ಎಲ್ಲರಿಗೂ ನಮಸ್ಕಾರ, 29/10 2024 ರಂದು ಗ್ರಾಮ ಆಡಳಿತ (Village Accountant) ಅಧಿಕಾರಿ ಹುದ್ದೆಯ ಕಂಪಲ್ಸರಿ ಕನ್ನಡ ಎಕ್ಸಾಮ್ ನ ಕಂಡಕ್ಟ್ ಮಾಡಿದ್ರು. ಈ ಒಂದು ಪರೀಕ್ಷೆಯ ಕೀ ಆನ್ಸರ್ಸ್ ನ (Key Answers) ಆಫೀಶಿಯಲ್ ಆಗಿ KEA ಇಂದಾನೆ ಪ್ರಕಟ ಮಾಡಿದ್ದಾರೆ.
ಆಕ್ಷೇಪಣೆ ಲಿಂಕ್ ಕೂಡ KEA ಇಂದ ಪ್ರಕಟ ಮಾಡಿದ್ದಾರೆ. ಅಭ್ಯರ್ಥಿಗಳು ಯಾವುದೇ ಒಂದು ಕೀ ಆನ್ಸರ್ಸ್ ಮೇಲೆ ನಿಮ್ಮ ಒಂದು ಆಕ್ಷೇಪಣೆ ಇದ್ದಲ್ಲಿ ನೀವು ಆಕ್ಷೇಪಣೆಯನ್ನ KEA ಗೆ ಸಲ್ಲಿರಬಹುದು ಅದರ ಲಿಂಕ್ ಕೂಡ KEA ಪ್ರಕಟ ಮಾಡಿದ್ದಾರೆ. ಹೇಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ವಿವರವಾಗಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಕಡ್ಡಾಯ ಕನ್ನಡ Key Answers ಮತ್ತು ಆಕ್ಷೇಪಣೆ ಸಲ್ಲಿಕೆ ಲಿಂಕ್ ಬಿಡುಗಡೆ
ಉತ್ತರಗಳಿಗೆ ಏನಾದರೂ ನಿಮಗೆ ಒಬ್ಜೆಕ್ಷನ್ ಇದ್ರೆ. ಆ ಒಂದು ಕೀ ಉತ್ತರದ ಮೇಲೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಒದಗಿಸಲಾದ ಆನ್ಲೈನ್ ನಲ್ಲಿ ಮಾತ್ರ ದಿನಾಂಕ 2/10/2024 ಸಂಜೆ 5 ಗಂಟೆ ಒಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
Kea ಆಕ್ಷೇಪಣೆ ಸಲ್ಲಿಕೆ ಲಿಂಕ್ – cetonline.karnataka.gov.in/kea-objections
Village Accountant ಕಡ್ಡಾಯ ಕನ್ನಡ Key Answers – cetonline.karnataka.gov.in/key-answers
ನಿಮಗೆ ಏನಾದರೂ ಆ ಕೀ ಆನ್ಸರ್ಸ್ ಅವರು ಏನು ಬಿಟ್ಟಿದ್ದಾರೆ. ಆ ಕೀ ಆನ್ಸರ್ಸ್ ಮೇಲೆ ಏನಾದರೂ ಆಕ್ಷೇಪಣೆ ಇದ್ದಲ್ಲಿ ಅಬ್ಜೆಕ್ಷನ್ ಇದ್ದಲ್ಲಿ ಅವರು ಕೊಟ್ಟಿರುವ ಸರಿ ಉತ್ತರ ಏನಾದರೂ ತಪ್ಪಿದ್ದಲ್ಲಿ ನೀವು ಅಕ್ಟೋಬರ್ 2ರ ಒಳಗೆ ಸಂಜೆ 5 ಗಂಟೆ ಒಳಗೆ ಆಕ್ಷೇಪಣೆಯನ್ನು ಸಲ್ಲಿಸಬೇಕು.
ಈ ಎಲ್ಲಾ ಒಂದು ದಾಖಲೆಗಳನ್ನು ಏನು ಮಾಡಬೇಕು PDF ರೂಪದಲ್ಲಿ ಸಲ್ಲಿಸಬೇಕಾಗುತ್ತದೆ. ಹಾಗೆ ಸಲ್ಲಿಸಲಾಗುವ ಪ್ರತಿ ಆಕ್ಷೇಪಣೆಗೆ 50Rs ಅನ್ನು ಪಾವತಿಸತಕ್ಕದ್ದು. ಪ್ರತಿಯೊಂದು ಆಕ್ಷೇಪಣೆಗೂ ನೀವು 50 ರೂಪಾಯಿ ಪೇ ಮಾಡಬೇಕಾಗುತ್ತದೆ. ಶುಲ್ಕವನ್ನು ಹಿಂದುಗಿಸಲಾಗುವುದಿಲ್ಲ.
ನೀವು ನಿಮ್ಮ Key ಆನ್ಸರ್ಸ್ ನ ವೆರಿಫೈ ಮಾಡ್ಕೊಂಡು, ನಿಮ್ಮVillage Accountant ರಿಸಲ್ಟ್ ಕೂಡ ನೀವು ಡಿಕ್ಲೇರ್ ಮಾಡ್ಕೋಬಹುದು.
Village Accountant ಕನ್ನಡ ಮಿನಿಮಮ್ ಸ್ಕೋರ್
ನೀವೇನಾದ್ರು ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ 50 Score ಕ್ರಾಸ್ ಮಾಡಿದ್ರೆ ನೀವು ಕಂಪಲ್ಸರಿ ಕನ್ನಡ ಎಕ್ಸಾಮ್ ನ ಕ್ವಾಲಿಫೈಡ್ ಆಗಿದ್ದೀರಾ ಹಾಗೂ ನೆಕ್ಸ್ಟ್ ಎಕ್ಸಾಮ್ ಗೆ ನೀವು ಎಲಿಜಿಬಲ್ ಆಗ್ತೀರಾ ನೆಕ್ಸ್ಟ್ ಎಕ್ಸಾಮ್ ಬರೆದು ಅದರಲ್ಲಿ ನೀವು ತೇರ್ಗಡೆ ಆದ್ರೆ ಅದು ಕೂಡ ಕನ್ಸಿಡರ್ ಆಗುತ್ತೆ.

ಈ ಒಂದು Key Answers ಮೇಲೆ ನೀವು ನಿಮ್ಮ ಒಂದು ರಿಸಲ್ಟ್ ಅನ್ನ ಫೈಂಡ್ ಔಟ್ ಮಾಡ್ಕೋಬಹುದು. ಕೀ ಆನ್ಸರ್ಸ್ ಅನ್ನ ಕೊಟ್ಟಿದ್ದಾರೆ. ಇಲ್ಲಿ ಕ್ವೆಶ್ಚನ್ ನಂಬರ್ ಕೊಟ್ಟಿದ್ದಾರೆ, ಇಲ್ಲಿ ಕ್ವೆಶ್ಚನ್ ಪೇಪರ್ ನ ವರ್ಷನ್ ಕೋಡ್ ಕೊಟ್ಟಿದ್ದಾರೆ.
- A1
- A2
- B1
- B2
- C1
- C2
- D1
- D2
ಅದೇ ರೀತಿ ಕ್ವೆಶ್ಚನ್ ನಂಬರ್ಸ್ ಟೋಟಲ್ 100 ಕ್ವೆಶ್ಚನ್ಸ್ ನ ಕೊಟ್ಟಿದ್ದಾರೆ.
ಈ ಒಂದು ಕೀ ಆನ್ಸರ್ಸ್ ಮೇಲೆ ನಿಮಗೆ ಯಾವುದೇ ರೀತಿ ಆಕ್ಷೇಪಣೆ ಇದ್ದಲ್ಲಿ ಸೋ ಅವರು ಏನು ಹೇಳಿದ ಒಂದು ಫಾರ್ಮೆಟ್ ಇದೆ ಆ ಫಾರ್ಮೆಟ್ ನಲ್ಲಿ ಕಳಿಸಿ ಹಾಗೆ 50 ಫೀ ಪೇಮೆಂಟ್ ಮಾಡಿ ಸೋ ನಿಮ್ಮ ಆಕ್ಷೇಪಣೆಯನ್ನು ಪರಿಗಣಿಸಿ ಆದ್ರೆ ಏನಾದ್ರು ಸರಿ ಇದ್ರೆ ಅದನ್ನ ಚೇಂಜ್ ಮಾಡ್ತಾರೆ.
ಇದನ್ನೂ ಓದಿ: Village Accountant Admit Card ಡೌನ್‌ಲೋಡ್ 2024!!










