ಬೆಳೆ ಹಾನಿ ಹಾಗೂ ಬೆಳೆ ವಿಮೆ ಪರಿಹಾರದ ಹಣ!! ಇಷ್ಟು ಹಣವನ್ನು ಸರ್ಕಾರ ಈ ವರ್ಷ ಜಮಾ ಮಾಡುತ್ತಿದೆ

October 20, 2024 7:41 AM
ಬೆಳೆ ಹಾನಿ ಹಾಗೂ ಬೆಳೆ ವಿಮೆ ಪರಿಹಾರದ ಹಣ!! ಇಷ್ಟು ಹಣವನ್ನು ಸರ್ಕಾರ ಈ ವರ್ಷ ಜಮಾ ಮಾಡುತ್ತಿದೆ

ಎಲ್ಲರಿಗೂ ನಮಸ್ಕಾರ, ಬೆಳೆ ಹಾನಿ ಹಾಗೂ ಬೆಳೆ ವಿಮೆ ಪರಿಹಾರದ ಬಗ್ಗೆ ಮತ್ತೊಂದು ಬಿಗ್ ಅಪ್ಡೇಟ್ ಒಂದು ಬಂದಿದೆ ಹೌದು ಈ ಜಿಲ್ಲೆಯವರಿಗೆ ಬೆಳೆ ಹಣ ಜಮಾ ಆಗಿದೆ ಯಾವ ಯಾವ ಜಿಲ್ಲೆಗೆ ಜಮಾ ಆಗಿದೆ ಎಷ್ಟು ಜಮಾ ಆಗಿದೆ ಇದರ ಜೊತೆಗೆ ಹಾಗೂ ಬೆಳೆ ಹಾನಿ ವ್ಯತ್ಯಾಸದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಾ ಹೋಗ್ತೀವಿ.

ದೇಶದ ಹಲವಾರು ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರದಲ್ಲಿರುವ ವ್ಯತ್ಯಾಸದ ಬಗ್ಗೆ ಗೊತ್ತಿಲ್ಲದೆ ಈಗಲೂ ಪರಿಹಾರದ ಹಣ ಪಡೆಯುವಲ್ಲಿ ಗೊಂದಲದಲ್ಲಿ ಇರುತ್ತಾರೆ ಪರಿಹಾರದ ಹಣ ಜಮೆ ಬಗ್ಗೆ ಗೊತ್ತಿರುತ್ತದೆ ಆದರೆ ಅದು ಬೆಳೆ ಪರಿಹಾರ ಹಣವೋ ಅಥವಾ ಬೆಳೆ ಹಾನಿಯಿಂದಾಗಿ ಸರ್ಕಾರದ ಘೋಷಿಸಿ ಪರಿಹಾರದ ಹಣವೋ ಎಂಬ ಗೊಂದಲದಲ್ಲಿರುವ ರೈತರಿಗೆ ಇಲ್ಲಿದೆ ಮಾಹಿತಿ

ಬೆಳೆ ಹಾನಿ ಪರಿಹಾರ ಎಂದರೆ ಏನು

ಅತಿವೃಷ್ಟಿ ಪ್ರವಾಹ ಅಥವಾ ಮಳೆ ಇಲ್ಲದೆ ಬೆಳೆ ಹಾಳಾದಾಗ ರೈತರ ನೆರವಿಗೆ ರಾಜ್ಯ ಸರ್ಕಾರವು ಪರಿಹಾರ ಹಣ ಘೋಷಿಸುತ್ತದೆ ಇದಕ್ಕೆ ಕೇಂದ್ರ ಸರ್ಕಾರದ ಹಣವು ಇರುತ್ತದೆ ಬೆಳೆ ಹಾನಿ ಪರಿಹಾರದ ಹಣವನ್ನು ಎಕರೆಗೆ ಇಂತಿಷ್ಟು ಹಣವೆಂದು ಸರ್ಕಾರ ಘೋಷಿಸುತ್ತದೆ.

ಪ್ರಸಕ್ತ ವರ್ಷ ಅತಿವೃಷ್ಟಿ ಪ್ರವಾಹದಿಂದಾಗಿ ಬೆಳೆ ಹಾನಿಯಾದ ರೈತರಿಗೆ ಸರ್ಕಾರ ಪರಿಹಾರ ಘೋಷಿಸಿದೆ ಪರಿಹಾರ ತಂತ್ರಾಷ್ಟದಲ್ಲಿ ಸಂಬಂಧಿಸಿದ ಅಧಿಕಾರಿಗಳು ರೈತರ ಬೆಳೆ ಹಾನಿಯಾದ ಕುರಿತು ಮಾಹಿತಿ ಅಪ್ಲೋಡ್ ಮಾಡುತ್ತಾರೆ ನಂತರ ಸರ್ಕಾರ ನೇರವಾಗಿ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡುತ್ತದೆ.

ಮಳಿಸಿದ ಬೆಳೆಗೆ ಎಸ್ಟಿ ಆರ್ ಎಫ್ ಮಾರ್ಗ ಸೂಚಿ ಪ್ರಕಾರ ಈಗಾಗಲೇ ಪ್ರತಿ ಹೆಕ್ಟರಿಗೆ 6,800 ಪರಿಹಾರ ಘೋಷಿಸಲಾಗಿತ್ತು ಈಗ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 6.800 ಘೋಷಿಸಿದೆ.

ಮಳೆಯಾದ ಜಮೀನಿಗೆ ಒಟ್ಟು 13,600 ಪರಿಹಾರ ನೀಡಲಾಗುವುದು.

ನೀರಾವರಿ ಜಮೀನಿಗೆ SDRF ಮಾರ್ಗ ಸೂಚಿ ಪ್ರಕಾರ ಪ್ರತಿ ಹೆಕ್ಟರ್ ಗೆ 13,500 ನೀಡಲಾಗಿತ್ತು.

ಈಗ 11,500 ಹೆಚ್ಚುವರಿಯಾಗಿ ರಾಜ್ಯ ಸರ್ಕಾರವು ನೀಡುತ್ತಿದೆ. ಒಟ್ಟು ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟರ್ ಗೆ 25.000 ನೀಡಲಾಗುವುದು ತೋಟಗಾರಿಕ ಎಸ್ಡಿ ಆರ್ ಎಫ್ ಮಾರ್ಗ ಸೂಚಿ ತರ ಎಸ್ಡಿ ಆರ್ ಎಫ್ ಮಾರ್ಗ ಸೂಚಿ ಪ್ರಕಾರ 18,000 ನೀಡಲಾಯಿತು ಈಗ ರಾಜ್ಯ ಸರ್ಕಾರವು 10,000 ಹೆಚ್ಚುವರಿಯಾಗಿ ನೀಡಲು ನಿರ್ಧರಿಸಿದೆ.

ಪರಿಷ್ಕೃತ ದರ ಈಗ ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟರ್ ಗೆ 28,000 ನೀಡಲಾಗುವುದು ಪರಿಹಾರದ ಹಣ ಜಮೆ ಆಗುವುದನ್ನ ರೈತರು ನೇರವಾಗಿ ಮೊಬೈಲ್ನಲ್ಲಿ ನೋಡಿಕೊಳ್ಳಬಹುದು ಅದಕ್ಕೆ ನೇರವಾಗಿ ಪ್ರತ್ಯೇಕ ವೆಬ್ಸೈಟ್ ಅನ್ನ ಮಾಡಲಾಗಿದೆ ಅಲ್ಲಿ ಹೋಗಿ ನೀವು ಚೆಕ್ ಮಾಡಿಕೊಳ್ಳಬಹುದು.

ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ

ಬೆಳೆ ನಷ್ಟ ಅಥವಾ ಬೆಳೆ ವಿಫಲವಾದಾಗ ನಷ್ಟ ಹೊಂದಿದ ರೈತರಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಪರಿಚಯಿಸಿದೆ ಈ ಯೋಜನೆ ಅಡಿ ಮುಂಗಾರು ಹಂಗಾಮಿನಲ್ಲಿ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆನೆಕಲ್ಲು ಮಳೆ, ಭೂಕುಸಿತ ಮತ್ತು ಬೆಳೆ ಮುಳುಗಡೆಗಳಿಂದ ಉಂಟಾಗುವ ನಷ್ಟದ ನಿರ್ಧಾರವನ್ನು ವೈಯಕ್ತಿಕವಾಗಿ ನಿರ್ಧರಿಸಿ ವಿಮಾ ಕಟ್ಟಿದ ರೈತರಿಗೆ ಮಾತ್ರ ಬೆಳೆ ವಿಮಾನ ನಷ್ಟ ಪರಿಹಾರವನ್ನು ನೀಡಲಾಗುವುದು.

ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿವಾಹ ಸಂಸ್ಥೆಯ ಕಚೇರಿಗಳಿಗೆ 48 ಗಂಟೆಯೊಳಗೆ ಮಾಹಿತಿ ನೀಡಬೇಕು ಆಗ ಸಂಬಂಧಿಸಿದ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ನಷ್ಟದ ಬಗ್ಗೆ ಮಾಹಿತಿ ಪಡೆಯುತ್ತಾರೆ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇಕಡ 75% ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ಇಮಾಮತದ ಗರಿಷ್ಠ ಶೇಕಡ 25% ರಷ್ಟು ಬೆಳೆ ಮಾಹನ ನಷ್ಟ ಪರಿಹಾರ ನೀಡಲು ಬಿತ್ತನೆಯಿಂದ ಕಟಾವು ಹಂತದವರೆಗೆ ಮಧ್ಯದ ಅವಧಿಯಲ್ಲಿ 50% ಗಿಂತ ಹೆಚ್ಚು ಮಳೆ ನಷ್ಟ ಸಂಭವಿಸಿದರೆ.

ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ನಷ್ಟ ಎಂಬ ಹಣ 25 ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ ಇನ್ನು ಬೆಳೆ ಎಂಬ ಹಣ ಜಮಾ ಆಗಿದೆ ಹೌದು ಯಾವ ಜಿಲ್ಲೆಗೆ ಎಷ್ಟು ಜಮಾ ಆಗಿದೆ ಇಲ್ಲಿ ತಿಳಿದುಕೊಳ್ಳಿ ಯಾವ ಜಿಲ್ಲೆಯವರಿಗೆ ಜಮಾ ಆಗಿದೆ ಇಲ್ಲಿ ತಿಳಿದುಕೊಳ್ಳೋಣ 2024 ರ ಈ ಬೆಳೆಗೆ ಎಕರೆಗೆ 37,300 ಅಂತೆ ಬೆಳೆಯ ಹಣ ಜಮೆ ಮಾಡಲಾಗಿದೆ ಹೌದು ಯಾವ ಬೆಳೆಗೆ ಜಮಾ ಮಾಡಲಾಗಿದೆ ಇಲ್ಲಿ ತಿಳಿದುಕೊಳ್ಳಿ.

ಶುಂಠಿ ಬೆಳೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಬೆಳೆಯ ಹಣ ಜಮೆ ಮಾಡಲಾಗಿದ್ದು ಕಳೆದ ಎರಡು ದಿನಗಳಿಂದ ಎಕರೆಗೆ 37,300 ರೂಪಾಯಂತೆ ರೈತರ ಖಾತೆಗೆ ಜಮಾ ಆಗುತ್ತಿದೆ ಹೌದು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ ಇಲ್ವಾ ನಿಮ್ಮ ಸ್ಟೇಟಸ್ ಅನ್ನ ಈಗಲೇ ಚೆಕ್ ಮಾಡಿಕೊಳ್ಳಿ ಧನ್ಯವಾದಗಳು.

ಇದನ್ನೂ ಓದಿ: ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment