ಕೇಂದ್ರ ಸರ್ಕಾರದ PMVBRY ಯೋಜನೆ: ಅರ್ಹ ಫಲಾನುಭವಿಗಳಿಗೆ ಸಿಗಲಿರುವ ಸೌಲಭ್ಯಗಳೇನು?

Belagavi Voice Author
February 21, 2026 10:50 AM
ಕೇಂದ್ರ ಸರ್ಕಾರದ PMVBRY ಯೋಜನೆ: ಅರ್ಹ ಫಲಾನುಭವಿಗಳಿಗೆ ಸಿಗಲಿರುವ ಸೌಲಭ್ಯಗಳೇನು?

PMVBRY Scheme: ಭಾರತದ ಜನರಿಗೆ ಕೇಂದ್ರ ಸರ್ಕಾರದ ಹೊಸ ಸ್ಕೀಮ್ ಆಗಿರುವ ಪ್ರಧಾನಮಂತ್ರಿ ವೀಕ್ಷಿತ್ ಭರತ್ ರೋಜ್ಗಾರ್ ಯೋಜನ ಕುರಿತು ಮಾಹಿತಿಯನ್ನು ನಾವು ಇಲ್ಲಿ ತಿಳಿಸಿಕೊಡುತ್ತೇನೆ.

ಕೇಂದ್ರ ಸರ್ಕಾರದ ಈ ಸ್ಕೀಮ್ EPFO ಅಕೌಂಟಿಗೆ ಲಿಂಕ್ ಆಗಿರುತ್ತದೆ.

EPFO ಅಕೌಂಟೆಂದರೆ ನಾವು ಯಾವುದೇ ಕಂಪನಿ ಮೊದಲನೇ ಬಾರಿ ಜಾಯಿನ್ ಆಗಿದ್ದಾಗ. ಕಂಪನಿಯು ನಮಗೆ ಒಂದು ಯೂನಿವರ್ಸಲ್ ಅಕೌಂಟ್ ನಂಬರ್ ಮಾಡಿಕೊಡುತ್ತಾರೆ ಹಾಗೂ ಇದಕ್ಕೆ PF ಅಕೌಂಟ್ ಎಂದು ಕೂಡ ಕರೆಯುತ್ತಾರೆ. ಇದು 12 ಡಿಜಿಟ್ ನಂಬರ್ ಆಗಿರುತ್ತದೆ.

PMVBRY: ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್ಗಾರ್ ಯೋಜನೆ

ಈ ಯೋಜನೆಗೆ ಎಲಿಜಿಬಿಲಿಟಿ ಚೆಕ್ ಮಾಡುವ ವಿಧಾನ:

  • ಮೆಂಬರ್ ಹೋಂ ಎಂದು ಗೂಗಲ್ ನಲ್ಲಿ ಟೈಪ್ ಮಾಡಿ ಸರ್ಚ್ ಮಾಡಿ ಹಾಗೂ ಅಲ್ಲಿ ಸಿಗುವ ಮೊದಲನೇ ವೆಬ್ಸೈಟ್ ಅನ್ನು ಓಪನ್ ಮಾಡಿಕೊಳ್ಳಿ .
  • ಆ ವೆಬ್ ಸೈಟಿನಲ್ಲಿ ನಿಮ್ಮ UAN ನಂಬರ್ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಮಾಡಿಕೊಳ್ಳಿ.
  • ಈಗ ಒಂದು ಪೇಜ್ ಓಪನ್ ಆಗುತ್ತದೆ ಹಾಗೂ ಅಲ್ಲಿ ನಿಮಗೆ ಒಂದು PMVBRY ಎಂಬ ಆಪ್ಷನ್ ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ಡ್ಯಾಶ್ ಬೋರ್ಡ್ ಎಂಬ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ. ನಿಮ್ಮ ಎಲ್ಲಾ ಇನ್ಫಾರ್ಮಶನ್ ಅಲ್ಲಿ ತೋರಿಸುತ್ತದೆ ಹಾಗೂ ನೀವು ಈ ಯೋಜನೆಗೆ ಎಲಿಜಿಬಲ್ ಇದ್ದೀರಾ ಅಥವಾ ಇಲ್ಲ ಎಂದು ಕೂಡ ತೋರಿಸುತ್ತದೆ.

ಕೇಂದ್ರ ಸರ್ಕಾರದ PMVBRY ಯೋಜನೆ ಎಲಿಜಿಬಿಲಿಟಿ ಕ್ರೈಟೀರಿಯ:

  1. ಫಸ್ಟ್ ಜಾಯಿನಿಂಗ್ ಡೇಟ್ 1 ಆಗಸ್ಟ್ 2025 ಇಂದ 31 ಜುಲೈ 2027 ಒಳಗೆ ಇರಬೇಕು
  2. UAN ನಂಬರ್ ಫೇಸ್ ಅಥೆಂಟಿಕೇಶನ್ ಮೂಲಕ ವೇರಿಫೈ ಆಗಿ ಇರಬೇಕು.
  3. ಮೊದಲನೇ ತಿಂಗಳ ಅಥವಾ ಒಂದು ತಿಂಗಳ PF ಕಾಂಟ್ರಿಬ್ಯುಶನ್ ನಿಮ್ಮ ಪಾಸ್ ಬುಕ್ಕಿನಲ್ಲಿ ತೋರಿಸಬೇಕು.
  4. ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಸೇಡೆಡ್ ಆಗಿರಬೇಕು ಹಾಗೂ eKYC ಆಗಿರಬೇಕು
  5. ನಿಮ್ಮ ಸ್ಯಾಲರಿ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
  6. ನೀವು ಎಲಿಜಿಬಲ್ ಎಂಪ್ಲಾಯ್ಮೆಂಟ್ ಅಡಿ ಬರಬೇಕು.

ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಹಣ ಯಾವಾಗ ಬರುತ್ತದೆ?

ಈ ಯೋಜನೆಯ ಹಣವು ಎರಡು ಇಂಸ್ಟಾಲ್ಮೆಂಟ್ ಬರುತ್ತದೆ. ಹಾಗೂ ಇನ್ಸ್ಟಾಲ್ಮೆಂಟ್ ಹಣ ಬರಲು ಈ ಕಂಡಿಶನ್ಗಳ ಪೂರ್ತಿಯಾಗಬೇಕು.

ಫಸ್ಟ್ ಇನ್ಸ್ಟಾಲ್ಮೆಂಟ್:

ನೀವು ಜಾಯಿನ್ ಆಗಿರುವ ಮೊದಲನೇ ಕಂಪನಿಯಲ್ಲಿ ಆರು ತಿಂಗಳು ಕೆಲಸ ಮಾಡಿರಬೇಕು
ನಿಮ್ಮ ಪಿಎಫ್ ಅಕೌಂಟಿನಲ್ಲಿ ಆರು ತಿಂಗಳ ಕಾಂಟ್ರಿಬ್ಯುಶನ್ ಹಣ ಇರಬೇಕು.

ಇದೆಲ್ಲಾ ಆದ ನಂತರ ಸಿಸ್ಟಮ್ ನಿಮ್ಮ ಹಣವನ್ನು ಕ್ಯಾಲ್ಕುಲೇಟ್ ಮಾಡಿ ನಿಮಗೆ ಇನ್ಸ್ಟಾಲ್ಮೆಂಟ್ ಹಣ ಬಿಡುಗಡೆ ಆಗುತ್ತದೆ.

ಸೆಕೆಂಡ್ ಇನ್ಸ್ಟಾಲ್ಮೆಂಟ್:

  • FLC ಫೈನಾನ್ಸಿಯಲ್ ಲಿಟರೇಸಿ ಕೋರ್ಸ್ ಕಂಪ್ಲೀಟ್ ಆಗಿರಬೇಕು.
  • 12 ತಿಂಗಳಿನ PF ಆರ್ಟಿಫಿಶಿಯನ್ ಆಗಿರಬೇಕು
  • ಇದೆರಡು ಆದ ನಂತರ ಸಿಸ್ಟಮ್ ನಿಮ್ಮ ಹಣವನ್ನು ಕ್ಯಾಲ್ಕುಲೇಟ್ ಮಾಡಿ ರಿಲೀಸ್ ಇನ್ಸ್ಟ್ರಕ್ಷನ್ ಬಿಡುಗಡೆ ಮಾಡುತ್ತಾರೆ.

Read More:

PM Internship Scheme 2026: ಕೆಲಸ ಕಲಿಯುತ್ತಲೇ 5,000 ಹಣ ಗಳಿಸಿ! ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

Mobile Canteen ಸಬ್ಸಿಡಿ ಯೋಜನೆ 2026: ಸ್ವಂತ ಉದ್ಯೋಗ ಆರಂಭಿಸಲು ಸರ್ಕಾರದಿಂದ ₹3 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ!

ಮಹಿಳೆಯರಿಗೆ ಗುಡ್ ನ್ಯೂಸ್: ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಮೂಲಕ ಮೆಟ್ರೋ ಪ್ರಯಾಣವೂ ಸುಲಭ!

belagavivoice - writeups

Pavan CS

Pavan CS is a final year Robotics Engineering student with a passion for writing. He contributes to the blog with a focus on Education and Government Schemes, helping Karnataka people stay informed about opportunities that matter to them

Leave a Comment