ಗೃಹಲಕ್ಷ್ಮಿ ಯೋಜನೆ ಹಣದಿಂದ ಬೋರ್ವೆಲ್ ಕೊರೆಸಿದ ಮಹಿಳೆ.! ಇಲ್ಲಿದೆ ಮಾಹಿತಿ 

December 17, 2024 3:03 PM
ಗೃಹಲಕ್ಷ್ಮಿ ಯೋಜನೆ ಹಣದಿಂದ ಬೋರ್ವೆಲ್ ಕೊರೆಸಿದ ಮಹಿಳೆ.! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡ್ತಾ ಇರುವಂತಹ 2,000 ರೂಪಾಯಿ ಹಣದಿಂದ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲಾಧಾರ ಓಣಿಯ ಅತ್ತೆ ಹಾಗೇನೇ ಸೊಸೆ ಬೋರ್ವೆಲ್ ಕೊರೆಸಿದ್ದಾರೆ ಮಾಲ್ದಾರ್ ಕುಟುಂಬದ ಅತ್ತೆ ಮಹಬೂಬಿ ಮತ್ತು ಹಾಗೇನೇ ಅವರ ಸೊಸೆ ರೋಷನ್ ಬೇಗಂ ಇಬ್ಬರು ಗೃಹಲಕ್ಷ್ಮಿ ಯೋಜನೆಯ ಒಟ್ಟು 44,000 ಹಣವನ್ನು ತಮ್ಮ ಮೂರು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸೋಕೆ ಬಳಸಿದ್ದಾರೆ ಕೊಳವೆ ಬಾವಿ ಕೊರೆಸೋಕೆ 60,000 ಖರ್ಚಾಗಿದೆ.

ಉಳಿದ 14,000 ಹಣ ವನ್ನ ಮಹಬೂಬಿ ಅವರ ಮಗ ನಜೀರ್ ಮಾಲ್ದಾರ್ ಭರಿಸಿದ್ದಾರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ನಮ್ಮಂತಹ ಬಡ ಕುಟುಂಬಗಳಿಗೆ ಪ್ರಯೋಜನಕಾರಿ ಆಗಿದೆ ಅಂತ ಹೇಳಿ ಈ ಕುಟುಂಬಸ್ಥರು ಹೇಳಿಕೆಯನ್ನು ಕೂಡ ಕೊಟ್ಟಿದ್ದಾರೆ ರೊಕ್ಕದಲ್ಲಿ ಇದ್ರೆ, ನಾವು ಕೂಡಿಟ್ಟು ಗೃಹಲಕ್ಷ್ಮಿ ರೊಕ್ಕ ಸಿದ್ದರಾಮಯ್ಯ ರೊಕ್ಕ ಅಂತ ತಿಳಿದು ನಾವು ಕೂಡಿಟ್ಟು ಬೋರ್ ಹಾಕಿಸಿರಿ ನೀರು ಬಿದ್ದೈತಿ ಅವರ ಪುಣ್ಯ ನಮಗೆ ಆ ಗೃಹಲಕ್ಷ್ಮಿದು ಸಿದ್ದರಾಮಯ್ಯರು ಪುಣ್ಯ 4,000 ರೂಪಾಯಿದು ಬೋರ್ ಹಾಕಿಸಿವಿರಿ 10,000 ರೂಪಾಯಿ ಮಗ ಹಾಕಿದ್ದಾರೆ ನಾವು 44,000 ರೂಪಾಯಿ ನಮ್ದು ಅತ್ತಿ ಸೊಸಿದು.

ಕರ್ನಾಟಕ ರಾಜ್ಯದಲ್ಲಿ ಮಾನ್ಯ ಮುಖ್ಯಮಂತ್ರಿಯಾದಂತಹ ಸನ್ಮಾನ್ಯ ಸಿದ್ದರಾಮಯ್ಯನವರು ಈ ಒಂದು ಹೆಣ್ಣು ಮಕ್ಕಳಿಗಾಗಿ ಬರೆ ಹೆಣ್ಣು ಮಕ್ಕಳಿಗಾಗಿ ಪ್ರತಿ ತಿಂಗಳು ಈ ಗೃಹಲಕ್ಷ್ಮಿ ಯೋಜನೆಯಲ್ಲಿ 2,000 ಏನು ಕೊಡುವಂತಹ ಕಾರ್ಯಕ್ರಮವನ್ನು ನಡೆಯುತ್ತಾರೆ ಬಹಳ ಇದು ನಿಜವಾಗಿ ಹೆಮ್ಮೆಯ ವಿಷಯ.

ಇದನ್ನೂ ಓದಿ: ರಾಜಸ್ಥಾನ Tour Packages ಈಗ ಕಡಿಮೆ ಬಜೆಟ್ ಮೂಲಕ ರೈಲ್ವೆ ಅಲ್ಲಿ ಟೂರ್.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment