Who Eliminated In Bigg Boss Kannada Today!! ಮೊದಲನೇ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಶುರು?

October 6, 2024 4:14 AM
Bigg Boss Kannada Elimination Today, who eliminated in bigg boss kannada today

ಎಲ್ಲರಿಗೂ ನಮಸ್ಕಾರ, ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲನೇ ವಾರದ Elimination ಅಲ್ಲಿ ಯಾರು ಎಲಿಮಿನೇಟ್ ಆಗಿದ್ದಾರೆ? ಮತ್ತು ಈ ವಾರದ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಯಾರಿಗೆ ಸಿಕ್ಕಿದೆ. ಈ ಎರಡು ವಿಷಯಗಳ ಬಗ್ಗೆ ಈ ಲೇಖನದಲ್ಲಿ ಉತ್ತರವನ್ನು ನೀಡಿದ್ದಾರೆ.

ಮೊದಲನೇ ಪ್ಲೇಸ್ ಅಲ್ಲಿ ಭವ್ಯ ಗೌಡ ಅವರು ಸೆಕೆಂಡ್ ಪ್ಲೇಸ್ ಅಲ್ಲಿ ಗೌತಮಿ ಜಾದವ್ ಅವರು ಹಾಗೇನೇ ಮೂರನೇ ಪ್ಲೇಸ್ ಅಲ್ಲಿ ತುಕಾಲಿ ಮಾನಸ್ ಅವರು ಸೇವ್ ಆಗಲಿದ್ದಾರೆ. ಅಂತ ಹೇಳಿ ಅದೇ ರೀತಿಯಾಗಿ ಸೇವ್ ಆಗಿದ್ದಾರೆ ಕೂಡ ಉಳಿದಿರುವಂತಹ ಆರು ಜನ ಸ್ಪರ್ಧಿಗಳು ಕೂಡ ನಂತರ ಸೇವ್ ಆಗಲಿದ್ದಾರೆ.

ಕೊನೆನಲ್ಲಿ ಹಂಸ ಹಾಗೇನೇ ಯಮುನಾ ಇವರಿಬ್ಬರು ಕೂಡ ಬಾಟಮ್ 2 ನಲ್ಲಿ ಇರ್ತಾರೆ ಇವರಿಬ್ಬರಲ್ಲಿ ಹಂಸ ಅವರು ಎಲಿಮಿನೇಟ್ ಆಗುವಂತಹ ಚಾನ್ಸಸ್ ತುಂಬಾನೇ ಜಾಸ್ತಿ ಇರುತ್ತೆ.

Bigg Boss Kannada Elimination Today

ಯಮುನಾ ಅವರು ಎಲಿಮಿನೇಟ್ ಆದ್ರೆ ಅಲ್ಲಿ ಏನು ಜಾಸ್ತಿ ಡಿಫರೆನ್ಸ್ ಆಗೋದಿಲ್ಲ ಬಟ್ ಇಲ್ಲಿ ಹೊಸ ಟ್ವಿಸ್ಟ್ ಏನಪ್ಪಾ ಅಂತ ಹೇಳಿದ್ರೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಒಂದು ಮೊದಲನೇ ವಾರದ ಎಲಿಮಿನೇಷನ್ ಅಲ್ಲಿ ಒಂದು ಹೊಸ ಇತಿಹಾಸವನ್ನೇ ಕ್ರಿಯೇಟ್ ಮಾಡಿದ್ದಾರೆ.

ಹೊಸ ಅಧ್ಯಾಯ ಅನ್ನೋ ರೀತಿನಲ್ಲಿ ಒಂದು ಹೊಸ ರೀತಿಯಾಗಿನೇ ಈ ಒಂದು ವಿಷಯವನ್ನ ತಗೊಂಡು ಬಂದಿದ್ದಾರೆ ಅದೇನಪ್ಪಾ ಅಂತ ಹೇಳಿದ್ರೆ ಮೊದಲ ವಾರದಲ್ಲೇನೆ ಎಲಿಮಿನೇಷನ್ ಇಲ್ಲ ಅನ್ನೋದು.

ಈ ವಾರ ಏನಿದೆ No Elimination Week ಆಗಿದೆ ಇದಂತೂ ಪಕ್ಕಾ ಮಾಹಿತಿ.

ಕಿಚ್ಚನ ಮೆಚ್ಚುಗೆ ಚಪ್ಪಾಳೆ ಯಾರಿಗೆ

ಮೊದಲನೇ ವಾರದಲ್ಲಿ ಕಿಚ್ಚನ ಮೆಚ್ಚುಗೆ ಚಪ್ಪಾಳೆ ಯಾರಿಗೆ ಸಿಕ್ಕಿದೆ ಅನ್ನೋದು ಈ ವಾರ ತುಂಬಾನೇ ಅದ್ಭುತವಾಗಿ ಆಡಿರುವಂತಹ ಅಂದ್ರೆ ಆಲ್ಮೋಸ್ಟ್ ಎಲ್ಲಾ ಡಿಪಾರ್ಟ್ಮೆಂಟ್ ಅಲ್ಲೂ ಟಾಸ್ಕ್ ಅಲ್ಲೂ ಕೂಡ ತುಂಬಾನೇ ಚೆನ್ನಾಗಿ ಆಡಿದ್ದಾರೆ ಅಗ್ರೆಸಿವ್ ಆಗಿ ಕೂಡ ಇದ್ದಾರೆ ಮನೆಯವರ ಜೊತೆ ಚೆನ್ನಾಗಿ ಕೂಡ ಇದ್ರು ಹಾಗೇನೇ ತಮ್ಮ ವಿರುದ್ಧವಾಗಿ ಯಾರಾದ್ರೂ ತುಂಬಾನೇ ಅಗ್ರೆಸಿವ್ ಆಗಿ ಮಾತಾಡ್ತಾ ಇದ್ದಾರೆ ಅಂತ ಹೇಳಿದ್ರೆ ಅದನ್ನ ಅವಾಯ್ಡ್ ಕೂಡ ಮಾಡಿದ್ದಾರೆ ತುಂಬಾನೇ ಡಿಫರೆಂಟ್ ಆದ ವೇ ನಲ್ಲಿ ಸಿಂಗರ್ ಕೂಡ ಆಗ್ಬಿಟ್ಟಿದ್ದಾರೆ ಅಂತಾನೆ ಹೇಳಬಹುದು.

ಉಗ್ರ ಮಂಜು ಅವರು ಹೌದು ಇವರಿಗೆನೇ ಈ ವಾರದ ಕಿಚ್ಚನ ಮೆಚ್ಚುಗೆ ಚಪ್ಪಾಳೆಯನ್ನ ನೀಡಿದ್ದಾರೆ. ಅನ್ನುವಂತಹ ಮಾಹಿತಿ ಕೂಡ ಸಿಕ್ತಾ ಇದೆ ಮುಂದಿನ ವಾರಕ್ಕೆ ಮನೆನಲ್ಲಿ ಇರುವಂತಹ ಪ್ರತಿಯೊಬ್ಬರು ಕೂಡ ನಾಮಿನೇಟ್ ಆಗಿ ಎಲ್ಲರೂ ಕೂಡ ಈ ಒಂದು ಎಲಿಮಿನೇಷನ್ ಭೀತಿಯನ್ನ ಅನುಭವಿಸಿ ತುಂಬಾನೇ ಕಡಿಮೆ ಪರ್ಫಾರ್ಮ್ ಮಾಡುವಂತಹ ಸ್ಪರ್ಧಿ ಎಲಿಮಿನೇಟ್ ಆದ್ರೆ ತುಂಬಾನೇ ಚೆನ್ನಾಗಿರುತ್ತೆ.

ನಮ್ಮ ವೆಬ್ಸೈಟ್: belagavivoice.in

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment