡ್ತಿದೀನಿ ಇದಕ್ಕೆ ನಾನು ಜೀರೋ ರುಪೀಸ್ ಅಂದ್ರೆ ಫ್ರೀಯಾಗಿ ನಾನು ಯಾವುದೇ ರೀತಿ ದುಡ್ಡನ್ನ ಕಟ್ಟಿಲ್ಲ December 12 ಮುಗಿದಾದ್ಮೇಲೆ ನೀವು ಇದಕ್ಕೆ ಪ್ರಸ್ತುತವಾಗಿ ಇಷ್ಟು ದುಡ್ಡು ಅಂತ ಚಾರ್ಜ್ ಮಾಡ್ತಾರೆ.

ಫ್ರೀಯಾಗಿ ಗೌರ್ನಮೆಂಟ್ ಇಂದ ಈ ಒಂದು ಅಪ್ಡೇಟ್ ಕೊಟ್ಟಿದ್ದಾರೆ ಅಂತಂದ್ರೆ ಯಾಕೆ ಮಿಸ್ ಮಾಡ್ಕೊಳ್ತೀರಾ ಅದಕ್ಕಿಂತ ಹೆಚ್ಚಾಗಿ ನಮ್ಮ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡ್ಕೊಳೋದು ತುಂಬಾ ಅಂದ್ರೆ ತುಂಬಾ ಇಂಪಾರ್ಟೆಂಟ್ ಮೊಬೈಲ್ ಅಲ್ಲೇ ಒಂದು 5 ಮಿನಿಟ್ಸ್ ಅಲ್ಲಿ ಅಷ್ಟೇ ನೀವು ಅಪ್ಡೇಟ್ ಮಾಡಿಕೊಳ್ಳಬಹುದು ಈ ಎಲ್ಲಾ Processor ನ ಕರೆಕ್ಟ್ ಅಂತ ಕೊಟ್ಟು ಡೌನ್ಲೋಡ್ ಅಕ್ನಾಲೆಜ್ಮೆಂಟ್ ಅಂತ ಇರುತ್ತೆ ಅಂದ್ರೆ ನೀವು ಏನು ಒಂದು ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡಿರ್ತೀರೋ ಅದನ್ನ ನೀವು ಅಕ್ನಾಲೆಜ್ಮೆಂಟ್ ಆಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಡೌನ್ಲೋಡ್ ಅಕ್ನಾಲೆಜ್ಮೆಂಟ್ ಅಂತ ಕೊಟ್ಟಾಗ ನೋಡಿ ನಿಮಗೆ ಇಲ್ಲಿ ಕಾಣ್ತಿದೆ ಅಲ್ವಾ ಅಕ್ನಾಲೆಜ್ಮೆಂಟ್ ಡಾಕ್ಯುಮೆಂಟ್ ಅಪ್ಡೇಟ್ ಅಂತ ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಅಡ್ರೆಸ್ ನಿಮ್ಮ 12 ಡಿಜಿಟ್ಸ್ ನಂಬರ್ ಪ್ರತಿಯೊಂದನ್ನು ಕೂಡ ಇಲ್ಲಿ ಅಪ್ಡೇಟ್ ಆಗಿದೆ ಅನ್ನೋ ಒಂದು ಡೀಟೇಲ್ಸ್ ಕಾಣ್ತಿದೆ. ಈ ಒಂದು Acknowledgement ನ ನೀವು ನಿಮ್ಮ ಪಿಡಿಎಫ್ ಫಾರ್ಮೆಟ್ ಅಲ್ಲಿ ಡೌನ್ಲೋಡ್ ಮಾಡಿ ಇಟ್ಕೊಳ್ಬಹುದು ನೋಡಿ.

ಆ ರೈಟ್ ಅಲ್ಲೇ ಆಪ್ಷನ್ ಕಾಣ್ತಿದೆ ಅಲ್ವಾ Download ಅಂತ ಅಲ್ಲಿ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಅಪ್ಡೇಟ್ ಮಾಡಿರುವಂತಹ ಆಧಾರ್ ಕಾರ್ಡ್ ಅಕ್ನಾಲೆಜ್ಮೆಂಟ್ ಏನಿರುತ್ತೆ ಅದನ್ನ ನಾವು ಡೌನ್ಲೋಡ್ ಮಾಡಿಕೊಂಡು ಆದ್ಮೇಲೆ PDF ಅಲ್ಲೋ ಅಥವಾ ಫೈಲ್ಸ್ ಅಲ್ಲೋ ಸೇಫ್ ಆಗಿ ಸೇವ್ ಮಾಡಿ ಇಟ್ಕೊಳ್ಬಹುದು.

ಇದನ್ನೂ ಓದಿ: Term Insurance Claim ಎಂದರೆ ಏನು?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment