ಶಕ್ತಿ ಯೋಜನೆ ರಾಜ್ಯ ಸರ್ಕಾರದಲ್ಲಿ Ban!! ಡಿಕೆ ಶಿವಕುಮಾರ್ ಅವರು ಹೇಳಿರುವ ಪ್ರತಿಕ್ರಿಯೆ ಇಲ್ಲಿದೆ

November 2, 2024 12:24 PM
ಶಕ್ತಿ ಯೋಜನೆ ರಾಜ್ಯ ಸರ್ಕಾರದಲ್ಲಿ Ban!! ಡಿಕೆ ಶಿವಕುಮಾರ್ ಅವರು ಹೇಳಿರುವ ಪ್ರತಿಕ್ರಿಯೆ ಇಲ್ಲಿದೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದ ಶಕ್ತಿ ಯೋಜನೆ. ಶಕ್ತಿ ಯೋಜನೆ ಎಂದರೆ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಲು ಚಾಲ್ತಿಗೆ ತಂದಿದ್ದ ಯೋಜನೆ. 

ಸ್ನೇಹಿತರೆ ಇದೀಗ ಶಕ್ತಿ ಯೋಜನೆಯ ವಿಚಾರವಾಗಿ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ರವರು ಒಂದು Shocking ಹೇಳಿಕೆಯನ್ನು ನೀಡಿದ್ದಾರೆ.  ಕರ್ನಾಟಕದ ಗ್ಯಾರಂಟಿ ಯೋಜನೆ ಶಕ್ತಿ ಯೋಜನೆ ಕುರಿತು ಇದೊಂದು ಮುಖ್ಯವಾದ ಅಪ್ಡೇಟ್ ಆಗಿದೆ ಆದ್ದರಿಂದ ಲೇಖನೆಯನ್ನು ಸಂಪೂರ್ಣವಾಗಿ ಓದಿ.

ಶಕ್ತಿ ಯೋಜನೆ ವಿಚಾರವಾಗಿ ಡಿಕೆ ಶಿವಕುಮಾರ್ ಶಾಕಿಂಗ್ Statement

ಸ್ನೇಹಿತರೆ ಕಾಂಗ್ರೆಸ್ ಸರ್ಕಾರವು ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿತ್ತು. ಶಕ್ತಿ ಯೋಜನೆಯ  ಉಪಯೋಗದಿಂದ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣವನ್ನು ಮಾಡಬಹುದಿತ್ತು.

ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ರವರು ಇತ್ತೀಚೆಗೆ ಶಕ್ತಿ ಯೋಜನೆ ವಿಚಾರವಾಗಿ ಶಾಕಿಂಗ್ ಸ್ಟೇಟ್ಮೆಂಟ್ ಒಂದನ್ನು ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರು ನನಗೆ ಶಕ್ತಿ ಯೋಜನೆ ವಿಚಾರವಾಗಿ ಸಾಕಷ್ಟು ಈ ಇಮೇಲ್ ಗಳು ಮತ್ತು  ಮೆಸೇಜುಗಳು ಬರುತ್ತಿದೆ. ಈ ಮೆಸೇಜ್ ಗಳಲ್ಲಿ ಜನರು ನಾವು ಹಣವನ್ನು ನೀಡಿ ಟಿಕೇಟನ್ನು ಖರೀದಿಸಲು ಸಿದ್ಧವಿದ್ದೇವೆ ನಮಗೆ ಶಕ್ತಿ ಯೋಜನೆ ಬೇಡ ಎಂದು ಕಳಿಸುತ್ತಿದ್ದಾರೆ ಎಂದು  ಹೇಳಿಕೆಯನ್ನು ನೀಡಿದ್ದಾರೆ.

ಶಕ್ತಿ ಯೋಜನೆ ನಿಲ್ಲಿಸುವ ಬಗ್ಗೆ ಚರ್ಚೆ

ಡಿಕೆ ಶಿವಕುಮಾರ್ ಅವರು ತಮಗೆ ಬರುತ್ತಿರುವ ಮೆಸೇಜ್ ಹಾಗೂ ಇಮೇಲ್ ಗಳಿಗೆ ಈಗ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ನಾವು ಸರ್ಕಾರ ಮಟ್ಟದಲ್ಲಿ  ಇದರ ಬಗ್ಗೆ ಚರ್ಚಿಸಿ ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದು ಶಕ್ತಿ ಯೋಜನೆ ವಿಚಾರವಾಗಿ ಹೇಳಿದ್ದಾರೆ. 

ಆದರೆ ಡಿಕೆ ಶಿವಕುಮಾರ್ ರವರು ತಮಗೆ ಯಾರು ಮೆಸೇಜ್ ಮತ್ತು ಇ-ಮೇಲ್ ಕಳಿಸಿದ್ದಾರೆ ಎಂದು ಎಲ್ಲಿಯೂ ಹೇಳುತ್ತಿಲ್ಲ. ಶಕ್ತಿ ಯೋಜನೆಯನ್ನು ನಿಲ್ಲಿಸಲು ಇದೊಂದು ಗಿಮಿಕ್ ಸ್ಟೇಟ್ಮೆಂಟ್ ಆಗಿರಬಹುದು ಎಂದು ಎಲ್ಲಾ ಕಡೆ ಹೇಳುತ್ತಿದ್ದಾರೆ. ಶಕ್ತಿ ಯೋಜನೆಯನ್ನು ಕರ್ನಾಟಕದಲ್ಲಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಿಲ್ಲಿಸಲು ಈ ಪ್ಲಾನ್ ಮಾಡಲಾಗಿದೆ ಎಂದು ವಿಷಯಗಳು  ಬರುತ್ತವೆ. 

ಇದನ್ನೂ ಓದಿ: BPL ಕಾರ್ಡ್ ಹೊಂದಿರುವವರಿಗೆ ಆಹಾರ ಇಲಾಖೆ ಕಡೆಯಿಂದ Food ಕಿಟ್!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment