ಎಲ್ಲರಿಗೂ ನಮಸ್ಕಾರ, Vivo ದು ಮೋಸ್ಟ್ ಪಾಪುಲರ್ ಸೀರೀಸ್ ಆಗಿರುವಂತಹ V Series ನ ಒಂದು ಹೊಸ ಸ್ಮಾರ್ಟ್ ಫೋನ್ ಇದೆ vivo v40 pro ಈ ಸ್ಮಾರ್ಟ್ ಫೋನ್ ನ ಸ್ಪೆಷಾಲಿಟಿ ಏನಪ್ಪಾ ಅಂತ ಅಂದ್ರೆ ಜೀಸ್ ಕ್ಯಾಮೆರಾನ ಕೊಟ್ಟಿದ್ದಾರೆ ಅದು ಬರೀ ಪ್ರೊ ವೇರಿಯಂಟ್ ಅಷ್ಟೇ ಅಲ್ಲ ಈವನ್ vivo v14 ನಲ್ಲೂ ಸಹ ನಮಗೆ ಜೀಸ್ ಕ್ಯಾಮೆರಾ ಸಿಕ್ತಾ. ಈ ಒಂದು ಸ್ಮಾರ್ಟ್ ಫೋನ್ ಸುಮಾರು 40,000 ರೇಂಜ್ ಅಲ್ಲಿ ಲಾಂಚ್ ಆಗಬಹುದು.
ಈ ಸ್ಮಾರ್ಟ್ ಫೋನ್ ಅನ್ನ ಅನ್ಬಾಕ್ಸ್ ಮಾಡಿ ಗಮನಿಸ್ತಾ ಇದ್ದೀರಾ ಈ ಫೋನ್ ನ ಬಾಕ್ಸ್ ನಿಮಗೆ ಈ ರೀತಿ ನೋಡೋಕೆ ಸಿಗುತ್ತೆ 10 ವರ್ಷ ಆಗಿದೆ VIVO ನಮ್ಮ ಭಾರತಕ್ಕೆ ಬಂದು ಅದೊಂದು ಸ್ಟಿಕ್ಕರ್ ನ ಕೂಡ ಹಾಕಿದ್ದಾರೆ. ಈ ಬಾಕ್ಸ್ ಅನ್ನ ಓಪನ್ ಮಾಡಿದ ತಕ್ಷಣ ಡೈರೆಕ್ಟ್ ಆಗಿ ನಮಗೆ ಒಂದು ಸ್ಮಾರ್ಟ್ ಫೋನ್ ನೋಡೋಕೆ ಸಿಗುತ್ತೆ ಹೆವಿ ಪ್ರೀಮಿಯಂ ಆಗಿದೆ ಇದರ ಬಗ್ಗೆ ಆಮೇಲೆ ಮಾತಾಡ್ತೀನಿ ಇದರ ಕೆಳಗಡೆ ಒಂದು ಯೂಸರ್ ಮ್ಯಾನುಲ್ ಕ್ವಿಕ್ ಸ್ಟಾರ್ಟ್ ಗೇಟ್ ಮತ್ತೆ ವಾರಂಟಿ ಕಾರ್ಡ್ ಮತ್ತೆ ಒಂದು ಬ್ಯಾಕ್ ಕವರ್ ರಬ್ಬರಿ ಫಿನಿಶ್ ಅನ್ನ ಹೊಂದಿರುವಂತಹ ಬ್ಯಾಕ್ ಕವರ್ ಇದರ ಕೆಳಗಡೆ 80 ವಾಟ್ ನ ಒಂದು ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಕೊಟ್ಟಿದ್ದಾರೆ.
Vivo V40 Pro About Phone
ಸೂಪರ್ ವಿಷಯ ನಂತರ ಯುಎಸ್ ಬಿ ಟೈಪ್ C ಚಾರ್ಜಿಂಗ್ ಕೇಬಲ್ ಸಿಗ್ತಾ ಇದೆ ಒಂದು ಒಳ್ಳೆ ಕ್ವಾಲಿಟಿಯ ಕೇಬಲ್ ಕೊನೆಯದಾಗಿ ಒಂದು ಸಿಮ್ ಎಜೆಕ್ಷನ್ ಪಿನ್ ಕೂಡ ನಮಗೆ ಸಿಕ್ತಾ ಇದೆ ಇನ್ನು ಡೈರೆಕ್ಟ್ ಆಗಿ ಈ ಒಂದು ಸ್ಮಾರ್ಟ್ ಫೋನಿಗೆ ಬಂತು ಅಂತ ಅಂದ್ರೆ ಈ ರೀತಿ ನೋಡೋಕೆ ಸಿಗುತ್ತೆ ಲಿಟ್ರಲಿ ಈ ಒಂದು ಫೋನ್ ನ ಲುಕ್ ಮಾತ್ರ ಹೆವಿ ಪ್ರೀಮಿಯಂ ಆಗಿದೆ ಹಿಡ್ಕೊಂಡ ತಕ್ಷಣ ಫ್ಲಾಗ್ ಶಿಪ್ ಲೆವೆಲ್ನ ಫೋನ್ ಅಂತ ಅನ್ಸುತ್ತೆ.
ಹಿಂದಗಡೆ ಡಿಸೈನ್ ಮಾತ್ರ ನನಗೆ ಸಕ್ಕತ್ ಇಂಪ್ರೆಸ್ ಮಾಡ್ತು ಈ ಫೋನ್ ತುಂಬಾ ಲೈಟ್ ಇದೆ 192 ಗ್ರಾಂ ವೆಯಿಟ್ ಇದೆ ಮತ್ತು ಹೆವಿ ಥಿನ್ ಆಗಿ ಸಹ ಇರುವಂತದ್ದು 758 mm ನ ಥಿಕ್ನೆಸ್ ಅನ್ನ ಹೊಂದಿರುವಂತಹ ಸ್ಮಾರ್ಟ್ ಫೋನು ಫ್ರಂಟ್ ಅಲ್ಲಿ ಗ್ಲಾಸ್ ಕರ್ವ್ಡ್ ಡಿಸ್ಪ್ಲೇ ಒಂದು ಸಣ್ಣ ಪಂಚೋಲ್ ಕ್ಯಾಮೆರಾ ಆಲ್ರೆಡಿ ಅವರೇ ಸ್ಕ್ರೀನ್ ಗಾರ್ಡ್ ಹಾಕಿದ್ದಾರೆ ಮತ್ತು ಬೆಸಲ್ ಕೂಡ ತುಂಬಾ ಕಡಿಮೆ ಇದೆ ಫ್ರಂಟ್ ಅಲ್ಲಿ ಒಂದು ಸ್ಟ್ರಾಂಗ್ ಗ್ಲಾಸ್ ಅನ್ನ ಹಾಕಿದ್ದಾರೆ. ಒಂದು ಒಳ್ಳೆ ವಿಷಯ ಹಿಂದಗಡೆಗೆ ಬಂತು ಅಂತ ಅಂದ್ರೆ ಇದು ಕೂಡ ಗ್ಲಾಸ್ ಈ ಒಂದು ಪರ್ಟಿಕ್ಯುಲರ್ ಕಲರ್ ಏನಿದೆ ಇದು ಟೈಟೇನಿಯಂ ಗ್ರೇ ಕಲರ್ ಆಯ್ತಾ ಲಿಟ್ರಲಿ ಸಕ್ಕತ್ತು ಪ್ರೀಮಿಯಂ ಆಗಿ ಕಾಣುತ್ತೆ.
ಈ ಪರ್ಟಿಕ್ಯುಲರ್ ಕಲರ್ ಅಂತೂ ನನಗೆ ತುಂಬಾ ಇಷ್ಟ ಆಯ್ತು ಹಿಂದಗಡೆ ಕೂಡ ಗ್ಲಾಸ್ ಸ್ವಲ್ಪ ಸ್ಮಾರ್ಟ್ ಜಾಸ್ತಿ ಆಗಬಹುದು ಬಟ್ ಲುಕ್ ಮಾತ್ರ ನೆಕ್ಸ್ಟ್ ಲೆವೆಲ್ ಅಂತೀನಿ ಈ ಫೋನಿಂದ ಮೂರು ಕ್ಯಾಮೆರಾ ಇದೆ ಜಿಸ್ ಲೋಗೋ ಇದೆ ಮತ್ತು ಆರಾ ಎಲ್ಇಡಿ ಫ್ಲಾಶ್ ಸಹ ಇದೆ ಸೂಪರ್ ವಿಷಯ ಈ ಫೋನ್ ನಲ್ಲಿ ಮೆಟಾಲಿಕ್ ಫ್ರೇಮ್ ಇದೆ ಅಲ್ಯೂಮಿನಿಯಂ ಫ್ರೇಮ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ USB ಬಿ ಟೈಪ್ ಸಿ ಪೋರ್ಟ್ ಯಾವುದು ಹೆಡ್ಫೋನ್ ಹಾಕಿಲ್ಲ ಮತ್ತು ಡ್ಯೂಯಲ್ ಸಿಮ್ ಸ್ಲಾಟ್ ಇದೆ ಎಸ್ ಡಿ ಕಾರ್ಡ್ ಸ್ಲಾಟ್ ನಮಗೆ ಸಿಕ್ತಾ.
Water And Drop Resistance
ಈ ಫೋನಲ್ಲಿ IP 68 ಮತ್ತು IP 69 ಎರಡು ರೇಟಿಂಗ್ ಸಹ ಸಿಕ್ತಾ ಇರುವಂತದ್ದು ಬೆಂಕಿ ವಿಷಯ ಅಂತ ಹೇಳೋಕೆ ಇಷ್ಟ ಪಡ್ತೀನಿ ಫೋರ್ಸ್ ಆಗಿ ನೀವು ಈ ಫೋನ್ ಮೇಲೆ ಜೆಟ್ ಮುಖಾಂತರ ನೀರು ಆರಿಸಿದ್ರು ಸಹ ಈ ಫೋನ್ ಏನು ಆಗಲ್ಲ ಒಂದು ಒಳ್ಳೆ ವಿಷಯ ಅಂತೀನಿ ಆಯ್ತಾ ಜೊತೆಗೆ ಈ ಫೋನು ಡ್ರಾಪ್ ರೆಸಿಸ್ಟೆನ್ಸ್ ಕುಶನಿಂಗ್ ಅನ್ನು ಸಹ ಹೊಂದಿದೆ ಅಂದ್ರೆ ನೀವು ಡ್ರಾಪ್ ಮಾಡಿದ್ರೆ ಫೋನ್ ನೆಲಕ್ಕೆ ಬಿದ್ದರು ಸಹ ಮೋಸ್ಟ್ ಆಫ್ ದ ಟೈಮ್ ಆಕ್ಸಿಡೆಂಟ್ಲಿ ಡ್ರಾಪ್ ಆದ್ರೆ ಆದಷ್ಟು ಕುಶನಿಂಗ್ ಅನ್ನ ಕೊಡುತ್ತೆ ಅಂತ vivo ದವರು ಕ್ಲೈಮ್ ಮಾಡ್ತಾರೆ ಈ ಫೋನ್ ಸದ್ಯಕ್ಕೆ ಎರಡು ಕಲರ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ ಒಂದು ಟೈಟೇನಿಯಂ ಗ್ರೇ ಮತ್ತೆ ಇನ್ನೊಂದು ಗ್ಯಾಂಗಸ್ ಬ್ಲೂ ಅಂತ ಇದು ಈ ಗಂಗಾ ನದಿಯ ಇನ್ಸ್ಪೈರ್ಡ್ ಕಲರ್ ಅಂತೆ ಇನ್ನೊಂದು ಕಲರ್ ಎರಡರಲ್ಲಿ ಯಾವುದನ್ನ ಬೇಕಾದರೂ ಪ್ರಿಫರ್ ಮಾಡಬಹುದು ಪರ್ಸನಲಿ ನನಗೆ ಈ ಒಂದು ಫೋನ್ ನಲ್ಲಿ ಇಷ್ಟ ಆಗಿದ್ದು ಈ ಕ್ಯಾಮೆರಾ ಮಾಡ್ಯೂಲ್ ಡಿಸೈನ್ ಆಯ್ತಾ ಮೆಟಾಲಿಕ್ ಕ್ಯಾಮೆರಾ ಮಾಡ್ಯೂಲ್ ಇಂಪ್ರೆಸ್ಸಿವ್ ವಿಷಯ ಅಂತೀನಿ ಸಕ್ಕತ್ತಾಗಿ ಮಾಡಿದ್ದಾರೆ.
Vivo V40 Pro Display
ಈ ಫೋನ್ ನ ಡಿಸ್ಪ್ಲೇ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ 6.78 in ನ ಫುಲ್ ಎಚ್ ಡಿ ಪ್ಲಸ್ ರೆಸೋಲ್ಯೂಷನ್ ಹೊಂದಿರುವಂತಹ ಅಮೋಲೆಟ್ ಡಿಸ್ಪ್ಲೇ ನಮಗೆ ಸಿಕ್ತಾ ಇದೆ ಇದು 120 ಹರ್ಟ್ಸ್ ನ ರಿಫ್ರೆಶ್ ರೇಟ್ ಅನ್ನ ಹೊಂದಿರುವಂತಹ ಡಿಸ್ಪ್ಲೇ ಹೆವಿ ಬ್ರೈಟ್ ಆಗಿದೆ 4,500 ನಿಟ್ಸ್ ನ ಪೀಕ್ ಬ್ರೈಟ್ನೆಸ್ ಸೋ ಈ ಡಿಸ್ಪ್ಲೇ ಸಕ್ಕತ್ತಾಗಿದೆ ಈ ಪ್ರೈಸ್ ರೇಂಜ್ ಗೆ ಒಂದು ಒಳ್ಳೆಯ ಡಿಸ್ಪ್ಲೇ ಅಂತೀನಿ ವೇರಿಯಂಟ್ ಗೆ ಬಂತು ಅಂತ ಅಂದ್ರೆ ಸದ್ಯಕ್ಕೆ 2 ಸ್ಟೋರೇಜ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ 8gb ರಾಮ್ 256gb ಸ್ಟೋರೇಜ್ 12gb ರಾಮ್ 512gb ಸ್ಟೋರೇಜ್ ಇದರಲ್ಲಿ ಇರುವಂತಹ ರಾಮ್ ಟೈಪ್ ಬಂದ್ಬಿಟ್ಟು IPDR 5x ರಾಮ್ ಟಾಪ್ ನಾಚ್ ಯಾವುದೇ ಕಾಂಪ್ರಮೈಸ್ ಇಲ್ಲ ಸ್ಟೋರೇಜ್ ಟೈಪ್ ಬಂದ್ಬಿಟ್ಟು fs 31 ಸ್ಟೋರೇಜ್ 40 ಅನ್ನ ಕೊಟ್ಟಿದ್ರೆ ಇನ್ನು ಚೆನ್ನಾಗಿರ್ತಿತ್ತು ಓಕೆ ಅಂತೀನಿ.
Vivo V40 Pro Processor
ಈ ಫೋನ್ ನಲ್ಲಿ ನಮಗೆ ಹೆವಿ ಪವರ್ಫುಲ್ ಆಗಿರುವಂತಹ ಮೀಡಿಯಾ ಟೆಕ್ ಡೈಮಂಡ್ ಸಿಟಿ 9,200 ಪ್ಲಸ್ ಪ್ರೊಸೆಸರ್ ಇದೆ ಹೆವಿ ಪವರ್ಫುಲ್ ಆಗಿರುವಂತಹ ಪ್ರೊಸೆಸರ್ ಇದು vivo ಮುಂಚೆ ಒಂತರ ಮಿಡ್ ಎಂಡ್ ಆ ಪ್ರೊಸೆಸರ್ ನ ಹಾಕ್ತಾ ಇತ್ತು ಒಂದು 20,000 ರೇಂಜ್ ಅಲ್ಲಿ ಈ ಫೋನ್ ಲಾಂಚ್ ಆಗ್ತಾ ಇತ್ತು ಬರ್ತಾ ಬರ್ತಾ ಈ ಒಂದು ವಿ ಸೀರೀಸ್ ಫ್ಲಾಗ್ ಶಿಪ್ ಲೆವೆಲ್ ರೀಚ್ ಆಗ್ಬಿಟ್ಟಿದೆ ಅಂತ ಹೆವಿ ಪವರ್ಫುಲ್ ಆಗಿರುವಂತಹ.
