ಗೃಹಲಕ್ಷ್ಮಿ ಯೋಜನೆ 4,000 ಹಣ ಒಟ್ಟಿಗೆ ಜಮಾ!! ಈ ಕಾರಣದಿಂದ ಹಣ ಬರಲು ತಡವಾಗಿದೆ

October 2, 2024 1:01 PM
gruhalakshmi Yojana 4,000 money deposited together

ಗೃಹಲಕ್ಷ್ಮಿ ಯೋಜನೆಯ ಹಣ ಕಳೆದ 2 ತಿಂಗಳಿಂದ ಯಾರ ಖಾತೆಗೂ ಕೂಡ ಬಂದಿಲ್ಲ. ಅದರ ಬಗ್ಗೆ ಇವಾಗ ಕುದ್ದು ಮಹಿಳಾ ಮತ್ತೆ ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಹೇಳಿಕೆಯನ್ನ ಕೊಟ್ಟಿದ್ದಾರೆ. ನೆನ್ನೆ ಪ್ರೆಸ್ ಅವರ ಜೊತೆ ಮಾತಾಡಿದ್ದಾರೆ ಆ ಟೈಮ್ನಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಎರಡು ತಿಂಗಳಿಂದ ಬಂದಿಲ್ವಲ್ಲ ಅದರ ಬಗ್ಗೆ ಸ್ಪಷ್ಟನೆ ಕೇಳಿದಾಗ ಅವರು ಉತ್ತರ ಕೂಡ ಕೊಟ್ಟಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಯಾವುದೇ ಕಾರಣಕ್ಕೂ ಅಂದ್ರೆ ಎರಡು ತಿಂಗಳಿಂದ ಬಂದಿಲ್ವಲ್ಲ ಅದಕ್ಕೆ ಅದೇನಾದ್ರು ಸ್ಟಾಪ್ ಆಗೋಯ್ತಾ ಅನ್ನುವಂತಹ ಪ್ರಶ್ನೆಯನ್ನು ಮೀಡಿಯಾದವರು ಕೇಳಿದ್ರು? ಅದಕ್ಕೆ ಅವರು ಉತ್ತರವನ್ನು ಕೊಟ್ಟಿದ್ದಾರೆ

ಇಲ್ಲ ಗೃಹಲಕ್ಷ್ಮಿ ಯೋಜನೆ ಯಾವುದೇ ಕಾರಣಕ್ಕೂ ಬಂದಾಗೋದಿಲ್ಲ ಏನು ಎರಡು ತಿಂಗಳ ಬಾಕಿ ಹಣ ಇದೆ ಅದು ಅತಿ ಶೀಘ್ರದಲ್ಲೇ ಖಾತೆಗೆ ಒಟ್ಟಿಗೆ ಬರುತ್ತೆ ಎರಡು ತಿಂಗಳ ಹಣ ಒಟ್ಟಿಗೆ 4,000 ಹಾಕ್ತಿವಿ” ಅಂತ ಹೇಳಿದ್ದಾರೆ.

ಆದರೆ ಯಾವ ಡೇಟ್ ಇನ್ನ ಅವರು ಕನ್ಫರ್ಮ್ ಆಗಿ ಹೇಳಿಲ್ಲ.

ಈ ಕಾರಣಕ್ಕೆ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳಿಂದ ಬಂದಿಲ್ಲ

ಇದಕ್ಕೆ ಬೇರೆ ಕಾರಣ ಕೂಡ ಇದೆ ಬೇರೆ ಕಾರಣ ಏನು ಅಂತ ಅಂದ್ರೆ ಆಲ್ರೆಡಿ ಗೃಹಲಕ್ಷ್ಮಿ ಯೋಜನೆಯಿಂದ ದುಡ್ಡು ತಗೋತಾ ಇರುವಂತಹ 2 ಲಕ್ಷ ಮಹಿಳೆಯರನ್ನ ಕ್ಯಾನ್ಸಲ್ ಮಾಡಿದ್ದಾರೆ ಈ ಯೋಜನೆಯಿಂದ ಹೊರಗಿಟ್ಟಿದ್ದಾರೆ ಕಾರಣ ಬಂದು ಅವರೆಲ್ಲ ಐಟಿ ಪೇ ಮಾಡ್ತಾ ಇದ್ದಾರೆ, GST ಫೈಲ್ ಮಾಡ್ತಾ ಇದ್ದಾರೆ ಅಂತವರಿಗೆ ಈಗಾಗಲೇ ಆಲ್ರೆಡಿ 2 ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯನ್ನ ರದ್ದು ಮಾಡಿದ್ದಾರೆ.

ಎರಡು ಲಕ್ಷ ಮಾತ್ರ ಅಲ್ಲ ಇನ್ನು ಕೂಡ ಸಾಕಷ್ಟು ಜನ ಐಟಿ ಫೈಲ್ ಮಾಡ್ತಾ ಇದ್ರೂನು ಅಥವಾ ಗಂಡ ಐಟಿ ಫೈಲ್ ಮಾಡ್ತಾ ಇದ್ರೂನು ಕೂಡ ಯೋಜನೆಗೆ ಅಪ್ಲೈ ಅನ್ನ ಮಾಡಿ ದುಡ್ಡನ್ನ ತಗೋತಾ ಇದ್ರು ಆ ಕಾರಣಕ್ಕೋಸ್ಕರ

ಅನರ್ಹರು ಯಾರ್ಯಾರು ಇದ್ದಾರೆ ಅವರೆಲ್ಲರ ಒಂದು ಈ ಗೃಹಲಕ್ಷ್ಮಿ ಯೋಜನೆಯನ್ನ ಕ್ಯಾನ್ಸಲ್ ಮಾಡ್ತಾ ಇದ್ದಾರೆ ಆ ಒಂದು ಪ್ರೊಸೀಜರ್ ಇಂದ ಈ ನಾರ್ಮಲ್ ಬೇರೆ ಅರ್ಹರು ಯಾರ್ಯಾರು ಇದ್ದಾರೆ ಅವರ ಖಾತೆಗೂ ಕೂಡ ಹಣ ಹಾಕೋದು ತಡ ಆಗಿದೆ ಅತಿ ಶೀಘ್ರದಲ್ಲಿ ಅಂದ್ರೆ ತಿಂಗಳು ಸೆಪ್ಟೆಂಬರ್ ಎಂಡ್ 27 ರಿಂದ 30ನೇ ತಾರೀಕು ಒಳಗಡೆ ಎರಡು ತಿಂಗಳ ಹಣ ಏನು 4,000 ಇದೆ ಅದಷ್ಟನ್ನು ಕೂಡ ಜಮೆ ಮಾಡ್ತಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಸರ್ಕಾರ ಅರ್ಹರಲ್ಲದ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment