ಫೆಬ್ರವರಿ 22 ರ ಚಿನ್ನ ಮತ್ತು ಬೆಳ್ಳಿ ದರ: ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಪೂರ್ಣ ಮಾಹಿತಿ ಇಲ್ಲಿದೆ

Belagavi Voice Author
February 22, 2026 3:13 PM
ಫೆಬ್ರವರಿ 22 ರ ಚಿನ್ನ ಮತ್ತು ಬೆಳ್ಳಿ ದರ: ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಪೂರ್ಣ ಮಾಹಿತಿ ಇಲ್ಲಿದೆ

ನಮಸ್ಕಾರ ಗೆಳೆಯರೇ, ಇವತ್ತು ನಾವು ಫೆಬ್ರವರಿ 22ನೇ  ತಾರೀಖಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ಪ್ರೈಸ್ ನಲ್ಲಿ ಏನಾದರೂ ಬದಲಾವಣೆ ಆಗಿದೆಯಾ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಹಾಗಾದರೆ ಚಿನ್ನದ ಬೆಲೆ ನೆನ್ನೆಗಿಂತ ಇವತ್ತು ಜಾಸ್ತಿಯಾಗಿದೆಯಾ?  ಅಥವಾ ಸ್ವಲ್ಪ ಕಮ್ಮಿ ಆಗಿದ್ಯಾ? ಎಲ್ಲ ಮಾಹಿತಿಗಳನ್ನು ನಾನು ನಿಮಗೆ ಈ ಲೇಖನಗಳಲ್ಲಿ ತಿಳಿಸಿಕೊಡುತ್ತೇನೆ.

ಇಂದಿನ ಮಾರುಕಟ್ಟೆ ದರಗಳು ಫೆಬ್ರವರಿ 21ನೇ, 2026 (Gold Price):

ಚಿನ್ನದ ಬೆಲೆ (Gold rate):


ಗುಣಮಟ್ಟ (Purity)
1 ಗ್ರಾಂ ಬೆಲೆ10 ಗ್ರಾಂ ಬೆಲೆ
24 ಕ್ಯಾರೆಟ್ (ಅಪರಂಜಿ)₹15,928₹1,59,280
22 ಕ್ಯಾರೆಟ್ (ಆಭರಣ ಚಿನ್ನ)₹14,600₹1,46,000
18 ಕ್ಯಾರೆಟ್₹11,946₹1,19,460

ಇಂದಿನ ಮಾರುಕಟ್ಟೆ ದರಗಳು ಫೆಬ್ರವರಿ 21ನೇ, 2026 (Silver Price):

ಪ್ರಮಾಣಇಂದಿನ ದರ
1 ಗ್ರಾಂ₹275
10 ಗ್ರಾಂ₹2,750
1 ಕೆಜಿ (1 KG)₹2,75,000

ಚಿನ್ನ ಮತ್ತು ಬೆಳ್ಳಿಯ ಬಗ್ಗೆ ಪ್ರಮುಖ ವಿಷಯಗಳು

ಬೆಲೆ ಏರಿಕೆ: ನಿನ್ನೆಗಿಂತ ಇಂದು ಪ್ರತಿ 10 ಗ್ರಾಂ ಚಿನ್ನದ ಮೇಲೆ ಸುಮಾರು ₹200 ಏರಿಕೆಯಾಗಿದೆ.

ಬೆಳ್ಳಿ ದರ: ಬೆಳ್ಳಿಯ ಬೆಲೆಯಲ್ಲಿ ಯಾವುದೇ ಚೇಂಜಸ್ ಇವತ್ತು ಕಂಡು ಬಂದಿಲ್ಲ.

ಕಾರಣ: ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆ ಮತ್ತು ಮದುವೆ ಸೀಸನ್ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ.  ಇದೊಂದು ಕಾರಣ ಅಲ್ಲ, ಇಂಟರ್ನ್ಯಾಷನಲ್ ಮಾರ್ಕೆಟ್ ಕೂಡ ಇದಕ್ಕೆ ಕಾರಣ.  ಇಂಟರ್ನ್ಯಾಷನಲ್  ಮಾರ್ಕೆಟ್ ನಲ್ಲಿಏನಾದರು ಬದಲಾವಣೆ ಆಗಿದ್ದಾರೆ ಆ ಸಮಯದಲ್ಲಿ  ಗೋಲ್ಡ್ ನ ಬೆಲೆ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. 

Read More:

ನಾಳೆ ಮನರೇಗಾ ಬಚಾವ್ ಸಂಗ್ರಾಮ 2026: ಉದ್ಯೋಗ ಖಾತರಿ ಯೋಜನೆ ರಕ್ಷಣೆಗಾಗಿ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಮಾವೇಶ!

ಫೇಸ್‌ಲೆಸ್ ಯೂಟ್ಯೂಬ್ ಚಾನೆಲ್ : ಮುಖ ತೋರಿಸದೆ ತಿಂಗಳಿಗೆ ಸಾವಿರಾರು ಡಾಲರ್? 8 ಬೆಸ್ಟ್ ಚಾನೆಲ್ ಐಡಿಯಾಗಳು!

belagavivoice - writeups

Satwik M kotian

Satwik M is a final year electronic engineering student from Karnataka with a sharp eye for storytelling. He is dedicated to serving the people of Karnataka by publishing trusted news, verified information, and trending content that truly matters to the local community. His mission is simple — to be a reliable voice that Kannadigas can count on for accurate and relevant updates.

Leave a Comment