ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ BPL ಕಾರ್ಡ್ ಅನ್ನು ಹೊಂದಿರುವವರಿಗೆ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಲ್ಲಿ ಅನ್ನಭಾಗ್ಯ ಯೋಜನೆಯನ್ನು ಘೋಷಿಸಿತ್ತು. ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ನೀಡಲು ಸಾಧ್ಯವಾಗದ ಕಾರಣ DBT ಮೂಲಕ ಅಕ್ಕಿಯ ಹಣವನ್ನು ನೀಡುತ್ತಿತ್ತು.
ಆದರೆ ಈಗ ಆಹಾರ ಇಲಾಖೆಯು ಹಾಗೂ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಂದು ಹೊಸ ನಿರ್ಧಾರವನ್ನು ಕೈಗೊಂಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅನ್ನ ಭಾಗ್ಯ ಯೋಜನೆ ವಿಚಾರವಾಗಿ ಆಹಾರ ಇಲಾಖೆಯು ಹೊಸ Update ಅನ್ನು ನೀಡಿದೆ. ಇದರ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
ಅನ್ನಭಾಗ್ಯ ಯೋಜನೆಯಲ್ಲಿ ಬಿಗ್ ಅಪ್ಡೇಟ್
ಸ್ನೇಹಿತರೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆ ಯನ್ನು ಗ್ಯಾರಂಟಿ ಯೋಜನೆಗಳ ಲಿಸ್ಟ್ ನಲ್ಲಿ Add ಮಾಡಿ ಜಾರಿಗೆ ತಂದಿದ್ದು. ಆದರೆ ಭರವಸೆ ನೀಡಿರುವ ಪ್ರಕಾರ ಅಕ್ಕಿಯನ್ನು ನೀಡಲು ಸಾಧ್ಯವಾಗಲಿಲ್ಲ ಆದ್ದರಿಂದ ಅಕ್ಕಿ ಬದಲಿನ ಹಣವನ್ನು ನೀಡುತ್ತೇವೆ ಎಂದು ಹೇಳುತ್ತಿದ್ದರು.
ಕೆಲವರಿಗೆ ಕೆಲವು ದಿನಗಳ ಕಾಲ ಅಕ್ಕಿಯ ಹಣ ಬರುತ್ತಿತ್ತು ಕೆಲವರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಿನ ಹಣ ಸರಿಯಾಗಿ ಬರುತ್ತಿಲ್ಲ. ಇದೀಗ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನೀಡುತ್ತಿರುವ ಅಕ್ಕಿ ಬದಲಿನ ಹಣವು ರೇಷನ್ ಖರೀದಿ ಮಾಡಲು ಸಾಕಾಗುವುದಿಲ್ಲ ಎಂದು ಸರ್ಕಾರಕ್ಕೆ ತಿಳಿದುಬಂದಿದೆ. ಆದ್ದರಿಂದ ಈ ಯೋಜನೆಯ ವಿಚಾರವಾಗಿ ಒಂದು ಬಿಗ್ ಅಪ್ಡೇಟ್ ಮಾಡಲು ಮುಂದಾಗಿದೆ.
ಕರ್ನಾಟಕದಲ್ಲಿ BPL ಕಾರ್ಡ್ ಹೊಂದಿರುವವರಿಗೆ Food ಕಿಟ್
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಬದಲಿನ ಹಣವು ರೇಷನ್ ಖರೀದಿಸಲು ಸಾಲುವುದಿಲ್ಲ ಎಂದು ಈಗ ಆಹಾರ ಇಲಾಖೆಯು ಹೊಸದೊಂದು ಅಪ್ಡೇಟನ್ನು ಮಾಡುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆಹಾರ ಇಲಾಖೆಯ ಕಡೆಯಿಂದ Food ಕಿಟ್ ನೀಡಲು ಮುಂದಾಗುತ್ತಿದೆ.
- ಅಡುಗೆ ಎಣ್ಣೆ
- ಬೆಳೆ ಕಾಳು
ಇತ್ಯಾದಿ ರೇಷನ್ ಸಾಮಗ್ರಿಗಳನ್ನು ಆಹಾರ ಕಿಟ್ ನಲ್ಲಿ ನೀಡಲು ಆಹಾರ ಇಲಾಖೆಯು ಮುಂದಾಗುತ್ತಿದೆ. ಇದನ್ನು ಅಕ್ಕಿ ಬದಲಿನ ಹಣದ ಬದಲು ಆಹಾರ ಕಿಟ್ಟನ್ನು ನೀಡಲು ಸರ್ಕಾರವು ತೀರ್ಮಾನಿಸುತ್ತಿದೆ. ಸ್ನೇಹಿತರೆ ಈ ಆಹಾರ ಕಿಟ್ ಯೋಜನೆಯ ಜಾರಿಗೆ ಬರಲು ಇನ್ನು ಸುಮಾರು ತಿಂಗಳು ಬೇಕಾಗುತ್ತದೆ ಎಂದು ಆಹಾರ ಇಲಾಖೆ ಹೇಳಿದೆ.
ಇದನ್ನೂ ಓದಿ: National Pension System Returns of Interest!!










