60 ವರ್ಷ ಮೇಲ್ಪಟ್ಟ ವೃದ್ಧರಿಗೆ ಗುಡ್ ನ್ಯೂಸ್!! Pension ಡಬಲ್ ಮಾಡುವ ಸಾಧ್ಯತೆ ಇದೆ.! ಇಲ್ಲಿದೆ ಮಾಹಿತಿ 

November 23, 2024 7:14 AM
60 ವರ್ಷ ಮೇಲ್ಪಟ್ಟ ವೃದ್ಧರಿಗೆ ಗುಡ್ ನ್ಯೂಸ್!! Pension ಡಬಲ್ ಮಾಡುವ ಸಾಧ್ಯತೆ ಇದೆ.! ಇಲ್ಲಿದೆ ಮಾಹಿತಿ 

ನಮಸ್ಕಾರ ಗೆಳೆಯರೇ, ಇವತ್ತು ನಾವು ನಿಮಗೆ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಬಂದ ಗುಡ್ ನ್ಯೂಸ್ ಬಗ್ಗೆ ಇಲ್ಲಿ ತಿಳಿಸಿ ಕೊಡುತ್ತೇವೆ. ಅದು ಏನೆಂದರೆ ನಿಮ್ಮನೆಯಲ್ಲಿ ನಿಮ್ಮ ಮನೆಯಲ್ಲಿ ವೃದ್ಧರಿಗೆ 60 ವರ್ಷ ಆಗಿದ್ದಾರೆ, ನಿಮಗೆ ಬರುವ ಪೆನ್ಷನ್ ಹಣ ಡಬಲ್ ಆಗುವ ಸಾಧ್ಯತೆ ಇದೆ. ಆದರೆ ಅದು ಯಾವಾಗಿಂದ ಆಗುತ್ತದೆ ಹಾಗೂ ಈ ಅರ್ಜಿಗೆ ಹೇಗೆ ಅಪ್ಲೈ ಮಾಡಬಹುದು ಎಂಬುದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ ಬನ್ನಿ.

ನಿಮ್ಮ ಮನೆಯಲ್ಲಿ ಇರುವ ಅಜ್ಜಿಯವರಿಗೆ 60 ವರ್ಷ ಮೇಲ್ಪಟ್ಟ ರವರ ಆಗಿದ್ದಾರೆ, ಅವರಿಗೆ ಕೇಂದ್ರ ಸರ್ಕಾರದಿಂದ ಹಾಗೂ ರಾಜ ಸರ್ಕಾರದಿಂದ ಒಂದು ಭರ್ಜರಿ ಗುಡ್ ನ್ಯೂಸ್ ಬಂದಿದೆ. ಹೌದು ಗೆಳೆಯರೇ, ಜನವರಿ 1 ರಿಂದ ಓಲ್ಡ್ ಪೆನ್ಷನ್ (Old Pension) ಅನ್ನು ಡಬಲ್ ಮಾಡುವ ಸಾಧ್ಯತೆ ಇದೆ. ಹೌದು ಗೆಳೆಯರೇ ಇದು ಇವತ್ತು ಬಂದ ಹೊಸ ಸುದ್ದಿಯಾಗಿದೆ. ನೀವು ಈ ಪೆನ್ಷನ್ ಅನ್ನು ಡಬಲ್ ಮಾಡಿಕೊಳ್ಳ ಬೇಕು ಎಂದರೆ ನೀವು ಕೆಲವಷ್ಟು ದಾಖಲೆಗಳನ್ನು ಸರ್ಕಾರಕ್ಕೆ ಒಂದು ಫಾರ್ಮುಲಕ್ಕ ಅಥವಾ ಆನ್ಲೈನ್ ಫಾರ್ಮುಲಕ ನೀಡಬೇಕು.

60 ವರ್ಷ ಮೇಲ್ಪಟ್ಟ ವೃದ್ಧರಿಗೆ ಗುಡ್ ನ್ಯೂಸ್

ಈಗಾಗಲೇ ನಿಮಗೆ ಗೊತ್ತಿರಬಹುದು, 60 ವರ್ಷ ಮೇಲ್ಪಟ್ಟ ರವರ ಅಜ್ಜಿಯವರಿಗೆ ಪ್ರತಿ ತಿಂಗಳು 1,200 ಎಂದು ನಮ್ಮ ಸರ್ಕಾರ ಪೆನ್ಷನ್ ಅಮೌಂಟ್ ಎಂದು ನೀಡುತ್ತಿದ್ದಾರೆ. ಆದರೆ ಜನವರಿ 1 ರಿಂದ ಅದು ಡಬಲ್ ಆಗುವ ಸಾಧ್ಯತೆ ಇದೆ. ಹಾಗಾದರೆ ಅದನ್ನು ಡಬಲ್ ಮಾಡಲು ಬೇಕಾದ ದಾಖಲೆಗಳು ಯಾವುದು ಎಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ. ನೋಡಿ ಗೆಳೆಯರೇ ಈಗಾಗಲೇ ಯಾರ್ಯಾರು ಈ ವೇತನವನ್ನು ಅಂದರೆ ಈ ಟೆನ್ಶನ್ ಅಮೌಂಟ್ ಅನ್ನು ಪಡೆಯುತ್ತಿದ್ದೀರಾ ಅವರೆಲ್ಲರೂ ಡಿಸೆಂಬರ್ 31ನೇ ತಾರೀಖರ ಒಳಗೆ ಈ ಹೊಸ ವೇತನ ಗೆ ಅರ್ಜಿ ಸಲ್ಲಿಸಬೇಕು. ಇಲ್ಲದಿದ್ದರೆ ನಿಮಗೆ ಜನವರಿ ಒಂದನೇ ತಾರೀಖುರಿಂದ ನಿಮಗೆ ಡಬಲ್ ಪೆನ್ಷನ್ ಹಣ ಬರುವುದಿಲ್ಲ.

ಯಾರ್ಯಾರು ಈ ಹೊಸ ಟೆನ್ಶನ್ ಅನ್ನು ಪಡೆಯಬೇಕು ಅಂದಿಕೊಂಡಿದ್ದೀರಾ ನೀವೆಲ್ಲರೂ ನಿಮ್ಮ ಬಳಿ ಇರುವ ಜನನ ಪ್ರಮಾಣಪತ್ರ ನಿಮ್ಮ ಬ್ಯಾಂಕ್ ಬ್ರಾಂಚ್ ಗಳಿಗೆ ನೀಡಿ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ ಪ್ರಮಾಣ ಪತ್ರವನ್ನು ಕೂಡ ನೀವು ನೀಡ ಹಾಗೂ, ಹೌದು ಗೆಳೆಯರೇ ನೀವು ಈ ಪ್ರಮಾಣ ಪತ್ರವನ್ನು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ನೀಡಿ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಆಗ ಮಾತ್ರ ನಿಮಗೆ ಈ ಡಬಲ್ ಪೆನ್ಷನ್ ಹಣ ಸಿಗುತ್ತದೆ.

ಅಷ್ಟೇ ಅಲ್ಲದೆ ನೀವು ಈ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ ಡಿಬಿಟಿ ಆ ಮೂಲಕ ನಿಮ್ಮ ಡೀಟೇಲ್ಸ್ ಅನ್ನು ನೀಡಿ ಲೋಗಿನ್ ಆಗುವ ಮುಖಾಂತರ ಚೆಕ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ನಮ್ಮ ಕರ್ನಾಟಕ ಸರ್ಕಾರ ಯಾರ್ಯಾರು ಈ ಜನನ ಪ್ರಮಾಣಪತ್ರ ಬ್ಯಾಂಕ್ ಗಳಿಗೆ ನೀಡಿಲ್ಲ ಎಂದರೆ ನಿಮ್ಮ ಪೆನ್ಷನ್ ಹಣವನ್ನು ನಿಲ್ಲಿಸುತ್ತಾರೆ. ಯಾಕೆಂದರೆ ಸುಮಾರು ಜನರು ಅವರ ಮನೆಯಲ್ಲಿ ಇರುವ ಮನೆಯಲ್ಲಿ ಇರುವ ಅಜ್ಜಿಯವರು ನಿಧಾನವಾದ ಮೇಲೆಯೂ ಈ ಪೆನ್ಷನ್ ಹಣವನ್ನು ತೊಗೊಂಡು ಉಪಯೋಗಿಸುಕೊಳ್ಳುತ್ತಿದ್ದಾರೆ. ಆ ಕಾರಣದಿಂದ ನಮ್ಮ ಸರ್ಕಾರವು ಈ ಹೊಸ ವೇತನವನ್ನು ಜಾರಿಗೆ ತಂದಿದ್ದಾರೆ.

ಈ ಕೂಡಲೇ ನೀವು ನಿಮ್ಮ ಜನನ ಪ್ರಮಾಣಪತ್ರ ಹಾಗೂ ಪ್ರಮಾಣ ಪತ್ರವನ್ನು ತೆಗೆದುಕೊಂಡು ಬ್ಯಾಂಕ್ ಗೆ ಹೋಗಿ ಅಲ್ಲಿ ಅಪ್ಡೇಟ್ ಮಾಡಿಸಿಕೊಳ್ಳಿ. ಹಾಗೂ ಇದನ್ನು ನೀವು ಪ್ರತಿ ವರ್ಷ ಮಾಡಿಸಬೇಕು ಇಲ್ಲದಿದ್ದರೆ ನಿಮ್ಮ ಪೆನ್ಷನ್ ಹಣವನ್ನು ಸರ್ಕಾರ ತೆಗೆಯುತ್ತಾರೆ. ಧನ್ಯವಾದಗಳು.

ಇದನ್ನೂ ಓದಿ: ವಿವಿಧ ಸೌಲಭ್ಯಗಳಿಗೆ ಅರ್ಜಿಯನ್ನು ಆಹ್ವಾನ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment