ಎಲ್ಲರಿಗೂ ನಮಸ್ಕಾರ, ಮಹಿಳೆಯರಿಗೆ ಏನಂತ ಅಂದ್ರೆ ಭೂಮಿ ಇಲ್ಲ ಅಂತಂದ್ರೆ ಭೂಮಿ ಪ್ರೊವೈಡ್ ಮಾಡ್ತಾ ಇದೆ ಗೌರ್ನಮೆಂಟ್ ಸರ್ಕಾರ ಕಡೆಯಿಂದ ಏನ್ ಮಾಡ್ತಾ ಇದೆ ಆ ಒಂದು ಭೂಮಿನ ಕೊಡ್ತಾ ಇದೆ. ಆ ಭೂಮಿ ಯಾವ ತರ ಕೊಡ್ತಾ ಇದೆ ಏನು ಅನ್ನೋದು ಕಂಪ್ಲೀಟ್ ಡೀಟೇಲ್ ಆಗಿ ನಾವು ಈ ಲೇಖನದಲ್ಲಿ ನೋಡ್ತಾ ಇದೀವಿ.
ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿ

ಇಲ್ಲಿ ಒಂದು ನೋಡಬಹುದು ನನಗೆ ಒಂದು ಪೋಸ್ಟ್ ಬಂದಿದೆ. ಇದರಲ್ಲಿ ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳು ಅಂತ ಕೊಟ್ಟಿದ್ದಾರೆ. ಇಲ್ಲಿ ಏನಂತ ಅಂದ್ರೆ SC ಮತ್ತೆ ST ಕ್ಯಾಟಗರಿಸ್ ಗೆ ಯಾರೆಲ್ಲ ಸೇರ್ತಾರಲ್ಲ ಅವರಿಗೆಲ್ಲ ಏನಂತ ಅಂದ್ರೆ ಈ ಒಂದು ಯೋಜನೆ ಬಂದಿದೆ.
ಭೂ ಒಡೆತನ ಯೋಜನೆಗಳಿಗೆ ಅರ್ಜಿ ಆಹ್ವಾನ:
ಭೂಮಿ ರಹಿತ ಮಹಿಳಾ ಕೃಷಿ ಕಾರ್ಮಿಕ ರಿಗೆ ಈ ಕೆಳಕಂಡ ಘಟಕ ವೆಚ್ಚದಲ್ಲಿ ಕೃಷಿ ಜಮೀನು ಖರೀದಿಸಿ ನೀಡಲಾಗುವುದು. ಘಟಕ ವೆಚ್ಚ ಒಂದು 25 ಲಕ್ಷ ಇರುತ್ತೆ 25 ಅಥವಾ 20 ಲಕ್ಷ ಇರುತ್ತೆ.
ಸಹಾಯಧನ ಶೇಕಡಾ 50 ರಷ್ಟು ಅಂತಂದ್ರೆ ನೀವು ಒಂದು 20 ಲಕ್ಷ ತಗೊಂಡ್ರಪ್ಪ ಅಂತಂದ್ರೆ 10 ಲಕ್ಷ ಗೌರ್ನಮೆಂಟ್ ಕಡೆಯಿಂದ ಸಿಗುತ್ತೆ ಮಿಕ್ಕಿದ್ದು ಸಾಲ ಏನಂತ ಅಂದ್ರೆ ಒಂದು 50% ಏನಿದೆ ಅದು ಶೇಕಡಾ ಆರರಷ್ಟು ಅಂದ್ರೆ ಬಡ್ಡಿ ದರ ಹಾಕ್ಬಿಟ್ಟು ನಿಮಗೆ ಏನಂದ್ರೆ ಲೋನ್ ತರ ಕೊಡುಸ್ತಾರೆ ಅದನ್ನ ನೀವು ತಿರುಗಿಸುತ್ತಾ ಹೋಗಬೇಕಾಗುತ್ತೆ. ಇಷ್ಟು ಡೀಟೇಲ್ಸ್ ಆಗಿ ಇಲ್ಲಿ ಕೊಟ್ಟಿದ್ದಾನೆ.
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು:
ಅಪ್ಲಿಕೇಶನ್ ನೀವು ಹತ್ತಿರದ
- ಗ್ರಾಮ ಒನ್
- ಬೆಂಗಳೂರು ಒನ್
- ಕರ್ನಾಟಕ ಒನ್
ಹೋಗ್ಬಿಟ್ಟು ನೀವು ಅಪ್ಲಿಕೇಶನ್ ಸಬ್ಮಿಟ್ ಮಾಡಬಹುದು. ಇಷ್ಟು ಡೀಟೇಲ್ಸ್ ಅನ್ನ ಕೊಟ್ಟಿದ್ದಾರೆ.
ಈ ಯೋಜನೆಗೆ ಏನಾದ್ರು ನೀವು ಆಲ್ರೆಡಿ ಒಂದು ಹೋದ ವರ್ಷ ಅಪ್ಲಿಕೇಶನ್ ಏನಾದ್ರೂ ಸಬ್ಮಿಟ್ ಮಾಡಿದ್ರಪ್ಪ ಅಂತಂದ್ರೆ ಈ ಸರ್ತಿ ಮತ್ತೆ ಅಪ್ಲಿಕೇಶನ್ ಸಬ್ಮಿಟ್ ಮಾಡೋದಕ್ಕೆ ಚಾನ್ಸ್ ಇಲ್ಲ ಅಂತ ಇಲ್ಲಿ ಕೊಟ್ಟಿದ್ದಾರೆ.
ಯಾರೆಲ್ಲ ಅಪ್ಲಿಕೇಶನ್ ಹಾಕ್ಬೇಕು ಅನ್ಕೊಂಡಿದ್ದೀರಾ ಹೋಗ್ಬಿಟ್ಟು ಅಪ್ಲಿಕೇಶನ್ ಸಬ್ಮಿಟ್ ಮಾಡಿ ಗೊತ್ತಿಲ್ಲ ಯಾರ್ಯಾರಿಗೆ ಒಂದು ಸಿಗುತ್ತೆ ಯಾರಿಗೆ ಸಿಗಲ್ಲ ಅಂತ ಹೇಳೋಕೆ ಆಗಲ್ಲ ಬಟ್ ಏನಂತ ಅಂದ್ರೆ ಒಂದು ಯೋಜನೆ ಇದೆ ಸೋ ಹೊಲ ಇಲ್ಲದೆ ಇರೋವರು ನೀವು ಅಪ್ಲಿಕೇಶನ್ ಸಬ್ಮಿಟ್ ಮಾಡ್ಕೋಬಹುದು.
ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ:
9482300400
ಇದನ್ನೂ ಓದಿ: 60 ವರ್ಷ ದಾಟಿದ ನಿವೃತ್ತ ಕಾವಿಕರಿಗೆ ಸರ್ಕಾರ ಪಿಂಚಣಿ!!










