PM ಮಂತ್ರಿ ಇಂಟರ್ನ್‌ಶಿಪ್ 2026ರ ಬಗ್ಗೆ ಇಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಈ ಇಂಟರ್ನ್ಶಿಪ್ ನಿಮಗೆ ಸಿಕ್ಕಿದರೆ ಪ್ರತಿ ತಿಂಗಳು ₹5000 ಸ್ಟಿಪೆಂಡ್ ಆಗಿ ಸಿಗುತ್ತದೆ. ಹಾಗೂ ಇದು ಉಚಿತ ತರಬೇತಿ ಮತ್ತು ಉನ್ನತ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶ ನಿಮಗೆ ಸಿಗುತ್ತದೆ. ಹಾಗಾದರೆ ಇದಕ್ಕೆ ಅರ್ಜಿ ಹೇಗೆ ಸಲ್ಲಿಸುವ ವಿಧಾನವನ್ನು ಇಲ್ಲಿ ತಿಳಿಸಿಕೊಡುತ್ತೇನೆ.
ನಮ್ಮ ದೇಶದ ಯುವಜನತೆಗೆ ಉದ್ಯೋಗ ಕೌಶಲ್ಯವನ್ನು ಹೆಚ್ಚಿಸುವ ಕಾರಣದಿಂದ ನಮ್ಮ ಕೇಂದ್ರ ಸರ್ಕಾರವು ಈ ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆ ( PM Internship Scheme) ಏನು ಜಾರಿಗೆ ತಂದಿದ್ದಾರೆ. ಈ ವರ್ಷ ಈ ಇಂಟರ್ನ್ಶಿಪ್ ನಲ್ಲಿ ಲಕ್ಷಾಂತರ ಪದವಿದಾರರು ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ ಭಾರತದ ಟಾಪ್ 500 ಕಂಪನಿಯಲ್ಲಿ ಇಂಟರ್ನ್ಶಿಪ್ ಅಥವಾ ಕೆಲಸ ಪಡೆಯುವ ಅವಕಾಶ ನಮ್ಮ ಗೌರ್ಮೆಂಟ್ ಮಾಡಿಕೊಟ್ಟಿದೆ.
ಈ PM Internship ಪಡೆಯಲು ಪ್ರಮುಖವಾದ ಅಂಶಗಳು ಯಾವುದು?

- ಯೋಜನೆಯ ಹೆಸರು – ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆ (PMIS).
- ಈ ಯೋಜನೆಯನ್ನು ಜಾರಿಗೆ ಯಾರು ತಂದವರು – ಈ ಯೋಜನೆಯ ಜಾರಿಗೆ ತಂದವರ ಹೆಸರು ಕೇಂದ್ರ ಕಾರ್ಪೊರೇಟ್ ಸಚಿವಾಲಯ.
- ಸ್ಟೈಫಂಡ್ ಎಷ್ಟು ಕೊಡಲಾಗುವುದು – ಪ್ರತಿ ತಿಂಗಳಿಗೆ 5,000 ಸ್ಟಿಪೆಂಡ್ ಕೊಡಲಾಗುವುದು. ( ಅದರಲ್ಲಿ 4500 ಸರ್ಕಾರದಿಂದ ಆಗುವ ಮಿಕ್ಕಿದ 500 ಕಂಪನಿಯಿಂದ ಬರುತ್ತದೆ).
- ಈ ಇಂಟರ್ನ್ಶಿಪ್ ತರಬೇತಿ ಎಷ್ಟು – 12 ತಿಂಗಳಗಳು
- ಹಾಗಾದರೆ ಈ ಇಂಟರ್ನ್ಶಿಪ್ ಅಧಿಕೃತ ವೆಬಸೈಟ್ ಯಾವುದು – pminternship.mca.gov.in
ಈ ವರ್ಷದ ಇತ್ತೀಚಿನ ಅಪ್ಡೇಟ್ – 2026 (New Updates)
ಈ ವರ್ಷ ನಮ್ಮ ಸರ್ಕಾರ 20-26ನಾ ಬಜೆಟನ್ನು ನೋಡಿ ಒಮ್ಮೆ ಸಾಕಷ್ಟು ಬದಲಾವಣೆಗಳನ್ನು ಯೋಜನೆಯಲ್ಲಿ ತಂದಿದ್ದಾರೆ:
- ಫಸ್ಟ್ ಅಪ್ಡೇಟ್ ಏನು ಎಂದರೆ, ಮುಂಚೆ ಕೇವಲ 21 ರಿಂದ ಹಿಡಿದು 24 ವರ್ಷ ಇರುವ ಯುವಕರು ಮಾತ್ರ ಇದಕ್ಕೆ ಎಲಿಜಿಬಲ್ ಇದ್ದರು. ಆದರೆ ಇವಾಗ 18ರಿಂದ 30 ವರ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.
- ಇದೊಂದೇ ಅಲ್ಲ, ಸ್ಟೇಫ್ ಅಂಡ್ ಕೂಡ ಹೆಚ್ಚಿಸುವ ಸಾಧ್ಯತೆ ಇದೆ. ಹೌದು ಗೆಳೆಯರೇ 5,000 ಇಂದ ಹಿಡಿದು 12,000 ವರೆಗೂ ಏರಿಸುವ ಸಾಧ್ಯತೆ ಇದೆ.
ಅರ್ಜಿ ಸಲ್ಲಿಸುವ ಅರ್ಹತೆಗಳು
- ಮೊದಲನೆಯದು ಈ ಅರ್ಜಿ ಸಲ್ಲಿಸಬೇಕೆಂದರೆ ನೀವು ಭಾರತದ ಪ್ರಜೆಯಾಗಿರಬೇಕು.
- ವಿದ್ಯಾರ್ಹತೆ: ಇಲ್ಲಿ ಈ ಅರ್ಜಿಗೆ ಅರ್ಜಿ ಸಲ್ಲಿಸಬೇಕು ಎಂದರೆ ನೀವು ಐಟಿಐ, ಅಥವಾ ಡಿಪ್ಲೋಮೋ ಅಥವಾ ಯಾವುದೇ ಪದವಿಯನ್ನು ಪೂರೈಸಿರಬೇಕು. ಅದರ ಸರ್ಟಿಫಿಕೇಟ್ ಅಂದರೆ ಡಿಗ್ರಿ ಸರ್ಟಿಫಿಕೇಟ್ ಇದ್ದಾರೆ ಮಾತ್ರ ನೀವು ಅಪ್ಲೈ ಮಾಡಲು ಆಗುತ್ತದೆ.
- ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು ಅದರಿಂದ ಜಾಸ್ತಿ ಇದ್ದರೆ ನಿಮಗೆ ಇದು ಸಿಗುವುದಿಲ್ಲ.
ಅರ್ಜಿ ಹೇಗೆ ಸಲ್ಲಿಸಬಹುದು? (How to Apply for this Internship?)
ನೀವು ಇದಕ್ಕೆ ಅರ್ಜಿ ಸಲ್ಲಿಸಬೇಕೆಂದರೆ ಅದು ಆನ್ಲೈನ್ ನಲ್ಲಿಯೇ ಸಲ್ಲಿಸಬಹುದು ಆದರೆ ಈಗ ಎಂಬುದರ ಬಗ್ಗೆ ನಾನು ನಿಮಗೆ ಇಲ್ಲಿ ತಿಳಿಸಿಕೊಡುತ್ತೇನೆ:
- ಮೊದಲು ನೀವು ನಾನು ಇಲ್ಲಿ ನೀಡಿರುವ ಲಿಂಕ್ ಗೆ ಭೇಟಿ ನೀಡಬೇಕು. ಒಮ್ಮೆ ಈ ಫೋಟೋನನ್ನು ನಿಮ್ಮ ಲ್ಯಾಪ್ಟಾಪ್ ನಲ್ಲಿ ಓಪನ್ ಮಾಡಿಕೊಳ್ಳಿ: pminternship.mca.gov.in
- ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಬಳಸಿ, ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು..
- ನಿಮ್ಮ ಶೈಕ್ಷಣಿಕ ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಒಂದು ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಬೇಕು.
- ಆನಂತರ ನಿಮಗೆ ಯಾವ ಕಂಪನಿಗಳು ಲಭ್ಯವಿದೆ ಎಂಬುದರ ಬಗ್ಗೆ ಆ ಫೋಟೋನಲ್ಲಿ ತಿಳಿಸಿ ಕೊಡುತ್ತಾರೆ. ಅದರಲ್ಲಿ 3-5 ಕಂಪನಿಗಳನ್ನು ಆಯ್ಕೆ ಮಾಡಬಹುದು ಅದರಲ್ಲಿ ಯಾವುದಾದರೂ ಒಂದು ಕಂಪನಿ ನಿಮಗೆ ಸಿಗುತ್ತದೆ.
- ಆನಂತರ ಅರ್ಜಿಯನ್ನು ಸಬ್ಮಿಟ್ ಮಾಡಿ, ನಿಮ್ಮ ಡಾಕ್ಯುಮೆಂಟನ್ನು ಡೌನ್ಲೋಡ್ ಮಾಡಿಕೊಳ್ಳಿ. ನೀವು ಯಾವ ಕಂಪನಿ ಗೆ ಅಪ್ಲೈ ಮಾಡಿದಿರಾ ಮತ್ತು ನಿಮ್ಮ ಎಲ್ಲಾ ಇಂಫಾರ್ಮೇಷನ್ ಇರುತ್ತದೆ ಅಷ್ಟೇ.
FAQ
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಐಟಿಐ (ITI), ಡಿಪ್ಲೋಮಾ ಅಥವಾ ಯಾವುದೇ ಪದವಿ (Degree) ಪೂರೈಸಿದ ಭಾರತೀಯ ಪ್ರಜೆಗಳು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇರಬೇಕಾದ ವಾರ್ಷಿಕ ಆದಾಯದ ಮಿತಿ ಎಷ್ಟು?
ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
ಯಾವ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು?
ಅಧಿಕೃತ ಪೋರ್ಟಲ್ pminternship.mca.gov.in ಮೂಲಕ ಅರ್ಜಿ ಸಲ್ಲಿಸಬೇಕು.
ರಿಜಿಸ್ಟ್ರೇಷನ್ ಮಾಡಲು ಏನು ಅವಶ್ಯಕ?
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಬಳಸಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು.
ಎಷ್ಟು ಕಂಪನಿಗಳನ್ನು ಆಯ್ಕೆ ಮಾಡಬಹುದು?
ಲಭ್ಯವಿರುವ ಕಂಪನಿಗಳ ಪಟ್ಟಿಯಲ್ಲಿ ನೀವು 3 ರಿಂದ 5 ಕಂಪನಿಗಳನ್ನು ಆಯ್ಕೆ ಮಾಡಬಹುದು.
ಯಾವ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು?
ನಿಮ್ಮ ಶೈಕ್ಷಣಿಕ ದಾಖಲೆಗಳನ್ನು (Educational Documents) ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಪ್ರೊಫೈಲ್ ಕ್ರಿಯೇಟ್ ಮಾಡಬೇಕು.
Read More:
Mobile Canteen ಸಬ್ಸಿಡಿ ಯೋಜನೆ 2026: ಸ್ವಂತ ಉದ್ಯೋಗ ಆರಂಭಿಸಲು ಸರ್ಕಾರದಿಂದ ₹3 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ!
ಮಹಿಳೆಯರಿಗೆ ಗುಡ್ ನ್ಯೂಸ್: ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಮೂಲಕ ಮೆಟ್ರೋ ಪ್ರಯಾಣವೂ ಸುಲಭ!