ಈ ಪ್ರೊಸೆಸರ್ ನಾವು ಅಂತೂ ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ 14,80,000 ರೇಟಿಂಗ್ ಅನ್ನ ಕೊಡ್ತಾ ಇದೆ ಕ್ಲೋಸ್ ಟು 15 ಲಕ್ಷ ರೇಟಿಂಗ್ ಬೆಂಕಿ ಪ್ರೊಸೆಸರ್ ಅಂತ ಹೇಳೋಕೆ ಇಷ್ಟ ಪಡ್ತೀನಿ ಅಂತ ಹೆವಿ ಪವರ್ಫುಲ್ ಆಗಿರುವಂತಹ ಪ್ರೊಸೆಸರ್ ನಾವು ಈ ಬೆಂಚ್ ಮಾರ್ಕ್ ಚೆಕ್ ಮಾಡೋ ಟೈಮಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಷನ್ ಕೂಡ ಚೆಕ್ ಮಾಡಿದ್ವು ಬ್ಯಾಟರಿ ಡ್ರೈನ್ ತುಂಬಾ ನಾರ್ಮಲ್ ಅನ್ನಿಸ್ತು ನಮಗೆ ಒಂದು ಐದರಿಂದ 6% ಬ್ಯಾಟರಿ ಡ್ರೈನ್ ಆಯ್ತು ಟೆಂಪರೇಚರ್ ವೇರಿಯೇಷನ್ ಸ್ವಲ್ಪ ಜಾಸ್ತಿ ಬಿಸಿ ಆಗುತ್ತೆ.
ಈ ಫೋನ್ ಅಂತ ಅನ್ನಿಸ್ತು ಆಯ್ತಾ ಏನಕ್ಕೆ ಅಂದ್ರೆ ಒಂದು ಪ್ರೊಸೆಸರ್ ಆ ರೀತಿ ಇದೆ ಆ ನಿಮಗೆ 48 ಡಿಗ್ರಿ ತನಕ ಹೋಗಬಹುದು ಕೆಲವೊಂದು ಟೈಮ್ ಈ ಫೀಲ್ ಆಗಬಹುದು ಆದ್ರೆ ನಮಗೆ ಇದರಲ್ಲಿ ವೇಪರ್ ಚೇಂಬರ್ ಕೂಲಿಂಗ್ ಅನ್ನ ಕೊಟ್ಟಿದ್ದಾರೆ. ಈ ಡೆಸಿಪೇಶನ್ ತುಂಬಾ ಆಗುತ್ತೆ ಬ್ಯಾಕ್ ಅವರು ಹಾಕಿದ್ರೆ ಮೋಸ್ಟ್ಲಿ ನಿಮಗೆ ಫೀಲ್ ಆಗದೆ ಇರಬಹುದು ತುಂಬಾ ತಿನ್ ಆಗಿರೋದ್ರಿಂದ ಆಬ್ವಿಯಸ್ಲಿ ಆ ಒಂದು ಈ ಡೆಸಿಪೇಶನ್ ನಿಮ್ಮ ಕೈಗೆ ಆಗುತ್ತೆ ಆಯ್ತಾ ನಿಮ್ಮ ಕೈಯಿಂದ ಹೀಟ್ ಟ್ರಾನ್ಸ್ಫರ್ ಆಗುತ್ತೆ.
ಇನ್ನು ಗೇಮಿಂಗ್ ಟೆಸ್ಟ್ ಅನ್ನು ಸಹ ಮಾಡಿದ್ವು BGMI ನಲ್ಲಿ ಸ್ಮೂತ್ ಎಕ್ಸ್ಟ್ರೀಮ್ ಗ್ರಾಫಿಕ್ ತನಕ ಹೋಗುತ್ತೆ ನಂತರ ಅಲ್ಟ್ರಾ ಎಚ್ ಡಿ ಆರ್ ಆಪ್ಷನ್ ಸಹ ಇದೆ ಅದರಲ್ಲಿ ಅಪ್ ಟು ಅಲ್ಟ್ರಾ ತನಕ ಹೋಗುತ್ತೆ ಎರಡರಲ್ಲೂ ಕೂಡ ಒಂದು ಲೆವೆಲ್ ಗೆ ಸ್ಮೂತ್ ಗೇಮ್ ಪ್ಲೇ ನಿಮಗೆ ನೋಡೋಕೆ ಸಿಕ್ತು ಆಬ್ವಿಯಸ್ಲಿ ಇದು ಹೆವಿ ಪವರ್ಫುಲ್ ಆಗಿರುವಂತಹ Processor ಆಗಿರೋದ್ರಿಂದ ನಿಮಗೆ ಯಾವ ಗೇಮ್ ಅನ್ನು ಬೇಕಾದರೂ ಈ ಒಂದು ಪ್ರೊಸೆಸರ್ ಹ್ಯಾಂಡಲ್ ಮಾಡಬಲ್ಲಂತ ಕೆಪ್ಯಾಸಿಟಿ ಇದೆ ಕೆಲವು ಒನ್ ಟೈಮ್ ಆಪ್ಟಿಮೈಸೇಶನ್ ಆಗಿಲ್ಲ ಅಂದ್ರೆ ಸರಿಯಾಗಿ ನಿಮಗೆ ಯು ನೋ ಲ್ಯಾಗ್ ಆಗ್ತಾ ಇದೆ ಅನ್ನೋ ಒಂದು ಫೀಲ್ ಆಗಬಹುದು ಬಿಟ್ರೆ, ಈ ಪ್ರೊಸೆಸರ್ ಹೆವಿ ಪವರ್ಫುಲ್ ಆಗಿರುವಂತಹ ಪ್ರೊಸೆಸರ್ ಯಾವ ಅಪ್ಲಿಕೇಶನ್ ಯಾವ ಗೇಮ್ ಅನ್ನ ಬೇಕಾದರೂ ಆರಾಮಾಗಿ ಸ್ಮೂತ್ ಆಗಿ ರನ್ ಮಾಡುತ್ತೆ.
Vivo V40 Pro Camera Quality
ಇನ್ನು ಕ್ಯಾಮೆರಾ ಸೆಂಟರ್ ಆಫ್ ಅಟ್ರಾಕ್ಷನ್ vivo v ಸೀರೀಸ್ ನಲ್ಲಿ ಕ್ಯಾಮೆರಾ ಯಾವುದೇ ಕಾಂಪ್ರಮೈಸ್ ಆಗಿರಲ್ಲ ನಾನಂತೂ ಎಕ್ಸೈಟ್ ಆಗಿದ್ದೀನಿ ಈ ಒಂದು ಕ್ಯಾಮೆರಾ ಬಗ್ಗೆ ಮಾತಾಡೋದಕ್ಕೆ ನೀವು ನಂಬಲ್ಲ ಈ ಒಂದು ಫೋನ್ ಇರುವಂತಹ ಎಲ್ಲಾ ಕ್ಯಾಮೆರಾಗಳು ಜೀಸ್ ಕ್ಯಾಮೆರಾ ಆಯ್ತಾ ಅವರ ಜೊತೆ ಕೊಲ್ಯಾಬರೇಟ್ ಆಗಿ ಬಿಲ್ಡ್ ಮಾಡಿರುವಂತಹ ಕ್ಯಾಮೆರಾಗಳು ಎಲ್ಲಾ ಕೂಡ 50mp ಕ್ಯಾಮೆರಾಗಳು ನಾಲ್ಕಕ್ಕೆ ನಾಲ್ಕು ಕ್ಯಾಮೆರಾಗಳು ಕೂಡ 50mp ಮೇನ್ ಸೆನ್ಸಾರ್ ಬಂದ್ಬಿಟ್ಟು 50mp ದು f18 ಅಪರ್ಚರ್ ನ ಹೊಂದಿರುವಂತಹ ಆಪ್ಟಿಕಲ್ ಇಮೇಜ್ ಸ್ಟೆಬಿಲೇಷನ್ ಹೊಂದಿರುವಂತಹ ಕ್ಯಾಮೆರಾ Sony IMX 921 ಸೆನ್ಸರ್ ನ ಹೊಂದಿರುವಂತದ್ದು.
ಇದು ತೆಗೆಯುವಂತಹ ಫೋಟೋ ಆಕ್ಚುಲಿ ಸೂಪರ್ ಆಗಿದೆ
ಇನ್ನೊಂದು 50 ಮೆಗಾ ಪಿಕ್ಸೆಲ್ ಇಂದು ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಇದೆ ಹೆವಿ ವೈಡ್ ಆಗಿದೆ ಕ್ಲಾರಿಟಿ ಕೂಡ ತುಂಬಾ ಚೆನ್ನಾಗಿದೆ ಅನ್ನಿಸ್ತು ಇನ್ನೊಂದು ಟೆಲಿಫೋಟೋ ಲೆನ್ಸ್ ಕೊಟ್ಟಿದ್ದಾರೆ. ಇದು 2x ಆಪ್ಟಿಕಲ್ ಜೂಮ್ ಅನ್ನ ಮಾಡುತ್ತೆ ಅಪ್ ಟು 50x ಡಿಜಿಟಲ್ ಜೂಮ್ ನ ಸಹ ಮಾಡುತ್ತೆ ಇದು ಪೋರ್ಟ್ರೇಟ್ ಲೆನ್ಸ್ ಆಯ್ತಾ ನಿಮಗೆ ಮೂರಕ್ಕೆ ಮೂರು ಸಹ ಇದು ಜೀಜ್ ಕ್ಯಾಮೆರಾಗಳು ಜೀಜ್ ಕೆಲವೊಂದು ಫೋಟೋ ಮೋಡ್ ಗಳು ಸಹ ಎಫೆಕ್ಟ್ಸ್ ಗಳು ಸಹ ನಿಮಗೆ ಇದರಲ್ಲಿ ಸಿಕ್ತಾ ಇದೆ ಈ ಮೂರು ಕೂಡ ಬೆಂಕಿ ಫೋಟೋಸ್ ತೆಗೆಯುತ್ತೆ ಆಯ್ತಾ ಕ್ಲಾರಿಟಿ ಸಕ್ಕತ್ತಾಗಿದೆ.
ಪೋರ್ಟ್ರೇಟ್ ಮೋಡ್ ಅಂತೂ ನೆಕ್ಸ್ಟ್ ಲೆವೆಲ್ ಅಂತೀನಿ ಇದರ ಜೊತೆಗೆ ಈ ಫೋನ್ ಹಿಂದಗಡೆ ನಮಗೆ ಸ್ಟುಡಿಯೋ ಕ್ವಾಲಿಟಿ ಆರಾ ಲೈಟ್ ಸಿಗ್ತಾ ಇದೆ ಇದರಲ್ಲಿ ನಾವು ಟೆಂಪರೇಚರ್ ನ ವೇರಿ ಮಾಡ್ಕೋಬಹುದು ಪ್ರೊಫೆಷನಲ್ ಲೈಟ್ ಗಳಲ್ಲಿ ಯಾವ ರೀತಿ ನಮಗೆ ವಾರ್ಮ್ ಬೇಕು ಅಂದ್ರೆ ವಾರ್ಮ್ ಇನ್ನೊಂದು Day ಲೈಟ್ ಬೇಕು ಅಂದ್ರೆ ಡೇ ಲೈಟ್ ಈ ರೀತಿ ಹೆಂಗೆ ವೇರಿ ಮಾಡ್ಕೋತೀವಿ ಆ ರೀತಿ ಇದರಲ್ಲೂ ಕೂಡ ಫ್ಲಾಶ್ ವೇರಿ ಮಾಡ್ಕೋಬಹುದು ಬೆಂಕಿ ವಿಷಯ ಡಿಫರೆಂಟ್ ಡಿಫರೆಂಟ್ ಟೈಪ್ಸ್ ಆಫ್ ಸಾಫ್ಟ್ನೆಸ್ ನಿಮಗೆ ಇದರಲ್ಲಿ ಸಿಕ್ತಾ ಹೋಗುತ್ತೆ.
ಇದನ್ನೂ ಓದಿ: Oppo Reno 12 Pro ವಿಮರ್ಶೆ!!





