2 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ!! ಸರ್ಕಾರ ಅರ್ಹರಲ್ಲದ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ

September 29, 2024 8:05 AM
no gruhalakshmi money for 2 lakh people

ಈ ಗೃಹಲಕ್ಷ್ಮಿ ಯೋಜನೆಯನ್ನ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ ಅಂತ ಹೇಳಿ ಸರ್ಕಾರದ ಕಡೆಯಿಂದ ಪದೇ ಪದೇ ಸ್ಪಷ್ಟನೆಗಳು ಸಿಕ್ತಾಲೆ ಇದೆ. ಆದರೆ ಇನ್ನು ಮುಂದೆ ಸುಮಾರು 2 ಲಕ್ಷ ದಷ್ಟು ಮಹಿಳೆಯರಿಗೆ ಈ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ತಿಂಗಳಿಗೆ 2,000 ಬರೋದಿಲ್ಲ.

ಕಾಂಗ್ರೆಸ್ ಸರ್ಕಾರ ಬಂದಮೇಲೆ ಗೃಹಲಕ್ಷ್ಮಿ ಯೋಜನೆ ಚಾಲ್ತಿಗೆ ಬಂದಮೇಲೆ ಜಾರಿಗೆ ಬಂದಮೇಲೆ ಎಷ್ಟೋ ಜನ ಮಹಿಳೆಯರು 2,000 ರೂಪಾಯಿ ಇಂದಾಗಿ ಆರ್ಥಿಕವಾಗಿ ಸ್ವತಂತ್ರರಾಗಿದ್ದರು ಸ್ವಾವಲಂಬಿಗಳಾಗಿದ್ದರು ಎಷ್ಟೋ ಜನ ಗೃಹೋಪಯೋಗಿ ವಸ್ತುಗಳನ್ನ ಇದರಿಂದ ಖರೀದಿ ಮಾಡಿದ್ದಾರೆ.

ಆದರೆ ಇನ್ಮುಂದೆ ಎರಡು ಲಕ್ಷ ಮಹಿಳೆಯರಿಗೆ ರಾಜ್ಯದಲ್ಲಿ 2,000 ತಿಂಗಳಿಗೆ ಬರೋದಿಲ್ಲ.

ಯಾಕೆ 2 ಲಕ್ಷ ಜನರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ?

ಇದಕ್ಕೆ ಕಾರಣ ಏನು ತುಂಬಾ ಜನ ಅರ್ಹರಲ್ಲದ ವ್ಯಕ್ತಿಗಳು ಅಂದ್ರೆ ಮಹಿಳೆಯರು ಇದಕ್ಕೆ ಅರ್ಜಿಯನ್ನು ಹಾಕಿದ್ರು ಫಲಾನುಭವಿಗಳು ಆಗ್ಬಿಟ್ಟಿದ್ರು. ಆದರೆ ಅರ್ಹರಿಗೆ ಮಾತ್ರ ಈ ಯೋಜನೆಯ 2,000 ತಲುಪಬೇಕು ಅಂತ ಹೇಳಿ ಈ ಗವರ್ನೆನ್ಸ್ ಮೂಲಕ ಒಂದು ಪಟ್ಟಿಯನ್ನ ರೆಡಿ ಮಾಡಲಾಗಿದೆ.

ಇದರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಕುದ್ದಾಗಿ ಅಧಿಕಾರಿಗಳಿಗೆ ಈ ಸೂಚನೆಯನ್ನ ಕೊಟ್ಟಿದ್ರು ಒಂದು ಲಿಸ್ಟ್ ಅನ್ನ ರೆಡಿ ಮಾಡಿ ಅಂತ ಹೇಳಿ ಯಾರ್ಯಾರು ಮಹಿಳೆಯರು ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ 2,000 ಪಡೆಯುವುದಕ್ಕೆ ಅರ್ಹರಲ್ಲ ಅಂತವರಿಗೆ ಅಧಿಕೃತವಾಗಿನೇ ಹಿಂಬರಹವನ್ನ ಕೊಡೋದಕ್ಕೂ ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕಾರಿಗಳಿಗೆ ಸೂಚನೆಯನ್ನ ಕೊಟ್ಟಿದ್ದಾರೆ.

ಯಾಕೆ ಅವರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುವುದಿಲ್ಲ:

  • ಯಾರೆಲ್ಲ ಆದಾಯ ತೆರಿಗೆಯನ್ನ ಪಾವತಿ ಮಾಡ್ತಾ ಇದ್ದಾರೆ
  • ಸಣ್ಣ ಪುಟ್ಟ ವ್ಯವಹಾರ ಮಾಡಿಕೊಂಡು ಜಿಎಸ್ಟಿ ನಂಬರನ್ನು ಪಡ್ಕೊಂಡಿದ್ದಾರೆ

 ಇಂತಹವರಿಗೆ ಇನ್ನು ಮುಂದೆ ತಿಂಗಳಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಬರೋದಿಲ್ಲ.

2, 3 ತಿಂಗಳಿಂದ ಹಣ ಸರಿಯಾಗಿ ಬರುತ್ತಿಲ್ಲ

ಕಳೆದ ಎರಡು, ಮೂರು ತಿಂಗಳಿಂದ ತುಂಬಾ ಜನ ಮಹಿಳೆಯರು ಕಂಪ್ಲೇಂಟ್ ಮಾಡ್ತಿದ್ರು ಗೃಹಲಕ್ಷ್ಮಿಯ ಹಣ ನಮಗೆ ಬಂದಿಲ್ಲ ನಮ್ಮ ಖಾತೆಗೆ ಬಂದಿಲ್ಲ ಏನೋ ತಾಂತ್ರಿಕ ಸಮಸ್ಯೆ ಆಗಿದೆಯಾ ಅಥವಾ ಏನು ಸಮಸ್ಯೆ ಆಗಿದೆ ಗೊತ್ತಿಲ್ಲ ಅಂತ ಹೇಳಿ ತುಂಬಾ ಜನ ಕಚೇರಿಯಿಂದ ಕಚೇರಿಗೆ ಅಲ್ದು ಸುಸ್ತಾಗಿದ್ದಾರೆ.

ಇಲ್ಲಿ ಆಧಾರ್ ಲಿಂಕ್ ಅಥವಾ ಬ್ಯಾಂಕ್ ಡೀಟೇಲ್ಸ್ ಅಲ್ಲಿ ಏನಾದ್ರು ಪ್ರಾಬ್ಲಮ್ ಆಗಿದ್ರೆ ಮಾತ್ರ ಅಂತವರಿಗೆ ಬರುತ್ತೆ ಹೊರತುಪಡಿಸಿದರೆ ಆದರೆ ಆದಾಯ ತೆರಿಗೆ ಪಾವತಿ ಮಾಡ್ತಿರುವಂತಹ ಮಹಿಳೆಯರಿಗೆ ಅಥವಾ ಈ GST ನಂಬರ್ ಹೊಂದಿರುವಂತಹ ಮಹಿಳೆಯರಿಗೆ ಇನ್ನು ಮುಂದೆ ತಿಂಗಳಿಗೆ 2,000 ಬರೋದಿಲ್ಲ.

ಅರ್ಹರಿಗೆ ಈ ಯೋಜನೆಯ ಒಂದು ಫಲ ಸಿಗಬೇಕು 2,000 ಸಿಗಬೇಕು ಅನ್ನೋ ಉದ್ದೇಶದಿಂದ ಸರ್ಕಾರ ಕಟ್ಟುನಿಟ್ಟಾಗಿ ಆ ಲಿಸ್ಟ್ ಅನ್ನ ರೆಡಿ ಮಾಡಿದೆ ಚೆಕ್ ಮಾಡಿಸಿನೆ ಇನ್ಮುಂದೆ ಆದಾಯ ತೆರಿಗೆ ಕಟ್ಟಿದ್ರು ಕೂಡ ಯಾರೆಲ್ಲ ಅರ್ಜಿ ಹಾಕೊಂಡು ಇಷ್ಟು ದಿನಗಳ ಕಾಲ ಇಷ್ಟು ತಿಂಗಳ ಕಾಲ 2,000 ಪಡ್ಕೊಂಡಿದ್ದಾರೆ.

ಅವರಿಗೆ ಇನ್ಮುಂದೆ ಕಟ್ ಆಫ್ ಆಗುತ್ತೆ 2,000.

ನಮ್ಮ ವೆಬ್ಸೈಟ್: belagavivoice.in

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 4,000 ಹಣ ಒಟ್ಟಿಗೆ ಜಮಾ!! ಈ ಕಾರಣದಿಂದ ಹಣ ಬರಲು ತಡವಾಗಿದೆ

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment